ಜನ್ಮ ಜನಮದಲ್ಲೂ ನಿನ್ನೊಲವು ಬೇಡುವೇ..
ನನ್ನ ಜೀವ ನಿನ್ನ ಮುಡುಪಾಗಿ ಹೋಗಿದೆ..
ಏಕೋ ಏನೋ ಆಸೆ ಮೀಟಿದೆ..
ಬಾಳಾ ದಾರಿ ಹೂವು ಹಾಸಿದೆ
ಇಂಥ ಬಂಧದಿಂದ ಅನುಬಂಧ ಮೂಡಿದೆ...
|| ಜನ್ಮ ಜನಮದಲ್ಲೂ ನಿನ್ನೊಲವ ಬೇಡುವೇ..
ನನ್ನ ಜೀವ ನಿನ್ನ ಮುಡುಪಾಗಿ ಹೋಗಿದೆ..||
ವಿರಹ ಕಳೆದು ಹರುಷವ ನೀಡಿದೆ
ಸರಸ ಬೆಸೆದು ಮಿಲನಕೆ ಕೂಗಿದೆ
ದಿನವೂ ಕ್ಷಣವೂ ಕನಸಲಿ ಕಾಡಿದೆ
ಹಗಲು ಇರುಳು ದಹಿಸುತ ಬಾಡಿದೆ
ಹೇಯ್ಯ್..ಪ್ರಣಯದ ಸುಖವ
ತೋರು ನನ್ನ ಕೋಗಿಲೆ….
ಅನುದಿನ ಇರಳು ನಾಳೆ ಏಕೆ ಈಗಲೇ ...
ಒಲವಿಂದ ಬಳಸೆನ್ನ ತೋರು ಪ್ರೀತಿಯ
ಈ ತನುವಲಿ ನಾ ಬರೆದಿಹೆ ನಿನ್ನ ಮೋಹವ
|| ಜನ್ಮ ಜನಮದಲ್ಲೂ ನಿನ್ನೊಲವ ಬೇಡುವೇ..
ನನ್ನ ಜೀವ ನಿನ್ನ ಮುಡುಪಾಗಿ ಹೋಗಿದೆ..||
ತಂದ ನಾನ ತಂದ ನಾನ ತಾನ
ತಾನ ತಂದಾನಾ ತಂದ ನಾ
ತಂದ ನಾನ ತಂದ ನಾನ ತಾನ
ತಾನ ತಂದಾನಾ ತಂದ ನಾ
ಭುವಿಗೆ ಅಮರ ಗಗನದ ಆಸರೆ,
ನನಗೆ ಮಧುರ ಇನಿಯನ ಈ ಸೆರೆ
ನದಿಗೆ ಕಡಲು ತೊಡಿಸಿದೆ ಬಂಧನ,
ನಿನಗೆ ಕೊಡುವೆ ಉಡುಗೊರೆ ಚುಂಬನ
ಓ…..ಬಗೆ ಬಗೆ ಸವಿಯ ಮೇಳ ನಮ್ಮ ಜೀವನ
ಹೊಸತನ ಹರಿವ ಪ್ರೀತಿ ಹೊಕ್ಕ ಮೈಮನ
ನೀನಗೆಂದೇ ಕೊಡಲೆಂದೇ ಜೀವ ಕಾದಿದೆ
ಈ ಹೃದಯವು ಈ ಚೆಲುವೆಗೆ ಎಂದೋ ಸೋತಿದೆ..
|| ಜನ್ಮ ಜನಮದಲ್ಲೂ ನಿನ್ನೊಲವು ಬೇಡುವೇ..
ನನ್ನ ಜೀವ ನಿನ್ನ ಮುಡುಪಾಗಿ ಹೋಗಿದೆ..
ಏಕೋ ಏನೋ ಆಸೆ ಮೀಟಿದೆ..
ಬಾಳಾ ದಾರಿ ಹೂವು ಹಾಸಿದೆ
ಇಂಥ ಬಂಧದಿಂದ ಅನುಬಂಧ ಮೂಡಿದೆ...
ಜನ್ಮ ಜನಮದಲ್ಲೂ ನಿನ್ನೊಲವು ಬೇಡುವೇ..
ನನ್ನ ಜೀವ ನಿನ್ನ ಮುಡುಪಾಗಿ ಹೋಗಿದೆ..||
ಜನ್ಮ ಜನಮದಲ್ಲೂ ನಿನ್ನೊಲವು ಬೇಡುವೇ..
ನನ್ನ ಜೀವ ನಿನ್ನ ಮುಡುಪಾಗಿ ಹೋಗಿದೆ..
ಏಕೋ ಏನೋ ಆಸೆ ಮೀಟಿದೆ..
ಬಾಳಾ ದಾರಿ ಹೂವು ಹಾಸಿದೆ
ಇಂಥ ಬಂಧದಿಂದ ಅನುಬಂಧ ಮೂಡಿದೆ...
|| ಜನ್ಮ ಜನಮದಲ್ಲೂ ನಿನ್ನೊಲವ ಬೇಡುವೇ..
ನನ್ನ ಜೀವ ನಿನ್ನ ಮುಡುಪಾಗಿ ಹೋಗಿದೆ..||
ವಿರಹ ಕಳೆದು ಹರುಷವ ನೀಡಿದೆ
ಸರಸ ಬೆಸೆದು ಮಿಲನಕೆ ಕೂಗಿದೆ
ದಿನವೂ ಕ್ಷಣವೂ ಕನಸಲಿ ಕಾಡಿದೆ
ಹಗಲು ಇರುಳು ದಹಿಸುತ ಬಾಡಿದೆ
ಹೇಯ್ಯ್..ಪ್ರಣಯದ ಸುಖವ
ತೋರು ನನ್ನ ಕೋಗಿಲೆ….
ಅನುದಿನ ಇರಳು ನಾಳೆ ಏಕೆ ಈಗಲೇ ...
ಒಲವಿಂದ ಬಳಸೆನ್ನ ತೋರು ಪ್ರೀತಿಯ
ಈ ತನುವಲಿ ನಾ ಬರೆದಿಹೆ ನಿನ್ನ ಮೋಹವ
|| ಜನ್ಮ ಜನಮದಲ್ಲೂ ನಿನ್ನೊಲವ ಬೇಡುವೇ..
ನನ್ನ ಜೀವ ನಿನ್ನ ಮುಡುಪಾಗಿ ಹೋಗಿದೆ..||
ತಂದ ನಾನ ತಂದ ನಾನ ತಾನ
ತಾನ ತಂದಾನಾ ತಂದ ನಾ
ತಂದ ನಾನ ತಂದ ನಾನ ತಾನ
ತಾನ ತಂದಾನಾ ತಂದ ನಾ
ಭುವಿಗೆ ಅಮರ ಗಗನದ ಆಸರೆ,
ನನಗೆ ಮಧುರ ಇನಿಯನ ಈ ಸೆರೆ
ನದಿಗೆ ಕಡಲು ತೊಡಿಸಿದೆ ಬಂಧನ,
ನಿನಗೆ ಕೊಡುವೆ ಉಡುಗೊರೆ ಚುಂಬನ
ಓ…..ಬಗೆ ಬಗೆ ಸವಿಯ ಮೇಳ ನಮ್ಮ ಜೀವನ
ಹೊಸತನ ಹರಿವ ಪ್ರೀತಿ ಹೊಕ್ಕ ಮೈಮನ
ನೀನಗೆಂದೇ ಕೊಡಲೆಂದೇ ಜೀವ ಕಾದಿದೆ
ಈ ಹೃದಯವು ಈ ಚೆಲುವೆಗೆ ಎಂದೋ ಸೋತಿದೆ..
|| ಜನ್ಮ ಜನಮದಲ್ಲೂ ನಿನ್ನೊಲವು ಬೇಡುವೇ..
ನನ್ನ ಜೀವ ನಿನ್ನ ಮುಡುಪಾಗಿ ಹೋಗಿದೆ..
ಏಕೋ ಏನೋ ಆಸೆ ಮೀಟಿದೆ..
ಬಾಳಾ ದಾರಿ ಹೂವು ಹಾಸಿದೆ
ಇಂಥ ಬಂಧದಿಂದ ಅನುಬಂಧ ಮೂಡಿದೆ...
ಜನ್ಮ ಜನಮದಲ್ಲೂ ನಿನ್ನೊಲವು ಬೇಡುವೇ..
ನನ್ನ ಜೀವ ನಿನ್ನ ಮುಡುಪಾಗಿ ಹೋಗಿದೆ..||
Januma Janumadallu song lyrics from Kannada Movie Shruthi starring Sunil, Honnavalli Krishna, Indudhar, Lyrics penned by M N Vyasa Rao Sung by K J Yesudas, Manjula Gururaj, Music Composed by S A Rajkumar, film is Directed by Dwarakish and film is released on 1990