Nagalarade Alalarade Lyrics

ನಗಲಾರದೇ.ಅಳಲಾರದೇ. Lyrics

in Shruthi Seridaga

in ಶೃತಿಸೇರಿದಾಗ

Video:
ಸಂಗೀತ ವೀಡಿಯೊ:

LYRIC

ನಗಲಾರದೇ....ಅಳಲಾರದೇ...
ತೊಳಲಾಡಿದೆ ಜೀವಾ
 
ನಗಲಾರದೇ, ಅಳಲಾರದೇ,
ತೊಳಲಾಡಿದೆ ಜೀವಾ
ಬರಿ ಮಾತಲಿ ಹೇಳಲಾಗದೇ,
ಮನದಾಳದಾ ನೋವಾ
 
ದಿನಕ್ಕೊಂದು ಬಣ್ಣ,ಕ್ಷಣಕ್ಕೊಂದು ಬಣ್ಣ,
ಏನೇನೋ ವೇಷ, ಮಾತಲ್ಲಿ ಮೋಸ
ದಿನಕ್ಕೊಂದು ಬಣ್ಣ, ಕ್ಷಣಕ್ಕೊಂದು ಬಣ್ಣ,
ಏನೇನೋ ವೇಷ, ಮಾತಲ್ಲಿ ಮೋಸ'
ಆ ಮಾತನೆಲ್ಲಾ ನಿಜವೆಂದು ನಂಬಿ
ಆ ಮಾತನೆಲ್ಲಾ ನಿಜವೆಂದು ನಂಬಿ
ಮನದಾಸೆಯೇ.....ಮಣ್ಣಾಯಿತೇ....
ಮನದಾಸೆಯೇ,ಮಣ್ಣಾಯಿತೇ
ಮನ ನೆಮ್ಮದಿ ದೂರಾಯಿತೇ,..........
               
|| ನಗಲಾರದೇ, ಅಳಲಾರದೇ,
ತೊಳಲಾಡಿದೆ ಜೀವಾ..||
 
ನಿಜವಾದ ಪ್ರೇಮ,ನಿಜವಾದ ಸ್ನೇಹ,
ಅನುರಾಗವೇನೋ,ಬಲ್ಲೋರುಇಲ್ಲಾ,
ನಿಜವಾದ ಪ್ರೇಮ,ನಿಜವಾದ ಸ್ನೇಹ
ಅನುರಾಗವೇನೋ,ಬಲ್ಲೋರುಇಲ್ಲಾ,
ಬಾಳಲ್ಲೇ ನಟನೆ, ಹೀಗೆಕೋ ಕಾಣೆ
ಬಾಳಲ್ಲೇನಟನೆ,ಹೀಗೆಕೋಕಾಣೆ,
ಬದುಕಲ್ಲಿಯೇ........ಹುಡುಗಾಟವೇ.........
ಬದುಕಲ್ಲಿಯೇ,ಹುಡುಗಾಟವೇ,
ಈ ಆಟಕೆ ಕೊನೆಯಿಲ್ಲವೇ,.........
               
|| ನಗಲಾರದೇ, ಅಳಲಾರದೇ,
ತೊಳಲಾಡಿದೆ ಜೀವಾ
ಬರಿ ಮಾತಲಿ ಹೇಳಲಾಗದೇ,
ಮನದಾಳದಾ ನೋವಾ.........||

ನಗಲಾರದೇ....ಅಳಲಾರದೇ...
ತೊಳಲಾಡಿದೆ ಜೀವಾ
 
ನಗಲಾರದೇ, ಅಳಲಾರದೇ,
ತೊಳಲಾಡಿದೆ ಜೀವಾ
ಬರಿ ಮಾತಲಿ ಹೇಳಲಾಗದೇ,
ಮನದಾಳದಾ ನೋವಾ
 
ದಿನಕ್ಕೊಂದು ಬಣ್ಣ,ಕ್ಷಣಕ್ಕೊಂದು ಬಣ್ಣ,
ಏನೇನೋ ವೇಷ, ಮಾತಲ್ಲಿ ಮೋಸ
ದಿನಕ್ಕೊಂದು ಬಣ್ಣ, ಕ್ಷಣಕ್ಕೊಂದು ಬಣ್ಣ,
ಏನೇನೋ ವೇಷ, ಮಾತಲ್ಲಿ ಮೋಸ'
ಆ ಮಾತನೆಲ್ಲಾ ನಿಜವೆಂದು ನಂಬಿ
ಆ ಮಾತನೆಲ್ಲಾ ನಿಜವೆಂದು ನಂಬಿ
ಮನದಾಸೆಯೇ.....ಮಣ್ಣಾಯಿತೇ....
ಮನದಾಸೆಯೇ,ಮಣ್ಣಾಯಿತೇ
ಮನ ನೆಮ್ಮದಿ ದೂರಾಯಿತೇ,..........
               
|| ನಗಲಾರದೇ, ಅಳಲಾರದೇ,
ತೊಳಲಾಡಿದೆ ಜೀವಾ..||
 
ನಿಜವಾದ ಪ್ರೇಮ,ನಿಜವಾದ ಸ್ನೇಹ,
ಅನುರಾಗವೇನೋ,ಬಲ್ಲೋರುಇಲ್ಲಾ,
ನಿಜವಾದ ಪ್ರೇಮ,ನಿಜವಾದ ಸ್ನೇಹ
ಅನುರಾಗವೇನೋ,ಬಲ್ಲೋರುಇಲ್ಲಾ,
ಬಾಳಲ್ಲೇ ನಟನೆ, ಹೀಗೆಕೋ ಕಾಣೆ
ಬಾಳಲ್ಲೇನಟನೆ,ಹೀಗೆಕೋಕಾಣೆ,
ಬದುಕಲ್ಲಿಯೇ........ಹುಡುಗಾಟವೇ.........
ಬದುಕಲ್ಲಿಯೇ,ಹುಡುಗಾಟವೇ,
ಈ ಆಟಕೆ ಕೊನೆಯಿಲ್ಲವೇ,.........
               
|| ನಗಲಾರದೇ, ಅಳಲಾರದೇ,
ತೊಳಲಾಡಿದೆ ಜೀವಾ
ಬರಿ ಮಾತಲಿ ಹೇಳಲಾಗದೇ,
ಮನದಾಳದಾ ನೋವಾ.........||

Nagalarade Alalarade song lyrics from Kannada Movie Shruthi Seridaga starring Dr Rajkumar, Madhavi, Geetha, Lyrics penned by Chi Udayashankar Sung by Dr Rajkumar, Music Composed by T G Lingappa, film is Directed by Chi Dattharaj and film is released on 1987
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ