Ninna Nodidagalene Chali Chali Lyrics

ನಿನ್ನ ನೋಡಿದಾಗಲೇನೆ ಚಳಿ ಚಳಿ Lyrics

in Shivashankar

in ಶಿವಶಂಕರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಿನ್ನ ನೋಡಿದಾಗಲೇನೆ ಚಳಿ ಚಳಿ
ತನುವಲಿ ಕಚಗುಳಿ ಇಟ್ಟ ಹಾಗೆ ಆಗಿ ಬಂದೆ ನಿನ್ನ ಬಳಿ
ನಿನ್ನ ನೋಡಿದಾಗಲೇನೆ ಚಳಿ ಚಳಿ
ತನುವಲಿ ಕಚಗುಳಿ ಇಟ್ಟ ಹಾಗೆ ಆಗಿ ಬಂದೆ ನಿನ್ನ ಬಳಿ
ನಿನ್ನ ನೋಡಿದಾಗಲೇನೆ ಚಳಿ ಚಳಿ
ನಿನ್ನ ತೋಳಬಂಧನವೆ ಕಂಬಳಿ
 
ನಿದ್ದೆಯಲ್ಲಿಯೆ ನಾನು ಹೊರಳಿದೆ
ಹೊರಳಿ ಉರುಳಿದೆ ನಿದ್ದೆ ಬಾರದೆ
ನಿದ್ದೆಯಲ್ಲಿಯೆ ನಾನು ಹೊರಳಿದೆ
ಹೊರಳಿ ಉರುಳಿದೆ ನಿದ್ದೆ ಬಾರದೆ
ನಿದ್ದೆ ಬಾರದೆ ವಿರಹ ತಾಳದೆ ಮೈಯೆಲ್ಲ ಬಿಸಿಯಾಗಿದೆ ಬಾ
 
ಖಾವಿ ಹಾಕಿದ ಋಷಿ ಸೋತನು
ಕಾಡುಮೇಡನು ಮರೆತು ಬಂದನು
ಎಲ್ಲೆ ಸೋತರು ಕಾಮನಾಟಕ್ಕೆ ಕಲ್ಲಾದೆ ನೀನೆತಕೆ
||ನಿನ್ನ ನೋಡಿದಾಗಲೇನೆ ಚಳಿ ಚಳಿ
ತನುವಲಿ ಕಚಗುಳಿ ಇಟ್ಟ ಹಾಗೆ ಆಗಿ ಬಂದೆ ನಿನ್ನ ಬಳಿ||
||ನಿನ್ನ ನೋಡಿದಾಗಲೇನೆ ಚಳಿ ಚಳಿ
ತನುವಲಿ ಕಚಗುಳಿ ಇಟ್ಟ ಹಾಗೆ ಆಗಿ ಬಂದೆ ನಿನ್ನ ಬಳಿ||
||ನಿನ್ನ ನೋಡಿದಾಗಲೇನೆ ಆಹಹ
ನಿನ್ನ ತೋಳಬಂಧನವೆ ಕಂಬಳಿ||
 
ಜಾಣನಾದರೆ ಪ್ರೀತಿ ತೋರುವೆ
ಸಿಹಿಯ ಮಾತನು ಕಿವಿಗೆ ತುಂಬುವೆ
ಜಾಣನಾದರೆ ಪ್ರೀತಿ ತೋರುವೆ
ಸಿಹಿಯ ಮಾತನು ಕಿವಿಗೆ ತುಂಬುವೆ
ಕೈಯ್ಯ ಚಾಚುತ ಮೈಯ್ಯ ಬಳಸುವೆ ಒಲವಿಂದ ಮುದ್ದಾಡುವೆ
ರಸಿಕನಾದರೆ ಸರಸವಾಡುವೆ ಶೃತಿಯ ಸೇರಿಸಿ ರಾಗ ಹಾಡುವೆ
ಬೇಡವೆಂದರು ನಾಚಿನಿಂದರು ನನ್ನಲ್ಲಿ ಒಂದಾಗುವೆ
 
Ninna Nodidagalene Chali Chali song lyrics from Kannada Movie Shivashankar starring Vishnuvardhan, Shobhana, Ramesh Bhat, Lyrics penned by Chi Udayashankar Sung by Manjula Gururaj, Music Composed by Rajan-Nagendra, film is Directed by Bhargava and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ