-
ಹಾಡಲೇ ಹಾಡನು ನಲಿವಿನ ದಿನವನು
ಹಾಡುತ..ಬಾಲ್ಯದ ದಿನಗಳ
ನೆನೆವೆನು ಸಂತಸ ಪಡುವೆನು
ಹಾಡಲೇ ಹಾಡನು ನಲಿವಿನ ದಿನವನು
ಹಾಡುತ..ಬಾಲ್ಯದ ದಿನಗಳ
ನೆನೆವೆನು ಸಂತಸ ಪಡುವೆನು
ಹಾಡಲೇ ಹಾಡನು ನಲಿವಿನ ದಿನವನು
ಅಣ್ಣಯ್ಯ ನಿನ್ನಿಂದ ಪ್ರೀತಿ ಸೆಲೆ ಉಕ್ಕಿತು
ಸಂತೋಷ ಗರಿಗೆದರಿ ನಲಿದು ನವಿಲಾಯಿತು
ಅಲೆದಾಡುತಿರಲು ಆಸರೆಯು ಸಿಕ್ಕಿತು
ನೆಲೆಯಾಗಿ ನಿಲ್ಲಲು ಸಂಗೀತ ಧಕ್ಕಿತು
ಉಕ್ಕಿದ ಪ್ರೀತಿಯಲ್ಲೆ ಜೀವನವೆ ಸಿಕ್ಕಿತು
ಜೀವನ ಗಾಯನ ಹಾಡುತ ಸಾಗುವ
ಹಾಡಲೇ ಹಾಡನು ದಿನಗಳ ನೆನೆವೆನು
ಸಂತಸ ಪಡುವೆನು
ಹಾಡಲೇ ಹಾಡನು ನಲಿವಿನ ದಿನವನು
ಕೊಳಲಿನ ನಾದಕ್ಕೆ ನಾ ನಿನಗೆ ಮನಸ್ಸೋತೆ
ಲತೆಯಂತೆ ನಿನ ಬಳಸಿ ನಾನಿರುವೆ ನಿನ್ನ ಜೊತೆ
ಆ ನೀ ನನ್ನ ಜೊತೆಗಿರಲು ಅನುಕ್ಷಣ ಹೊಸರಾಗ
ನುಡಿಸುವೆನು ಬಾ ಚೆಲುವೆ ಹೊಮ್ಮಲಿ ಹೊಸನಾದ
ಹಸನಾದ ಬಾಳಿಗೆ ಮುನ್ನುಡಿ ನಾನಾದೆ
ಆ ಒಲವಿನ ಗೀತೆಯ ಪ್ರತಿದಿನ ಹಾಡು ಬಾ
ಹಾಡುವೆ ಹಾಡನು ಹಾಡುತ ನಲಿಯುವ
ಸಂತಸ ಪಡೆಯುವ
ಓಓಓ
ಹಾಡಲೇ ಹಾಡನು ನಲಿವಿನ ದಿನವನು
-
ಹಾಡಲೇ ಹಾಡನು ನಲಿವಿನ ದಿನವನು
ಹಾಡುತ..ಬಾಲ್ಯದ ದಿನಗಳ
ನೆನೆವೆನು ಸಂತಸ ಪಡುವೆನು
ಹಾಡಲೇ ಹಾಡನು ನಲಿವಿನ ದಿನವನು
ಹಾಡುತ..ಬಾಲ್ಯದ ದಿನಗಳ
ನೆನೆವೆನು ಸಂತಸ ಪಡುವೆನು
ಹಾಡಲೇ ಹಾಡನು ನಲಿವಿನ ದಿನವನು
ಅಣ್ಣಯ್ಯ ನಿನ್ನಿಂದ ಪ್ರೀತಿ ಸೆಲೆ ಉಕ್ಕಿತು
ಸಂತೋಷ ಗರಿಗೆದರಿ ನಲಿದು ನವಿಲಾಯಿತು
ಅಲೆದಾಡುತಿರಲು ಆಸರೆಯು ಸಿಕ್ಕಿತು
ನೆಲೆಯಾಗಿ ನಿಲ್ಲಲು ಸಂಗೀತ ಧಕ್ಕಿತು
ಉಕ್ಕಿದ ಪ್ರೀತಿಯಲ್ಲೆ ಜೀವನವೆ ಸಿಕ್ಕಿತು
ಜೀವನ ಗಾಯನ ಹಾಡುತ ಸಾಗುವ
ಹಾಡಲೇ ಹಾಡನು ದಿನಗಳ ನೆನೆವೆನು
ಸಂತಸ ಪಡುವೆನು
ಹಾಡಲೇ ಹಾಡನು ನಲಿವಿನ ದಿನವನು
ಕೊಳಲಿನ ನಾದಕ್ಕೆ ನಾ ನಿನಗೆ ಮನಸ್ಸೋತೆ
ಲತೆಯಂತೆ ನಿನ ಬಳಸಿ ನಾನಿರುವೆ ನಿನ್ನ ಜೊತೆ
ಆ ನೀ ನನ್ನ ಜೊತೆಗಿರಲು ಅನುಕ್ಷಣ ಹೊಸರಾಗ
ನುಡಿಸುವೆನು ಬಾ ಚೆಲುವೆ ಹೊಮ್ಮಲಿ ಹೊಸನಾದ
ಹಸನಾದ ಬಾಳಿಗೆ ಮುನ್ನುಡಿ ನಾನಾದೆ
ಆ ಒಲವಿನ ಗೀತೆಯ ಪ್ರತಿದಿನ ಹಾಡು ಬಾ
ಹಾಡುವೆ ಹಾಡನು ಹಾಡುತ ನಲಿಯುವ
ಸಂತಸ ಪಡೆಯುವ
ಓಓಓ
ಹಾಡಲೇ ಹಾಡನು ನಲಿವಿನ ದಿನವನು