Haadondu Naa Haaduvenu Lyrics

ಹಾಡೊಂದು ನಾ ಹಾಡುವೆನು Lyrics

in Shruthi

in ಶೃತಿ

Haadondu Naa Haaduvenu Lyrics

ಹಾಡೊಂದು ನಾ ಹಾಡುವೆನು Lyrics

in Shruthi

in ಶೃತಿ

LYRIC

Song Details Page after Lyrice

ಹಾಡೊಂದು ನಾ ಹಾಡುವೆನು
ಹೃದಯ ರಾಗದಲ್ಲಿ
 
ಹಾಡೊಂದು ನಾ ಹಾಡುವೆನು
ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು
ಮನದ ಆಸೆ ಚೆಲ್ಲಿ..

ಹಾಡೊಂದು ನಾ ಹಾಡುವೆನು
ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು
ಮನದ ಆಸೆ ಚೆಲ್ಲಿ..

ಇಂದು ಬಂದ ಹೊಸ ಚೈತ್ರ
ನಗಲೀ ಎಂದು…..
ನಾವು ನಡೆವ ಹಾದಿಯಲಿ
ಹೂವ ಸುರಿದು
ಶೃತಿ ಇರದೇ ಬಾಳಿನಲ್ಲಿ
ಎಂದು ಹಾಡೇ ಇಲ್ಲ
ಶೃತಿ ಸೇರೆ ಹಾಡಿನಲ್ಲಿ
ನಮ್ಮ ಸಾಟಿ ಇಲ್ಲ
ನಮಗಾಗಿ ದೈವ ಬಂದು
ದಾರಿ ತೋರಿ ಜೊತೆ ಆಯ್ತು
ನಿಜವಾದ ಸ್ನೇಹ ತಂದು
ಕವಿತೆ ನೀಡಿ ಉಸಿರಾಯ್ತು
ಹೊಸ ಹಸಿರು ಹೊಸ 
ಉಸಿರು ನೀನು ನೀಡಿದೆ…

|| ಹಾಡೊಂದು ನಾ ಹಾಡುವೆನು
ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು
ಮನದ ಆಸೆ ಚೆಲ್ಲಿ..
 
ಹಾಡೊಂದು ನಾ ಹಾಡುವೆನು
ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು
ಮನದ ಆಸೆ ಚೆಲ್ಲಿ.. ||
 
ಓ ಓ ಓ ಓ…ಓ ಓ ಓ ಓ ಓ…
ಓ ಓ ಓ ಓ…ಓ ಓ ಓ ಓ ಓ…
 
ಕೋಟಿ ತಾರೆ ನಡುವಿನಲಿ
ಚಂದ್ರ ಅಂದ……
ನೀನು ಬಂದ ಈ ಘಳಿಗೆ
ನಮಗೆ ಚೆಂದ….
ಹಾಡದೆ ಉಳಿದ ಕೊರಳಿಗೆ ಇಂದು
ನೀನು ನಾದ ತಂದೆ
ತುಂಬಿದ ಛಲದ ಸಾಧನೆಗಿಂದು
ಸ್ಫೂರ್ತಿಯಾಗಿ ಬಂದೆ
ಬಾನಲ್ಲಿ ಗುಡುಗು ಸಿಡಿಲು
ಧ್ವನಿಗೆ ತಡೆಯು ಎಲ್ಲುಂಟು
ಆ ಧ್ವನಿಗೆ ಸಾಟಿಯಾಗಿ ನಮ್ಮ
ಕೊರಳು ಇಲ್ಲುಂಟು…
ಮೂಜಗವ ಹಾಡಿನಲೆ ನಾವು ಗೆಲ್ಲುವಾ..

|| ಹಾಡೊಂದು ನಾ ಹಾಡುವೆನು
ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು
ಮನದ ಆಸೆ ಚೆಲ್ಲಿ..
 
ಹಾಡೊಂದು ನಾ ಹಾಡುವೆನು
ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು
ಮನದ ಆಸೆ ಚೆಲ್ಲಿ.. ||
 
ಆ ಆ ಆ ಆ ಆ ಆ…
ಆ ಆ ಆ ಆ ಆ …ಆ ಆ ಆ ಆ ಆ ಆ …

ಹಾಡೊಂದು ನಾ ಹಾಡುವೆನು
ಹೃದಯ ರಾಗದಲ್ಲಿ
 
ಹಾಡೊಂದು ನಾ ಹಾಡುವೆನು
ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು
ಮನದ ಆಸೆ ಚೆಲ್ಲಿ..

ಹಾಡೊಂದು ನಾ ಹಾಡುವೆನು
ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು
ಮನದ ಆಸೆ ಚೆಲ್ಲಿ..

ಇಂದು ಬಂದ ಹೊಸ ಚೈತ್ರ
ನಗಲೀ ಎಂದು…..
ನಾವು ನಡೆವ ಹಾದಿಯಲಿ
ಹೂವ ಸುರಿದು
ಶೃತಿ ಇರದೇ ಬಾಳಿನಲ್ಲಿ
ಎಂದು ಹಾಡೇ ಇಲ್ಲ
ಶೃತಿ ಸೇರೆ ಹಾಡಿನಲ್ಲಿ
ನಮ್ಮ ಸಾಟಿ ಇಲ್ಲ
ನಮಗಾಗಿ ದೈವ ಬಂದು
ದಾರಿ ತೋರಿ ಜೊತೆ ಆಯ್ತು
ನಿಜವಾದ ಸ್ನೇಹ ತಂದು
ಕವಿತೆ ನೀಡಿ ಉಸಿರಾಯ್ತು
ಹೊಸ ಹಸಿರು ಹೊಸ 
ಉಸಿರು ನೀನು ನೀಡಿದೆ…

|| ಹಾಡೊಂದು ನಾ ಹಾಡುವೆನು
ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು
ಮನದ ಆಸೆ ಚೆಲ್ಲಿ..
 
ಹಾಡೊಂದು ನಾ ಹಾಡುವೆನು
ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು
ಮನದ ಆಸೆ ಚೆಲ್ಲಿ.. ||
 
ಓ ಓ ಓ ಓ…ಓ ಓ ಓ ಓ ಓ…
ಓ ಓ ಓ ಓ…ಓ ಓ ಓ ಓ ಓ…
 
ಕೋಟಿ ತಾರೆ ನಡುವಿನಲಿ
ಚಂದ್ರ ಅಂದ……
ನೀನು ಬಂದ ಈ ಘಳಿಗೆ
ನಮಗೆ ಚೆಂದ….
ಹಾಡದೆ ಉಳಿದ ಕೊರಳಿಗೆ ಇಂದು
ನೀನು ನಾದ ತಂದೆ
ತುಂಬಿದ ಛಲದ ಸಾಧನೆಗಿಂದು
ಸ್ಫೂರ್ತಿಯಾಗಿ ಬಂದೆ
ಬಾನಲ್ಲಿ ಗುಡುಗು ಸಿಡಿಲು
ಧ್ವನಿಗೆ ತಡೆಯು ಎಲ್ಲುಂಟು
ಆ ಧ್ವನಿಗೆ ಸಾಟಿಯಾಗಿ ನಮ್ಮ
ಕೊರಳು ಇಲ್ಲುಂಟು…
ಮೂಜಗವ ಹಾಡಿನಲೆ ನಾವು ಗೆಲ್ಲುವಾ..

|| ಹಾಡೊಂದು ನಾ ಹಾಡುವೆನು
ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು
ಮನದ ಆಸೆ ಚೆಲ್ಲಿ..
 
ಹಾಡೊಂದು ನಾ ಹಾಡುವೆನು
ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು
ಮನದ ಆಸೆ ಚೆಲ್ಲಿ.. ||
 
ಆ ಆ ಆ ಆ ಆ ಆ…
ಆ ಆ ಆ ಆ ಆ …ಆ ಆ ಆ ಆ ಆ ಆ …

LYRIC

Song Details Page after Lyrice

ಹಾಡೊಂದು ನಾ ಹಾಡುವೆನು
ಹೃದಯ ರಾಗದಲ್ಲಿ
 
ಹಾಡೊಂದು ನಾ ಹಾಡುವೆನು
ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು
ಮನದ ಆಸೆ ಚೆಲ್ಲಿ..

ಹಾಡೊಂದು ನಾ ಹಾಡುವೆನು
ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು
ಮನದ ಆಸೆ ಚೆಲ್ಲಿ..

ಇಂದು ಬಂದ ಹೊಸ ಚೈತ್ರ
ನಗಲೀ ಎಂದು…..
ನಾವು ನಡೆವ ಹಾದಿಯಲಿ
ಹೂವ ಸುರಿದು
ಶೃತಿ ಇರದೇ ಬಾಳಿನಲ್ಲಿ
ಎಂದು ಹಾಡೇ ಇಲ್ಲ
ಶೃತಿ ಸೇರೆ ಹಾಡಿನಲ್ಲಿ
ನಮ್ಮ ಸಾಟಿ ಇಲ್ಲ
ನಮಗಾಗಿ ದೈವ ಬಂದು
ದಾರಿ ತೋರಿ ಜೊತೆ ಆಯ್ತು
ನಿಜವಾದ ಸ್ನೇಹ ತಂದು
ಕವಿತೆ ನೀಡಿ ಉಸಿರಾಯ್ತು
ಹೊಸ ಹಸಿರು ಹೊಸ 
ಉಸಿರು ನೀನು ನೀಡಿದೆ…

|| ಹಾಡೊಂದು ನಾ ಹಾಡುವೆನು
ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು
ಮನದ ಆಸೆ ಚೆಲ್ಲಿ..
 
ಹಾಡೊಂದು ನಾ ಹಾಡುವೆನು
ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು
ಮನದ ಆಸೆ ಚೆಲ್ಲಿ.. ||
 
ಓ ಓ ಓ ಓ…ಓ ಓ ಓ ಓ ಓ…
ಓ ಓ ಓ ಓ…ಓ ಓ ಓ ಓ ಓ…
 
ಕೋಟಿ ತಾರೆ ನಡುವಿನಲಿ
ಚಂದ್ರ ಅಂದ……
ನೀನು ಬಂದ ಈ ಘಳಿಗೆ
ನಮಗೆ ಚೆಂದ….
ಹಾಡದೆ ಉಳಿದ ಕೊರಳಿಗೆ ಇಂದು
ನೀನು ನಾದ ತಂದೆ
ತುಂಬಿದ ಛಲದ ಸಾಧನೆಗಿಂದು
ಸ್ಫೂರ್ತಿಯಾಗಿ ಬಂದೆ
ಬಾನಲ್ಲಿ ಗುಡುಗು ಸಿಡಿಲು
ಧ್ವನಿಗೆ ತಡೆಯು ಎಲ್ಲುಂಟು
ಆ ಧ್ವನಿಗೆ ಸಾಟಿಯಾಗಿ ನಮ್ಮ
ಕೊರಳು ಇಲ್ಲುಂಟು…
ಮೂಜಗವ ಹಾಡಿನಲೆ ನಾವು ಗೆಲ್ಲುವಾ..

|| ಹಾಡೊಂದು ನಾ ಹಾಡುವೆನು
ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು
ಮನದ ಆಸೆ ಚೆಲ್ಲಿ..
 
ಹಾಡೊಂದು ನಾ ಹಾಡುವೆನು
ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು
ಮನದ ಆಸೆ ಚೆಲ್ಲಿ.. ||
 
ಆ ಆ ಆ ಆ ಆ ಆ…
ಆ ಆ ಆ ಆ ಆ …ಆ ಆ ಆ ಆ ಆ ಆ …

ಹಾಡೊಂದು ನಾ ಹಾಡುವೆನು
ಹೃದಯ ರಾಗದಲ್ಲಿ
 
ಹಾಡೊಂದು ನಾ ಹಾಡುವೆನು
ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು
ಮನದ ಆಸೆ ಚೆಲ್ಲಿ..

ಹಾಡೊಂದು ನಾ ಹಾಡುವೆನು
ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು
ಮನದ ಆಸೆ ಚೆಲ್ಲಿ..

ಇಂದು ಬಂದ ಹೊಸ ಚೈತ್ರ
ನಗಲೀ ಎಂದು…..
ನಾವು ನಡೆವ ಹಾದಿಯಲಿ
ಹೂವ ಸುರಿದು
ಶೃತಿ ಇರದೇ ಬಾಳಿನಲ್ಲಿ
ಎಂದು ಹಾಡೇ ಇಲ್ಲ
ಶೃತಿ ಸೇರೆ ಹಾಡಿನಲ್ಲಿ
ನಮ್ಮ ಸಾಟಿ ಇಲ್ಲ
ನಮಗಾಗಿ ದೈವ ಬಂದು
ದಾರಿ ತೋರಿ ಜೊತೆ ಆಯ್ತು
ನಿಜವಾದ ಸ್ನೇಹ ತಂದು
ಕವಿತೆ ನೀಡಿ ಉಸಿರಾಯ್ತು
ಹೊಸ ಹಸಿರು ಹೊಸ 
ಉಸಿರು ನೀನು ನೀಡಿದೆ…

|| ಹಾಡೊಂದು ನಾ ಹಾಡುವೆನು
ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು
ಮನದ ಆಸೆ ಚೆಲ್ಲಿ..
 
ಹಾಡೊಂದು ನಾ ಹಾಡುವೆನು
ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು
ಮನದ ಆಸೆ ಚೆಲ್ಲಿ.. ||
 
ಓ ಓ ಓ ಓ…ಓ ಓ ಓ ಓ ಓ…
ಓ ಓ ಓ ಓ…ಓ ಓ ಓ ಓ ಓ…
 
ಕೋಟಿ ತಾರೆ ನಡುವಿನಲಿ
ಚಂದ್ರ ಅಂದ……
ನೀನು ಬಂದ ಈ ಘಳಿಗೆ
ನಮಗೆ ಚೆಂದ….
ಹಾಡದೆ ಉಳಿದ ಕೊರಳಿಗೆ ಇಂದು
ನೀನು ನಾದ ತಂದೆ
ತುಂಬಿದ ಛಲದ ಸಾಧನೆಗಿಂದು
ಸ್ಫೂರ್ತಿಯಾಗಿ ಬಂದೆ
ಬಾನಲ್ಲಿ ಗುಡುಗು ಸಿಡಿಲು
ಧ್ವನಿಗೆ ತಡೆಯು ಎಲ್ಲುಂಟು
ಆ ಧ್ವನಿಗೆ ಸಾಟಿಯಾಗಿ ನಮ್ಮ
ಕೊರಳು ಇಲ್ಲುಂಟು…
ಮೂಜಗವ ಹಾಡಿನಲೆ ನಾವು ಗೆಲ್ಲುವಾ..

|| ಹಾಡೊಂದು ನಾ ಹಾಡುವೆನು
ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು
ಮನದ ಆಸೆ ಚೆಲ್ಲಿ..
 
ಹಾಡೊಂದು ನಾ ಹಾಡುವೆನು
ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು
ಮನದ ಆಸೆ ಚೆಲ್ಲಿ.. ||
 
ಆ ಆ ಆ ಆ ಆ ಆ…
ಆ ಆ ಆ ಆ ಆ …ಆ ಆ ಆ ಆ ಆ ಆ …

Haadondu Naa Haaduvenu song lyrics from Kannada Movie Shruthi starring Sunil, Honnavalli Krishna, Indudhar, Lyrics penned by R N Jayagopal Sung by S P Balasubrahmanyam, Music Composed by S A Rajkumar, film is Directed by Dwarakish and film is released on 1990
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ