ಈ ಭೂಮಿ ಇಂದೇನೆ
ಜೋಶಲ್ಲಿದೆ
ಟರ್ನಾಗೋ ವೇಗನು
ಜೋರಾಗಿದೆ
ಹಾ ಜೋರಾಗಿದೆ
ಹಾ
ಮ್ಯೂಸಿಕ್ ಈಗಷ್ಟೆ
ಸ್ಟಾರ್ಟಾಗಿದೆ
ನಿಂತಲ್ಲೆ ಮೂರ್ನಾಲ್ಕು
ಸ್ಟೆಪ್ ಹಾಕಿದೆ
ಕುಣಿಸುತ್ತಿದೆ ನನ್ನೆದೆ
ನನ್ನೆದೆ ಮಾತನು ಕೇಳದೆ
ಎಣಿಸುತ್ತಿದೆ ಆದರು
ಬಡಿತದ ಲೆಕ್ಕವೆ ತಪ್ಪಿದೆ
ಜೋರಾಗಿದೆ
ಕುಣಿಸುತ್ತಿದೆ ನನ್ನೆದೆ
ನನ್ನೆದೆ ಮಾತನು ಕೇಳದೆ
ಕುಡಿನೋಟದ ಅಂಚಲೆ
ಚಂಚಲೆ ಹಾರ್ಟನು ಕಾಡಿದೆ
ಹೇ ಒನ್ಸ್ ಅಪಾನ್ ಎ ಟೈಮಲ್ಲಿ
ಬೆಂಗಳೂರಂತ ಊರಲ್ಲಿ
ಹುಡ್ಗಂಗೆ ಹುಡ್ಗಿ ಸಿಕ್ಳು
ಸೈಕಲ್ ಗ್ಯಾಪಲ್ಲಿ
ಟ್ವಿಸ್ಟೆ ಇಲ್ದೆ ಲೈಫಲ್ಲಿ
ಈ ಲೈಲಾ ಮಜ್ನು ಕಥೆಯಲ್ಲಿ
ಬಂದೆ ಬಿಡ್ತು ಹ್ಯಾಪಿ ಎಂಡಿಂಗ್ ಲಾಸ್ಟಲ್ಲಿ
ಕಾಡುವ ಕಾಲ್ಗೆಜ್ಜೆ ಸೌಂಡಿಗೆ
ಘಲ್ಲಂತು ಘಲ್ಲಂತು ಗುಂಡಿಗೆ
ಸೋಕಿದ ಕಣ್ಣಿನ ನೋಟಕೆ
ಸೋಬಾನೆ ಬೋರಾಯ್ತು ಗಂಡಿಗೆ
ಟ್ರೆಂಡ್ ಸೆಟ್ಟು ಮಾಡೋಣ ಬಾ
ಹೊಸ ಗಾನ ಭಜಾಯ್ಸು
ಟಪ್ಪಾಂಗುಚ್ಚಿ ಸಾಂಗಿಗು
ನೀನು ವಾಯ್ಸು ಮಿಲಾಯ್ಸು
ಹೇ
ಮೂವ್ ಯುವರ್ ಬಾಡಿ ಮಚ್ಚಾ
ಬ್ಯಾಡ ಇಷ್ಟು ಮ್ಯಾನರ್ಸು
ನಾಲ್ಕು ಸ್ಟೆಪ್ ಬಿದ್ದಮೇಲೆ
ಡ್ಯಾನ್ಸು ಸಲೀಸು
ಲೈಫ್ ಶಾರ್ಟ್ ಗುರು
ಲಿವ್ ದ ಮೂಮೆಂಟ್
ಪಾರ್ಟಿ ಮಾಡು ಗುರು
ಹೊಡಿ ನೀ ತೊಂಬತ್ತು
ಮೂವ್ ಯುವರ್ ಬಾಡಿ ಮಚ್ಚಾ
ಬ್ಯಾಡ ಇಷ್ಟು ಮ್ಯಾನರ್ಸು
ನಾಲ್ಕು ಸ್ಟೆಪ್ ಬಿದ್ದಮೇಲೆ
ಡ್ಯಾನ್ಸು ಸಲೀಸು
ಈ ಭೂಮಿ ಇಂದೇನೆ
ಜೋಶಲ್ಲಿದೆ
ಟರ್ನಾಗೋ ವೇಗನು
ಜೋರಾಗಿದೆ
ಹಾ ಜೋರಾಗಿದೆ
ಹಾ
ಮ್ಯೂಸಿಕ್ ಈಗಷ್ಟೆ
ಸ್ಟಾರ್ಟಾಗಿದೆ
ನಿಂತಲ್ಲೆ ಮೂರ್ನಾಲ್ಕು
ಸ್ಟೆಪ್ ಹಾಕಿದೆ
ಕುಣಿಸುತ್ತಿದೆ ನನ್ನೆದೆ
ನನ್ನೆದೆ ಮಾತನು ಕೇಳದೆ
ಎಣಿಸುತ್ತಿದೆ ಆದರು
ಬಡಿತದ ಲೆಕ್ಕವೆ ತಪ್ಪಿದೆ
ಜೋರಾಗಿದೆ
ಕುಣಿಸುತ್ತಿದೆ ನನ್ನೆದೆ
ನನ್ನೆದೆ ಮಾತನು ಕೇಳದೆ
ಕುಡಿನೋಟದ ಅಂಚಲೆ
ಚಂಚಲೆ ಹಾರ್ಟನು ಕಾಡಿದೆ
ಹೇ ಒನ್ಸ್ ಅಪಾನ್ ಎ ಟೈಮಲ್ಲಿ
ಬೆಂಗಳೂರಂತ ಊರಲ್ಲಿ
ಹುಡ್ಗಂಗೆ ಹುಡ್ಗಿ ಸಿಕ್ಳು
ಸೈಕಲ್ ಗ್ಯಾಪಲ್ಲಿ
ಟ್ವಿಸ್ಟೆ ಇಲ್ದೆ ಲೈಫಲ್ಲಿ
ಈ ಲೈಲಾ ಮಜ್ನು ಕಥೆಯಲ್ಲಿ
ಬಂದೆ ಬಿಡ್ತು ಹ್ಯಾಪಿ ಎಂಡಿಂಗ್ ಲಾಸ್ಟಲ್ಲಿ
ಕಾಡುವ ಕಾಲ್ಗೆಜ್ಜೆ ಸೌಂಡಿಗೆ
ಘಲ್ಲಂತು ಘಲ್ಲಂತು ಗುಂಡಿಗೆ
ಸೋಕಿದ ಕಣ್ಣಿನ ನೋಟಕೆ
ಸೋಬಾನೆ ಬೋರಾಯ್ತು ಗಂಡಿಗೆ
ಟ್ರೆಂಡ್ ಸೆಟ್ಟು ಮಾಡೋಣ ಬಾ
ಹೊಸ ಗಾನ ಭಜಾಯ್ಸು
ಟಪ್ಪಾಂಗುಚ್ಚಿ ಸಾಂಗಿಗು
ನೀನು ವಾಯ್ಸು ಮಿಲಾಯ್ಸು
ಹೇ
ಮೂವ್ ಯುವರ್ ಬಾಡಿ ಮಚ್ಚಾ
ಬ್ಯಾಡ ಇಷ್ಟು ಮ್ಯಾನರ್ಸು
ನಾಲ್ಕು ಸ್ಟೆಪ್ ಬಿದ್ದಮೇಲೆ
ಡ್ಯಾನ್ಸು ಸಲೀಸು
ಲೈಫ್ ಶಾರ್ಟ್ ಗುರು
ಲಿವ್ ದ ಮೂಮೆಂಟ್
ಪಾರ್ಟಿ ಮಾಡು ಗುರು
ಹೊಡಿ ನೀ ತೊಂಬತ್ತು
ಮೂವ್ ಯುವರ್ ಬಾಡಿ ಮಚ್ಚಾ
ಬ್ಯಾಡ ಇಷ್ಟು ಮ್ಯಾನರ್ಸು
ನಾಲ್ಕು ಸ್ಟೆಪ್ ಬಿದ್ದಮೇಲೆ
ಡ್ಯಾನ್ಸು ಸಲೀಸು