ಆ.......ಕನಸಲ್ಲಿ ಬಂದವನಾರೇ..
ಮನಸಲ್ಲಿ ನಿಂದವನಾರೇ
ಅವನಾರೋ ನಾ ಕಾಣೆ
ನೀ ಹೇಳೆ ಗೆಳತಿ......
ಆ.......ಕನಸಲ್ಲಿ ಬಂದವನಾರೇ..
ಮನಸಲ್ಲಿ ನಿಂದವನಾರೇ
ಅವನಾರೋ ನಾ ಕಾಣೆ
ನೀ ಹೇಳೆ ಗೆಳತಿ......
ಜಟೆಯಲ್ಲಿ ಗಂಗೆಯ ಧರಿಸಿರುವಾ
ಮುಡಿಯಲಿ ಚಂದ್ರನ ಮುಡಿದಿರುವಾ
ಶೂಲವು ಅವನಾಕಾರದಲ್ಲೀ..
ನಗುವಾ ಮೊಗವಾ ಕಂಡು ಸೋತೆ....
ಆ.......ಕನಸಲ್ಲಿ ಬಂದವನಾರೇ..
ಮನಸಲ್ಲಿ ನಿಂದವನಾರೇ
ಅವನಾರೋ ನಾ ಕಾಣೆ
ನೀ ಹೇಳೆ ಗೆಳತಿ......
ಮಂಜಿನ ಗಿರಿಯಲಿ ಕಾಣಿಸಿದಾ
ಸೂರ್ಯನ ಕಾಂತಿಯ ನಾಚಿಸಿದಾ
ಪ್ರೇಮದಿ ನನ್ನಾ ಬಳಿ ಬಂದಾ
ಒಲಿದು ಬಂದೆ ಗಿರಿಜೆ ಎಂದ...
ಆ.......ಕನಸಲ್ಲಿ ಬಂದವನಾರೇ..
ಮನಸಲ್ಲಿ ನಿಂದವನಾರೇ
ಅವನಾರೋ ನಾ ಕಾಣೆ
ನೀ ಹೇಳೆ ಗೆಳತಿ......
ಆ.......ಕನಸಲ್ಲಿ ಬಂದವನಾರೇ..
ಮನಸಲ್ಲಿ ನಿಂದವನಾರೇ
ಅವನಾರೋ ನಾ ಕಾಣೆ
ನೀ ಹೇಳೆ ಗೆಳತಿ......
ಆ.......ಕನಸಲ್ಲಿ ಬಂದವನಾರೇ..
ಮನಸಲ್ಲಿ ನಿಂದವನಾರೇ
ಅವನಾರೋ ನಾ ಕಾಣೆ
ನೀ ಹೇಳೆ ಗೆಳತಿ......
ಜಟೆಯಲ್ಲಿ ಗಂಗೆಯ ಧರಿಸಿರುವಾ
ಮುಡಿಯಲಿ ಚಂದ್ರನ ಮುಡಿದಿರುವಾ
ಶೂಲವು ಅವನಾಕಾರದಲ್ಲೀ..
ನಗುವಾ ಮೊಗವಾ ಕಂಡು ಸೋತೆ....
ಆ.......ಕನಸಲ್ಲಿ ಬಂದವನಾರೇ..
ಮನಸಲ್ಲಿ ನಿಂದವನಾರೇ
ಅವನಾರೋ ನಾ ಕಾಣೆ
ನೀ ಹೇಳೆ ಗೆಳತಿ......
ಮಂಜಿನ ಗಿರಿಯಲಿ ಕಾಣಿಸಿದಾ
ಸೂರ್ಯನ ಕಾಂತಿಯ ನಾಚಿಸಿದಾ
ಪ್ರೇಮದಿ ನನ್ನಾ ಬಳಿ ಬಂದಾ
ಒಲಿದು ಬಂದೆ ಗಿರಿಜೆ ಎಂದ...
ಆ.......ಕನಸಲ್ಲಿ ಬಂದವನಾರೇ..
ಮನಸಲ್ಲಿ ನಿಂದವನಾರೇ
ಅವನಾರೋ ನಾ ಕಾಣೆ
ನೀ ಹೇಳೆ ಗೆಳತಿ......
Kanasalli Bandavanare song lyrics from Kannada Movie Shruthi Seridaga starring Dr Rajkumar, Madhavi, Geetha, Lyrics penned by Chi Udayashankar Sung by S Janaki, Music Composed by T G Lingappa, film is Directed by Chi Dattharaj and film is released on 1987