Chlipili Enuthali Lyrics

ಚಿಲಿಪಿಲಿ ಎನುತಲಿ Lyrics

in Shruthi

in ಶೃತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ…ಆ….ಆ ಆ ಆ ಆ…ಆ..ಆ..ಆ ಆ ಆ …
ಆ ಆ ಆ ಆ ಆ ಆ ….
 
ಚಿಲಿಪಿಲಿ ಎನುತಲಿ ಗಗನದ
ಜೊತೆಯಲಿ ಹಾರಿವೆ ಹಕ್ಕಿಗಳು
ಹರುಷದ ಹೊಳೆಯಲಿ ಸರಿಗಮ
ಸ್ವರದಲ್ಲಿ ಹಾಡಿವೆ ಹೃದಯಗಳು
ಈ ಸ್ನೇಹ ಸಂಗೀತ ಸಂತೋಷ ಸಂಕೇತ
ಗೆಳೆತನ ತಂದ  ಬಂಧ ಎಂದು ಆನಂದ

ಚಿಲಿಪಿಲಿ ಎನುತಲಿ ಗಗನದ
ಜೊತೆಯಲಿ ಹಾರಿವೆ ಹಕ್ಕಿಗಳು
ಹರುಷದ ಹೊಳೆಯಲಿ ಸರಿಗಮ
ಸ್ವರದಲ್ಲಿ ಹಾಡಿವೆ ಹೃದಯಗಳು
ಈ ಸ್ನೇಹ ಸಂಗೀತ ಸಂತೋಷ ಸಂಕೇತ
ಗೆಳೆತನ ತಂದ  ಬಂಧ ಎಂದು ಆನಂದ
 
ಗಾಳಿಗೆಂದು ಬೇಲಿ ಇಲ್ಲ
ಹಕ್ಕಿಗೆ ಯಾವ ಸಂಕೋಲೆ ಇಲ್ಲಾ
ಬಾನಿಗೊಂದು ಮೇರೆ ಇಲ್ಲಾ
ಹಾಡಲು ಯಾರ ಹಂಗು ಬೇಕಿಲ್ಲಾ
ಅರಿಯದು ಯಾವ ಪಾಪ ಸ್ನೇಹ
ಎನಿಸದು ಎಂದೂ ತಾನು ದ್ರೋಹ
ಕಲ್ಮಶ ಏನು ಇಲ್ಲ ಇವರ ಮನದಲ್ಲಿ
ನಿರ್ಮಲ ಭಾವ ನೋಡು ಇವರ ಹಾಡಲ್ಲಿ

|| ಚಿಲಿಪಿಲಿ ಎನುತಲಿ ಗಗನದ
ಜೊತೆಯಲಿ ಹಾರಿವೆ ಹಕ್ಕಿಗಳು
ಹರುಷದ ಹೊಳೆಯಲಿ ಸರಿಗಮ
ಸ್ವರದಲ್ಲಿ ಹಾಡಿವೆ ಹೃದಯಗಳು ||
 
ಎಲ್ಲೋ ಹೇಗೋ ಒಂದಾದವು
ನೋವಿಂದ ಬೆಂದ ಬೀದಿ ಹೂಗಳು
ಅಧಾರವು ಯಾರಿಲ್ಲವು
ತಮ್ಮನ್ನೇ ನಂಬಿ ನಿಂತ ಕೈಗಳು
ಮುಗಿಲಿಗೆ ಲಗ್ಗೆ ಹಾಕೋ ಧೈರ್ಯ
ತಡೆಗಳ ತಳ್ಳಿ ನಿಲ್ಲೋ ಸ್ಥೈರ್ಯ
ವಿಧಿಯನೆ ಗೆಲ್ಲೊ ಅಂತ ಛಲವು ತಮ್ಮಲ್ಲಿ
ಜಗವನೇ ಸೆಳೆಯೋ ಮೋಡಿ ಇವರ ಹಾಡಲ್ಲಿ
 
|| ಚಿಲಿಪಿಲಿ ಎನುತಲಿ ಗಗನದ
ಜೊತೆಯಲಿ ಹಾರಿವೆ ಹಕ್ಕಿಗಳು
ಹರುಷದ ಹೊಳೆಯಲಿ ಸರಿಗಮ
ಸ್ವರದಲ್ಲಿ ಹಾಡಿವೆ ಹೃದಯಗಳು
ಈ ಸ್ನೇಹ ಸಂಗೀತ ಸಂತೋಷ ಸಂಕೇತ
ಗೆಳೆತನ ತಂದ  ಬಂಧ ಎಂದು ಆನಂದ
ಲ ಲ ಲ ಲ ಲ ಲ ಲ ಲಾ ಲಾ ಲಾ ಲಾ
ಲ ಲ ಲ ಲ ಲ ಲ ಲ ಲಾ ಲಾ ಲಾ ಲಾ  ||

ಆ…ಆ….ಆ ಆ ಆ ಆ…ಆ..ಆ..ಆ ಆ ಆ …
ಆ ಆ ಆ ಆ ಆ ಆ ….
 
ಚಿಲಿಪಿಲಿ ಎನುತಲಿ ಗಗನದ
ಜೊತೆಯಲಿ ಹಾರಿವೆ ಹಕ್ಕಿಗಳು
ಹರುಷದ ಹೊಳೆಯಲಿ ಸರಿಗಮ
ಸ್ವರದಲ್ಲಿ ಹಾಡಿವೆ ಹೃದಯಗಳು
ಈ ಸ್ನೇಹ ಸಂಗೀತ ಸಂತೋಷ ಸಂಕೇತ
ಗೆಳೆತನ ತಂದ  ಬಂಧ ಎಂದು ಆನಂದ

ಚಿಲಿಪಿಲಿ ಎನುತಲಿ ಗಗನದ
ಜೊತೆಯಲಿ ಹಾರಿವೆ ಹಕ್ಕಿಗಳು
ಹರುಷದ ಹೊಳೆಯಲಿ ಸರಿಗಮ
ಸ್ವರದಲ್ಲಿ ಹಾಡಿವೆ ಹೃದಯಗಳು
ಈ ಸ್ನೇಹ ಸಂಗೀತ ಸಂತೋಷ ಸಂಕೇತ
ಗೆಳೆತನ ತಂದ  ಬಂಧ ಎಂದು ಆನಂದ
 
ಗಾಳಿಗೆಂದು ಬೇಲಿ ಇಲ್ಲ
ಹಕ್ಕಿಗೆ ಯಾವ ಸಂಕೋಲೆ ಇಲ್ಲಾ
ಬಾನಿಗೊಂದು ಮೇರೆ ಇಲ್ಲಾ
ಹಾಡಲು ಯಾರ ಹಂಗು ಬೇಕಿಲ್ಲಾ
ಅರಿಯದು ಯಾವ ಪಾಪ ಸ್ನೇಹ
ಎನಿಸದು ಎಂದೂ ತಾನು ದ್ರೋಹ
ಕಲ್ಮಶ ಏನು ಇಲ್ಲ ಇವರ ಮನದಲ್ಲಿ
ನಿರ್ಮಲ ಭಾವ ನೋಡು ಇವರ ಹಾಡಲ್ಲಿ

|| ಚಿಲಿಪಿಲಿ ಎನುತಲಿ ಗಗನದ
ಜೊತೆಯಲಿ ಹಾರಿವೆ ಹಕ್ಕಿಗಳು
ಹರುಷದ ಹೊಳೆಯಲಿ ಸರಿಗಮ
ಸ್ವರದಲ್ಲಿ ಹಾಡಿವೆ ಹೃದಯಗಳು ||
 
ಎಲ್ಲೋ ಹೇಗೋ ಒಂದಾದವು
ನೋವಿಂದ ಬೆಂದ ಬೀದಿ ಹೂಗಳು
ಅಧಾರವು ಯಾರಿಲ್ಲವು
ತಮ್ಮನ್ನೇ ನಂಬಿ ನಿಂತ ಕೈಗಳು
ಮುಗಿಲಿಗೆ ಲಗ್ಗೆ ಹಾಕೋ ಧೈರ್ಯ
ತಡೆಗಳ ತಳ್ಳಿ ನಿಲ್ಲೋ ಸ್ಥೈರ್ಯ
ವಿಧಿಯನೆ ಗೆಲ್ಲೊ ಅಂತ ಛಲವು ತಮ್ಮಲ್ಲಿ
ಜಗವನೇ ಸೆಳೆಯೋ ಮೋಡಿ ಇವರ ಹಾಡಲ್ಲಿ
 
|| ಚಿಲಿಪಿಲಿ ಎನುತಲಿ ಗಗನದ
ಜೊತೆಯಲಿ ಹಾರಿವೆ ಹಕ್ಕಿಗಳು
ಹರುಷದ ಹೊಳೆಯಲಿ ಸರಿಗಮ
ಸ್ವರದಲ್ಲಿ ಹಾಡಿವೆ ಹೃದಯಗಳು
ಈ ಸ್ನೇಹ ಸಂಗೀತ ಸಂತೋಷ ಸಂಕೇತ
ಗೆಳೆತನ ತಂದ  ಬಂಧ ಎಂದು ಆನಂದ
ಲ ಲ ಲ ಲ ಲ ಲ ಲ ಲಾ ಲಾ ಲಾ ಲಾ
ಲ ಲ ಲ ಲ ಲ ಲ ಲ ಲಾ ಲಾ ಲಾ ಲಾ  ||

Chlipili Enuthali song lyrics from Kannada Movie Shruthi starring Sunil, Honnavalli Krishna, Indudhar, Lyrics penned by R N Jayagopal Sung by Manjula Gururaj, Music Composed by S A Rajkumar, film is Directed by Dwarakish and film is released on 1990
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ