Baalu Pranaya Geethe Lyrics

ಬಾಳು ಪ್ರಣಯಗೀತೆ Lyrics

in Shubha Milana

in ಶುಭಮಿಲನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಆಹಾ... ಲಾಲಾಲಾಲಾ ...                  
ಹೆಣ್ಣು : ಆಹಹಾ...ಆಹಹಾ...ಆಹಹಾ...
ಗಂಡು : ಬಾಳು ಪ್ರಣಯಗೀತೆ ನಮಗೆ ಇಂದು
                ಜೊತೆಯಾಗಿ ನೀನಿರುವಾಗ
                 ಸುಖವೊಂದೇ ಎಂದೆಂದು
ಹೆಣ್ಣು : ಬಾಳು ಪ್ರಣಯಗೀತೆ ನಮಗೆ ಇಂದು
                ಜೊತೆಯಾಗಿ ನೀನಿರುವಾಗ
                ಸುಖವೊಂದೇ ಎಂದೆಂದು
         
|| ಹೆಣ್ಣು : ಬಾಳು ಪ್ರಣಯಗೀತೆ….||
 
ಗಂಡು : ಒಲವಿನ ಮಾತಿನ ಉಯ್ಯಾಲೆಯಲ್ಲಿ
                ತೂಗಾಡುವಾಗ ಸೊಗಸು ಬದುಕೆಲ್ಲಾ
ಹೆಣ್ಣು : ಇನಿಯನ ಸ್ನೇಹವ ಸಂತೋಷದಲ್ಲಿ
                ನಲಿದಾಡುವಾಗ ನನಸು ಕನಸೆಲ್ಲಾ
ಗಂಡು : ಆಆಆ... ನಿನ್ನ ಪ್ರೀತಿಗಿಂತ ಸಿಹಿಯಿಲ್ಲಾ
ಹೆಣ್ಣು : ಮನಸಾರೆ ಹೇಳುವೆ ನಲ್ಲ ನೀ ನನ್ನ ಪ್ರಾಣವು
 
|| ಹೆಣ್ಣು : ಬಾಳು ಪ್ರಣಯಗೀತೆ ನಮಗೆ ಇಂದು
ಗಂಡು : ಜೊತೆಯಾಗಿ ನೀನಿರುವಾಗ
               ಸುಖವೊಂದೇ ಎಂದೆಂದು
               ಬಾಳು ಪ್ರಣಯಗೀತೆ…..||
 
ಹೆಣ್ಣು : ಸುಳಿಯುವ ಗಾಳಿಯು ನಿನ್ನುಸಿರ ಗಾಳಿ
               ಹಿತ ನೀಡಿದಂತೆ ಹರುಷ ತರದಲ್ಲಾ
ಗಂಡು : ಅರಗಿಳಿ ಆಡುವ ಸವಿಯಾದ
                ಮಾತು ಸಿಹಿಯಾಗಲಿಲ್ಲ ಗೆಳತಿ ಸುಳ್ಳಲ್ಲಾ
ಹೆಣ್ಣು : ಆಆಆ... ಹೂ ಮೆತ್ತೆಯಂತೆ ಬಾಳೆಲ್ಲಾ
ಗಂಡು : ಮೇಲಿಂದ ಜಾರಿದ ಸ್ವರ್ಗ ನಿನ್ನಲ್ಲಿ ಕಂಡೆನು
 
|| ಗಂಡು : ಬಾಳು (ಆಹಾ) ಪ್ರಣಯಗೀತೆ (ಆಹಾ) ನಮಗೆ ಇಂದು
ಹೆಣ್ಣು : ಜೊತೆಯಾಗಿ ನೀನಿರುವಾಗ ಸುಖವೊಂದೇ ಎಂದೆಂದು
                ಬಾಳು ಪ್ರಣಯಗೀತೆ
ಗಂಡು : ಆಆಆ...             
ಹೆಣ್ಣು : ಲಾಲಾಲಲ
ಹೆಣ್ಣು : ಆಆಆ ...              
ಹೆಣ್ಣು :  ಆಆಆ ……||

ಗಂಡು : ಆಹಾ... ಲಾಲಾಲಾಲಾ ...                  
ಹೆಣ್ಣು : ಆಹಹಾ...ಆಹಹಾ...ಆಹಹಾ...
ಗಂಡು : ಬಾಳು ಪ್ರಣಯಗೀತೆ ನಮಗೆ ಇಂದು
                ಜೊತೆಯಾಗಿ ನೀನಿರುವಾಗ
                 ಸುಖವೊಂದೇ ಎಂದೆಂದು
ಹೆಣ್ಣು : ಬಾಳು ಪ್ರಣಯಗೀತೆ ನಮಗೆ ಇಂದು
                ಜೊತೆಯಾಗಿ ನೀನಿರುವಾಗ
                ಸುಖವೊಂದೇ ಎಂದೆಂದು
         
|| ಹೆಣ್ಣು : ಬಾಳು ಪ್ರಣಯಗೀತೆ….||
 
ಗಂಡು : ಒಲವಿನ ಮಾತಿನ ಉಯ್ಯಾಲೆಯಲ್ಲಿ
                ತೂಗಾಡುವಾಗ ಸೊಗಸು ಬದುಕೆಲ್ಲಾ
ಹೆಣ್ಣು : ಇನಿಯನ ಸ್ನೇಹವ ಸಂತೋಷದಲ್ಲಿ
                ನಲಿದಾಡುವಾಗ ನನಸು ಕನಸೆಲ್ಲಾ
ಗಂಡು : ಆಆಆ... ನಿನ್ನ ಪ್ರೀತಿಗಿಂತ ಸಿಹಿಯಿಲ್ಲಾ
ಹೆಣ್ಣು : ಮನಸಾರೆ ಹೇಳುವೆ ನಲ್ಲ ನೀ ನನ್ನ ಪ್ರಾಣವು
 
|| ಹೆಣ್ಣು : ಬಾಳು ಪ್ರಣಯಗೀತೆ ನಮಗೆ ಇಂದು
ಗಂಡು : ಜೊತೆಯಾಗಿ ನೀನಿರುವಾಗ
               ಸುಖವೊಂದೇ ಎಂದೆಂದು
               ಬಾಳು ಪ್ರಣಯಗೀತೆ…..||
 
ಹೆಣ್ಣು : ಸುಳಿಯುವ ಗಾಳಿಯು ನಿನ್ನುಸಿರ ಗಾಳಿ
               ಹಿತ ನೀಡಿದಂತೆ ಹರುಷ ತರದಲ್ಲಾ
ಗಂಡು : ಅರಗಿಳಿ ಆಡುವ ಸವಿಯಾದ
                ಮಾತು ಸಿಹಿಯಾಗಲಿಲ್ಲ ಗೆಳತಿ ಸುಳ್ಳಲ್ಲಾ
ಹೆಣ್ಣು : ಆಆಆ... ಹೂ ಮೆತ್ತೆಯಂತೆ ಬಾಳೆಲ್ಲಾ
ಗಂಡು : ಮೇಲಿಂದ ಜಾರಿದ ಸ್ವರ್ಗ ನಿನ್ನಲ್ಲಿ ಕಂಡೆನು
 
|| ಗಂಡು : ಬಾಳು (ಆಹಾ) ಪ್ರಣಯಗೀತೆ (ಆಹಾ) ನಮಗೆ ಇಂದು
ಹೆಣ್ಣು : ಜೊತೆಯಾಗಿ ನೀನಿರುವಾಗ ಸುಖವೊಂದೇ ಎಂದೆಂದು
                ಬಾಳು ಪ್ರಣಯಗೀತೆ
ಗಂಡು : ಆಆಆ...             
ಹೆಣ್ಣು : ಲಾಲಾಲಲ
ಹೆಣ್ಣು : ಆಆಆ ...              
ಹೆಣ್ಣು :  ಆಆಆ ……||

Baalu Pranaya Geethe song lyrics from Kannada Movie Shubha Milana starring Vishnuvardhan, Ambika, Uday, Lyrics penned by Chi Udayashankar Sung by S P Balasubrahmanyam, S Janaki, Music Composed by M Ranga Rao, film is Directed by Bhargava and film is released on 1987

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ