Hey Kuchu Kuchu Lyrics

ಹೇ ಕುಚು ಕುಚು Lyrics

in Shubhamangala

in ಶುಭಮಂಗಳ

Video:
ಸಂಗೀತ ವೀಡಿಯೊ:

LYRIC

ಹೇ ಕುಚು ಕುಚು
ಕಣ್ಣಾಮುಚ್ಚೆ
ಹೇ ಹೆಜ್ಜೆಗಳು
ಆಚೆ ಈಚೆ
ಹೇ ರೆಪ್ಪೆಗಳು
ಬರೆದ ಅಂಚೆ
ಓದೋ ವಯಸ್ಸು
ಓಡೋ ಸಮಯ
 
ಹೇ ಸನ್ನೆಗಳು
ಗುದ್ದಾಡ್ತಿವೆ
ಹೇ ಚಿನ್ನೆಗಳು
ಒದ್ದಾಡ್ತಿವೆ
ಹೇ ಮೌನಗಳು
ಮುದ್ದಾಡ್ತಿವೆ
ಅದಲು ಬದಲು
ಹೃದಯ ಹೃದಯ
 
ಈ ನಗುವೊಳಗೆ ಹೊಸ ಕಣ್ಕಟ್ಟು
ಇದು ಥರಥರನೆ ಖುಷಿಯ
ಕೊಡುವ ಹೊಸ ಎಡವಟ್ಟು
 
|| ಹೇ ಕುಚು ಕುಚು
ಕಣ್ಣಾಮುಚ್ಚೆ
ಹೇ ಹೆಜ್ಜೆಗಳು
ಆಚೆ ಈಚೆ
ಹೇ ರೆಪ್ಪೆಗಳು
ಬರೆದ ಅಂಚೆ
ಓದೋ ವಯಸ್ಸು
ಓಡೋ ಸಮಯ||
 
ಸಪ್ಪಳವೆ ಇರದೆ
ಸರಸರಸರನೆ
ರಂಗೇರಿತು ಯೌವ್ವನ
ಯಾರಿಗು ಕಾಣದೆ
 
ಗಾಳಿನೆ ರಾಯಭಾರಿ
ಇವರ ಮಾತಿಗೆ
ಎಗ್ಗಿಲ್ಲ ಸಿಗ್ಗು ಇಲ್ಲ
ಇವರ ಪ್ರೀತಿಗೆ
 
ರವಾನೆಯಾಗುತಿರುವ
ರಂಗಿನಾಟಕೆ
ಬೇಲಿಯು ಹಾಕಲು
ಯಾರಿಗು ಆಗದು
 
|| ಹೇ ಕುಚು ಕುಚು
ಕಣ್ಣಾಮುಚ್ಚೆ
ಹೇ ಹೆಜ್ಜೆಗಳು
ಆಚೆ ಈಚೆ
ಹೇ ರೆಪ್ಪೆಗಳು
ಬರೆದ ಅಂಚೆ
ಓದೋ ವಯಸ್ಸು
ಓಡೋ ಸಮಯ||
 
ನಿಲುಗಡೆ ರಹಿತ
ರಸಿಕತೆ ರೈಲು
ಬಿಚ್ಚಾಯಿತು ಬಾವುಟ
ಆಸೆಯೇ ಆರ್ಭಟ
 
ಇಂಚಿಂಚು ಹೆಚ್ಚುತಿರುವ
ಆಕರ್ಷಣೆ
ಶಬ್ಧಾನೆ ಕಾಣದಂತ
ಸಂಭಾಷಣೆ
 
ಪ್ರೀತಿಗೆ ಪ್ರೀತಿಯೊಂದೆ
ಸಂಪಾದನೆ
ಕಣ್ಣಿಗೆ ಹಬ್ಬವೊ
ಸ್ವರ್ಗದ ದಿಬ್ಬವೊ
 
ಈ ನಗುವೊಳಗೆ ಹೊಸ ಕಣ್ಕಟ್ಟು
ಇದು ಥರಥರನೆ ಖುಷಿಯ
ಕೊಡುವ ಹೊಸ ಎಡವಟ್ಟು
 
|| ಹೇ ಕುಚು ಕುಚು
ಕಣ್ಣಾಮುಚ್ಚೆ
ಹೇ ಹೆಜ್ಜೆಗಳು
ಆಚೆ ಈಚೆ
ಹೇ ರೆಪ್ಪೆಗಳು
ಬರೆದ ಅಂಚೆ
ಓದೋ ವಯಸ್ಸು
ಓಡೋ ಸಮಯ||

ಹೇ ಕುಚು ಕುಚು
ಕಣ್ಣಾಮುಚ್ಚೆ
ಹೇ ಹೆಜ್ಜೆಗಳು
ಆಚೆ ಈಚೆ
ಹೇ ರೆಪ್ಪೆಗಳು
ಬರೆದ ಅಂಚೆ
ಓದೋ ವಯಸ್ಸು
ಓಡೋ ಸಮಯ
 
ಹೇ ಸನ್ನೆಗಳು
ಗುದ್ದಾಡ್ತಿವೆ
ಹೇ ಚಿನ್ನೆಗಳು
ಒದ್ದಾಡ್ತಿವೆ
ಹೇ ಮೌನಗಳು
ಮುದ್ದಾಡ್ತಿವೆ
ಅದಲು ಬದಲು
ಹೃದಯ ಹೃದಯ
 
ಈ ನಗುವೊಳಗೆ ಹೊಸ ಕಣ್ಕಟ್ಟು
ಇದು ಥರಥರನೆ ಖುಷಿಯ
ಕೊಡುವ ಹೊಸ ಎಡವಟ್ಟು
 
|| ಹೇ ಕುಚು ಕುಚು
ಕಣ್ಣಾಮುಚ್ಚೆ
ಹೇ ಹೆಜ್ಜೆಗಳು
ಆಚೆ ಈಚೆ
ಹೇ ರೆಪ್ಪೆಗಳು
ಬರೆದ ಅಂಚೆ
ಓದೋ ವಯಸ್ಸು
ಓಡೋ ಸಮಯ||
 
ಸಪ್ಪಳವೆ ಇರದೆ
ಸರಸರಸರನೆ
ರಂಗೇರಿತು ಯೌವ್ವನ
ಯಾರಿಗು ಕಾಣದೆ
 
ಗಾಳಿನೆ ರಾಯಭಾರಿ
ಇವರ ಮಾತಿಗೆ
ಎಗ್ಗಿಲ್ಲ ಸಿಗ್ಗು ಇಲ್ಲ
ಇವರ ಪ್ರೀತಿಗೆ
 
ರವಾನೆಯಾಗುತಿರುವ
ರಂಗಿನಾಟಕೆ
ಬೇಲಿಯು ಹಾಕಲು
ಯಾರಿಗು ಆಗದು
 
|| ಹೇ ಕುಚು ಕುಚು
ಕಣ್ಣಾಮುಚ್ಚೆ
ಹೇ ಹೆಜ್ಜೆಗಳು
ಆಚೆ ಈಚೆ
ಹೇ ರೆಪ್ಪೆಗಳು
ಬರೆದ ಅಂಚೆ
ಓದೋ ವಯಸ್ಸು
ಓಡೋ ಸಮಯ||
 
ನಿಲುಗಡೆ ರಹಿತ
ರಸಿಕತೆ ರೈಲು
ಬಿಚ್ಚಾಯಿತು ಬಾವುಟ
ಆಸೆಯೇ ಆರ್ಭಟ
 
ಇಂಚಿಂಚು ಹೆಚ್ಚುತಿರುವ
ಆಕರ್ಷಣೆ
ಶಬ್ಧಾನೆ ಕಾಣದಂತ
ಸಂಭಾಷಣೆ
 
ಪ್ರೀತಿಗೆ ಪ್ರೀತಿಯೊಂದೆ
ಸಂಪಾದನೆ
ಕಣ್ಣಿಗೆ ಹಬ್ಬವೊ
ಸ್ವರ್ಗದ ದಿಬ್ಬವೊ
 
ಈ ನಗುವೊಳಗೆ ಹೊಸ ಕಣ್ಕಟ್ಟು
ಇದು ಥರಥರನೆ ಖುಷಿಯ
ಕೊಡುವ ಹೊಸ ಎಡವಟ್ಟು
 
|| ಹೇ ಕುಚು ಕುಚು
ಕಣ್ಣಾಮುಚ್ಚೆ
ಹೇ ಹೆಜ್ಜೆಗಳು
ಆಚೆ ಈಚೆ
ಹೇ ರೆಪ್ಪೆಗಳು
ಬರೆದ ಅಂಚೆ
ಓದೋ ವಯಸ್ಸು
ಓಡೋ ಸಮಯ||

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ