Thalakke Navella Haaduthire Lyrics

ತಾಳಕ್ಕೆ ನಾವೆಲ್ಲ ಹಾಡುತಿರೆ Lyrics

in Shruthi

in ಶೃತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಒನ್ ಟೂ..ಒನ್ ಟೂ ತ್ರೀ ಫೋರ್
 
ತಾಳಕ್ಕೆ ನಾವೆಲ್ಲ ಹಾಡುತಿರೆ..
ಮೇಳಕ್ಕೆ ನೀವೆಲ್ಲ ತೂಗುತಿರೇ
ತಾಳಕ್ಕೆ ನಾವೆಲ್ಲಾ ಹಾಡುತಿರೆ..
ಮೇಳಕ್ಕೆ ನೀವೆಲ್ಲಾ ತೂಗುತಿರೇ
ಬಿಂಕ ಬೇಕೇ ಬೇಡ ಬಿನ್ನಾಣ 
ಸುಂಕವಿಲ್ಲ ಗೆಜ್ಜೆ ಕಟ್ಟೋಣ 
ಬಿಂಕ ಬೇಕೇ ಬೇಡ ಬಿನ್ನಾಣ 
ಸುಂಕವಿಲ್ಲ ಗೆಜ್ಜೆ ಕಟ್ಟೋಣ 
ನೀವು ಕೂಡಾ ತಾಳ ಹಾಕಿ
ನಮ್ಮ ಜೋಡಿ ಹಾಡಿ  
 
|| ತಾಳಕ್ಕೆ ನಾವೆಲ್ಲ ಹಾಡುತಿರೆ..
ಮೇಳಕ್ಕೆ ನೀವೆಲ್ಲ ತೂಗುತಿರೇ
ಬಿಂಕ ಬೇಕೇ ಬೇಡ ಬಿನ್ನಾಣ 
ಸುಂಕವಿಲ್ಲ ಗೆಜ್ಜೆ ಕಟ್ಟೋಣ 
ನೀವು ಕೂಡಾ ತಾಳ ಹಾಕಿ
ನಮ್ಮ ಜೋಡಿ ಹಾಡಿ …||
 
ಗಾಳಿ ಬಂದಾಗ ನಾವು ನುಗ್ಗಬೇಕು 
ನದಿಗೆ ಎದುರಾಗಿ ಈಜಾಡಬೇಕು
ಬಾಳ ಈ ದಾರಿ ಮುಳ್ಳಾದರೇನು
ಅದುವೇ ನಮಗಿಂದು ಹೂವಾಗದೇನು
ಅದೃಷ್ಟ ಕೂಡಿ ಬಂದರೇ
ಬೀದಿ ತಿರುಕ ಆದಾನು ರಾಜ
ಅದೃಷ್ಟ ಜಾರಿ ಹೋದ್ರೇ ನಮ್ಮ
ರಾಜ ಕೊತಂಬರಿ ಬೀಜ
ನೋಡಿಲ್ಲಿ..ನಮ್ಮಾಟಕ್ಕೆ ಸೋಲ್ಲಿಲ್ಲಾ
ಸೋಲಸಕ್ಕೆ ಯಾರಪ್ಪಂಗೂ ದಮ್ಮಿಲ್ಲ
ಹಾಡು ಸಂತೋಷಕ್ಕೆ ಹೃದಯ ಸಂಗೀತಕ್ಕೆ..

|| ತಾಳಕ್ಕೆ ನಾವೆಲ್ಲ ಹಾಡುತಿರೆ..
ಮೇಳಕ್ಕೆ ನೀವೆಲ್ಲ ತೂಗುತಿರೇ
ಬಿಂಕ ಬೇಕೇ ಬೇಡ ಬಿನ್ನಾಣ 
ಸುಂಕವಿಲ್ಲ ಗೆಜ್ಜೆ ಕಟ್ಟೋಣ 
ನೀವು ಕೂಡಾ ತಾಳ ಹಾಕಿ
ನಮ್ಮ ಜೋಡಿ ಹಾಡಿ …||
 
ಚಾನ್ಸು ಬಂದಾಗ ಚಾಲೆಂಜು ನಾವು
ಚಳಿಗೆ ಎಂದೆಂದೂ ನಡಗೊಲ್ಲ ನಾವು
ನಾವು ಹಾಡೊದೇ ಈ ನಾಡಿಗಾಗಿ
ಎದೆಯ ನೋವೆಲ್ಲ ಈ ಪಾಡಿಗಾಗಿ
ಕನಿಷ್ಠ ನೀವು ನಮ್ಮ ಬೆನ್ನು ತಟ್ಟಿ
ಆಮೇಲೆ ನೋಡಿ……
ಆ…ಬಲಿಷ್ಠ ಜೋಡಿ ನಾವು ಹೆಮ್ಮೆ ಪಟ್ಟು
ಹಾಡ್ತೀವಿ ನೋಡಿ….
ಈ ಡಿಸ್ಕೋ ಈ ಮೇಳಕ್ಕೆ ಸಾವಿಲ್ಲ
ಈ ರಿಸ್ಕು ಮುನ್ನೋಟಕ್ಕೆ ಕಾಣಸಲ್ಲ
ಕೂಗಿ ವನ್ಸ್ ಮೋರ್ ಎಂದು
ಆ ಹಾ ಕುಣಿದು ನಲಿದಾಡಲು
ತಲಾಂಗ್ ತಂಗು ತಾ ತರಿಕಿಟ ತರಿಕಿಟ

|| ತಾಳಕ್ಕೆ ನಾವೆಲ್ಲ ಹಾಡುತಿರೆ..
ಮೇಳಕ್ಕೆ ನೀವೆಲ್ಲ ತೂಗುತಿರೇ
ಬಿಂಕ ಬೇಕೇ ಬೇಡ ಬಿನ್ನಾಣ 
ಸುಂಕವಿಲ್ಲ ಗೆಜ್ಜೆ ಕಟ್ಟೋಣ 
ನೀವು ಕೂಡಾ ತಾಳ ಹಾಕಿ
ನಮ್ಮ ಜೋಡಿ ಹಾಡಿ …||
 
||ತಾಳಕ್ಕೆ ನಾವೆಲ್ಲ ಹಾಡುತಿರೆ..
ಮೇಳಕ್ಕೆ ನೀವೆಲ್ಲ ತೂಗುತಿರೇ
ಬಿಂಕ ಬೇಕೇ ಬೇಡ ಬಿನ್ನಾಣ 
ಸುಂಕವಿಲ್ಲ ಗೆಜ್ಜೆ ಕಟ್ಟೋಣ 
ನೀವು ಕೂಡಾ ತಾಳ ಹಾಕಿ
ನಮ್ಮ ಜೋಡಿ ಹಾಡಿ …||

ಒನ್ ಟೂ..ಒನ್ ಟೂ ತ್ರೀ ಫೋರ್
 
ತಾಳಕ್ಕೆ ನಾವೆಲ್ಲ ಹಾಡುತಿರೆ..
ಮೇಳಕ್ಕೆ ನೀವೆಲ್ಲ ತೂಗುತಿರೇ
ತಾಳಕ್ಕೆ ನಾವೆಲ್ಲಾ ಹಾಡುತಿರೆ..
ಮೇಳಕ್ಕೆ ನೀವೆಲ್ಲಾ ತೂಗುತಿರೇ
ಬಿಂಕ ಬೇಕೇ ಬೇಡ ಬಿನ್ನಾಣ 
ಸುಂಕವಿಲ್ಲ ಗೆಜ್ಜೆ ಕಟ್ಟೋಣ 
ಬಿಂಕ ಬೇಕೇ ಬೇಡ ಬಿನ್ನಾಣ 
ಸುಂಕವಿಲ್ಲ ಗೆಜ್ಜೆ ಕಟ್ಟೋಣ 
ನೀವು ಕೂಡಾ ತಾಳ ಹಾಕಿ
ನಮ್ಮ ಜೋಡಿ ಹಾಡಿ  
 
|| ತಾಳಕ್ಕೆ ನಾವೆಲ್ಲ ಹಾಡುತಿರೆ..
ಮೇಳಕ್ಕೆ ನೀವೆಲ್ಲ ತೂಗುತಿರೇ
ಬಿಂಕ ಬೇಕೇ ಬೇಡ ಬಿನ್ನಾಣ 
ಸುಂಕವಿಲ್ಲ ಗೆಜ್ಜೆ ಕಟ್ಟೋಣ 
ನೀವು ಕೂಡಾ ತಾಳ ಹಾಕಿ
ನಮ್ಮ ಜೋಡಿ ಹಾಡಿ …||
 
ಗಾಳಿ ಬಂದಾಗ ನಾವು ನುಗ್ಗಬೇಕು 
ನದಿಗೆ ಎದುರಾಗಿ ಈಜಾಡಬೇಕು
ಬಾಳ ಈ ದಾರಿ ಮುಳ್ಳಾದರೇನು
ಅದುವೇ ನಮಗಿಂದು ಹೂವಾಗದೇನು
ಅದೃಷ್ಟ ಕೂಡಿ ಬಂದರೇ
ಬೀದಿ ತಿರುಕ ಆದಾನು ರಾಜ
ಅದೃಷ್ಟ ಜಾರಿ ಹೋದ್ರೇ ನಮ್ಮ
ರಾಜ ಕೊತಂಬರಿ ಬೀಜ
ನೋಡಿಲ್ಲಿ..ನಮ್ಮಾಟಕ್ಕೆ ಸೋಲ್ಲಿಲ್ಲಾ
ಸೋಲಸಕ್ಕೆ ಯಾರಪ್ಪಂಗೂ ದಮ್ಮಿಲ್ಲ
ಹಾಡು ಸಂತೋಷಕ್ಕೆ ಹೃದಯ ಸಂಗೀತಕ್ಕೆ..

|| ತಾಳಕ್ಕೆ ನಾವೆಲ್ಲ ಹಾಡುತಿರೆ..
ಮೇಳಕ್ಕೆ ನೀವೆಲ್ಲ ತೂಗುತಿರೇ
ಬಿಂಕ ಬೇಕೇ ಬೇಡ ಬಿನ್ನಾಣ 
ಸುಂಕವಿಲ್ಲ ಗೆಜ್ಜೆ ಕಟ್ಟೋಣ 
ನೀವು ಕೂಡಾ ತಾಳ ಹಾಕಿ
ನಮ್ಮ ಜೋಡಿ ಹಾಡಿ …||
 
ಚಾನ್ಸು ಬಂದಾಗ ಚಾಲೆಂಜು ನಾವು
ಚಳಿಗೆ ಎಂದೆಂದೂ ನಡಗೊಲ್ಲ ನಾವು
ನಾವು ಹಾಡೊದೇ ಈ ನಾಡಿಗಾಗಿ
ಎದೆಯ ನೋವೆಲ್ಲ ಈ ಪಾಡಿಗಾಗಿ
ಕನಿಷ್ಠ ನೀವು ನಮ್ಮ ಬೆನ್ನು ತಟ್ಟಿ
ಆಮೇಲೆ ನೋಡಿ……
ಆ…ಬಲಿಷ್ಠ ಜೋಡಿ ನಾವು ಹೆಮ್ಮೆ ಪಟ್ಟು
ಹಾಡ್ತೀವಿ ನೋಡಿ….
ಈ ಡಿಸ್ಕೋ ಈ ಮೇಳಕ್ಕೆ ಸಾವಿಲ್ಲ
ಈ ರಿಸ್ಕು ಮುನ್ನೋಟಕ್ಕೆ ಕಾಣಸಲ್ಲ
ಕೂಗಿ ವನ್ಸ್ ಮೋರ್ ಎಂದು
ಆ ಹಾ ಕುಣಿದು ನಲಿದಾಡಲು
ತಲಾಂಗ್ ತಂಗು ತಾ ತರಿಕಿಟ ತರಿಕಿಟ

|| ತಾಳಕ್ಕೆ ನಾವೆಲ್ಲ ಹಾಡುತಿರೆ..
ಮೇಳಕ್ಕೆ ನೀವೆಲ್ಲ ತೂಗುತಿರೇ
ಬಿಂಕ ಬೇಕೇ ಬೇಡ ಬಿನ್ನಾಣ 
ಸುಂಕವಿಲ್ಲ ಗೆಜ್ಜೆ ಕಟ್ಟೋಣ 
ನೀವು ಕೂಡಾ ತಾಳ ಹಾಕಿ
ನಮ್ಮ ಜೋಡಿ ಹಾಡಿ …||
 
||ತಾಳಕ್ಕೆ ನಾವೆಲ್ಲ ಹಾಡುತಿರೆ..
ಮೇಳಕ್ಕೆ ನೀವೆಲ್ಲ ತೂಗುತಿರೇ
ಬಿಂಕ ಬೇಕೇ ಬೇಡ ಬಿನ್ನಾಣ 
ಸುಂಕವಿಲ್ಲ ಗೆಜ್ಜೆ ಕಟ್ಟೋಣ 
ನೀವು ಕೂಡಾ ತಾಳ ಹಾಕಿ
ನಮ್ಮ ಜೋಡಿ ಹಾಡಿ …||

Thalakke Navella Haaduthire song lyrics from Kannada Movie Shruthi starring Sunil, Honnavalli Krishna, Indudhar, Lyrics penned by M N Vyasa Rao Sung by S P Balasubrahmanyam, Music Composed by S A Rajkumar, film is Directed by Dwarakish and film is released on 1990
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ