Geleye Heege Baalella Ondaguva Lyrics

ಗೆಳೆಯ ಹೀಗೆ ಬಾಳೆಲ್ಲ ಒಂದಾಗುವ Lyrics

in Shubha Milana

in ಶುಭಮಿಲನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಅಹ್ಹಹ್ಹಹ್ಹ.. ಅಹ್ಹಹ್ಹಹ್ಹ ..            
ಹೆಣ್ಣು : ಅಮ್ಮಮ್ಮಮ್ಮ..ಅಮ್ಮಮ್ಮಮ್ಮ ..
                ಅಹ್ಹಹ್ಹಹ್ಹ ..
ಗಂಡು : ಲಲಲಾಲಾ..ಲ ಲ ಲ ಲಾ     
ಹೆಣ್ಣು : ಲಲಲಾಲಾ.. ಲ ಲ ಲ ಲಾ
 
ಹೆಣ್ಣು : ಗೆಳೆಯ ಹೀಗೆ ಬಾಳೆಲ್ಲ ಒಂದಾಗುವ
             ಪ್ರೀತಿಸಿ.. ಪ್ರೀತಿಸಿ...  ಸೇರಿ ಸಂತೋಷದಿಂದ...
ಗಂಡು : ಗೆಳತಿ ಹೀಗೆ ಬಾಳೆಲ್ಲ ಒಂದಾಗುವ
               ಪ್ರೀತಿಸಿ... ಪ್ರೀತಿಸಿ... ಸೇರಿ ಸಂತೋಷದಿಂದ...
ಹೆಣ್ಣು : ಗೆಳೆಯ...                      
ಗಂಡು : ಗೆಳತಿ…..
 
ಗಂಡು : ಶ್ರಾವಣ ಇದು ಶ್ರಾವಣ
                ಕರಗಿದೆ ಮುಗಿಲಿನ ಹನಿಹನಿ
                ತನುವನು ಸೋಕುತ ಚಳಿ ತಂದಿದೆ
ಹೆಣ್ಣು : ಸ್ನೇಹದಿ ಬಳಿ ಸೇರಲು
                ಹೊಸ ಹೊಸ ಬಯಕೆಯ ಎದೆಯಲಿ
                ಚಿಗುರಲು ಮೋಡವು ನೀರಾಗಿದೆ
ಗಂಡು : ಮಳೆಯ ಬಿಲ್ಲಂತೆ ಚೆಲುವೆ ನಿನ್ನಂದ        
ಹೆಣ್ಣು : ಸುಳಿವ ಮಿಂಚಂತೆ ನಿನ್ನ ಕಣ್ಣಂದ
ಇಬ್ಬರು : ಬದುಕೇ ಸೊಗಸು ನಮಗೀಗ
 
|| ಗಂಡು : ಗೆಳತಿ (ಓ) ಹೀಗೆ ಬಾಳೆಲ್ಲ ಒಂದಾಗುವ
ಹೆಣ್ಣು : ಪ್ರೀತಿಸಿ (ಆಆ )  ಪ್ರೀತಿಸಿ (ಆಆ )
                ಸೇರಿ ಸಂತೋಷದಿಂದ
ಗಂಡು : ಗೆಳತಿ                                             
ಹೆಣ್ಣು : ಗೆಳೆಯ......||                   
 
ಹೆಣ್ಣು : ತುಂಬಿದ ಹೊಸ ಯೌವ್ವನ
                ಹಗಲಲಿ ಇರುಳಲಿ ಪ್ರಣಯದ
                ಕನಸನು ತುಂಬುತ ನನ ಕಾಡಿದೆ
ಗಂಡು : ಪ್ರೇಯಸಿ ನೀ ನೋಡಿದ
             ಕನಸಿನ ಕಥೆಯನು ನಿಜವನು ಮಾಡಲೇ
                ಈ ದಿನ ನಿನ ಸೇರಿದೆ
ಹೆಣ್ಣು : ಇನ್ನೂ ಮಾತೇಕೆ ಬೇಗ ಬಾ ನಲ್ಲ          
ಗಂಡು : ನಿನ್ನ ಈ ಮಾತೇ ನನಗೆ ಸಿಹಿ ಬೆಲ್ಲ
ಇಬ್ಬರು : ವಿರಹ ಇನ್ನೂ ನಮಗಿಲ್ಲ
 
|| ಹೆಣ್ಣು : ಗೆಳೆಯ (ಆಅ ) ಹೀಗೆ ಬಾಳೆಲ್ಲ ಒಂದಾಗುವ
ಗಂಡು : ಪ್ರೀತಿಸಿ (ಆಆ ) ಪ್ರೀತಿಸಿ (ಆಅ )
                ಸೇರಿ ಸಂತೋಷದಿಂದ
ಹೆಣ್ಣು : ಗೆಳೆಯ...                      
ಗಂಡು : ಗೆಳತಿ….
ಹೆಣ್ಣು : ಗೆಳೆಯ...                      
ಗಂಡು : ಗೆಳತಿ…..||

ಗಂಡು : ಅಹ್ಹಹ್ಹಹ್ಹ.. ಅಹ್ಹಹ್ಹಹ್ಹ ..            
ಹೆಣ್ಣು : ಅಮ್ಮಮ್ಮಮ್ಮ..ಅಮ್ಮಮ್ಮಮ್ಮ ..
                ಅಹ್ಹಹ್ಹಹ್ಹ ..
ಗಂಡು : ಲಲಲಾಲಾ..ಲ ಲ ಲ ಲಾ     
ಹೆಣ್ಣು : ಲಲಲಾಲಾ.. ಲ ಲ ಲ ಲಾ
 
ಹೆಣ್ಣು : ಗೆಳೆಯ ಹೀಗೆ ಬಾಳೆಲ್ಲ ಒಂದಾಗುವ
             ಪ್ರೀತಿಸಿ.. ಪ್ರೀತಿಸಿ...  ಸೇರಿ ಸಂತೋಷದಿಂದ...
ಗಂಡು : ಗೆಳತಿ ಹೀಗೆ ಬಾಳೆಲ್ಲ ಒಂದಾಗುವ
               ಪ್ರೀತಿಸಿ... ಪ್ರೀತಿಸಿ... ಸೇರಿ ಸಂತೋಷದಿಂದ...
ಹೆಣ್ಣು : ಗೆಳೆಯ...                      
ಗಂಡು : ಗೆಳತಿ…..
 
ಗಂಡು : ಶ್ರಾವಣ ಇದು ಶ್ರಾವಣ
                ಕರಗಿದೆ ಮುಗಿಲಿನ ಹನಿಹನಿ
                ತನುವನು ಸೋಕುತ ಚಳಿ ತಂದಿದೆ
ಹೆಣ್ಣು : ಸ್ನೇಹದಿ ಬಳಿ ಸೇರಲು
                ಹೊಸ ಹೊಸ ಬಯಕೆಯ ಎದೆಯಲಿ
                ಚಿಗುರಲು ಮೋಡವು ನೀರಾಗಿದೆ
ಗಂಡು : ಮಳೆಯ ಬಿಲ್ಲಂತೆ ಚೆಲುವೆ ನಿನ್ನಂದ        
ಹೆಣ್ಣು : ಸುಳಿವ ಮಿಂಚಂತೆ ನಿನ್ನ ಕಣ್ಣಂದ
ಇಬ್ಬರು : ಬದುಕೇ ಸೊಗಸು ನಮಗೀಗ
 
|| ಗಂಡು : ಗೆಳತಿ (ಓ) ಹೀಗೆ ಬಾಳೆಲ್ಲ ಒಂದಾಗುವ
ಹೆಣ್ಣು : ಪ್ರೀತಿಸಿ (ಆಆ )  ಪ್ರೀತಿಸಿ (ಆಆ )
                ಸೇರಿ ಸಂತೋಷದಿಂದ
ಗಂಡು : ಗೆಳತಿ                                             
ಹೆಣ್ಣು : ಗೆಳೆಯ......||                   
 
ಹೆಣ್ಣು : ತುಂಬಿದ ಹೊಸ ಯೌವ್ವನ
                ಹಗಲಲಿ ಇರುಳಲಿ ಪ್ರಣಯದ
                ಕನಸನು ತುಂಬುತ ನನ ಕಾಡಿದೆ
ಗಂಡು : ಪ್ರೇಯಸಿ ನೀ ನೋಡಿದ
             ಕನಸಿನ ಕಥೆಯನು ನಿಜವನು ಮಾಡಲೇ
                ಈ ದಿನ ನಿನ ಸೇರಿದೆ
ಹೆಣ್ಣು : ಇನ್ನೂ ಮಾತೇಕೆ ಬೇಗ ಬಾ ನಲ್ಲ          
ಗಂಡು : ನಿನ್ನ ಈ ಮಾತೇ ನನಗೆ ಸಿಹಿ ಬೆಲ್ಲ
ಇಬ್ಬರು : ವಿರಹ ಇನ್ನೂ ನಮಗಿಲ್ಲ
 
|| ಹೆಣ್ಣು : ಗೆಳೆಯ (ಆಅ ) ಹೀಗೆ ಬಾಳೆಲ್ಲ ಒಂದಾಗುವ
ಗಂಡು : ಪ್ರೀತಿಸಿ (ಆಆ ) ಪ್ರೀತಿಸಿ (ಆಅ )
                ಸೇರಿ ಸಂತೋಷದಿಂದ
ಹೆಣ್ಣು : ಗೆಳೆಯ...                      
ಗಂಡು : ಗೆಳತಿ….
ಹೆಣ್ಣು : ಗೆಳೆಯ...                      
ಗಂಡು : ಗೆಳತಿ…..||

Geleye Heege Baalella Ondaguva song lyrics from Kannada Movie Shubha Milana starring Vishnuvardhan, Ambika, Uday, Lyrics penned by Chi Udayashankar Sung by S P Balasubrahmanyam, S Janaki, Music Composed by M Ranga Rao, film is Directed by Bhargava and film is released on 1987

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ