ಹೆಣ್ಣು : ಈ ಚಂಚಲೆ ಕುಣಿಯುವಂತೆ
ಕುಣಿಯ ಬಲ್ಲವರು
ಕೋರಸ್ : ಯಾರು ಇಲ್ಲ ... ಯಾರು ಇಲ್ಲ
ಗಂಡು : ಈ ರಸಿಕನು ಆಡುವಂತೆ ಆಡಬಲ್ಲವರು
ಯಾರು ಇಲ್ಲ... ಯಾರು ಇಲ್ಲ
ಓಲೇ ಓ…ಚಿಲುಮೆ ಮೇಲೆ ಚಿಮ್ಮುವಂತೆ
ಮಿಂಚು ಮೇಲೆ ಸುಳಿಯುವಂತೆ
ಕೋರಸ್ : ಓಲೇ ಓ…ಚಿಲುಮೆ ಮೇಲೆ ಚಿಮ್ಮುವಂತೆ
ಮಿಂಚು ಮೇಲೆ ಸುಳಿಯುವಂತೆ
ಹೆಣ್ಣು : ಪಮಪ ಪಮ ಮಗ ಸನಿಸನಿ
ನಿಗಗ ಮಪ ಮಗಗ
ಗಂಡು : ನವಿಲು ಕಲಿಯಿತು ನನ್ನಿಂದ
ನನ್ನಿಂದ ಡಾನ್ಸ್ ನನ್ನಿಂದ
ಮಮಮ ಗಮ ಗಮ ಮಮಮ
ಪಪಪ ಮಪಮಗ ಮಪಪ
ಹೆಣ್ಣು: ಕೊಳಲು ಕಲಿಯಿತು ಸಂಗೀತ
ನನ್ನಿಂದ ಡ್ರಮ್ ನನ್ನಿಂದ
ನಾನೊಂದು ಪುಟ ಚೆಂಡು
ಗಂಡು : ನಾನೊಂದು ಸಿಡಿ ಗುಂಡು
ಹೆಣ್ಣು : ನನ್ನಂತೆ ಯಾರಿಲ್ಲಾ
ಗಂಡು : ಸರಿಸಾಟಿ ನನಗಿಲ್ಲ
ಹೆಣ್ಣು : ಹಕ್ಕಿ ಹಾಗೆ ..
ಗಂಡು : ಹಾರಲೇನು
ಕೋರಸ್ : ಓಲೇ ಓ…ಚಿಲುಮೆ ಮೇಲೆ ಚಿಮ್ಮುವಂತೆ
ಮಿಂಚು ಮೇಲೆ ಸುಳಿಯುವಂತೆ
ಹೆಣ್ಣು : ಹೇ.. ನಡುವು ಉಳುಕಿತು ಇಂದೇಕೋ (ಹ್ಹಹ್ಹ )
ಅಮ್ಮಯ್ಯ ನೋವು ದಮ್ಮಯ್ಯ
ಗಂಡು : ಹ್ಹಾಂ .. ಕುಣಿಯಲಾರದ ಚೆಲುವೆಗೆ
ಡೊಂಕಂತೆ ನೆಲವೇ ಡೊಂಕಂತೆ
ಹೆಣ್ಣು : ಹಾ.. ಸುಳ್ಳಲ್ಲ ಅಣ್ಣಯ್ಯ
ಗಂಡು : ನಿಜವಲ್ಲ ಅಕ್ಕಯ್ಯ
ಹೆಣ್ಣು : ನಿನಗಿಂತ ಚಿಕ್ಕೋಳು
ಗಂಡು : ಮಾತಲ್ಲಿ ದೊಡ್ಡೋಳು
ಹೆಣ್ಣು : ಆಗೋದಿಲ್ಲ
ಗಂಡು : ಸಾಧ್ಯ ಇಲ್ಲ
ಹೆಣ್ಣು : ಸೋತೆ ಸೋತೆ
ಗಂಡು : ಬುದ್ದಿ ಬಂತೆ..
|| ಗಂಡು : ಈ ರಸಿಕನು ಆಡುವಂತೆ ಆಡಬಲ್ಲವರು
ಕೋರಸ್ : ಯಾರು ಇಲ್ಲ... ಯಾರು ಇಲ್ಲ
ಗಂಡು : ಈ ರಸಿಕನು ಆಡುವಂತೆ ಆಡಬಲ್ಲವರು
ಕೋರಸ್ : ಯಾರು ಇಲ್ಲ... ಯಾರು ಇಲ್ಲ
ಕೋರಸ್ : ಓಲೇ ಓ…ಚಿಲುಮೆ ಮೇಲೆ ಚಿಮ್ಮುವಂತೆ
ಮಿಂಚು ಮೇಲೆ ಸುಳಿಯುವಂತೆ
ಓಲೇ ಓ…ಚಿಲುಮೆ ಮೇಲೆ (ಹೇಹೇ )ಚಿಮ್ಮುವಂತೆ (ಹೇಹೇ )
ಮಿಂಚು ಮೇಲೆ ಸುಳಿಯುವಂತೆ (ತರರರಾ )……||
ಹೆಣ್ಣು : ಈ ಚಂಚಲೆ ಕುಣಿಯುವಂತೆ
ಕುಣಿಯ ಬಲ್ಲವರು
ಕೋರಸ್ : ಯಾರು ಇಲ್ಲ ... ಯಾರು ಇಲ್ಲ
ಗಂಡು : ಈ ರಸಿಕನು ಆಡುವಂತೆ ಆಡಬಲ್ಲವರು
ಯಾರು ಇಲ್ಲ... ಯಾರು ಇಲ್ಲ
ಓಲೇ ಓ…ಚಿಲುಮೆ ಮೇಲೆ ಚಿಮ್ಮುವಂತೆ
ಮಿಂಚು ಮೇಲೆ ಸುಳಿಯುವಂತೆ
ಕೋರಸ್ : ಓಲೇ ಓ…ಚಿಲುಮೆ ಮೇಲೆ ಚಿಮ್ಮುವಂತೆ
ಮಿಂಚು ಮೇಲೆ ಸುಳಿಯುವಂತೆ
ಹೆಣ್ಣು : ಪಮಪ ಪಮ ಮಗ ಸನಿಸನಿ
ನಿಗಗ ಮಪ ಮಗಗ
ಗಂಡು : ನವಿಲು ಕಲಿಯಿತು ನನ್ನಿಂದ
ನನ್ನಿಂದ ಡಾನ್ಸ್ ನನ್ನಿಂದ
ಮಮಮ ಗಮ ಗಮ ಮಮಮ
ಪಪಪ ಮಪಮಗ ಮಪಪ
ಹೆಣ್ಣು: ಕೊಳಲು ಕಲಿಯಿತು ಸಂಗೀತ
ನನ್ನಿಂದ ಡ್ರಮ್ ನನ್ನಿಂದ
ನಾನೊಂದು ಪುಟ ಚೆಂಡು
ಗಂಡು : ನಾನೊಂದು ಸಿಡಿ ಗುಂಡು
ಹೆಣ್ಣು : ನನ್ನಂತೆ ಯಾರಿಲ್ಲಾ
ಗಂಡು : ಸರಿಸಾಟಿ ನನಗಿಲ್ಲ
ಹೆಣ್ಣು : ಹಕ್ಕಿ ಹಾಗೆ ..
ಗಂಡು : ಹಾರಲೇನು
ಕೋರಸ್ : ಓಲೇ ಓ…ಚಿಲುಮೆ ಮೇಲೆ ಚಿಮ್ಮುವಂತೆ
ಮಿಂಚು ಮೇಲೆ ಸುಳಿಯುವಂತೆ
ಹೆಣ್ಣು : ಹೇ.. ನಡುವು ಉಳುಕಿತು ಇಂದೇಕೋ (ಹ್ಹಹ್ಹ )
ಅಮ್ಮಯ್ಯ ನೋವು ದಮ್ಮಯ್ಯ
ಗಂಡು : ಹ್ಹಾಂ .. ಕುಣಿಯಲಾರದ ಚೆಲುವೆಗೆ
ಡೊಂಕಂತೆ ನೆಲವೇ ಡೊಂಕಂತೆ
ಹೆಣ್ಣು : ಹಾ.. ಸುಳ್ಳಲ್ಲ ಅಣ್ಣಯ್ಯ
ಗಂಡು : ನಿಜವಲ್ಲ ಅಕ್ಕಯ್ಯ
ಹೆಣ್ಣು : ನಿನಗಿಂತ ಚಿಕ್ಕೋಳು
ಗಂಡು : ಮಾತಲ್ಲಿ ದೊಡ್ಡೋಳು
ಹೆಣ್ಣು : ಆಗೋದಿಲ್ಲ
ಗಂಡು : ಸಾಧ್ಯ ಇಲ್ಲ
ಹೆಣ್ಣು : ಸೋತೆ ಸೋತೆ
ಗಂಡು : ಬುದ್ದಿ ಬಂತೆ..
|| ಗಂಡು : ಈ ರಸಿಕನು ಆಡುವಂತೆ ಆಡಬಲ್ಲವರು
ಕೋರಸ್ : ಯಾರು ಇಲ್ಲ... ಯಾರು ಇಲ್ಲ
ಗಂಡು : ಈ ರಸಿಕನು ಆಡುವಂತೆ ಆಡಬಲ್ಲವರು
ಕೋರಸ್ : ಯಾರು ಇಲ್ಲ... ಯಾರು ಇಲ್ಲ
ಕೋರಸ್ : ಓಲೇ ಓ…ಚಿಲುಮೆ ಮೇಲೆ ಚಿಮ್ಮುವಂತೆ
ಮಿಂಚು ಮೇಲೆ ಸುಳಿಯುವಂತೆ
ಓಲೇ ಓ…ಚಿಲುಮೆ ಮೇಲೆ (ಹೇಹೇ )ಚಿಮ್ಮುವಂತೆ (ಹೇಹೇ )
ಮಿಂಚು ಮೇಲೆ ಸುಳಿಯುವಂತೆ (ತರರರಾ )……||