ಮುತ್ತಿನಂತ ಮಾತು
ಮೂಡುತಿದೆ ತನಗೆ
ಸುತ್ತಾಮುತ್ತ ಏಕೆ ನೋಡುವೆ
ಮತ್ತೆ ಮತ್ತೆ ಜೀವ
ಬೇಡುತ್ತಿದೆ ಏನನ್ನೋ
ಅತ್ತ ಇತ್ತ ಏಕೆ ಓಡುವೆ
ಬೀಸುವಂತ ಗಾಳಿಯು
ಸ್ಪೂರ್ತಿ ನೀಡಿದೆ
ಹಗುರಾಗಿ ಹಂಸದಂತೆ
ನೀನು ಮೂಡಿದೆ
ತಿಳಿನೀಲಿ ನೀರು ನಿನ್ನ
ಕಾಲ ಸೋಕಿದೆ
ಬಿಳಿ ತೀರದಲ್ಲಿ ಬಾನು
ಗೆರೆ ಹಾಕಿದೆ
ಸ್ವಪ್ನದ ರೆಕ್ಕೆ ಬಿಚ್ಚಿ
ಮೆಲ್ಲ ಚಿಮ್ಮುವಾಗ
ಹಬ್ಬ ನೀನು
ನನ್ನ ಕಣ್ಣಿಗೀಗ
ಬಣ್ಣ ಚೆಲ್ಲಿದಂತೆ
ನಿನ್ನ ಇಶಾರೆ
ನೀನೆ ಹಾಯಿ
ದೋಣಿ ನಿನಗೆ ನಾನೆ
ಒಳಗುಹೊರಗು ನಿನದೆ ಬೆಳಕು
ಇಗೊಇಗೊ ಒಪ್ಪಿಸಿಕೊ ನನ್ನನ್ನು
ಎದೆಗೆ ಒರಗಿ ಇರು ನೀ ಚೆಲುವೆ
ಹೂವಿನಂತೆ ತೂಗುತ್ತೇನೆ
ನನ್ನ ತೋಳಲ್ಲಿ ನಿನ್ನ
ಕಳಿದಾಗ ಕಣ್ಣೀಗ ನೀಲಾಂಜನ
ಬಂತೀಗ ಬದುಕಲ್ಲಿ
ರೋಮಾಂಚಕ ತಿರುವು
ಇದೆಇದೆರೀತಿಯಿಂದ
ಹೇಳು ನೀನು ಒಲವು
ಮುತ್ತಿನಂತ ಮಾತು
ಮೂಡುತಿದೆ ತನಗೆ
ಸುತ್ತಾಮುತ್ತ ಏಕೆ ನೋಡುವೆ
ಮತ್ತೆ ಮತ್ತೆ ಜೀವ
ಬೇಡುತ್ತಿದೆ ಏನನ್ನೋ
ಅತ್ತ ಇತ್ತ ಏಕೆ ಓಡುವೆ
ಮುತ್ತಿನಂತ ಮಾತು
ಮೂಡುತಿದೆ ತನಗೆ
ಸುತ್ತಾಮುತ್ತ ಏಕೆ ನೋಡುವೆ
ಮತ್ತೆ ಮತ್ತೆ ಜೀವ
ಬೇಡುತ್ತಿದೆ ಏನನ್ನೋ
ಅತ್ತ ಇತ್ತ ಏಕೆ ಓಡುವೆ
ಬೀಸುವಂತ ಗಾಳಿಯು
ಸ್ಪೂರ್ತಿ ನೀಡಿದೆ
ಹಗುರಾಗಿ ಹಂಸದಂತೆ
ನೀನು ಮೂಡಿದೆ
ತಿಳಿನೀಲಿ ನೀರು ನಿನ್ನ
ಕಾಲ ಸೋಕಿದೆ
ಬಿಳಿ ತೀರದಲ್ಲಿ ಬಾನು
ಗೆರೆ ಹಾಕಿದೆ
ಸ್ವಪ್ನದ ರೆಕ್ಕೆ ಬಿಚ್ಚಿ
ಮೆಲ್ಲ ಚಿಮ್ಮುವಾಗ
ಹಬ್ಬ ನೀನು
ನನ್ನ ಕಣ್ಣಿಗೀಗ
ಬಣ್ಣ ಚೆಲ್ಲಿದಂತೆ
ನಿನ್ನ ಇಶಾರೆ
ನೀನೆ ಹಾಯಿ
ದೋಣಿ ನಿನಗೆ ನಾನೆ
ಒಳಗುಹೊರಗು ನಿನದೆ ಬೆಳಕು
ಇಗೊಇಗೊ ಒಪ್ಪಿಸಿಕೊ ನನ್ನನ್ನು
ಎದೆಗೆ ಒರಗಿ ಇರು ನೀ ಚೆಲುವೆ
ಹೂವಿನಂತೆ ತೂಗುತ್ತೇನೆ
ನನ್ನ ತೋಳಲ್ಲಿ ನಿನ್ನ
ಕಳಿದಾಗ ಕಣ್ಣೀಗ ನೀಲಾಂಜನ
ಬಂತೀಗ ಬದುಕಲ್ಲಿ
ರೋಮಾಂಚಕ ತಿರುವು
ಇದೆಇದೆರೀತಿಯಿಂದ
ಹೇಳು ನೀನು ಒಲವು
ಮುತ್ತಿನಂತ ಮಾತು
ಮೂಡುತಿದೆ ತನಗೆ
ಸುತ್ತಾಮುತ್ತ ಏಕೆ ನೋಡುವೆ
ಮತ್ತೆ ಮತ್ತೆ ಜೀವ
ಬೇಡುತ್ತಿದೆ ಏನನ್ನೋ
ಅತ್ತ ಇತ್ತ ಏಕೆ ಓಡುವೆ