Sobaane Lyrics

ಸೋಬಾನೆ Lyrics

in Shubhamangala

in ಶುಭಮಂಗಳ

Video:
ಸಂಗೀತ ವೀಡಿಯೊ:

LYRIC

ಸೋಬಾನೆ ಸೋಬಾನೆ
ಎಲ್ಲಾಸೇವರಿವೆ ಸೋಬಾನೆ
 
ಸೋಬಾನೆ ಸೋಬಾನೆ
ಎಲ್ಲಾಸೇವರಿವೆ ಸೋಬಾನೆ
 
ಈ ಪ್ರೀತಿ ಸ್ನೇಹದ ನಡುವೆ
ಬದುಕೊಂದು ಬಾಗಿನ
ಯಾವ ಬದುಕಿನ ಬಂಡಿಗೆ ಎಲ್ಲೋ
ಹೃದಯಗಳ ನಿಲ್ದಾಣ
 
ಕಣ್ಣಲ್ಲಿ ಸಾವಿರ ಬಣ್ಣ
ಚೆಲ್ಲಾಡೊ ಸೋಬಾನ
ಆ ದೇವರು ಹಂಚುವ
ಹಸೆಮಣೆಯ ಬಹುಮಾನ
 
||ಈ ಪ್ರೀತಿ ಸ್ನೇಹದ ನಡುವೆ
ಬದುಕೊಂದು ಬಾಗಿನ
ಯಾವ ಬದುಕಿನ ಬಂಡಿಗೆ ಎಲ್ಲೋ
ಹೃದಯಗಳ ನಿಲ್ದಾಣ||
 
ತಕಧಿಮಿ ತೈ ತೈ ತೈ ತಕಧಿಮಿ ತೈ
ಸೋಬಾನೆ ಸೋಬಾನೆ
ಎಲ್ಲಾಸೇವರಿವೆ ಸೋಬಾನೆ
 
ನೂರಾರು ಅಂದಚಂದ
ಸೆಳೆಯುವುದು ಈ ವಯಸ್ಸು
ಈ ವಯಸ್ಸಿನ ಗಾಳಕ್ಕೆ ಸಿಕ್ಕಿ
ಗಾಯಾಳು ಈ ಮನಸ್ಸು
 
ಪಚ್ಚೆಯ ತೋರಣ ಸಾಲು
ಹಚ್ಚೆಯ ಹಾಕಿರಲು
ಒಬ್ಬೊಬ್ಬರ ನಗು ಚೆಲ್ಲೋ
ನೆನಪುಗಳೇ  ಬಲು ಸೊಗಸು
 
ಸೋಬಾನೆ ಸೋಬಾನೆ
ಎಲ್ಲಾಸೇವರಿವೆ ಸೋಬಾನೆ
 
ಭಾವನೆಗಳಲ್ಲಿ ನೂರೆಂಟು
ಗಂಟು ಉಂಟು
ಬಿಡಿಸೋರ್ಯಾರು ಒಲವ
ಬಡಿಸೋರ್ಯಾರು
 
ಬೇರಿನ ಒಳಗುಂಟು ತೇರು
ಅವರವರ ಸಂಭ್ರಮದಲ್ಲಿ
ಅವರಿವರ ಅನುಬಂಧ
ಅರಿಶಿನ ಕುಂಕುಮ ಅಕ್ಷತೆ
ಕೊನೆ ಮೊದಲು ಎಲ್ಲಿಂದ
 
ಒಂದೊಂದು ಕ್ಷಣಗಳ ಒಳಗು
ಒಂದೊಂದು ಕಥೆಯುಂಟು
ಕನಸೆಲ್ಲವ ಮಾರುವ
ಅಂಗಡಿಯು ಇಲ್ಲುಂಟು
 
||ಈ ಪ್ರೀತಿ ಸ್ನೇಹದ ನಡುವೆ
ಬದುಕೊಂದು ಬಾಗಿನ
ಯಾವ ಬದುಕಿನ ಬಂಡಿಗೆ ಎಲ್ಲೋ
ಹೃದಯಗಳ ನಿಲ್ದಾಣ||
 
ತಕಧಿಮಿ ತೈ ತೈ ತೈ ತಕಧಿಮಿ ತೈ
 
ಸೋಬಾನೆ ಸೋಬಾನೆ
ಎಲ್ಲಾಸೇವರಿವೆ ಸೋಬಾನೆ
ಸೋಬಾನೆ ಸೋಬಾನೆ
ಎಲ್ಲಾಸೇವರಿವೆ ಸೋಬಾನೆ

ಸೋಬಾನೆ ಸೋಬಾನೆ
ಎಲ್ಲಾಸೇವರಿವೆ ಸೋಬಾನೆ
 
ಸೋಬಾನೆ ಸೋಬಾನೆ
ಎಲ್ಲಾಸೇವರಿವೆ ಸೋಬಾನೆ
 
ಈ ಪ್ರೀತಿ ಸ್ನೇಹದ ನಡುವೆ
ಬದುಕೊಂದು ಬಾಗಿನ
ಯಾವ ಬದುಕಿನ ಬಂಡಿಗೆ ಎಲ್ಲೋ
ಹೃದಯಗಳ ನಿಲ್ದಾಣ
 
ಕಣ್ಣಲ್ಲಿ ಸಾವಿರ ಬಣ್ಣ
ಚೆಲ್ಲಾಡೊ ಸೋಬಾನ
ಆ ದೇವರು ಹಂಚುವ
ಹಸೆಮಣೆಯ ಬಹುಮಾನ
 
||ಈ ಪ್ರೀತಿ ಸ್ನೇಹದ ನಡುವೆ
ಬದುಕೊಂದು ಬಾಗಿನ
ಯಾವ ಬದುಕಿನ ಬಂಡಿಗೆ ಎಲ್ಲೋ
ಹೃದಯಗಳ ನಿಲ್ದಾಣ||
 
ತಕಧಿಮಿ ತೈ ತೈ ತೈ ತಕಧಿಮಿ ತೈ
ಸೋಬಾನೆ ಸೋಬಾನೆ
ಎಲ್ಲಾಸೇವರಿವೆ ಸೋಬಾನೆ
 
ನೂರಾರು ಅಂದಚಂದ
ಸೆಳೆಯುವುದು ಈ ವಯಸ್ಸು
ಈ ವಯಸ್ಸಿನ ಗಾಳಕ್ಕೆ ಸಿಕ್ಕಿ
ಗಾಯಾಳು ಈ ಮನಸ್ಸು
 
ಪಚ್ಚೆಯ ತೋರಣ ಸಾಲು
ಹಚ್ಚೆಯ ಹಾಕಿರಲು
ಒಬ್ಬೊಬ್ಬರ ನಗು ಚೆಲ್ಲೋ
ನೆನಪುಗಳೇ  ಬಲು ಸೊಗಸು
 
ಸೋಬಾನೆ ಸೋಬಾನೆ
ಎಲ್ಲಾಸೇವರಿವೆ ಸೋಬಾನೆ
 
ಭಾವನೆಗಳಲ್ಲಿ ನೂರೆಂಟು
ಗಂಟು ಉಂಟು
ಬಿಡಿಸೋರ್ಯಾರು ಒಲವ
ಬಡಿಸೋರ್ಯಾರು
 
ಬೇರಿನ ಒಳಗುಂಟು ತೇರು
ಅವರವರ ಸಂಭ್ರಮದಲ್ಲಿ
ಅವರಿವರ ಅನುಬಂಧ
ಅರಿಶಿನ ಕುಂಕುಮ ಅಕ್ಷತೆ
ಕೊನೆ ಮೊದಲು ಎಲ್ಲಿಂದ
 
ಒಂದೊಂದು ಕ್ಷಣಗಳ ಒಳಗು
ಒಂದೊಂದು ಕಥೆಯುಂಟು
ಕನಸೆಲ್ಲವ ಮಾರುವ
ಅಂಗಡಿಯು ಇಲ್ಲುಂಟು
 
||ಈ ಪ್ರೀತಿ ಸ್ನೇಹದ ನಡುವೆ
ಬದುಕೊಂದು ಬಾಗಿನ
ಯಾವ ಬದುಕಿನ ಬಂಡಿಗೆ ಎಲ್ಲೋ
ಹೃದಯಗಳ ನಿಲ್ದಾಣ||
 
ತಕಧಿಮಿ ತೈ ತೈ ತೈ ತಕಧಿಮಿ ತೈ
 
ಸೋಬಾನೆ ಸೋಬಾನೆ
ಎಲ್ಲಾಸೇವರಿವೆ ಸೋಬಾನೆ
ಸೋಬಾನೆ ಸೋಬಾನೆ
ಎಲ್ಲಾಸೇವರಿವೆ ಸೋಬಾನೆ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ