-
ಮಮತೆಯೊ ಮೋಹವೊ
ಮಮತೆಯೊ ಮೋಹವೊ ಪ್ರೀತಿಯೊ ಪಾಶವೊ
ನಿನ್ನ ಅಭಿಮಾನ ಕಂಡು ಮೂಕ ನಾನಾದೆ ಇಂದು
ಮಮತೆಯೊ ಮೋಹವೊ
ಸಹಿಸಿ ಸೂಜಿ ನೋವನು ಬರೆಸಿ ನನ್ನ ಹೆಸರನು
ಮನಕ್ಕೆ ಸುಖ ತರುವ ಅನುರಾಗ ತೋರಿದೆ
ಈ ಸಹಿಸಿ ಸೂಜಿ ನೋವನು ಬರೆಸಿ ನನ್ನ ಹೆಸರನು
ಮನಕ್ಕೆ ಸುಖ ತರುವ ಅನುರಾಗ ತೋರಿದೆ
ಹೆಸರ ಬರೆವುದೇತಕೆ ಎದೆಯ ತುಂಬ ನೀನೆ
ತೆರೆದು ಬದುಕಿನಲಿ ನನ್ನೊಳಗೆ ಸೇರಿದೆ
||ಮಮತೆಯೊ ಮೋಹವೊ ಪ್ರೀತಿಯೊ ಪಾಶವೊ
ನಿನ್ನ ಅಭಿಮಾನ ಕಂಡು ಮೂಕ ನಾನಾದೆ ಇಂದು||
ಮಮತೆಯೊ ಮೋಹವೊ
ದೇಹ ಎರಡೆ ಆದರು ಜೀವ ಒಂದೆ ಒಂದು
ಮನಸ್ಸು ಸವಿಗನಸು ಒಂದಾಗಿ ಇರುವುದು
ಈ ದೇಹ ಎರಡೆ ಆದರು ಜೀವ ಒಂದೆ ಒಂದು
ಮನಸ್ಸು ಸವಿಗನಸು ಒಂದಾಗಿ ಇರುವುದು
ನನಗೆ ಗತಿಯು ನೀನೆ ನಿನಗೆ ಮತಿಯು ನಾನೆ
ಜೊತೆಗೆ ಬೆಸೆದಿರುವ ಅನುಬಂಧ ನಮ್ಮದು
||ಮಮತೆಯೊ ಮೋಹವೊ ಪ್ರೀತಿಯೊ ಪಾಶವೊ
ನಿನ್ನ ಅಭಿಮಾನ ಕಂಡು ಮೂಕ ನಾನಾದೆ ಇಂದು||
ಮಮತೆಯೊ ಮೋಹವೊ
-
ಮಮತೆಯೊ ಮೋಹವೊ
ಮಮತೆಯೊ ಮೋಹವೊ ಪ್ರೀತಿಯೊ ಪಾಶವೊ
ನಿನ್ನ ಅಭಿಮಾನ ಕಂಡು ಮೂಕ ನಾನಾದೆ ಇಂದು
ಮಮತೆಯೊ ಮೋಹವೊ
ಸಹಿಸಿ ಸೂಜಿ ನೋವನು ಬರೆಸಿ ನನ್ನ ಹೆಸರನು
ಮನಕ್ಕೆ ಸುಖ ತರುವ ಅನುರಾಗ ತೋರಿದೆ
ಈ ಸಹಿಸಿ ಸೂಜಿ ನೋವನು ಬರೆಸಿ ನನ್ನ ಹೆಸರನು
ಮನಕ್ಕೆ ಸುಖ ತರುವ ಅನುರಾಗ ತೋರಿದೆ
ಹೆಸರ ಬರೆವುದೇತಕೆ ಎದೆಯ ತುಂಬ ನೀನೆ
ತೆರೆದು ಬದುಕಿನಲಿ ನನ್ನೊಳಗೆ ಸೇರಿದೆ
||ಮಮತೆಯೊ ಮೋಹವೊ ಪ್ರೀತಿಯೊ ಪಾಶವೊ
ನಿನ್ನ ಅಭಿಮಾನ ಕಂಡು ಮೂಕ ನಾನಾದೆ ಇಂದು||
ಮಮತೆಯೊ ಮೋಹವೊ
ದೇಹ ಎರಡೆ ಆದರು ಜೀವ ಒಂದೆ ಒಂದು
ಮನಸ್ಸು ಸವಿಗನಸು ಒಂದಾಗಿ ಇರುವುದು
ಈ ದೇಹ ಎರಡೆ ಆದರು ಜೀವ ಒಂದೆ ಒಂದು
ಮನಸ್ಸು ಸವಿಗನಸು ಒಂದಾಗಿ ಇರುವುದು
ನನಗೆ ಗತಿಯು ನೀನೆ ನಿನಗೆ ಮತಿಯು ನಾನೆ
ಜೊತೆಗೆ ಬೆಸೆದಿರುವ ಅನುಬಂಧ ನಮ್ಮದು
||ಮಮತೆಯೊ ಮೋಹವೊ ಪ್ರೀತಿಯೊ ಪಾಶವೊ
ನಿನ್ನ ಅಭಿಮಾನ ಕಂಡು ಮೂಕ ನಾನಾದೆ ಇಂದು||
ಮಮತೆಯೊ ಮೋಹವೊ
Mamatheyo Mohavo song lyrics from Kannada Movie Shivashankar starring Vishnuvardhan, Shobhana, Ramesh Bhat, Lyrics penned by Su Rudramurthy Shastry Sung by S P Balasubrahmanyam, Music Composed by Rajan-Nagendra, film is Directed by Bhargava and film is released on 1990