Kannada Thayiya Makkalu Lyrics

ಕನ್ನಡ ತಾಯಿಯ ಮಕ್ಕಳು Lyrics

in Shruthi

in ಶೃತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ ಓ ಓ ಓ… ತಾ ನಾ ನೇ ನ ನ ನಾ…
ಕನ್ನಡ ತಾಯಿಯ ಮಕ್ಕಳು
ನಾವೆಲ್ಲಾ ಎಂದೂ ಒಂದೇ
ಸತ್ಯವ ಹೇಳುವೆ ಎಂದಿಗೂ
ನೀವೇನೇ ತಾಯಿ ತಂದೆ
ಸುಖ ಸಂತೋಷ ಇರಲಿ
ಹೊಸ ಉಲ್ಲಾಸ ತರಲಿ
ಬದುಕಿನ್ನೇಕೆ ಎನ್ನುವ
ಬರಿ ನೋವೊಂದೇ ಬರಲಿ
ನಗುತಾ ನಗುತಾ ದಿನ ಬಾಳೋ ಆಸೆ

|| ಕನ್ನಡ ತಾಯಿಯ ಮಕ್ಕಳು
ನಾವೆಲ್ಲಾ ಎಂದೂ ಒಂದೇ
ಸತ್ಯವ ಹೇಳುವೆ ಎಂದಿಗೂ
ನೀವೇನೇ ತಾಯಿ ತಂದೆ ||
 
ನಮ್ಮ ಜನ ನಮ್ಮ ನಾಡು ನಮ್ಮವರೇ
ಎಲ್ಲೆಲ್ಲೂ ನೋಡು ಎಲ್ಲೆಲ್ಲೂ
ಹರಸಲಿ ಪ್ರೀತಿಯಿಂದ ನಮ್ಮ ಪ್ರೇಮದಿ
ಇಂದು ನಮ್ಮ ಪ್ರೇಮದಿ
ಶೃತಿಯ ಬೆರೆಸಿ ಕೋಗಿಲೆಯ ಸ್ವರಕೆ
ನಾವು ಹಾಡುತಿರೆ…….
ಥೈಯ್  ತಕ್ಕ ಎನ್ನುತಲಿ
ಹೆಜ್ಜೆ ಹಾಕಿ ಕುಣಿಯುತಿರೆ
ಎಂಥಾ ಸೊಗಸು ನಲಿವಾ ಮನಸು
ಸುಖವೆಲ್ಲಾ ಇಲ್ಲಿ ನಮ್ಮ ಹಾಡಲೇ

|| ಕನ್ನಡ ತಾಯಿಯ ಮಕ್ಕಳು
ನಾವೆಲ್ಲಾ ಎಂದೂ ಒಂದೇ
ಸತ್ಯವ ಹೇಳುವೆ ಎಂದಿಗೂ
ನೀವೇನೇ ತಾಯಿ ತಂದೆ ||
 
ಆ…..ನಮ್ಮ ಆಸೆ ಎಂದು ಒಂದೇ
ಬೆಳ್ಳಿ ತಾರೆಯ ಹಿಂದೆ ಹಾಡು ಹಾಡೋದು
ಗುರಿಯನು ಮುಟ್ಟೋ ತನಕ
ನಿದ್ದೆ ಬಾರದು ನಮಗೆ ನಿದ್ದೆ ಬಾರದು
ಬೆಟ್ಟ ಹತ್ತೋ ಆಸೆ ಇರೆ
ಕಲ್ಲು ಮುಳ್ಳು ಕಾಣುವುದೇ
ಭೇಟೆಯಾಡೊ ವೀರನಿಗೆ
ಭಯವು ಬಂದು ಕಾಡುವುದೇ
ಛಲವ ಬಿಡದೇ ಮುಂದೆ ನಡೆವ
ಕಡೆಗೊಮ್ಮೆ ಗೆಲುವ ನಾವು ಹೊಂದುವಾ

||ಕನ್ನಡ ತಾಯಿಯ ಮಕ್ಕಳು
ನಾವೆಲ್ಲಾ ಎಂದೂ ಒಂದೇ
ಸತ್ಯವ ಹೇಳುವೆ ಎಂದಿಗೂ
ನೀವೇನೇ ತಾಯಿ ತಂದೆ
ಸುಖ ಸಂತೋಷ ಇರಲಿ
ಹೊಸ ಉಲ್ಲಾಸ ತರಲಿ
ಬದುಕಿನ್ನೇಕೆ ಎನ್ನುವ
ಬರಿ ನೋವೊಂದೇ ಬರಲಿ
ನಗುತಾ ನಗುತಾ ದಿನ ಬಾಳೋ ಆಸೆ
 
ಕನ್ನಡ ತಾಯಿಯ ಮಕ್ಕಳು
ನಾವೆಲ್ಲಾ ಎಂದೂ ಒಂದೇ
ಸತ್ಯವ ಹೇಳುವೆ ಎಂದಿಗೂ
ನೀವೇನೇ ತಾಯಿ ತಂದೆ ||

ಓ ಓ ಓ ಓ… ತಾ ನಾ ನೇ ನ ನ ನಾ…
ಕನ್ನಡ ತಾಯಿಯ ಮಕ್ಕಳು
ನಾವೆಲ್ಲಾ ಎಂದೂ ಒಂದೇ
ಸತ್ಯವ ಹೇಳುವೆ ಎಂದಿಗೂ
ನೀವೇನೇ ತಾಯಿ ತಂದೆ
ಸುಖ ಸಂತೋಷ ಇರಲಿ
ಹೊಸ ಉಲ್ಲಾಸ ತರಲಿ
ಬದುಕಿನ್ನೇಕೆ ಎನ್ನುವ
ಬರಿ ನೋವೊಂದೇ ಬರಲಿ
ನಗುತಾ ನಗುತಾ ದಿನ ಬಾಳೋ ಆಸೆ

|| ಕನ್ನಡ ತಾಯಿಯ ಮಕ್ಕಳು
ನಾವೆಲ್ಲಾ ಎಂದೂ ಒಂದೇ
ಸತ್ಯವ ಹೇಳುವೆ ಎಂದಿಗೂ
ನೀವೇನೇ ತಾಯಿ ತಂದೆ ||
 
ನಮ್ಮ ಜನ ನಮ್ಮ ನಾಡು ನಮ್ಮವರೇ
ಎಲ್ಲೆಲ್ಲೂ ನೋಡು ಎಲ್ಲೆಲ್ಲೂ
ಹರಸಲಿ ಪ್ರೀತಿಯಿಂದ ನಮ್ಮ ಪ್ರೇಮದಿ
ಇಂದು ನಮ್ಮ ಪ್ರೇಮದಿ
ಶೃತಿಯ ಬೆರೆಸಿ ಕೋಗಿಲೆಯ ಸ್ವರಕೆ
ನಾವು ಹಾಡುತಿರೆ…….
ಥೈಯ್  ತಕ್ಕ ಎನ್ನುತಲಿ
ಹೆಜ್ಜೆ ಹಾಕಿ ಕುಣಿಯುತಿರೆ
ಎಂಥಾ ಸೊಗಸು ನಲಿವಾ ಮನಸು
ಸುಖವೆಲ್ಲಾ ಇಲ್ಲಿ ನಮ್ಮ ಹಾಡಲೇ

|| ಕನ್ನಡ ತಾಯಿಯ ಮಕ್ಕಳು
ನಾವೆಲ್ಲಾ ಎಂದೂ ಒಂದೇ
ಸತ್ಯವ ಹೇಳುವೆ ಎಂದಿಗೂ
ನೀವೇನೇ ತಾಯಿ ತಂದೆ ||
 
ಆ…..ನಮ್ಮ ಆಸೆ ಎಂದು ಒಂದೇ
ಬೆಳ್ಳಿ ತಾರೆಯ ಹಿಂದೆ ಹಾಡು ಹಾಡೋದು
ಗುರಿಯನು ಮುಟ್ಟೋ ತನಕ
ನಿದ್ದೆ ಬಾರದು ನಮಗೆ ನಿದ್ದೆ ಬಾರದು
ಬೆಟ್ಟ ಹತ್ತೋ ಆಸೆ ಇರೆ
ಕಲ್ಲು ಮುಳ್ಳು ಕಾಣುವುದೇ
ಭೇಟೆಯಾಡೊ ವೀರನಿಗೆ
ಭಯವು ಬಂದು ಕಾಡುವುದೇ
ಛಲವ ಬಿಡದೇ ಮುಂದೆ ನಡೆವ
ಕಡೆಗೊಮ್ಮೆ ಗೆಲುವ ನಾವು ಹೊಂದುವಾ

||ಕನ್ನಡ ತಾಯಿಯ ಮಕ್ಕಳು
ನಾವೆಲ್ಲಾ ಎಂದೂ ಒಂದೇ
ಸತ್ಯವ ಹೇಳುವೆ ಎಂದಿಗೂ
ನೀವೇನೇ ತಾಯಿ ತಂದೆ
ಸುಖ ಸಂತೋಷ ಇರಲಿ
ಹೊಸ ಉಲ್ಲಾಸ ತರಲಿ
ಬದುಕಿನ್ನೇಕೆ ಎನ್ನುವ
ಬರಿ ನೋವೊಂದೇ ಬರಲಿ
ನಗುತಾ ನಗುತಾ ದಿನ ಬಾಳೋ ಆಸೆ
 
ಕನ್ನಡ ತಾಯಿಯ ಮಕ್ಕಳು
ನಾವೆಲ್ಲಾ ಎಂದೂ ಒಂದೇ
ಸತ್ಯವ ಹೇಳುವೆ ಎಂದಿಗೂ
ನೀವೇನೇ ತಾಯಿ ತಂದೆ ||

Kannada Thayiya Makkalu song lyrics from Kannada Movie Shruthi starring Sunil, Honnavalli Krishna, Indudhar, Lyrics penned by Chi Udayashankar Sung by S A Rajkumar, Music Composed by S A Rajkumar, film is Directed by Dwarakish and film is released on 1990
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ