ಆ..ಆ…ಆಆಆ….ಆ..ಆ…ಆಆಆ…
ಆಆಆ….ಆಆಆ…ಆಆಆಆ…ಆಆಆ….
ರಾಗ ಜೀವನರಾಗ, ರಾಗಜೀವನರಾಗ
ಪ್ರೇಮ ಸುಮವು ಅರಳಿದಾಗ
ಮೋಹದರಾಗ ಒಲಿದ ಜೀವ
ಸೇರಿದಾಗ ಮೌನವೆ ರಾಗ
|| ರಾಗ ಜೀವನರಾಗ, ರಾಗಜೀವನರಾಗ ||
ಕಂಗಳು ಬೆರೆತಾಗ ಆ ಅನುರಾಗ
ಹಾಡಿತು ಕಿವಿಯಲ್ಲಿ ಪ್ರೇಮದ ರಾಗ
ಎದೆಯಲಿ ಆನಂದ ತುಂಬಲು ಆಗ
ಎದೆಯಲಿ ಆನಂದ ತುಂಬಲು ಆಗ
ದಿನವೂ ದಿನವೂ ನೂರು ಹೊಸರಾಗ
|| ರಾಗಜೀವನರಾಗ, ರಾಗಜೀವನರಾಗ||
ಮೈಯಿಗೆ ಮೈ ಸೋಕಿದಾಗ
ಏತಕೊ ನನ್ನಲ್ಲಿ ಆವೇಗ
ಆಸೆಯ ಬಾನಾಡಿ ಬಾನಿಗೆ ಜಿಗಿದಾಗ
ಆಸೆಯ ಬಾನಾಡಿ ಬಾನಿಗೆ ಜಿಗಿದಾಗ
ಸೇರುವ ಕಾತರ ಮೂಡಿತು ಬೇಗ
ಮೈಯಿಗೆ ಮೈ ಸೋಕಿದಾಗ
ಏತಕೊ ನನ್ನಲ್ಲಿ ಆವೇಗ
ಪ್ರೇಮದ ನುಡಿಯೆಂದೂ ಸವಿಯಾದ ರಾಗ
ಪ್ರೀತಿಯ ಹಾಡೆಲ್ಲ ಹಿತವಾದ ರಾಗ
ಆ ಆ….ಸರಸದ ನುಡಿಯೆಂದೂ ಸವಿಯಾದ ರಾಗ
ಪ್ರಣಯದ ಹಾಡೆಲ್ಲ ಹಿತವಾದ ರಾಗ
ಬಿಸಿಲೆಲ್ಲ ಆಗ ಬೆಳದಿಂಗಳಾಗಿ
ಅನುಕ್ಷಣ ಹೊಸತನ ಚಿಗುರುವುದಾಗ
ಮೈಯಿಗೆ ಮೈ ಸೋಕಿದಾಗ
ಏತಕೊ ನನ್ನಲ್ಲಿಆವೇಗ…
|| ರಾಗಜೀವನರಾಗ, ರಾಗಜೀವನರಾಗ
ಪ್ರೇಮ ಸುಮವು ಅರಳಿದಾಗ ಮೋಹದರಾಗ
ಒಲಿದ ಜೀವ ಸೇರಿದಾಗ ಮೌನವೆ ರಾಗ
ರಾಗಜೀವನರಾಗ, ರಾಗಜೀವನರಾಗ…||
ಆ..ಆ…ಆಆಆ….ಆ..ಆ…ಆಆಆ…
ಆಆಆ….ಆಆಆ…ಆಆಆಆ…ಆಆಆ….
ರಾಗ ಜೀವನರಾಗ, ರಾಗಜೀವನರಾಗ
ಪ್ರೇಮ ಸುಮವು ಅರಳಿದಾಗ
ಮೋಹದರಾಗ ಒಲಿದ ಜೀವ
ಸೇರಿದಾಗ ಮೌನವೆ ರಾಗ
|| ರಾಗ ಜೀವನರಾಗ, ರಾಗಜೀವನರಾಗ ||
ಕಂಗಳು ಬೆರೆತಾಗ ಆ ಅನುರಾಗ
ಹಾಡಿತು ಕಿವಿಯಲ್ಲಿ ಪ್ರೇಮದ ರಾಗ
ಎದೆಯಲಿ ಆನಂದ ತುಂಬಲು ಆಗ
ಎದೆಯಲಿ ಆನಂದ ತುಂಬಲು ಆಗ
ದಿನವೂ ದಿನವೂ ನೂರು ಹೊಸರಾಗ
|| ರಾಗಜೀವನರಾಗ, ರಾಗಜೀವನರಾಗ||
ಮೈಯಿಗೆ ಮೈ ಸೋಕಿದಾಗ
ಏತಕೊ ನನ್ನಲ್ಲಿ ಆವೇಗ
ಆಸೆಯ ಬಾನಾಡಿ ಬಾನಿಗೆ ಜಿಗಿದಾಗ
ಆಸೆಯ ಬಾನಾಡಿ ಬಾನಿಗೆ ಜಿಗಿದಾಗ
ಸೇರುವ ಕಾತರ ಮೂಡಿತು ಬೇಗ
ಮೈಯಿಗೆ ಮೈ ಸೋಕಿದಾಗ
ಏತಕೊ ನನ್ನಲ್ಲಿ ಆವೇಗ
ಪ್ರೇಮದ ನುಡಿಯೆಂದೂ ಸವಿಯಾದ ರಾಗ
ಪ್ರೀತಿಯ ಹಾಡೆಲ್ಲ ಹಿತವಾದ ರಾಗ
ಆ ಆ….ಸರಸದ ನುಡಿಯೆಂದೂ ಸವಿಯಾದ ರಾಗ
ಪ್ರಣಯದ ಹಾಡೆಲ್ಲ ಹಿತವಾದ ರಾಗ
ಬಿಸಿಲೆಲ್ಲ ಆಗ ಬೆಳದಿಂಗಳಾಗಿ
ಅನುಕ್ಷಣ ಹೊಸತನ ಚಿಗುರುವುದಾಗ
ಮೈಯಿಗೆ ಮೈ ಸೋಕಿದಾಗ
ಏತಕೊ ನನ್ನಲ್ಲಿಆವೇಗ…
|| ರಾಗಜೀವನರಾಗ, ರಾಗಜೀವನರಾಗ
ಪ್ರೇಮ ಸುಮವು ಅರಳಿದಾಗ ಮೋಹದರಾಗ
ಒಲಿದ ಜೀವ ಸೇರಿದಾಗ ಮೌನವೆ ರಾಗ
ರಾಗಜೀವನರಾಗ, ರಾಗಜೀವನರಾಗ…||
Raaga Jeevana Raaga song lyrics from Kannada Movie Shruthi Seridaga starring Dr Rajkumar, Madhavi, Geetha, Lyrics penned by Chi Udayashankar Sung by Dr Rajkumar, Vani Jairam, Music Composed by T G Lingappa, film is Directed by Chi Dattharaj and film is released on 1987