ಹೆಣ್ಣಿಗೆ ತಾಳಿ ತಾಳಿ ನಮಗೆಲ್ಲ ಜಾಲಿ ಜಾಲಿ
ಆಮೇಲೆ ಲಾಲಿ ಲಾಲಿ ಎಂದು ಹಾಡೋದೇ
ಹೆಣ್ಣಿಗೆ ತಾಳಿ ತಾಳಿ ನಮಗೆಲ್ಲ ಜಾಲಿ ಜಾಲಿ
ಆಮೇಲೆ ಲಾಲಿ ಲಾಲಿ ಎಂದು ಹಾಡೋದೇ
ಮದುವೆ ಯೋಗ ಬಂದಾಯ್ತು
ಕನಸು ಈಗ ನಿಜವಾಯ್ತು
ಅವಳ ಬಾಳು ಜೇನಾಯ್ತು
ನಮಗೆ ಹಬ್ಬ ಬಂದಾಯ್ತು
ಇನ್ನೇನು ನಮಗಿನ್ನೇನು
ಸಂಗೀತ ಸೇರಿ ಹಾಡು
|| ಹೆಣ್ಣಿಗೆ ತಾಳಿ ತಾಳಿ ನಮಗೆಲ್ಲ ಜಾಲಿ ಜಾಲಿ
ಆಮೇಲೆ ಲಾಲಿ ಲಾಲಿ ಎಂದು ಹಾಡೋದೇ...
ಉಳೊಳೊ ಆಯಿ……..||
ಕಾಲದ ವೇಷದ ಮಾತೇ ಇಲ್ಲಾ..
ಜಾತಿಯ ಭಾಷೆಯ ಬೇಧವಿಲ್ಲಾ
ಪ್ರೀತಿಯ ಸೋಲಿಸೋ ಶಕ್ತಿ ಇಲ್ಲಾ
ದೇವರು ಮಾಡಿದ ಮೋಡಿ ಎಲ್ಲಾ
ನೀನು ಶೃತಿಯ ಸೇರಿಸು ನನ್ನ ಹಾಡಿಗೆ
ಅದುವೇ ನಮ್ಮ ಕಾಣಿಕೆ ಮದುವೆ ಹೆಣ್ಣಿಗೆ
ನೀನು ಶೃತಿಯ ಸೇರಿಸು ನನ್ನ ಹಾಡಿಗೆ
ಅದುವೇ ನಮ್ಮ ಕಾಣಿಕೆ ಮದುವೆ ಹೆಣ್ಣಿಗೆ
ಎಂದೂ ಹೀಗೆ ಹಾಯಾಗಿ ಬಾಳಲಿ,
ಬಾಳು ಒಂದು ಉಯ್ಯಾಲೆಯಾಗಲೀ
|| ಹೆಣ್ಣಿಗೆ ತಾಳಿ ತಾಳಿ ನಮಗೆಲ್ಲ ಜಾಲಿ ಜಾಲಿ
ಆಮೇಲೆ ಲಾಲಿ ಲಾಲಿ ಎಂದು ಹಾಡೋದೇ...ಹೆ ಹೇ…||
ಹೊಸ ಬದುಕಿಂದ ನಮ್ಮ
ಹೆಣ್ಣಿನ ಬಾಳೆ ಬಂಗಾರ
ಹೆಣ್ಣು ಹೆತ್ತೋರ ಮನದಲ್ಲಿ ಬಲು ಭಾರ
ಇಂಥ ಚೆಲುವಾದ ಹುಡುಗಿ
ದೂರ ಹೋದ ಮೇಲಿನ್ನು
ಬರಿ ಕಣ್ಣೀರೇ ಅಲ್ಲವೇ ಇನ್ನೇನು
ಜೀವನ ಹೀಗೇನೆ ಇದು
ನೋಡುವ ಕಥೆ ತಾನೇ
ಯಾರೇ ಬರಲಿ ಇದು ಎಲ್ಲರ ಹಾಡೇನೇ
|| ಹೆಣ್ಣಿಗೆ ತಾಳಿ ತಾಳಿ ನಮಗೆಲ್ಲ ಜಾಲಿ ಜಾಲಿ
ಆಮೇಲೆ ಲಾಲಿ ಲಾಲಿ ಎಂದು ಹಾಡೋದೇ
ಮದುವೆ ಯೋಗ ಬಂದಾಯ್ತು
ಕನಸು ಈಗ ನಿಜವಾಯ್ತು
ಅವಳ ಬಾಳು ಜೇನಾಯ್ತು
ನಮಗೆ ಹಬ್ಬ ಬಂದಾಯ್ತು
ಹೇ ಶಿವಪ್ಪಾ..ಹೇ ತಿಮ್ಮಪ್ಪ
ಬನ್ನಿರಿ ಸೇರಿ ಹಾಡೋಣ…
ಹೆಣ್ಣಿಗೆ ತಾಳಿ ತಾಳಿ ನಮಗೆಲ್ಲ ಜಾಲಿ ಜಾಲಿ
ಆಮೇಲೆ ಲಾಲಿ ಲಾಲಿ ಎಂದು ಹಾಡೋದೇ...ಹೆ ಹೇ…
ಅ ಹ ಹಾ ಅ ಹ ಹಾ…. ಉಳೊಳೊ ಆಯಿ……..||
ಹೆಣ್ಣಿಗೆ ತಾಳಿ ತಾಳಿ ನಮಗೆಲ್ಲ ಜಾಲಿ ಜಾಲಿ
ಆಮೇಲೆ ಲಾಲಿ ಲಾಲಿ ಎಂದು ಹಾಡೋದೇ
ಹೆಣ್ಣಿಗೆ ತಾಳಿ ತಾಳಿ ನಮಗೆಲ್ಲ ಜಾಲಿ ಜಾಲಿ
ಆಮೇಲೆ ಲಾಲಿ ಲಾಲಿ ಎಂದು ಹಾಡೋದೇ
ಮದುವೆ ಯೋಗ ಬಂದಾಯ್ತು
ಕನಸು ಈಗ ನಿಜವಾಯ್ತು
ಅವಳ ಬಾಳು ಜೇನಾಯ್ತು
ನಮಗೆ ಹಬ್ಬ ಬಂದಾಯ್ತು
ಇನ್ನೇನು ನಮಗಿನ್ನೇನು
ಸಂಗೀತ ಸೇರಿ ಹಾಡು
|| ಹೆಣ್ಣಿಗೆ ತಾಳಿ ತಾಳಿ ನಮಗೆಲ್ಲ ಜಾಲಿ ಜಾಲಿ
ಆಮೇಲೆ ಲಾಲಿ ಲಾಲಿ ಎಂದು ಹಾಡೋದೇ...
ಉಳೊಳೊ ಆಯಿ……..||
ಕಾಲದ ವೇಷದ ಮಾತೇ ಇಲ್ಲಾ..
ಜಾತಿಯ ಭಾಷೆಯ ಬೇಧವಿಲ್ಲಾ
ಪ್ರೀತಿಯ ಸೋಲಿಸೋ ಶಕ್ತಿ ಇಲ್ಲಾ
ದೇವರು ಮಾಡಿದ ಮೋಡಿ ಎಲ್ಲಾ
ನೀನು ಶೃತಿಯ ಸೇರಿಸು ನನ್ನ ಹಾಡಿಗೆ
ಅದುವೇ ನಮ್ಮ ಕಾಣಿಕೆ ಮದುವೆ ಹೆಣ್ಣಿಗೆ
ನೀನು ಶೃತಿಯ ಸೇರಿಸು ನನ್ನ ಹಾಡಿಗೆ
ಅದುವೇ ನಮ್ಮ ಕಾಣಿಕೆ ಮದುವೆ ಹೆಣ್ಣಿಗೆ
ಎಂದೂ ಹೀಗೆ ಹಾಯಾಗಿ ಬಾಳಲಿ,
ಬಾಳು ಒಂದು ಉಯ್ಯಾಲೆಯಾಗಲೀ
|| ಹೆಣ್ಣಿಗೆ ತಾಳಿ ತಾಳಿ ನಮಗೆಲ್ಲ ಜಾಲಿ ಜಾಲಿ
ಆಮೇಲೆ ಲಾಲಿ ಲಾಲಿ ಎಂದು ಹಾಡೋದೇ...ಹೆ ಹೇ…||
ಹೊಸ ಬದುಕಿಂದ ನಮ್ಮ
ಹೆಣ್ಣಿನ ಬಾಳೆ ಬಂಗಾರ
ಹೆಣ್ಣು ಹೆತ್ತೋರ ಮನದಲ್ಲಿ ಬಲು ಭಾರ
ಇಂಥ ಚೆಲುವಾದ ಹುಡುಗಿ
ದೂರ ಹೋದ ಮೇಲಿನ್ನು
ಬರಿ ಕಣ್ಣೀರೇ ಅಲ್ಲವೇ ಇನ್ನೇನು
ಜೀವನ ಹೀಗೇನೆ ಇದು
ನೋಡುವ ಕಥೆ ತಾನೇ
ಯಾರೇ ಬರಲಿ ಇದು ಎಲ್ಲರ ಹಾಡೇನೇ
|| ಹೆಣ್ಣಿಗೆ ತಾಳಿ ತಾಳಿ ನಮಗೆಲ್ಲ ಜಾಲಿ ಜಾಲಿ
ಆಮೇಲೆ ಲಾಲಿ ಲಾಲಿ ಎಂದು ಹಾಡೋದೇ
ಮದುವೆ ಯೋಗ ಬಂದಾಯ್ತು
ಕನಸು ಈಗ ನಿಜವಾಯ್ತು
ಅವಳ ಬಾಳು ಜೇನಾಯ್ತು
ನಮಗೆ ಹಬ್ಬ ಬಂದಾಯ್ತು
ಹೇ ಶಿವಪ್ಪಾ..ಹೇ ತಿಮ್ಮಪ್ಪ
ಬನ್ನಿರಿ ಸೇರಿ ಹಾಡೋಣ…
ಹೆಣ್ಣಿಗೆ ತಾಳಿ ತಾಳಿ ನಮಗೆಲ್ಲ ಜಾಲಿ ಜಾಲಿ
ಆಮೇಲೆ ಲಾಲಿ ಲಾಲಿ ಎಂದು ಹಾಡೋದೇ...ಹೆ ಹೇ…
ಅ ಹ ಹಾ ಅ ಹ ಹಾ…. ಉಳೊಳೊ ಆಯಿ……..||
Hennige Thali Thali song lyrics from Kannada Movie Shruthi starring Sunil, Honnavalli Krishna, Indudhar, Lyrics penned by Chi Udayashankar Sung by S P Balasubrahmanyam, Music Composed by S A Rajkumar, film is Directed by Dwarakish and film is released on 1990