Urulive Kshana Kshana Lyrics

ಉರುಳಿವೆ ಕ್ಷಣ ಕ್ಷಣ Lyrics

in Shubhamangala

in ಶುಭಮಂಗಳ

LYRIC

Song Details Page after Lyrice

ಉರುಳಿವೆ ಕ್ಷಣ ಕ್ಷಣ
ತಿಳಿಯದು ಮರುಕ್ಷಣ
ನೆನೆವುದು ಸಕಾರಣ
ನಡೆವುದು ಸಾಧಾರಣ
 
ಉರುಳಿವೆ ಕ್ಷಣ ಕ್ಷಣ
ತಿಳಿಯದು ಮರುಕ್ಷಣ
ನೆನೆವುದು ಸಕಾರಣ
ನಡೆವುದು ಸಾಧಾರಣ
 
ನೆನ್ನೆಗಳು ಉಳಿದೋಗಿವೆ
ನಾಳೆಗಿಲ್ಲಿ ಸ್ಥಳ ಎಲ್ಲಿದೆ
ಮುಂದೇನೆಂದು ಅರಿವಾಗದೆ
ಕಾಲ ಕೂಡ ಕಂಗೆಟ್ಟಿದೆ
 
ಬಯಕೆಯ ಚಳುವಳಿ
ನಿಲ್ಲದು ಯಾರಿಂದಲೂ
ಕಣ್ಣೀರಿನ ಬಳುವಳಿ
ಇದ್ದೆಇದೆ ಯಾವಾಗಲು
 
ಅಂದುಕೊಂಡದ್ದೆಲ್ಲ
ಆಗಿಬಿಡೋದಿಲ್ಲ
ಅರ್ಥವಾಗುತ್ತಿಲ್ಲ
ಇನ್ನೂ ಸಹ
 
ತಾನು ಕೊಟ್ಟ ನಲ್ಮೆ
ನನಗೆ ಈಗ ಇಲ್ಲಿ
ಸ್ವಂತವಾಗುತಿಲ್ಲ
ಆಹಾ ಆಹಾ
 
ಗುಣ ಇಲ್ಲಿ ಗೆಲ್ಲಲಾರದು
ಋಣ ಎಂದು ಸೋಲಲಾರದು
ಮನ ಮನ ಅತ್ತು ಕೂಗದೆ
ಮಾರುದ್ದವು ಹಾಡು ಕೇಳದು
 
ಒಂಟಿತನ ಜಂಟಿತನ
ನಡೆವುದು ಜೊತೆಜೊತೆ
ಒಮ್ಮೆ ನಗು ಒಮ್ಮೆ ಅಳು
ಸೇರಿದರೆ ಮುಂದೆ ಕಥೆ
ಮುಂದೆ ಗೀಚೊ ಸಾಲು
ತೋಚುತ್ತಿಲ್ಲ ಇಲ್ಲಿ
ಖಾಲಿ ಪುಟವೆಂಬ ಪದ್ಯ ಇದೆ
ಪರಿಪರಿಯಾಗಿ ಪ್ರೀತಿಸಿದರು
ಪರಿಸ್ಥಿತಿ ಎಂಬ ವ್ಯಂಗ್ಯ ಇದೆ
 
ಅಯೋಮಯ ಅಂದರೇನೆಂದು
ಗೊತ್ತೇ ಇಲ್ಲಇಲ್ಲಿ ತನಕ
ಅರೆಕ್ಷಣ ದೂರವಾದರೆ
ಉಸಿರಾಟವೆ ನಿರರ್ತಕ

ಉರುಳಿವೆ ಕ್ಷಣ ಕ್ಷಣ
ತಿಳಿಯದು ಮರುಕ್ಷಣ
ನೆನೆವುದು ಸಕಾರಣ
ನಡೆವುದು ಸಾಧಾರಣ
 
ಉರುಳಿವೆ ಕ್ಷಣ ಕ್ಷಣ
ತಿಳಿಯದು ಮರುಕ್ಷಣ
ನೆನೆವುದು ಸಕಾರಣ
ನಡೆವುದು ಸಾಧಾರಣ
 
ನೆನ್ನೆಗಳು ಉಳಿದೋಗಿವೆ
ನಾಳೆಗಿಲ್ಲಿ ಸ್ಥಳ ಎಲ್ಲಿದೆ
ಮುಂದೇನೆಂದು ಅರಿವಾಗದೆ
ಕಾಲ ಕೂಡ ಕಂಗೆಟ್ಟಿದೆ
 
ಬಯಕೆಯ ಚಳುವಳಿ
ನಿಲ್ಲದು ಯಾರಿಂದಲೂ
ಕಣ್ಣೀರಿನ ಬಳುವಳಿ
ಇದ್ದೆಇದೆ ಯಾವಾಗಲು
 
ಅಂದುಕೊಂಡದ್ದೆಲ್ಲ
ಆಗಿಬಿಡೋದಿಲ್ಲ
ಅರ್ಥವಾಗುತ್ತಿಲ್ಲ
ಇನ್ನೂ ಸಹ
 
ತಾನು ಕೊಟ್ಟ ನಲ್ಮೆ
ನನಗೆ ಈಗ ಇಲ್ಲಿ
ಸ್ವಂತವಾಗುತಿಲ್ಲ
ಆಹಾ ಆಹಾ
 
ಗುಣ ಇಲ್ಲಿ ಗೆಲ್ಲಲಾರದು
ಋಣ ಎಂದು ಸೋಲಲಾರದು
ಮನ ಮನ ಅತ್ತು ಕೂಗದೆ
ಮಾರುದ್ದವು ಹಾಡು ಕೇಳದು
 
ಒಂಟಿತನ ಜಂಟಿತನ
ನಡೆವುದು ಜೊತೆಜೊತೆ
ಒಮ್ಮೆ ನಗು ಒಮ್ಮೆ ಅಳು
ಸೇರಿದರೆ ಮುಂದೆ ಕಥೆ
ಮುಂದೆ ಗೀಚೊ ಸಾಲು
ತೋಚುತ್ತಿಲ್ಲ ಇಲ್ಲಿ
ಖಾಲಿ ಪುಟವೆಂಬ ಪದ್ಯ ಇದೆ
ಪರಿಪರಿಯಾಗಿ ಪ್ರೀತಿಸಿದರು
ಪರಿಸ್ಥಿತಿ ಎಂಬ ವ್ಯಂಗ್ಯ ಇದೆ
 
ಅಯೋಮಯ ಅಂದರೇನೆಂದು
ಗೊತ್ತೇ ಇಲ್ಲಇಲ್ಲಿ ತನಕ
ಅರೆಕ್ಷಣ ದೂರವಾದರೆ
ಉಸಿರಾಟವೆ ನಿರರ್ತಕ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ