ಆ…ಆ ಆ ಆ….ಆ ……..
ಆ ಆ ಆ ಆ……….
ಹೊನ್ನಿನ ತೇರಿನಲಿ
ಬಾಲ ಬಾಸ್ಕರ ಬಂದು
ಬೆಳ್ಳಿ ಬೆಟ್ಟದ ಮೇಲೆ
ಬೆಳಕ ಚೆಲ್ಲಿರುವ
ಬೆಳಗಾಯಿತೇಳಯ್ಯ ಶಶಿಶೇಖರ
ಬೆಳಗಾಯಿತೇಳಯ್ಯ ಗಂಗಾಧರ…
ನಂದಿಭೃಂಗಿಗಳೆಲ್ಲ
ಬಾಗಿಲಲಿ ನಿಂದಿಹರು
ಋಷಿಮುನಿಗಳೆಲ್ಲರು
ಕಾಣಬಂದಿಹರು
ಬೆಳಗಾಯಿತೇಳಯ್ಯ ಶಶಿಶೇಖರ
ಬೆಳಗಾಯಿತೇಳಯ್ಯ ಗಂಗಾಧರ
ಗಿರಿ ರಾಜನ ಕುವರಿ
ಕಾಲ ಬಳಿ ನಿಂತಿಹಳು
ಪಾದಗಳ ಪೂಜಿಸಲು
ಪುಷ್ಪಗಳ ತಂದಿಹಳು
ಬೆಳಗಾಯಿತೇಳಯ್ಯ ಶಶಿಶೇಖರ
ಬೆಳಗಾಯಿತೇಳಯ್ಯ ಗಂಗಾಧರ
ಆ ಆ ಆ ಆ ಆ….ಆ ಆ …….
ಆ…ಆ ಆ ಆ….ಆ ……..
ಆ ಆ ಆ ಆ……….
ಹೊನ್ನಿನ ತೇರಿನಲಿ
ಬಾಲ ಬಾಸ್ಕರ ಬಂದು
ಬೆಳ್ಳಿ ಬೆಟ್ಟದ ಮೇಲೆ
ಬೆಳಕ ಚೆಲ್ಲಿರುವ
ಬೆಳಗಾಯಿತೇಳಯ್ಯ ಶಶಿಶೇಖರ
ಬೆಳಗಾಯಿತೇಳಯ್ಯ ಗಂಗಾಧರ…
ನಂದಿಭೃಂಗಿಗಳೆಲ್ಲ
ಬಾಗಿಲಲಿ ನಿಂದಿಹರು
ಋಷಿಮುನಿಗಳೆಲ್ಲರು
ಕಾಣಬಂದಿಹರು
ಬೆಳಗಾಯಿತೇಳಯ್ಯ ಶಶಿಶೇಖರ
ಬೆಳಗಾಯಿತೇಳಯ್ಯ ಗಂಗಾಧರ
ಗಿರಿ ರಾಜನ ಕುವರಿ
ಕಾಲ ಬಳಿ ನಿಂತಿಹಳು
ಪಾದಗಳ ಪೂಜಿಸಲು
ಪುಷ್ಪಗಳ ತಂದಿಹಳು
ಬೆಳಗಾಯಿತೇಳಯ್ಯ ಶಶಿಶೇಖರ
ಬೆಳಗಾಯಿತೇಳಯ್ಯ ಗಂಗಾಧರ
ಆ ಆ ಆ ಆ ಆ….ಆ ಆ …….
Honnina Therinali song lyrics from Kannada Movie Shruthi Seridaga starring Dr Rajkumar, Madhavi, Geetha, Lyrics penned by Chi Udayashankar Sung by S Janaki, Music Composed by T G Lingappa, film is Directed by Chi Dattharaj and film is released on 1987