Kila Kila Nagutha Baro Lyrics

ಕಿಲ ಕಿಲ ನಗುತ ಬಾರೊ Lyrics

in Shivashankar

in ಶಿವಶಂಕರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕಿಲ ಕಿಲ ಕಿಲ ಕಿಲ ನಗುತ ಬಾರೊ
ನನ್ನ ಮುದ್ದಿನ ರಾಜ
ಕಿಲ ಕಿಲ ಕಿಲ ಕಿಲ ನಗುತ ಬಾರೊ
ನನ್ನ ಮುದ್ದಿನ ರಾಜ
ಐಸ್‌ ಕ್ರೀಮು ಬೇಡವೆ ಚಾಕಲೇಟು ಬೇಡವೆ
ನಿನಗಾಗಿ ಎಲ್ಲ ಕೊಡುವೆ ತಿನ್ನು ಬಾ ರಾಜ
ಐಸ್‌ ಕ್ರೀಮು ಬೇಡವೆ ಚಾಕಲೇಟು ಬೇಡವೆ
ನಿನಗಾಗಿ ಎಲ್ಲ ಕೊಡುವೆ ತಿನ್ನು ಬಾ ರಾಜ
ಕಿಲ ಕಿಲ ಕಿಲ ಕಿಲ ನಗುತ ಬಾರೊ
ನನ್ನ ಮುದ್ದಿನ ರಾಜ
ಕಿಲ ಕಿಲ ಕಿಲ ಕಿಲ ನಗುತ ಬಾರೊ
ನನ್ನ ಮುದ್ದಿನ ರಾಜ
 
ನಿನ್ನ ಅಂದ ನೋಡಿ ಬಂದೆ ಸೊಗಸಾದ ಚೆಂಡು ತಂದೆ
ಜೊತೆಯಾಗಿ ಆಡೋಣವೆ
ನವರಾತ್ರಿ ಬೊಂಬೆಯಂತ 18 ಬೊಂಬೆ ತಂದೆ
ದಿನವೆಲ್ಲ ನೀನು ಎಣಿಸೋಕೆ
 
ನಿನ ಚೆಂಡು ಯಾಕೆ ಬೇಕು
ನಿನ ಬೊಂಬೆ ಯಾರಿಗೆ ಬೇಕು
ನನ ರಂಭೆ ನೀನೆ ಕಣೆ
ಎಗರಾಡೊ ಬೊಂಬೆ ಬೇಕೆ
ರುಚಿಯಾದ ತಿಂಡಿ ಬೇಕೆ
ಬೇಕೆನೆ ಹೇಳೆ ಶಶಿರೇಖೆ
ನೀ ಸಾಕು ತಿಂಡಿ ಬೇಡ ಬಾರೊ ರಾಜನೆ
 
||ಕಿಲ ಕಿಲ ಕಿಲ ಕಿಲ ನಗುತ ಬಾರೊ
ನನ್ನ ಮುದ್ದಿನ ರಾಜ
ಕಿಲ ಕಿಲ ಕಿಲ ಕಿಲ ನಗುತ ಬಾರೊ
ನನ್ನ ಮುದ್ದಿನ ರಾಜ
ಐಸ್‌ ಕ್ರೀಮು ಬೇಡವೆ ಚಾಕಲೇಟು ಬೇಡವೆ
ನಿನಗಾಗಿ ಎಲ್ಲ ಕೊಡುವೆ ತಿನ್ನು ಬಾ ರಾಜ
ಐಸ್‌ ಕ್ರೀಮು ಬೇಡವೆ ಚಾಕಲೇಟು ಬೇಡವೆ
ನಿನಗಾಗಿ ಎಲ್ಲ ಕೊಡುವೆ ತಿನ್ನು ಬಾ ರಾಜ||
 
||ಕಿಲ ಕಿಲ ಕಿಲ ಕಿಲ ನಗುತ ಬಾರೊ
ನನ್ನ ಮುದ್ದಿನ ರಾಜ
ಕಿಲ ಕಿಲ ಕಿಲ ಕಿಲ ನಗುತ ಬಾರೊ
ನನ್ನ ಮುದ್ದಿನ ರಾಜ||
 
ಜಿಗಿದಾಡೊ ಜಿಂಕೆ ಉಂಟು
ಹೊಸಹಾಡು ಹೇಳೋದುಂಟು
ಹೊಸಲೋಕ ಬಾ ಅಲ್ಲಿದೆ
ಮುಗಿಲಲೆ ಹಾರಬೇಕೆ ಚಂದಿರನ ಮುಟ್ಟಬೇಕೆ
ಜೊತೆಯಲ್ಲೆ ಬಾರೊ ನೀ ಇಂದೆ
ನಿನಗಿಂತ ಜಿಂಕೆ ಉಂಟೆ ನಿನ್ನನ್ನು ಬಿಟ್ಟೋರುಂಟೆ
ಹೋಗೋಣ ಬಾ ಪಾರ್ಕಿಗೆ
 
ಇವನಂತ ಪೆದ್ದನಿಲ್ಲ ತಲೆಯಲ್ಲಿ ಬುದ್ದಿ ಇಲ್ಲ
ನಾ ಜಾಣೆ ಬಾರೆ ಹೋಗೋಣ
 
ಬಂಗಾರದಂತ ಹುಡುಗ ನೀನು ಜಾಣನೆ
 
||ಕಿಲ ಕಿಲ ಕಿಲ ಕಿಲ ನಗುತ ಬರುವೆ
ನಾನೆ ನಿನ್ನ ರಾಜ
ಕಿಲ ಕಿಲ ಕಿಲ ಕಿಲ ನಗುತ ಬರುವೆ
ನೀನೆ ನನ್ನ ರೋಜ
ಐಸ್‌ ಕ್ರೀಮು ಬೇಡವೆ ಚಾಕಲೇಟು ಬೇಡವೆ
ನಿನಗಾಗಿ ಎಲ್ಲ ಕೊಡುವೆ ತಿನ್ನು ಬಾ ರಾಜ
ಐಸ್‌ ಕ್ರೀಮು ಬೇಡವೆ ಚಾಕಲೇಟು ಬೇಡವೆ
ನಿನಗಾಗಿ ಎಲ್ಲ ಕೊಡುವೆ ತಿನ್ನು ಬಾ ರಾಜ||
 
|| ಕಿಲ ಕಿಲ ಕಿಲ ಕಿಲ ನಗುತ ಬರುವೆ
ನಾನೆ ನಿನ್ನ ರಾಜ
ಕಿಲ ಕಿಲ ಕಿಲ ಕಿಲ ನಗುತ ಬರುವೆ
ನೀನೆ ನನ್ನ ರೋಜ||

-
ಕಿಲ ಕಿಲ ಕಿಲ ಕಿಲ ನಗುತ ಬಾರೊ
ನನ್ನ ಮುದ್ದಿನ ರಾಜ
ಕಿಲ ಕಿಲ ಕಿಲ ಕಿಲ ನಗುತ ಬಾರೊ
ನನ್ನ ಮುದ್ದಿನ ರಾಜ
ಐಸ್‌ ಕ್ರೀಮು ಬೇಡವೆ ಚಾಕಲೇಟು ಬೇಡವೆ
ನಿನಗಾಗಿ ಎಲ್ಲ ಕೊಡುವೆ ತಿನ್ನು ಬಾ ರಾಜ
ಐಸ್‌ ಕ್ರೀಮು ಬೇಡವೆ ಚಾಕಲೇಟು ಬೇಡವೆ
ನಿನಗಾಗಿ ಎಲ್ಲ ಕೊಡುವೆ ತಿನ್ನು ಬಾ ರಾಜ
ಕಿಲ ಕಿಲ ಕಿಲ ಕಿಲ ನಗುತ ಬಾರೊ
ನನ್ನ ಮುದ್ದಿನ ರಾಜ
ಕಿಲ ಕಿಲ ಕಿಲ ಕಿಲ ನಗುತ ಬಾರೊ
ನನ್ನ ಮುದ್ದಿನ ರಾಜ
 
ನಿನ್ನ ಅಂದ ನೋಡಿ ಬಂದೆ ಸೊಗಸಾದ ಚೆಂಡು ತಂದೆ
ಜೊತೆಯಾಗಿ ಆಡೋಣವೆ
ನವರಾತ್ರಿ ಬೊಂಬೆಯಂತ 18 ಬೊಂಬೆ ತಂದೆ
ದಿನವೆಲ್ಲ ನೀನು ಎಣಿಸೋಕೆ
 
ನಿನ ಚೆಂಡು ಯಾಕೆ ಬೇಕು
ನಿನ ಬೊಂಬೆ ಯಾರಿಗೆ ಬೇಕು
ನನ ರಂಭೆ ನೀನೆ ಕಣೆ
ಎಗರಾಡೊ ಬೊಂಬೆ ಬೇಕೆ
ರುಚಿಯಾದ ತಿಂಡಿ ಬೇಕೆ
ಬೇಕೆನೆ ಹೇಳೆ ಶಶಿರೇಖೆ
ನೀ ಸಾಕು ತಿಂಡಿ ಬೇಡ ಬಾರೊ ರಾಜನೆ
 
||ಕಿಲ ಕಿಲ ಕಿಲ ಕಿಲ ನಗುತ ಬಾರೊ
ನನ್ನ ಮುದ್ದಿನ ರಾಜ
ಕಿಲ ಕಿಲ ಕಿಲ ಕಿಲ ನಗುತ ಬಾರೊ
ನನ್ನ ಮುದ್ದಿನ ರಾಜ
ಐಸ್‌ ಕ್ರೀಮು ಬೇಡವೆ ಚಾಕಲೇಟು ಬೇಡವೆ
ನಿನಗಾಗಿ ಎಲ್ಲ ಕೊಡುವೆ ತಿನ್ನು ಬಾ ರಾಜ
ಐಸ್‌ ಕ್ರೀಮು ಬೇಡವೆ ಚಾಕಲೇಟು ಬೇಡವೆ
ನಿನಗಾಗಿ ಎಲ್ಲ ಕೊಡುವೆ ತಿನ್ನು ಬಾ ರಾಜ||
 
||ಕಿಲ ಕಿಲ ಕಿಲ ಕಿಲ ನಗುತ ಬಾರೊ
ನನ್ನ ಮುದ್ದಿನ ರಾಜ
ಕಿಲ ಕಿಲ ಕಿಲ ಕಿಲ ನಗುತ ಬಾರೊ
ನನ್ನ ಮುದ್ದಿನ ರಾಜ||
 
ಜಿಗಿದಾಡೊ ಜಿಂಕೆ ಉಂಟು
ಹೊಸಹಾಡು ಹೇಳೋದುಂಟು
ಹೊಸಲೋಕ ಬಾ ಅಲ್ಲಿದೆ
ಮುಗಿಲಲೆ ಹಾರಬೇಕೆ ಚಂದಿರನ ಮುಟ್ಟಬೇಕೆ
ಜೊತೆಯಲ್ಲೆ ಬಾರೊ ನೀ ಇಂದೆ
ನಿನಗಿಂತ ಜಿಂಕೆ ಉಂಟೆ ನಿನ್ನನ್ನು ಬಿಟ್ಟೋರುಂಟೆ
ಹೋಗೋಣ ಬಾ ಪಾರ್ಕಿಗೆ
 
ಇವನಂತ ಪೆದ್ದನಿಲ್ಲ ತಲೆಯಲ್ಲಿ ಬುದ್ದಿ ಇಲ್ಲ
ನಾ ಜಾಣೆ ಬಾರೆ ಹೋಗೋಣ
 
ಬಂಗಾರದಂತ ಹುಡುಗ ನೀನು ಜಾಣನೆ
 
||ಕಿಲ ಕಿಲ ಕಿಲ ಕಿಲ ನಗುತ ಬರುವೆ
ನಾನೆ ನಿನ್ನ ರಾಜ
ಕಿಲ ಕಿಲ ಕಿಲ ಕಿಲ ನಗುತ ಬರುವೆ
ನೀನೆ ನನ್ನ ರೋಜ
ಐಸ್‌ ಕ್ರೀಮು ಬೇಡವೆ ಚಾಕಲೇಟು ಬೇಡವೆ
ನಿನಗಾಗಿ ಎಲ್ಲ ಕೊಡುವೆ ತಿನ್ನು ಬಾ ರಾಜ
ಐಸ್‌ ಕ್ರೀಮು ಬೇಡವೆ ಚಾಕಲೇಟು ಬೇಡವೆ
ನಿನಗಾಗಿ ಎಲ್ಲ ಕೊಡುವೆ ತಿನ್ನು ಬಾ ರಾಜ||
 
|| ಕಿಲ ಕಿಲ ಕಿಲ ಕಿಲ ನಗುತ ಬರುವೆ
ನಾನೆ ನಿನ್ನ ರಾಜ
ಕಿಲ ಕಿಲ ಕಿಲ ಕಿಲ ನಗುತ ಬರುವೆ
ನೀನೆ ನನ್ನ ರೋಜ||

Kila Kila Nagutha Baro song lyrics from Kannada Movie Shivashankar starring Vishnuvardhan, Shobhana, Ramesh Bhat, Lyrics penned by Chi Udayashankar Sung by Vishnuvardhan, Manjula Gururaj, Chorus, Music Composed by Rajan-Nagendra, film is Directed by Bhargava and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ