-
ಜಿಗಿಜಿಗಿದು ಹಾಡುವೆ ಕಣಕಣವು ನಿನ್ನದೆ
ಜಿಗಿಜಿಗಿದು ಹಾಡುವೆ ಕಣಕಣವು ನಿನ್ನದೆ
ಹಣೆಗಾಗು ಸಿಂಧೂರ ನನಗಾಗು ಸರದಾರ
ಸರಸದಲಿ ನನ್ನ ಸೇರು ಬಾ
ಜಿಗಿಜಿಗಿದು ಹಾಡುವೆ ಕಣಕಣವು ನಿನ್ನದೆ
ಬಳುಕೊ ಕಾವೇರಿ ಕುಲುಕೊ ವಯ್ಯಾರಿ
ಹೃದಯ ನಿಂದೇನೆ ದೋಚಿಕೊ
ಹಣತೆ ಕಣ್ಣೋಳೆ ಮನವ ಕದ್ದೋಳೆ
ಸನಿಹ ನೀ ಬಂದು ನಾಚಿಕೊ
ಮಿಡಿತವೆ ಬಹುಪರಾಕ್ ಚಿತ್ತ ಸಿಂಹಾಸನ
ಮಿಡಿತವೆ ಬಹುಪರಾಕ್ ಚಿತ್ತ ಸಿಂಹಾಸನ
ಉಸಿರಲೆ ಚಾಮರ ಬೀಸುವೆ ಭಾಸ್ಕರ
ಅರಸನೆ ನನ್ನ ಆಳು ಬಾ
ಹೇ
||ಜಿಗಿಜಿಗಿದು ಹಾಡುವೆ ಕಣಕಣವು ನಿನ್ನದೆ||
ಹೂವು ನಾನಾದೆ ದುಂಬಿ ನೀನಾದೆ
ಅಪ್ಪಿ ನೀ ಜೇನ ಹೀರಿಕೊ
ಹೃದಯ ನಾನಾದೆ ಉಸಿರು ನೀನಾದೆ
ಬಂದು ನನ್ನಲ್ಲಿ ಸೇರಿಕೋ
ಕಾಣಿಸದು ಲೋಕವೂ ಕಾದಿಹುದು ಜೀವವೂ
ಕಾಣಿಸದು ಲೋಕವೂ ಕಾದಿಹುದು ಜೀವವು
ಪರಿಪರಿಯ ಭಾವನೆ ತಡೆತಡೆದು ಸೋತೆನೆ
ಕೋಗಿಲೆಯೆ ನನ್ನ ಸೇರು ಬಾ
||ಜಿಗಿಜಿಗಿದು ಹಾಡುವೆ ಕಣಕಣವು ನಿನ್ನದೆ||
-
ಜಿಗಿಜಿಗಿದು ಹಾಡುವೆ ಕಣಕಣವು ನಿನ್ನದೆ
ಜಿಗಿಜಿಗಿದು ಹಾಡುವೆ ಕಣಕಣವು ನಿನ್ನದೆ
ಹಣೆಗಾಗು ಸಿಂಧೂರ ನನಗಾಗು ಸರದಾರ
ಸರಸದಲಿ ನನ್ನ ಸೇರು ಬಾ
ಜಿಗಿಜಿಗಿದು ಹಾಡುವೆ ಕಣಕಣವು ನಿನ್ನದೆ
ಬಳುಕೊ ಕಾವೇರಿ ಕುಲುಕೊ ವಯ್ಯಾರಿ
ಹೃದಯ ನಿಂದೇನೆ ದೋಚಿಕೊ
ಹಣತೆ ಕಣ್ಣೋಳೆ ಮನವ ಕದ್ದೋಳೆ
ಸನಿಹ ನೀ ಬಂದು ನಾಚಿಕೊ
ಮಿಡಿತವೆ ಬಹುಪರಾಕ್ ಚಿತ್ತ ಸಿಂಹಾಸನ
ಮಿಡಿತವೆ ಬಹುಪರಾಕ್ ಚಿತ್ತ ಸಿಂಹಾಸನ
ಉಸಿರಲೆ ಚಾಮರ ಬೀಸುವೆ ಭಾಸ್ಕರ
ಅರಸನೆ ನನ್ನ ಆಳು ಬಾ
ಹೇ
||ಜಿಗಿಜಿಗಿದು ಹಾಡುವೆ ಕಣಕಣವು ನಿನ್ನದೆ||
ಹೂವು ನಾನಾದೆ ದುಂಬಿ ನೀನಾದೆ
ಅಪ್ಪಿ ನೀ ಜೇನ ಹೀರಿಕೊ
ಹೃದಯ ನಾನಾದೆ ಉಸಿರು ನೀನಾದೆ
ಬಂದು ನನ್ನಲ್ಲಿ ಸೇರಿಕೋ
ಕಾಣಿಸದು ಲೋಕವೂ ಕಾದಿಹುದು ಜೀವವೂ
ಕಾಣಿಸದು ಲೋಕವೂ ಕಾದಿಹುದು ಜೀವವು
ಪರಿಪರಿಯ ಭಾವನೆ ತಡೆತಡೆದು ಸೋತೆನೆ
ಕೋಗಿಲೆಯೆ ನನ್ನ ಸೇರು ಬಾ
||ಜಿಗಿಜಿಗಿದು ಹಾಡುವೆ ಕಣಕಣವು ನಿನ್ನದೆ||
Jigi Jigidu Haaduve song lyrics from Kannada Movie Shuklambaradharam starring Mohan, Chethan, Durga Shetty, Lyrics penned by Mohan Sung by Rajesh, Mahalakshmi, Music Composed by S P Chandrakanth, film is Directed by Mee Mastan and film is released on 2004