Shuklambaradharam-male Lyrics

ಶುಕ್ಲಾಂಬರಧರಂ-ಮೇಲ್ Lyrics

in Shuklambaradharam

in ಶುಕ್ಲಾಂಬರಧರಂ

LYRIC

Song Details Page after Lyrice

-
||ಶುಕ್ಲಾಂಬರಧರಂ ವಿಷ್ಣುಂ
ಶಶಿವರ್ಣಂ ಚತುರ್ಭುಜಂ
ಪ್ರಸನ್ನ ವದನಂ ಧ್ಯಾಯೇತ್
ಸರ್ವ ವಿಘ್ನೋಪ ಶಾಂತಯೇ||
 
||ಅಗಜಾನನ ಪದ್ಮಾರ್ಕಂ
ಗಜಾನನ ಮಹಾರ್ನಿಶಂ
ಅನೇಕದಂತಂ ಭಕ್ತಾನಾಂ
ಏಕದಂತಂ ಉಪಾಸ್ಮ ಹೇ||
 
ಮನುಜನ ಬಾಳಲ್ಲಿ ದೇವನ ಲೀಲೆಯ ಬಲ್ಲವರಾರಿಹರು
ಮನುಜನ ಬಾಳಲ್ಲಿ ದೇವನ ಲೀಲೆಯ ಬಲ್ಲವರಾರಿಹರು
ಬೇಕೆನಿಸೆ ಬಂಧು ಬಳಗವ ನೀಡಿ ಬಿಡುವನು
ಬೇಕೆನಿಸೆ ಬಂಧು ಬಳಗವ ನೀಡಿ ಬಿಡುವನು
ಸಾಕೆನಿಸೆ ಬಂಧನಗಳನು ಕಳಚಿ ಬಿಡುವನು
ಸಾಕೆನಿಸೆ ಬಂಧನಗಳನು ಕಳಚಿ ಬಿಡುವನು
ಯಾಕೊ ಕಾಣೆ ಏನೀ ಬವಣೆ
ಯಾಕೊ ಕಾಣೆ ಏನೀ ಬವಣೆ
 
ನೀತಿಗೂಡು ಸೇರಿತೆಂದೆ ಮೋಸ ಮೇರೆ ಮೀರಿದೆ
ತೂತುಮಡಿಕೆಯಲ್ಲಿ ಪ್ರೀತಿ ನಿಲ್ಲದಂತೆ ಸೋರಿದೆ
ನೀತಿಗೂಡು ಸೇರಿತೆಂದೆ ಮೋಸ ಮೇರೆ ಮೀರಿದೆ
ತೂತುಮಡಿಕೆಯಲ್ಲಿ ಪ್ರೀತಿ ನಿಲ್ಲದಂತೆ ಸೋರಿದೆ
ಅತಿಯಾಸೆ ಮುಗಿಲಾಯ್ತು ಅನ್ಯಾಯ ಮಿಗಿಲಾಯ್ತು
ಅದರ ತಾಳಕ್ಕೆ ನ್ಯಾಯ ಕುಣಿದಿದೆ
ಹಾಡೊ ಗಾನಕ್ಕೆ ತಣಿದು ಮಣಿದಿದೆ
ಯಾಕೊ ಶಿವನೆ ಏನೀ ಬವಣೆ
ಯಾಕೊ ಶಿವನೆ ಏನೀ ಬವಣೆ
 
ಇರಲು ನೆಲೆಯಿಲ್ಲದಾಗ ಪ್ರೀತಿ ಸೆಲೆ ಸಿಕ್ಕಿತು
ಪ್ರೀತಿ ಸೆಲೆ ಮತ್ತೆ ಬತ್ತಿ ಏಕೆ ಮಾಯವಾಯಿತು
ಇರಲು ನೆಲೆಯಿಲ್ಲದಾಗ ಪ್ರೀತಿ ಸೆಲೆ ಸಿಕ್ಕಿತು
ಪ್ರೀತಿ ಸೆಲೆ ಮತ್ತೆ ಬತ್ತಿ ಏಕೆ ಮಾಯವಾಯಿತು
ಭುವಿಯಲ್ಲಿ ನೆಲೆಯೆಲ್ಲಿ ನೆಲೆಯಿರದೆ ಬದುಕೆಲ್ಲಿ
ಓ ದೇವನೆ ಇದು ನ್ಯಾಯವೆ ಈ ನಿನ್ನಾಟಕ್ಕೆ ಕೊನೆಯಿಲ್ಲವೆ
ಯಾಕೊ ಕಾಣೆ ಏನೀ ಬವಣೆ
ಯಾಕೊ ಕಾಣೆ ಏನೀ ಬವಣೆ

-
||ಶುಕ್ಲಾಂಬರಧರಂ ವಿಷ್ಣುಂ
ಶಶಿವರ್ಣಂ ಚತುರ್ಭುಜಂ
ಪ್ರಸನ್ನ ವದನಂ ಧ್ಯಾಯೇತ್
ಸರ್ವ ವಿಘ್ನೋಪ ಶಾಂತಯೇ||
 
||ಅಗಜಾನನ ಪದ್ಮಾರ್ಕಂ
ಗಜಾನನ ಮಹಾರ್ನಿಶಂ
ಅನೇಕದಂತಂ ಭಕ್ತಾನಾಂ
ಏಕದಂತಂ ಉಪಾಸ್ಮ ಹೇ||
 
ಮನುಜನ ಬಾಳಲ್ಲಿ ದೇವನ ಲೀಲೆಯ ಬಲ್ಲವರಾರಿಹರು
ಮನುಜನ ಬಾಳಲ್ಲಿ ದೇವನ ಲೀಲೆಯ ಬಲ್ಲವರಾರಿಹರು
ಬೇಕೆನಿಸೆ ಬಂಧು ಬಳಗವ ನೀಡಿ ಬಿಡುವನು
ಬೇಕೆನಿಸೆ ಬಂಧು ಬಳಗವ ನೀಡಿ ಬಿಡುವನು
ಸಾಕೆನಿಸೆ ಬಂಧನಗಳನು ಕಳಚಿ ಬಿಡುವನು
ಸಾಕೆನಿಸೆ ಬಂಧನಗಳನು ಕಳಚಿ ಬಿಡುವನು
ಯಾಕೊ ಕಾಣೆ ಏನೀ ಬವಣೆ
ಯಾಕೊ ಕಾಣೆ ಏನೀ ಬವಣೆ
 
ನೀತಿಗೂಡು ಸೇರಿತೆಂದೆ ಮೋಸ ಮೇರೆ ಮೀರಿದೆ
ತೂತುಮಡಿಕೆಯಲ್ಲಿ ಪ್ರೀತಿ ನಿಲ್ಲದಂತೆ ಸೋರಿದೆ
ನೀತಿಗೂಡು ಸೇರಿತೆಂದೆ ಮೋಸ ಮೇರೆ ಮೀರಿದೆ
ತೂತುಮಡಿಕೆಯಲ್ಲಿ ಪ್ರೀತಿ ನಿಲ್ಲದಂತೆ ಸೋರಿದೆ
ಅತಿಯಾಸೆ ಮುಗಿಲಾಯ್ತು ಅನ್ಯಾಯ ಮಿಗಿಲಾಯ್ತು
ಅದರ ತಾಳಕ್ಕೆ ನ್ಯಾಯ ಕುಣಿದಿದೆ
ಹಾಡೊ ಗಾನಕ್ಕೆ ತಣಿದು ಮಣಿದಿದೆ
ಯಾಕೊ ಶಿವನೆ ಏನೀ ಬವಣೆ
ಯಾಕೊ ಶಿವನೆ ಏನೀ ಬವಣೆ
 
ಇರಲು ನೆಲೆಯಿಲ್ಲದಾಗ ಪ್ರೀತಿ ಸೆಲೆ ಸಿಕ್ಕಿತು
ಪ್ರೀತಿ ಸೆಲೆ ಮತ್ತೆ ಬತ್ತಿ ಏಕೆ ಮಾಯವಾಯಿತು
ಇರಲು ನೆಲೆಯಿಲ್ಲದಾಗ ಪ್ರೀತಿ ಸೆಲೆ ಸಿಕ್ಕಿತು
ಪ್ರೀತಿ ಸೆಲೆ ಮತ್ತೆ ಬತ್ತಿ ಏಕೆ ಮಾಯವಾಯಿತು
ಭುವಿಯಲ್ಲಿ ನೆಲೆಯೆಲ್ಲಿ ನೆಲೆಯಿರದೆ ಬದುಕೆಲ್ಲಿ
ಓ ದೇವನೆ ಇದು ನ್ಯಾಯವೆ ಈ ನಿನ್ನಾಟಕ್ಕೆ ಕೊನೆಯಿಲ್ಲವೆ
ಯಾಕೊ ಕಾಣೆ ಏನೀ ಬವಣೆ
ಯಾಕೊ ಕಾಣೆ ಏನೀ ಬವಣೆ

Shuklambaradharam song lyrics from Kannada Movie Shuklambaradharam starring Mohan, Chethan, Durga Shetty, Lyrics penned by S Jagannath Sung by Rajesh Krishnan, Music Composed by S P Chandrakanth, film is Directed by Mee Mastan and film is released on 2004
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ