ನಿನ್ನಾಸೆಯ ಪ್ರೀತಿಯ ಹೂವು
ಅದು ನೀಡಿದೆ ಕಂಬನಿ ನೋವು
ಈ ದಿನ ನಿನ್ನವರಾರೋ…..
ಪಡೆದೆಯಾ….. ಪ್ರತಿಫಲ….
ಮಮತೆಯ ಮೋಹಕೆ
|| ನಿನ್ನಾಸೆಯ ಪ್ರೀತಿಯ ಹೂವು
ಅದು ನೀಡಿದೆ ಕಂಬನಿ ನೋವು
ಈ ದಿನ ನಿನ್ನವರಾರೋ…..
ಪಡೆದೆಯಾ….. ಪ್ರತಿಫಲ….
ಮಮತೆಯ ಮೋಹಕೆ……||
ಜೀವನವೇ ಸಂಗ್ರಾಮವೇನೋ
ವ್ಯಾಮೋಹದಲಿ ಮುಳುಗಿದೆ
ಕೈ ಹಿಡಿದ ಸಂಗಾತಿ ಜೊತೆ
ಸಂಘರ್ಷದಲಿ ತೊಡಗಿದೆ
ಕೈಗೆ ಬಂದ ನಿಜ ಆನಂದ
ಎಸೆದೆ ದೂರಕೆ ನೀನು
ಕರುಳೇ ನಿನ್ನ ಕರಳನು ಕೊಯ್ಯೇ
ಕಂಬನಿ ಸುರಿಸುವೆ ಏನು
ಛಲದಲಿ ಒಲವನು ನೂಕಿದೆ ದೂರಕೆ
|| ನಿನ್ನಾಸೆಯ ಪ್ರೀತಿಯ ಹೂವು
ಅದು ನೀಡಿದೆ ಕಂಬನಿ ನೋವು
ಈ ದಿನ ನಿನ್ನವರಾರೋ…..
ಪಡೆದೆಯಾ….. ಪ್ರತಿಫಲ….
ಮಮತೆಯ ಮೋಹಕೆ……||
ಮರೆಯದಿರು ಜನ್ಮಾಂತರದ
ಸಂಬಂಧವಿದು ಮದುವೆಯು
ಮಾನಸಿಕ ಹೋರಾಟದಲಿ
ಬತ್ತಿ ಹೋಗದಾ ಚಿಲುಮೆಯು
ಮಕ್ಕಳೇ ನಿನ್ನಾ ಆಶ್ರಯವೆನ್ನೋ
ಹುಚ್ಚಿನ ಭಾವನೆ ಬೇಡ….ಆ..ಆ…..
ಕೈ ಹಿಡಿದವಳೇ ಕೊನೆವರೆಗೆನ್ನೋ
ಗಾದೆಯ ಮಾತಿದೆ ನೋಡ…ಆ…ಆ…
ನೆನ್ನೆಯು ಮರೆಯಲಿ ನಾಳೆ ಇದೆ ಮುಂದಕೆ
|| ನಿನ್ನಾಸೆಯ ಪ್ರೀತಿಯ ಹೂವು
ಅದು ನೀಡಿದೆ ಕಂಬನಿ ನೋವು
ಈ ದಿನ ನಿನ್ನವರಾರೋ…..
ಪಡೆದೆಯಾ….. ಪ್ರತಿಫಲ….
ಮಮತೆಯ ಮೋಹಕೆ
ಪಡೆದೆಯಾ….. ಪ್ರತಿಫಲ….
ಮಮತೆಯ ಮೋಹಕೆ….||
ನಿನ್ನಾಸೆಯ ಪ್ರೀತಿಯ ಹೂವು
ಅದು ನೀಡಿದೆ ಕಂಬನಿ ನೋವು
ಈ ದಿನ ನಿನ್ನವರಾರೋ…..
ಪಡೆದೆಯಾ….. ಪ್ರತಿಫಲ….
ಮಮತೆಯ ಮೋಹಕೆ
|| ನಿನ್ನಾಸೆಯ ಪ್ರೀತಿಯ ಹೂವು
ಅದು ನೀಡಿದೆ ಕಂಬನಿ ನೋವು
ಈ ದಿನ ನಿನ್ನವರಾರೋ…..
ಪಡೆದೆಯಾ….. ಪ್ರತಿಫಲ….
ಮಮತೆಯ ಮೋಹಕೆ……||
ಜೀವನವೇ ಸಂಗ್ರಾಮವೇನೋ
ವ್ಯಾಮೋಹದಲಿ ಮುಳುಗಿದೆ
ಕೈ ಹಿಡಿದ ಸಂಗಾತಿ ಜೊತೆ
ಸಂಘರ್ಷದಲಿ ತೊಡಗಿದೆ
ಕೈಗೆ ಬಂದ ನಿಜ ಆನಂದ
ಎಸೆದೆ ದೂರಕೆ ನೀನು
ಕರುಳೇ ನಿನ್ನ ಕರಳನು ಕೊಯ್ಯೇ
ಕಂಬನಿ ಸುರಿಸುವೆ ಏನು
ಛಲದಲಿ ಒಲವನು ನೂಕಿದೆ ದೂರಕೆ
|| ನಿನ್ನಾಸೆಯ ಪ್ರೀತಿಯ ಹೂವು
ಅದು ನೀಡಿದೆ ಕಂಬನಿ ನೋವು
ಈ ದಿನ ನಿನ್ನವರಾರೋ…..
ಪಡೆದೆಯಾ….. ಪ್ರತಿಫಲ….
ಮಮತೆಯ ಮೋಹಕೆ……||
ಮರೆಯದಿರು ಜನ್ಮಾಂತರದ
ಸಂಬಂಧವಿದು ಮದುವೆಯು
ಮಾನಸಿಕ ಹೋರಾಟದಲಿ
ಬತ್ತಿ ಹೋಗದಾ ಚಿಲುಮೆಯು
ಮಕ್ಕಳೇ ನಿನ್ನಾ ಆಶ್ರಯವೆನ್ನೋ
ಹುಚ್ಚಿನ ಭಾವನೆ ಬೇಡ….ಆ..ಆ…..
ಕೈ ಹಿಡಿದವಳೇ ಕೊನೆವರೆಗೆನ್ನೋ
ಗಾದೆಯ ಮಾತಿದೆ ನೋಡ…ಆ…ಆ…
ನೆನ್ನೆಯು ಮರೆಯಲಿ ನಾಳೆ ಇದೆ ಮುಂದಕೆ
|| ನಿನ್ನಾಸೆಯ ಪ್ರೀತಿಯ ಹೂವು
ಅದು ನೀಡಿದೆ ಕಂಬನಿ ನೋವು
ಈ ದಿನ ನಿನ್ನವರಾರೋ…..
ಪಡೆದೆಯಾ….. ಪ್ರತಿಫಲ….
ಮಮತೆಯ ಮೋಹಕೆ
ಪಡೆದೆಯಾ….. ಪ್ರತಿಫಲ….
ಮಮತೆಯ ಮೋಹಕೆ….||
Ninnaseya Preethiya Hoovu song lyrics from Kannada Movie Shubha Milana starring Vishnuvardhan, Ambika, Uday, Lyrics penned by R N Jayagopal Sung by S P Balasubrahmanyam, Music Composed by M Ranga Rao, film is Directed by Bhargava and film is released on 1987