Preethiye Idena Lyrics

in Shubhamangala

Video:

LYRIC

ಖಾಲಿ ಖಾಲಿ ಕಣ್ಗಳಲ್ಲಿ
ಗೇಲಿ ಮಾಡುವ ಕಣ್ಣೀರಿದೆ
ಬೇಲಿ ದಾಟಿ ಹಾರೊ ಮನಸು
ಬೆಂಕಿಯಲ್ಲಿ ಬೀಳುತಿದೆ
ನಾ ಹೇಗೆ ನಂಬಿಸಲಿ
ಯಾರು ಓದದ ನನ್ನ ಕಥೆ
ಸೋಲೋದು ಗೆಲ್ಲೋದು
ಯಾವುದು ಎಲ್ಲಿ ಸಾರ್ಥಕತೆ
 
ಪ್ರೀತಿಯೆ ಇದೇನ
ನೀನೆ ಬರೆದು
ನೀನೆ ಅಳಿಸೊ ವಿಧಾನ
ನಿಧಾನ ನೋಯಿಸೋಕೆ ನಿನ್ನ ಕನ
 
ದೇವರೆ ಹೀಗೇನ
ಉಸಿರ ಪ್ರೀತಿಗೆ
ಉಸಿರ ಘರ್ಜಿಸಿ
ನಿಲ್ಲಿಸಿದೆ ಪ್ರಯಾಣ
ಸಾಯಿಸೋದೆ ನಿಮ್ಮ ಗುಣ
 

Preethiye Idena song lyrics from Kannada Movie Shubhamangala starring Meghana Gaonkar, Hitha Chandrashekar, Sidhaartha Maadhyamika, Lyrics penned by K Kalyan Sung by Ashwin Sharma, Music Composed by Judah Sandhy, film is Directed by Santhosh Gopal and film is released on 2022