ಆ ಆ ಆ ಆ ….ಆ ಆ ಆ ಆ…
ಆ ಆ ಆ ಆ….ಆ ಆ ಆ ……
ಶೃತಿಸೇರಿದೆ ಹಿತವಾಗಿದೆ
ಮಾತೆಲ್ಲವು ಇಂಪಾಗಿದೆ
ಶೃತಿಸೇರಿದೆ ಹಿತವಾಗಿದೆ
ಮಾತೆಲ್ಲವು ಇಂಪಾಗಿದೆ
|| ಶೃತಿಸೇರಿದೆ ಹಿತವಾಗಿದೆ..||
ಹೊಸ ರಾಗದ ಲತೆಯಲ್ಲಿ
ಹೊಸ ಪಲ್ಲವಿ ಹೂವಾಗಿದೆ
ಹೊಸ ರಾಗದ ಲತೆಯಲ್ಲಿ
ಹೊಸ ಪಲ್ಲವಿ ಹೂವಾಗಿದೆ
ಹೊಸ ಆಸೆಯ ಕಂಪಿಂದ
ಹೊಸ ಪ್ರೇಮವು ಸವಿಯಾಗಿದೆ
ಹೊಸ ನೋಟವುಕಣ್ತುಂಬಿ
ಹೊಸ ಪ್ರೇಮವು ಸವಿಯಾಗಿದೆ
ಹೊಸ ನೋಟವುಕಣ್ತುಂಬಿ
ಹೊಸ ರೀತಿಯು ತಂಪಾಗಿದೆ
ಬದುಕೆಲ್ಲ ಹಸಿರಾಗಿ
ಒಲವೊಂದೆ ಉಸಿರಾಗಿ
|| ಶೃತಿ ಸೇರಿದೆ ಹಿತವಾಗಿದೆ
ಮಾತೆಲ್ಲವು ಇಂಪಾಗಿದೆ…
ಆ ಆ ಆ ….
ಶೃತಿ ಸೇರಿದೆ ಹಿತವಾಗಿದೆ..||
ಮಳೆಗಾಲವು ಬಂದಾಗಿದೆ
ನೆಲವೆಲ್ಲ ಹಸಿರಾಗಿದೆ
ಮಳೆಗಾಲವು ಬಂದಾಗಿದೆ
ನೆಲವೆಲ್ಲ ಹಸಿರಾಗಿದೆ
ಚಳಿಗಾಲವ ಕಂಡಾಗಿದೆ
ಮಂಜಿನತೆರೆಹಾಸಿದೆ
ಚಳಿಗಾಲವ ಕಂಡಾಗಿದೆ
ಮಂಜಿನತೆರೆಹಾಸಿದೆ
ಋತುಚಕ್ರವು ಉರುಳಿರಲು
ಬಾಳೆಂಬುವಬಳ್ಳಿಯಲಿ
ಹೊಸದೊಂದು ಮೊಗ್ಗಾಗಿ
ಸಂಸಾರದಬೆಳಕಾಗಿ
|| ಶೃತಿಸೇರಿದೆ ಹಿತವಾಗಿದೆ
ಮಾತೆಲ್ಲವು ಇಂಪಾಗಿದೆ
ಶೃತಿಸೇರಿದೆ ಹಿತವಾಗಿದೆ….||
ಆ ಆ ಆ ಆ ….ಆ ಆ ಆ ಆ…
ಆ ಆ ಆ ಆ….ಆ ಆ ಆ ……
ಶೃತಿಸೇರಿದೆ ಹಿತವಾಗಿದೆ
ಮಾತೆಲ್ಲವು ಇಂಪಾಗಿದೆ
ಶೃತಿಸೇರಿದೆ ಹಿತವಾಗಿದೆ
ಮಾತೆಲ್ಲವು ಇಂಪಾಗಿದೆ
|| ಶೃತಿಸೇರಿದೆ ಹಿತವಾಗಿದೆ..||
ಹೊಸ ರಾಗದ ಲತೆಯಲ್ಲಿ
ಹೊಸ ಪಲ್ಲವಿ ಹೂವಾಗಿದೆ
ಹೊಸ ರಾಗದ ಲತೆಯಲ್ಲಿ
ಹೊಸ ಪಲ್ಲವಿ ಹೂವಾಗಿದೆ
ಹೊಸ ಆಸೆಯ ಕಂಪಿಂದ
ಹೊಸ ಪ್ರೇಮವು ಸವಿಯಾಗಿದೆ
ಹೊಸ ನೋಟವುಕಣ್ತುಂಬಿ
ಹೊಸ ಪ್ರೇಮವು ಸವಿಯಾಗಿದೆ
ಹೊಸ ನೋಟವುಕಣ್ತುಂಬಿ
ಹೊಸ ರೀತಿಯು ತಂಪಾಗಿದೆ
ಬದುಕೆಲ್ಲ ಹಸಿರಾಗಿ
ಒಲವೊಂದೆ ಉಸಿರಾಗಿ
|| ಶೃತಿ ಸೇರಿದೆ ಹಿತವಾಗಿದೆ
ಮಾತೆಲ್ಲವು ಇಂಪಾಗಿದೆ…
ಆ ಆ ಆ ….
ಶೃತಿ ಸೇರಿದೆ ಹಿತವಾಗಿದೆ..||
ಮಳೆಗಾಲವು ಬಂದಾಗಿದೆ
ನೆಲವೆಲ್ಲ ಹಸಿರಾಗಿದೆ
ಮಳೆಗಾಲವು ಬಂದಾಗಿದೆ
ನೆಲವೆಲ್ಲ ಹಸಿರಾಗಿದೆ
ಚಳಿಗಾಲವ ಕಂಡಾಗಿದೆ
ಮಂಜಿನತೆರೆಹಾಸಿದೆ
ಚಳಿಗಾಲವ ಕಂಡಾಗಿದೆ
ಮಂಜಿನತೆರೆಹಾಸಿದೆ
ಋತುಚಕ್ರವು ಉರುಳಿರಲು
ಬಾಳೆಂಬುವಬಳ್ಳಿಯಲಿ
ಹೊಸದೊಂದು ಮೊಗ್ಗಾಗಿ
ಸಂಸಾರದಬೆಳಕಾಗಿ
|| ಶೃತಿಸೇರಿದೆ ಹಿತವಾಗಿದೆ
ಮಾತೆಲ್ಲವು ಇಂಪಾಗಿದೆ
ಶೃತಿಸೇರಿದೆ ಹಿತವಾಗಿದೆ….||
Shruthi Seride Hithavaagide song lyrics from Kannada Movie Shruthi Seridaga starring Dr Rajkumar, Madhavi, Geetha, Lyrics penned by Chi Udayashankar Sung by Dr Rajkumar, S Janaki, Music Composed by T G Lingappa, film is Directed by Chi Dattharaj and film is released on 1987