ಗಂಡು : ಕೃಷ್ಣನ ಹಾಗೆ ನಾನೀಗ
ಗೋಪೀರಂತೆ ನೀವೀಗ
ಕೃಷ್ಣನ ಹಾಗೆ ನಾನೀಗ
ಗೋಪೀರಂತೆ ನೀವೀಗ
ಹಾಲು ಮೊಸರೆಲ್ಲಿದೆ ಹೇಳಿರಿ ಬೇಗ
ನಿಮ್ಮ ಬಿಡಲಾರೆನು ಹೇಳದೆ ಈಗ
ಹಾಲು ಮೊಸರೆಲ್ಲಿದೆ ಹೇಳಿರಿ ಬೇಗ
ನಿಮ್ಮ ಬಿಡಲಾರೆನು ಹೇಳದೆ ಈಗ
ಕೋರಸ್ : ಮುದ್ದು ಕೃಷ್ಣ ಕಳ್ಳ ಕೃಷ್ಣ
ಗೋಕುಲ ಕೃಷ್ಣ ನೀ ತಾನೇ
ಕೃಷ್ಣ ನೀನು ಬೇಗನೆ ಬಾರೋ
ಕೂಡಿ ಹಾಡಿ ಆಡೋಣ
ಗಂಡು : ಬಾಲ ಗೋಪಾಲ ಶ್ರೀಲೋಲ ರಂಗ ನಾನು
ಎಲ್ಲಿ ಜಲಕ್ರೀಡೆ ಆಡೋದು ಹೇಳಿ ನೀವು
ಬಾಲ ಗೋಪಾಲ ಶ್ರೀಲೋಲ ರಂಗ ನಾನು
ಎಲ್ಲಿ ಜಲಕ್ರೀಡೆ ಆಡೋದು ಹೇಳಿ ನೀವು
ನಂದ ಗೋಕುಲ ಈ ನೆಲವು
ಯಮುನಾ ನದಿಯೇ ಈ ಜಲವು
ನಂದ ಗೋಕುಲ ಈ ನೆಲವು
ಯಮುನಾ ನದಿಯೇ ಈ ಜಲವು
ನಿನ್ನ ಕೊಳಲೆಲ್ಲಿ ನವಿಲು ಗರಿ ಎಲ್ಲಿ
ಕಾಶಿ ಪೀತಾಂಬರ ಹೇಳು ಎಲ್ಲೆ ಎಲ್ಲಿ
ಎಂದು ನೀ ಕೇಳಬೇಡ ನನ್ನ
|| ಗಂಡು : ಕೃಷ್ಣನ ಹಾಗೆ ನಾನೀಗ
ಗೋಪೀರಂತೆ ನೀವೀಗ
ಹಾಲು ಮೊಸರೆಲ್ಲಿದೆ ಹೇಳಿರಿ ಬೇಗ
ನಿಮ್ಮ ಬಿಡಲಾರೆನು ಹೇಳದೆ ಈಗ
ಹಾಲು ಮೊಸರೆಲ್ಲಿದೆ ಹೇಳಿರಿ ಬೇಗ
ನಿಮ್ಮ ಬಿಡಲಾರೆನು ಹೇಳದೆ ಈಗ….||
ಗಂಡು : ಆ….ಆ ಆ ಆ……
ಹೆಣ್ಣು : ಆ….ಆ ಆ ಆ…….
ಹೆಣ್ಣು : ನೀನು ಎಂದೆಂದೂ ಶ್ರೀ ರಾಮಚಂದ್ರನಂತೆ
ನಾನು ನಿನಗಾಗಿ ಧರೆಗಿಳಿದ ಸೀತೆಯಂತೆ
ನೀನು ಎಂದೆಂದೂ ಶ್ರೀ ರಾಮಚಂದ್ರನಂತೆ
ನಾನು ನಿನಗಾಗಿ ಧರೆಗಿಳಿದ ಸೀತೆಯಂತೆ
ಗಂಡು : ಏಕ ಪತ್ನಿ ವೃತ ನನದು
ಸತ್ಯವಾಡೋ ಕುಲ ನಮ್ಮದು
ಏಕ ಪತ್ನಿ ವೃತ ನನದು
ಸತ್ಯವಾಡೋ ಕುಲ ನಮ್ಮದು
ಹೆಣ್ಣು : ತಂದೆ ಮಾತೇನೇ ನಿನಗೆ ಉಸಿರಂತೆ
ಗಂಡು : ನನ್ನ ಮಾತೇನೇ ಬಾಳ ಬೆಳಕಂತೆ
ಹೆಣ್ಣು : ಬಲ್ಲೆ ನಾನೆಲ್ಲಾ ಬಾ ಮೋಹನ
|| ಗಂಡು : ಕೃಷ್ಣನ ಹಾಗೆ ನಾನೀಗ
ಗೋಪೀರಂತೆ ನೀವೀಗ
ಹಾಲು ಮೊಸರೆಲ್ಲಿದೆ ಹೇಳಿರಿ ಬೇಗ
ನಿಮ್ಮ ಬಿಡಲಾರೆನು ಹೇಳದೆ ಈಗ
ಹಾಲು ಮೊಸರೆಲ್ಲಿದೆ ಹೇಳಿರಿ ಬೇಗ
ನಿಮ್ಮ ಬಿಡಲಾರೆನು ಹೇಳದೆ ಈಗ
ಡಾ ಡಾಂ ಡಾಂ ಡಾಂ ಡಂಢರ ಢಂಢಂ
ಡಾ ಡಾಂ ಡಾಂ ಡಾಂ ಡಂಢರ ಢಂಢಂ….||
ಗಂಡು : ಕೃಷ್ಣನ ಹಾಗೆ ನಾನೀಗ
ಗೋಪೀರಂತೆ ನೀವೀಗ
ಕೃಷ್ಣನ ಹಾಗೆ ನಾನೀಗ
ಗೋಪೀರಂತೆ ನೀವೀಗ
ಹಾಲು ಮೊಸರೆಲ್ಲಿದೆ ಹೇಳಿರಿ ಬೇಗ
ನಿಮ್ಮ ಬಿಡಲಾರೆನು ಹೇಳದೆ ಈಗ
ಹಾಲು ಮೊಸರೆಲ್ಲಿದೆ ಹೇಳಿರಿ ಬೇಗ
ನಿಮ್ಮ ಬಿಡಲಾರೆನು ಹೇಳದೆ ಈಗ
ಕೋರಸ್ : ಮುದ್ದು ಕೃಷ್ಣ ಕಳ್ಳ ಕೃಷ್ಣ
ಗೋಕುಲ ಕೃಷ್ಣ ನೀ ತಾನೇ
ಕೃಷ್ಣ ನೀನು ಬೇಗನೆ ಬಾರೋ
ಕೂಡಿ ಹಾಡಿ ಆಡೋಣ
ಗಂಡು : ಬಾಲ ಗೋಪಾಲ ಶ್ರೀಲೋಲ ರಂಗ ನಾನು
ಎಲ್ಲಿ ಜಲಕ್ರೀಡೆ ಆಡೋದು ಹೇಳಿ ನೀವು
ಬಾಲ ಗೋಪಾಲ ಶ್ರೀಲೋಲ ರಂಗ ನಾನು
ಎಲ್ಲಿ ಜಲಕ್ರೀಡೆ ಆಡೋದು ಹೇಳಿ ನೀವು
ನಂದ ಗೋಕುಲ ಈ ನೆಲವು
ಯಮುನಾ ನದಿಯೇ ಈ ಜಲವು
ನಂದ ಗೋಕುಲ ಈ ನೆಲವು
ಯಮುನಾ ನದಿಯೇ ಈ ಜಲವು
ನಿನ್ನ ಕೊಳಲೆಲ್ಲಿ ನವಿಲು ಗರಿ ಎಲ್ಲಿ
ಕಾಶಿ ಪೀತಾಂಬರ ಹೇಳು ಎಲ್ಲೆ ಎಲ್ಲಿ
ಎಂದು ನೀ ಕೇಳಬೇಡ ನನ್ನ
|| ಗಂಡು : ಕೃಷ್ಣನ ಹಾಗೆ ನಾನೀಗ
ಗೋಪೀರಂತೆ ನೀವೀಗ
ಹಾಲು ಮೊಸರೆಲ್ಲಿದೆ ಹೇಳಿರಿ ಬೇಗ
ನಿಮ್ಮ ಬಿಡಲಾರೆನು ಹೇಳದೆ ಈಗ
ಹಾಲು ಮೊಸರೆಲ್ಲಿದೆ ಹೇಳಿರಿ ಬೇಗ
ನಿಮ್ಮ ಬಿಡಲಾರೆನು ಹೇಳದೆ ಈಗ….||
ಗಂಡು : ಆ….ಆ ಆ ಆ……
ಹೆಣ್ಣು : ಆ….ಆ ಆ ಆ…….
ಹೆಣ್ಣು : ನೀನು ಎಂದೆಂದೂ ಶ್ರೀ ರಾಮಚಂದ್ರನಂತೆ
ನಾನು ನಿನಗಾಗಿ ಧರೆಗಿಳಿದ ಸೀತೆಯಂತೆ
ನೀನು ಎಂದೆಂದೂ ಶ್ರೀ ರಾಮಚಂದ್ರನಂತೆ
ನಾನು ನಿನಗಾಗಿ ಧರೆಗಿಳಿದ ಸೀತೆಯಂತೆ
ಗಂಡು : ಏಕ ಪತ್ನಿ ವೃತ ನನದು
ಸತ್ಯವಾಡೋ ಕುಲ ನಮ್ಮದು
ಏಕ ಪತ್ನಿ ವೃತ ನನದು
ಸತ್ಯವಾಡೋ ಕುಲ ನಮ್ಮದು
ಹೆಣ್ಣು : ತಂದೆ ಮಾತೇನೇ ನಿನಗೆ ಉಸಿರಂತೆ
ಗಂಡು : ನನ್ನ ಮಾತೇನೇ ಬಾಳ ಬೆಳಕಂತೆ
ಹೆಣ್ಣು : ಬಲ್ಲೆ ನಾನೆಲ್ಲಾ ಬಾ ಮೋಹನ
|| ಗಂಡು : ಕೃಷ್ಣನ ಹಾಗೆ ನಾನೀಗ
ಗೋಪೀರಂತೆ ನೀವೀಗ
ಹಾಲು ಮೊಸರೆಲ್ಲಿದೆ ಹೇಳಿರಿ ಬೇಗ
ನಿಮ್ಮ ಬಿಡಲಾರೆನು ಹೇಳದೆ ಈಗ
ಹಾಲು ಮೊಸರೆಲ್ಲಿದೆ ಹೇಳಿರಿ ಬೇಗ
ನಿಮ್ಮ ಬಿಡಲಾರೆನು ಹೇಳದೆ ಈಗ
ಡಾ ಡಾಂ ಡಾಂ ಡಾಂ ಡಂಢರ ಢಂಢಂ
ಡಾ ಡಾಂ ಡಾಂ ಡಾಂ ಡಂಢರ ಢಂಢಂ….||