-
||ಶುಕ್ಲಾಂಬರಧರಂ ವಿಷ್ಣುಂ
ಶಶಿವರ್ಣಂ ಚತುರ್ಭುಜಂ
ಪ್ರಸನ್ನ ವದನಂ ಧ್ಯಾಯೇತ್
ಸರ್ವ ವಿಘ್ನೋಪ ಶಾಂತಯೇ||
||ಅಗಜಾನನ ಪದ್ಮಾರ್ಕಂ
ಗಜಾನನ ಮಹಾರ್ನಿಶಂ
ಅನೇಕದಂತಂ ಭಕ್ತಾನಾಂ
ಏಕದಂತಂ ಉಪಾಸ್ಮ ಹೇ||
ಮನುಜನ ಬಾಳಿಗು ನೀಲಿಯ ಬಾನಿಗು
ಅಂತರವೆಲ್ಲಿದೆ
ಮನುಜನ ಬಾಳಿಗು ನೀಲಿಯ ಬಾನಿಗು
ಅಂತರವೆಲ್ಲಿದೆ
ಸೂರ್ಯ ಚಂದ್ರ ಚುಕ್ಕಿ ಗಣವು ಆ ಮುಗಿಲಿಗೆ
ಸೂರ್ಯ ಚಂದ್ರ ಚುಕ್ಕಿ ಗಣವು ಆ ಮುಗಿಲಿಗೆ
ಸಂಸಾರವೆಂಬ ನೊಗವು ಇವನ ಹೆಗಲಿಗೆ
ಕಾಲ ಮಹಿಮೆ ಅದಕ್ಕೆ ಹಿರಿಮೆ
ಕಾಲ ಮಹಿಮೆ ಅದಕ್ಕೆ ಹಿರಿಮೆ
ಬಾಲ್ಯದಲ್ಲಿ ಜೊತೆಯವರೊಡನೆ ಮುಗ್ಧತನದ ಆಟ
ಯೌವ್ವನದಲ್ಲಿ ಪ್ರೀತಿಪ್ರೇಮ ಸಂತಸವೆ ಊಟ
ಬಾಲ್ಯದಲ್ಲಿ ಜೊತೆಯವರೊಡನೆ ಮುಗ್ಧತನದ ಆಟ
ಯೌವ್ವನದಲ್ಲಿ ಪ್ರೀತಿ ಪ್ರೇಮ ಸಂತಸವೆ ಊಟ
ತನುಕುಕ್ಕಿ ಮುಪ್ಪಾಗಿ ಮನವೋಟ ಅವನೆಡೆಗೆ
ಈ ಅರ್ಥವೇನೆ ಆಟೋಟಕ್ಕೆ
ಹಗುರಾಗಿ ಕಾಣುವುದು ಮೇಲ್ನೋಟಕ್ಕೆ
ಕಾಲ ಮಹಿಮೆ ಅದಕ್ಕೆ ಹಿರಿಮೆ
ಕಾಲ ಮಹಿಮೆ ಅದಕ್ಕೆ ಹಿರಿಮೆ
ಜನುಮ ನೀಡಿ ತಾಯಿ ತಂದೆ
ಮಮತೆ ಸುರಿಸಿ ಬೆಳೆಸುವರು
ಬೆನ್ನಹಿಂದೆ ಬಿದ್ದು ಬರುವರು
ತಮ್ಮ ತಂಗಿ ಎನ್ನಿಸುವರು
ಜನುಮ ನೀಡಿ ತಾಯಿ ತಂದೆ
ಮಮತೆ ಸುರಿಸಿ ಬೆಳೆಸುವರು
ಬೆನ್ನಹಿಂದೆ ಬಿದ್ದು ಬರುವರು
ತಮ್ಮ ತಂಗಿ ಎನ್ನಿಸುವರು
ಮಾತಾಗ ಬಲು ಮುದ್ದು ಪ್ರೀತಿಲಿ ಎದೆ ಗುದ್ದು
ಜೊತೆಗೆ ಬೆಳೆವರು ಪ್ರೀತಿ ಪಾತ್ರರು
ಸಣ್ಣ ಮಾತಿಗೆ ದೂರ ಸರಿವರು
ಕಾಲ ಮಹಿಮೆ ಅದಕ್ಕೆ ಹಿರಿಮೆ
ಕಾಲ ಮಹಿಮೆ ಅದಕ್ಕೆ ಹಿರಿಮೆ
-
||ಶುಕ್ಲಾಂಬರಧರಂ ವಿಷ್ಣುಂ
ಶಶಿವರ್ಣಂ ಚತುರ್ಭುಜಂ
ಪ್ರಸನ್ನ ವದನಂ ಧ್ಯಾಯೇತ್
ಸರ್ವ ವಿಘ್ನೋಪ ಶಾಂತಯೇ||
||ಅಗಜಾನನ ಪದ್ಮಾರ್ಕಂ
ಗಜಾನನ ಮಹಾರ್ನಿಶಂ
ಅನೇಕದಂತಂ ಭಕ್ತಾನಾಂ
ಏಕದಂತಂ ಉಪಾಸ್ಮ ಹೇ||
ಮನುಜನ ಬಾಳಿಗು ನೀಲಿಯ ಬಾನಿಗು
ಅಂತರವೆಲ್ಲಿದೆ
ಮನುಜನ ಬಾಳಿಗು ನೀಲಿಯ ಬಾನಿಗು
ಅಂತರವೆಲ್ಲಿದೆ
ಸೂರ್ಯ ಚಂದ್ರ ಚುಕ್ಕಿ ಗಣವು ಆ ಮುಗಿಲಿಗೆ
ಸೂರ್ಯ ಚಂದ್ರ ಚುಕ್ಕಿ ಗಣವು ಆ ಮುಗಿಲಿಗೆ
ಸಂಸಾರವೆಂಬ ನೊಗವು ಇವನ ಹೆಗಲಿಗೆ
ಕಾಲ ಮಹಿಮೆ ಅದಕ್ಕೆ ಹಿರಿಮೆ
ಕಾಲ ಮಹಿಮೆ ಅದಕ್ಕೆ ಹಿರಿಮೆ
ಬಾಲ್ಯದಲ್ಲಿ ಜೊತೆಯವರೊಡನೆ ಮುಗ್ಧತನದ ಆಟ
ಯೌವ್ವನದಲ್ಲಿ ಪ್ರೀತಿಪ್ರೇಮ ಸಂತಸವೆ ಊಟ
ಬಾಲ್ಯದಲ್ಲಿ ಜೊತೆಯವರೊಡನೆ ಮುಗ್ಧತನದ ಆಟ
ಯೌವ್ವನದಲ್ಲಿ ಪ್ರೀತಿ ಪ್ರೇಮ ಸಂತಸವೆ ಊಟ
ತನುಕುಕ್ಕಿ ಮುಪ್ಪಾಗಿ ಮನವೋಟ ಅವನೆಡೆಗೆ
ಈ ಅರ್ಥವೇನೆ ಆಟೋಟಕ್ಕೆ
ಹಗುರಾಗಿ ಕಾಣುವುದು ಮೇಲ್ನೋಟಕ್ಕೆ
ಕಾಲ ಮಹಿಮೆ ಅದಕ್ಕೆ ಹಿರಿಮೆ
ಕಾಲ ಮಹಿಮೆ ಅದಕ್ಕೆ ಹಿರಿಮೆ
ಜನುಮ ನೀಡಿ ತಾಯಿ ತಂದೆ
ಮಮತೆ ಸುರಿಸಿ ಬೆಳೆಸುವರು
ಬೆನ್ನಹಿಂದೆ ಬಿದ್ದು ಬರುವರು
ತಮ್ಮ ತಂಗಿ ಎನ್ನಿಸುವರು
ಜನುಮ ನೀಡಿ ತಾಯಿ ತಂದೆ
ಮಮತೆ ಸುರಿಸಿ ಬೆಳೆಸುವರು
ಬೆನ್ನಹಿಂದೆ ಬಿದ್ದು ಬರುವರು
ತಮ್ಮ ತಂಗಿ ಎನ್ನಿಸುವರು
ಮಾತಾಗ ಬಲು ಮುದ್ದು ಪ್ರೀತಿಲಿ ಎದೆ ಗುದ್ದು
ಜೊತೆಗೆ ಬೆಳೆವರು ಪ್ರೀತಿ ಪಾತ್ರರು
ಸಣ್ಣ ಮಾತಿಗೆ ದೂರ ಸರಿವರು
ಕಾಲ ಮಹಿಮೆ ಅದಕ್ಕೆ ಹಿರಿಮೆ
ಕಾಲ ಮಹಿಮೆ ಅದಕ್ಕೆ ಹಿರಿಮೆ
Shuklambaradharam song lyrics from Kannada Movie Shuklambaradharam starring Mohan, Chethan, Durga Shetty, Lyrics penned by S Jagannath Sung by Nanditha, Music Composed by S P Chandrakanth, film is Directed by Mee Mastan and film is released on 2004