-
ಸಿಂಹದ ಬಲವು ಬಂತು ಈಗ
ಆನೆಯ ಬಲವ ಕಂಡೆ ಈಗ
ನಾನೆ ಕಲಿಭೀಮ ನನ್ನಂತ ವೀರನು
ಇಲ್ಲು ಇಲ್ಲ ಅಲ್ಲು ಇಲ್ಲ ಎಲ್ಲು ಇಲ್ಲ ಹುಟ್ಟೋದಿಲ್ಲ
||ಸಿಂಹದ ಬಲವು ಬಂತು ಈಗ
ಆನೆಯ ಬಲವ ಕಂಡೆ ಈಗ
ನಾನೆ ಕಲಿಭೀಮ ನನ್ನಂತ ವೀರನು
ಇಲ್ಲು ಇಲ್ಲ ಅಲ್ಲು ಇಲ್ಲ ಎಲ್ಲು ಇಲ್ಲ ಹುಟ್ಟೋದಿಲ್ಲ||
||ಸಿಂಹದ ಬಲವು ಬಂತು ಈಗ
ಆನೆಯ ಬಲವ ಕಂಡೆ ಈಗ
ನಾನೆ ಕಲಿಭೀಮ ನನ್ನಂತ ವೀರನು||
ನೂರಾರು ಜನರೀಗ ಬರಲಿ ಬಡಿಯುವೆ ನಾನು
ನೂರಾರು ಜನರೀಗ ಬರಲಿ ಬಡಿಯುವೆ ನಾನು
ನೂರು ಮೊಟ್ಟೆಯನ್ನು ಕ್ಷಣದಲ್ಲಿ ತಿನ್ನುವೆನು ಕೊಟ್ಟು ನೋಡೀಗನೇನು
ಏನಾಯ್ತು ನಿನಗೀಗ ತೊದಲು ಮಾತುಗಳೆನೊ
ಶಕ್ತಿಬಂದಮೇಲೆ ಹೊಡೆದಾಡಬೇಕು ನಾನು
ಎಲ್ಲಿ ಕೀಚಕ ಈಗ ತೋರೊ ಅವನನು ಬೇಗ
||ಸಿಂಹದ ಬಲವು ಬಂತು ಈಗ
ಆನೆಯ ಬಲವ ಕಂಡೆ ಈಗ
ನಾನೆ ಕಲಿಭೀಮ ನನ್ನಂತ ವೀರನು
ಇಲ್ಲು ಇಲ್ಲ ಅಲ್ಲು ಇಲ್ಲ ಎಲ್ಲು ಇಲ್ಲ ಹುಟ್ಟೋದಿಲ್ಲ||
||ಸಿಂಹದ ಬಲವು ಬಂತು ಈಗ
ಆನೆಯ ಬಲವ ಕಂಡೆ ಈಗ
ನಾನೆ ಕಲಿಭೀಮ ನನ್ನಂತ ವೀರನು||
ಕಲ್ಲನ್ನು ಹಿಡಿಯಲ್ಲಿ ಅವಚಿ ಪುಡಿಪುಡಿಮಾಡಿ
ಕಲ್ಲನ್ನು ಹಿಡಿಯಲ್ಲಿ ಅವಚಿ ಪುಡಿಪುಡಿಮಾಡಿ
ಧೂಳು ಮಾಡಬಲ್ಲೆ ಉಫ್ ಎಂದು ಊದಬಲ್ಲೆ
ಅಂತ ಬಲಶಾಲಿ ನಾನು
ಇದು ಯಾರ ಸಹವಾಸ ಕುಡಿದು ಬರುವುದೆ ನೀನು
ಕುಡಿದ ಮೇಲೆ ತಾನೆ ಬಲಶಾಲಿ ಆಗೊದೆಲ್ಲ
ಮೇಲೆ ಎಗರಲೆ ಈಗ ನೋಡು ಹಾಕುವೆ ಲಾಗಾ
||ಸಿಂಹದ ಬಲವು ಬಂತು ಈಗ
ಆನೆಯ ಬಲವ ಕಂಡೆ ಈಗ
ನಾನೆ ಕಲಿಭೀಮ ನನ್ನಂತ ವೀರನು
ಇಲ್ಲು ಇಲ್ಲ ಅಲ್ಲು ಇಲ್ಲ ಎಲ್ಲು ಇಲ್ಲ ಹುಟ್ಟೋದಿಲ್ಲ||
||ಸಿಂಹದ ಬಲವು ಬಂತು ಈಗ
ಆನೆಯ ಬಲವ ಕಂಡೆ ಈಗ
ನಾನೆ ಕಲಿಭೀಮ ||
-
ಸಿಂಹದ ಬಲವು ಬಂತು ಈಗ
ಆನೆಯ ಬಲವ ಕಂಡೆ ಈಗ
ನಾನೆ ಕಲಿಭೀಮ ನನ್ನಂತ ವೀರನು
ಇಲ್ಲು ಇಲ್ಲ ಅಲ್ಲು ಇಲ್ಲ ಎಲ್ಲು ಇಲ್ಲ ಹುಟ್ಟೋದಿಲ್ಲ
||ಸಿಂಹದ ಬಲವು ಬಂತು ಈಗ
ಆನೆಯ ಬಲವ ಕಂಡೆ ಈಗ
ನಾನೆ ಕಲಿಭೀಮ ನನ್ನಂತ ವೀರನು
ಇಲ್ಲು ಇಲ್ಲ ಅಲ್ಲು ಇಲ್ಲ ಎಲ್ಲು ಇಲ್ಲ ಹುಟ್ಟೋದಿಲ್ಲ||
||ಸಿಂಹದ ಬಲವು ಬಂತು ಈಗ
ಆನೆಯ ಬಲವ ಕಂಡೆ ಈಗ
ನಾನೆ ಕಲಿಭೀಮ ನನ್ನಂತ ವೀರನು||
ನೂರಾರು ಜನರೀಗ ಬರಲಿ ಬಡಿಯುವೆ ನಾನು
ನೂರಾರು ಜನರೀಗ ಬರಲಿ ಬಡಿಯುವೆ ನಾನು
ನೂರು ಮೊಟ್ಟೆಯನ್ನು ಕ್ಷಣದಲ್ಲಿ ತಿನ್ನುವೆನು ಕೊಟ್ಟು ನೋಡೀಗನೇನು
ಏನಾಯ್ತು ನಿನಗೀಗ ತೊದಲು ಮಾತುಗಳೆನೊ
ಶಕ್ತಿಬಂದಮೇಲೆ ಹೊಡೆದಾಡಬೇಕು ನಾನು
ಎಲ್ಲಿ ಕೀಚಕ ಈಗ ತೋರೊ ಅವನನು ಬೇಗ
||ಸಿಂಹದ ಬಲವು ಬಂತು ಈಗ
ಆನೆಯ ಬಲವ ಕಂಡೆ ಈಗ
ನಾನೆ ಕಲಿಭೀಮ ನನ್ನಂತ ವೀರನು
ಇಲ್ಲು ಇಲ್ಲ ಅಲ್ಲು ಇಲ್ಲ ಎಲ್ಲು ಇಲ್ಲ ಹುಟ್ಟೋದಿಲ್ಲ||
||ಸಿಂಹದ ಬಲವು ಬಂತು ಈಗ
ಆನೆಯ ಬಲವ ಕಂಡೆ ಈಗ
ನಾನೆ ಕಲಿಭೀಮ ನನ್ನಂತ ವೀರನು||
ಕಲ್ಲನ್ನು ಹಿಡಿಯಲ್ಲಿ ಅವಚಿ ಪುಡಿಪುಡಿಮಾಡಿ
ಕಲ್ಲನ್ನು ಹಿಡಿಯಲ್ಲಿ ಅವಚಿ ಪುಡಿಪುಡಿಮಾಡಿ
ಧೂಳು ಮಾಡಬಲ್ಲೆ ಉಫ್ ಎಂದು ಊದಬಲ್ಲೆ
ಅಂತ ಬಲಶಾಲಿ ನಾನು
ಇದು ಯಾರ ಸಹವಾಸ ಕುಡಿದು ಬರುವುದೆ ನೀನು
ಕುಡಿದ ಮೇಲೆ ತಾನೆ ಬಲಶಾಲಿ ಆಗೊದೆಲ್ಲ
ಮೇಲೆ ಎಗರಲೆ ಈಗ ನೋಡು ಹಾಕುವೆ ಲಾಗಾ
||ಸಿಂಹದ ಬಲವು ಬಂತು ಈಗ
ಆನೆಯ ಬಲವ ಕಂಡೆ ಈಗ
ನಾನೆ ಕಲಿಭೀಮ ನನ್ನಂತ ವೀರನು
ಇಲ್ಲು ಇಲ್ಲ ಅಲ್ಲು ಇಲ್ಲ ಎಲ್ಲು ಇಲ್ಲ ಹುಟ್ಟೋದಿಲ್ಲ||
||ಸಿಂಹದ ಬಲವು ಬಂತು ಈಗ
ಆನೆಯ ಬಲವ ಕಂಡೆ ಈಗ
ನಾನೆ ಕಲಿಭೀಮ ||
Simhada Balave Banthu Eega song lyrics from Kannada Movie Shivashankar starring Vishnuvardhan, Shobhana, Ramesh Bhat, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by Bhargava and film is released on 1990