Video:
VIDEO
ಸಂಗೀತ ವೀಡಿಯೊ:
VIDEO
LYRIC
ಮಿಲನ ಮಿಲನ
ಜೀವನದ ಹೊಸ ಗಾನ
ಮಿಲನ ಶುಭಮಿಲನ
ಮಿಲನ ಮಿಲನ
ಜೀವನದ ಹೊಸ ಗಾನ
ಮಿಲನ ಶುಭಮಿಲನ
ಇದು ಸಂಗಮ ಮಧುರ ಸಂಗಮ
ಅರಳಿದ ಕಂಗಳು
ಮಧುಮಾಸದ ಹೊಸ ಗೀತೆಯ
ಹಾದಿ ಒಂದಾಗಲಿ
ಇದು ಸಂಗಮ ಮಧುರ ಸಂಗಮ,
ಅರಳಿದ ಕಂಗಳು
ಮಧುಮಾಸದ ಹೊಸ ಗೀತೆಯ
ಹಾದಿ ಒಂದಾಗಲಿ
ನೂರು ವೀಣೆ ಮಿಡಿದು
ಹೃದಯ ಹಿಗ್ಗಿ ನಲಿದು
ನೂರು ವೀಣೆ ಮಿಡಿದು
ಹೃದಯ ಹಿಗ್ಗಿ ನಲಿದು
ಹೊಸ ಹೊಸ ನೋಟ
ಕಂಡಿತು…. ಕಂಡಿತು..
|| ಮಿಲನ ಮಿಲನ
ಜೀವನದ ಹೊಸ ಗಾನ
ಮಿಲನ ಶುಭಮಿಲನ…..||
ಅನುರಾಗದ ಉಡಿಯಾಡಲೇ
ನಲ್ಲ ಬಾ ಎನ್ನಲೇ
ಒಲವಿಂದಲಿ ಬಳಿ ಸೇರಲೇ
ಬೇಕೆ ಮುತ್ತೊಂದು ಎನಲೇ
ಅನುರಾಗದ ಉಡಿಯಾಡಲೇ
ನಲ್ಲ ಬಾ ಎನ್ನಲೇ
ಒಲವಿಂದಲಿ ಬಳಿ ಸೇರಲೇ
ಬೇಕೆ ಮುತ್ತೊಂದು ಎನಲೇ
ಒಲವು ಉಕ್ಕುತಿರಲೂ
ಬಯಕೆ ಹಾಡುತಿರಲೂ
ಒಲವು ಉಕ್ಕುತಿರಲೂ
ಬಯಕೆ ಹಾಡುತಿರಲೂ
ಉಲ್ಲಾಸ ತುಂಬಿತು ತುಂಬಿತು
|| ಮಿಲನ ಮಿಲನ
ಜೀವನದ ಹೊಸ ಗಾನ
ಮಿಲನ ಶುಭಮಿಲನ…..||
Please log in to see the full lyrics of this song.
ಮಿಲನ ಮಿಲನ
ಜೀವನದ ಹೊಸ ಗಾನ
ಮಿಲನ ಶುಭಮಿಲನ
ಮಿಲನ ಮಿಲನ
ಜೀವನದ ಹೊಸ ಗಾನ
ಮಿಲನ ಶುಭಮಿಲನ
ಇದು ಸಂಗಮ ಮಧುರ ಸಂಗಮ
ಅರಳಿದ ಕಂಗಳು
ಮಧುಮಾಸದ ಹೊಸ ಗೀತೆಯ
ಹಾದಿ ಒಂದಾಗಲಿ
ಇದು ಸಂಗಮ ಮಧುರ ಸಂಗಮ,
ಅರಳಿದ ಕಂಗಳು
ಮಧುಮಾಸದ ಹೊಸ ಗೀತೆಯ
ಹಾದಿ ಒಂದಾಗಲಿ
ನೂರು ವೀಣೆ ಮಿಡಿದು
ಹೃದಯ ಹಿಗ್ಗಿ ನಲಿದು
ನೂರು ವೀಣೆ ಮಿಡಿದು
ಹೃದಯ ಹಿಗ್ಗಿ ನಲಿದು
ಹೊಸ ಹೊಸ ನೋಟ
ಕಂಡಿತು…. ಕಂಡಿತು..
|| ಮಿಲನ ಮಿಲನ
ಜೀವನದ ಹೊಸ ಗಾನ
ಮಿಲನ ಶುಭಮಿಲನ…..||
ಅನುರಾಗದ ಉಡಿಯಾಡಲೇ
ನಲ್ಲ ಬಾ ಎನ್ನಲೇ
ಒಲವಿಂದಲಿ ಬಳಿ ಸೇರಲೇ
ಬೇಕೆ ಮುತ್ತೊಂದು ಎನಲೇ
ಅನುರಾಗದ ಉಡಿಯಾಡಲೇ
ನಲ್ಲ ಬಾ ಎನ್ನಲೇ
ಒಲವಿಂದಲಿ ಬಳಿ ಸೇರಲೇ
ಬೇಕೆ ಮುತ್ತೊಂದು ಎನಲೇ
ಒಲವು ಉಕ್ಕುತಿರಲೂ
ಬಯಕೆ ಹಾಡುತಿರಲೂ
ಒಲವು ಉಕ್ಕುತಿರಲೂ
ಬಯಕೆ ಹಾಡುತಿರಲೂ
ಉಲ್ಲಾಸ ತುಂಬಿತು ತುಂಬಿತು
|| ಮಿಲನ ಮಿಲನ
ಜೀವನದ ಹೊಸ ಗಾನ
ಮಿಲನ ಶುಭಮಿಲನ…..||
Milana Milana Jeevanada song lyrics from Kannada Movie Shubha Milana starring Vishnuvardhan, Ambika, Uday, Lyrics penned by Chi Udayashankar Sung by S P Balasubrahmanyam, S Janaki, Music Composed by M Ranga Rao, film is Directed by Bhargava and film is released on 1987