ಬೊಂಬೆಯಾಟವಯ್ಯ,
ಇದು ಬೊಂಬೆಯಾಟವಯ್ಯ
ನೀಸೂತ್ರಧಾರಿ, ನಾಪಾತ್ರಧಾರಿ,
ದಡವಸೇರಿಸಯ್ಯ..ಆ..ಆ….
ಬೊಂಬೆಯಾಟವಯ್ಯ,
ಯಾವಕಾಲಕೆ, ಯಾವತಾಣಕೆ... ಆಆಆ
ಯಾವಕಾಲಕೆ, ಯಾವತಾಣಕೆ
ಏಕೆ ಕಳಿಸುವೆಯೊ ನಾ ಅರಿಯೇ
ಯಾರಸ್ನೇಹಕೆ, ಯಾರಪ್ರೇಮಕೆ
ಯಾರಸ್ನೇಹಕೆ, ಯಾರಪ್ರೇಮಕೆ
ಯಾರ ನೂಕುವೆಯೊ ನಾ ತಿಳಿಯೇ
ನೆಡೆಸಿದಂತೆನೆಡೆವೇ, ನುಡಿಸಿದಂತೆನುಡಿವೇ
ವಿನೋದವೋ, ವಿಷಾದವೋ,
ತರುತ, ಇರುವೆ, ದಿನವು
ಬೊಂಬೆಯಾಟವಯ್ಯ,
ಯಾರನೋಟಕೆ, ಕಣ್ಣಬೇಟೆಗೆ
ಯಾರನೋಟಕೆ, ಕಣ್ಣಬೇಟೆಗೆ
ಸೋತು ಸೊರಗುವೆನೊ ನಾ ಅರಿಯೇ
ಯಾವ ಸಮಯಕೆ, ಯಾರ ಸರಸಕೆ
ಯಾವ ಸಮಯಕೆ, ಯಾರ ಸರಸಕೆ
ಬೇಡಿ ಕೊರಗುವೆನೊ ನಾ ತಿಳಿಯೇ
ಕವಿತೆ ನುಡಿಸಿ ಬಿಡುವೇ,
ಕವಿಯ ಮಾಡಿ ನಗುವೇ
ಸಂಗೀತವೋ, ಸಾಹಿತ್ಯವೋ,
ಸಮಯ, ನೋಡಿ, ಕೊಡುವೆ
ಬೊಂಬೆಯಾಟವಯ್ಯ,
ಮ ಪ ದ ನಿ ಬೊಂಬೆಯಾಟವಯ್ಯ,
ರಿ ಗ ಪ ಪ ದ ನಿ ಬೊಂಬೆಯಾಟವಯ್ಯ,
ಪ ರಿ ಸ ರಿ ಸ ನಿ ದ ಮ ಪ ದ ನಿ
ಬೊಂಬೆಯಾಟವಯ್ಯ…..
ಪ ದ ನಿ ಗ ರಿ ಸ ರಿ ಸ ನಿ ಗ ರಿ ಸ ನಿ ರಿ ಸ ನಿ
ಮ ಪ ದ ನಿ ಬೊಂಬೆಯಾಟವಯ್ಯ…..
ರಿ ಗ ರಿ ಗ ರಿ ಸ ನಿ ಸ ನಿ ದ ಸ ಸ ನಿ ದ ದ ಮ ಮ
ಮ ಪ ದ ನಿ ಬೊಂಬೆಯಾಟವಯ್ಯ…..
ಸ ಸ ನಿ ರಿ ಸ ನಿ ರಿ ಸ ನಿ ನಿ ಸ ನಿ ರಿ ಸ ನಿ ನಿ
ದ ದ ಪ ಮ ದ ಆ ಆ ಆ ……
ಗ ಗ ಗ ರಿ ಗ ಗ ಗ ರಿ ಗ ಸ ರಿ ಗ..ಆ ಆ ಆ ಆ.,…
(ಹ್ಹ ಹ್…ಹು ಹು….)
ರಿ ಗ ಸ ರಿ ಗ..ರಿ ಗ ಸ ರಿ ಗ…
ಗ ಗ ಗ ರಿ ಗ ಗ ಗ ರಿ ಗ ಸ ರಿ ಗ..
ಗ ಗ ಮ ಗ ರಿ ಗ ಮ ಗ ಮ
ರಿ ರಿ ಗ ರಿ ಸ ರಿ ಗ ರಿ ಗ
ಸ ಸ ರಿ ನಿ..ನಿ ನಿ ನಿ ಸ ದ…
ದ ದ ನಿ ಪ..ಪ ಪ ದ ಮ
ಗ ಮ ಪ ಮ ಪ ದ..ಪ ದ ನಿ ದ ನಿ ಸ
ದ ರಿ ಸ..ರಿ ಸ ನಿ..ಸ ನಿ ದ..ರಿ ದ ಪ..
ಪ ದ ನಿ ಸ ಗ ಮ ಗ ಮ ಪ ದ..
ಸ ರಿ ಗ ರಿ ಗ ಗ ರಿ ಗ ರಿ ನಿ ಸ ರಿ ಸ ರಿ
ರಿ ಸ ರಿ ಸ ನಿ ದ ರಿ ಮ ಪ ದ ಪ ದ ರಿ
ಬೊಂಬೆಯಾಟವಯ್ಯ…..
ಇದು ಬೊಂಬೆಯಾಟವಯ್ಯ
ನೀಸೂತ್ರಧಾರಿ, ನಾಪಾತ್ರಧಾರಿ,
ದಡವಸೇರಿಸಯ್ಯ..ಆ..ಆ….
ಬೊಂಬೆಯಾಟವಯ್ಯ
ಬೊಂಬೆಯಾಟವಯ್ಯ,
ಇದು ಬೊಂಬೆಯಾಟವಯ್ಯ
ನೀಸೂತ್ರಧಾರಿ, ನಾಪಾತ್ರಧಾರಿ,
ದಡವಸೇರಿಸಯ್ಯ..ಆ..ಆ….
ಬೊಂಬೆಯಾಟವಯ್ಯ,
ಯಾವಕಾಲಕೆ, ಯಾವತಾಣಕೆ... ಆಆಆ
ಯಾವಕಾಲಕೆ, ಯಾವತಾಣಕೆ
ಏಕೆ ಕಳಿಸುವೆಯೊ ನಾ ಅರಿಯೇ
ಯಾರಸ್ನೇಹಕೆ, ಯಾರಪ್ರೇಮಕೆ
ಯಾರಸ್ನೇಹಕೆ, ಯಾರಪ್ರೇಮಕೆ
ಯಾರ ನೂಕುವೆಯೊ ನಾ ತಿಳಿಯೇ
ನೆಡೆಸಿದಂತೆನೆಡೆವೇ, ನುಡಿಸಿದಂತೆನುಡಿವೇ
ವಿನೋದವೋ, ವಿಷಾದವೋ,
ತರುತ, ಇರುವೆ, ದಿನವು
ಬೊಂಬೆಯಾಟವಯ್ಯ,
ಯಾರನೋಟಕೆ, ಕಣ್ಣಬೇಟೆಗೆ
ಯಾರನೋಟಕೆ, ಕಣ್ಣಬೇಟೆಗೆ
ಸೋತು ಸೊರಗುವೆನೊ ನಾ ಅರಿಯೇ
ಯಾವ ಸಮಯಕೆ, ಯಾರ ಸರಸಕೆ
ಯಾವ ಸಮಯಕೆ, ಯಾರ ಸರಸಕೆ
ಬೇಡಿ ಕೊರಗುವೆನೊ ನಾ ತಿಳಿಯೇ
ಕವಿತೆ ನುಡಿಸಿ ಬಿಡುವೇ,
ಕವಿಯ ಮಾಡಿ ನಗುವೇ
ಸಂಗೀತವೋ, ಸಾಹಿತ್ಯವೋ,
ಸಮಯ, ನೋಡಿ, ಕೊಡುವೆ
ಬೊಂಬೆಯಾಟವಯ್ಯ,
ಮ ಪ ದ ನಿ ಬೊಂಬೆಯಾಟವಯ್ಯ,
ರಿ ಗ ಪ ಪ ದ ನಿ ಬೊಂಬೆಯಾಟವಯ್ಯ,
ಪ ರಿ ಸ ರಿ ಸ ನಿ ದ ಮ ಪ ದ ನಿ
ಬೊಂಬೆಯಾಟವಯ್ಯ…..
ಪ ದ ನಿ ಗ ರಿ ಸ ರಿ ಸ ನಿ ಗ ರಿ ಸ ನಿ ರಿ ಸ ನಿ
ಮ ಪ ದ ನಿ ಬೊಂಬೆಯಾಟವಯ್ಯ…..
ರಿ ಗ ರಿ ಗ ರಿ ಸ ನಿ ಸ ನಿ ದ ಸ ಸ ನಿ ದ ದ ಮ ಮ
ಮ ಪ ದ ನಿ ಬೊಂಬೆಯಾಟವಯ್ಯ…..
ಸ ಸ ನಿ ರಿ ಸ ನಿ ರಿ ಸ ನಿ ನಿ ಸ ನಿ ರಿ ಸ ನಿ ನಿ
ದ ದ ಪ ಮ ದ ಆ ಆ ಆ ……
ಗ ಗ ಗ ರಿ ಗ ಗ ಗ ರಿ ಗ ಸ ರಿ ಗ..ಆ ಆ ಆ ಆ.,…
(ಹ್ಹ ಹ್…ಹು ಹು….)
ರಿ ಗ ಸ ರಿ ಗ..ರಿ ಗ ಸ ರಿ ಗ…
ಗ ಗ ಗ ರಿ ಗ ಗ ಗ ರಿ ಗ ಸ ರಿ ಗ..
ಗ ಗ ಮ ಗ ರಿ ಗ ಮ ಗ ಮ
ರಿ ರಿ ಗ ರಿ ಸ ರಿ ಗ ರಿ ಗ
ಸ ಸ ರಿ ನಿ..ನಿ ನಿ ನಿ ಸ ದ…
ದ ದ ನಿ ಪ..ಪ ಪ ದ ಮ
ಗ ಮ ಪ ಮ ಪ ದ..ಪ ದ ನಿ ದ ನಿ ಸ
ದ ರಿ ಸ..ರಿ ಸ ನಿ..ಸ ನಿ ದ..ರಿ ದ ಪ..
ಪ ದ ನಿ ಸ ಗ ಮ ಗ ಮ ಪ ದ..
ಸ ರಿ ಗ ರಿ ಗ ಗ ರಿ ಗ ರಿ ನಿ ಸ ರಿ ಸ ರಿ
ರಿ ಸ ರಿ ಸ ನಿ ದ ರಿ ಮ ಪ ದ ಪ ದ ರಿ
ಬೊಂಬೆಯಾಟವಯ್ಯ…..
ಇದು ಬೊಂಬೆಯಾಟವಯ್ಯ
ನೀಸೂತ್ರಧಾರಿ, ನಾಪಾತ್ರಧಾರಿ,
ದಡವಸೇರಿಸಯ್ಯ..ಆ..ಆ….
ಬೊಂಬೆಯಾಟವಯ್ಯ
Bombeyatavayya Idu song lyrics from Kannada Movie Shruthi Seridaga starring Dr Rajkumar, Madhavi, Geetha, Lyrics penned by Chi Udayashankar Sung by Dr Rajkumar, Vani Jairam, Music Composed by T G Lingappa, film is Directed by Chi Dattharaj and film is released on 1987