Nanna Kolige Olle Hunja Beku Lyrics

ನನ್ನ ಕೋಳಿಗೆ ಒಳ್ಳೆ ಹುಂಜ ಬೇಕು Lyrics

in Shivashankar

in ಶಿವಶಂಕರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನನ್ನ ಕೋಳಿಗೆ ನನ್ನ ಕೋಳಿಗೆ ಒಳ್ಳೆ ಹುಂಜ ಬೇಕು
ಜೋಡಿ ಆಡಬೇಕು ಮೊಟ್ಟೆ ಇಡಬೇಕು
ನಿನ್ನ ಕೋಳಿಗೆ ಒಳ್ಳೆ ಹುಂಜ ಬೇಕ
ಜೋಡಿ ಆಡಬೇಕ ಮೊಟ್ಟೆ ಇಡಬೇಕ
ನನ್ನ ಕೋಳಿಗೆ ಒಳ್ಳೆ ಹುಂಜ ಬೇಕು
ಜೋಡಿ ಆಡಬೇಕು ಮೊಟ್ಟೆ ಇಡಬೇಕು
 
ನಿನ್ನ ಹುಂಜ ನನಗೆ ಬೇಡ
ಕೇಳೊ ನನ್ನ ಮುದ್ದು ಕಿಶೋರ
ನಿನ್ನ ಹುಂಜ ನನಗೆ ಬೇಡ
ಕೇಳೊ ನನ್ನ ಮುದ್ದು ಕಿಶೋರ
ನಿನ್ನ ಅಣ್ಣ ಬರಲಿ ಬಳಿಗೆ ನವ ಮನ್ಮಥ ಶೂರ
ಅವನ ನಂಬಿ ಬಂತು ನನ್ನ ಬಣ್ಣದ ಕೋಳಿ
ಅವನು ಬಂದರೆ ನನಗೆ ಜಾಲಿ ಜಾಲಿ
 
||ನಿನ್ನ ಕೋಳಿಗೆ ಒಳ್ಳೆ ಹುಂಜ ಬೇಕ
ಜೋಡಿ ಆಡಬೇಕ ಮೊಟ್ಟೆ ಇಡಬೇಕ
ನನ್ನ ಕೋಳಿಗೆ ಒಳ್ಳೆ ಹುಂಜ ಬೇಕು
ಜೋಡಿ ಆಡಬೇಕು ಮೊಟ್ಟೆ ಇಡಬೇಕು||
 
||ನಿನ್ನ ಕೋಳಿಗೆ ಒಳ್ಳೆ ಹುಂಜ ಬೇಕ
ಜೋಡಿ ಆಡಬೇಕ ಮೊಟ್ಟೆ ಇಡಬೇಕ||
 
ಜಾಲಿ ಅಂದರೇನು ಗೊತ್ತು ಕಣಮ್ಮೊ
ಕೋಳಿಯಾಟವೆಲ್ಲ ಬಲ್ಲೆ ಅಮ್ಮಮ್ಮೊ
ಜಾಲಿ ಅಂದರೇನು ಗೊತ್ತು ಕಣಮ್ಮ
ಕೋಳಿಯಾಟವೆಲ್ಲ ಬಲ್ಲೆ ಅಮ್ಮಮ್ಮ
ಜಂಭದ ಕೋಳಿ ಹಾಗೆ ನೀನು ಆಡ್ತೀಯಮ್ಮ
ನಾನು ಜೋಡಿ ಅಲ್ಲ ಕೇಳೆ ಅಣ್ಣನತಮ್ಮ
ನಾವು ಇಬ್ಬರಾದರೇನು ಒಂದು ಜೀವವಮ್ಮ
 
||ನನ್ನ ಕೋಳಿಗೆ ನನ್ನ ಕೋಳಿಗೆ ಈ ಕೋಳಿಗೆ
ಒಳ್ಳೆ ಹುಂಜ ಬೇಕು
ಜೋಡಿ ಆಡಬೇಕು ಮೊಟ್ಟೆ ಇಡಬೇಕು
ನಿನ್ನ ಕೋಳಿಗೆ ಒಳ್ಳೆ ಹುಂಜ ಬೇಕ
ಜೋಡಿ ಆಡಬೇಕ ಮೊಟ್ಟೆ ಇಡಬೇಕ
ನನ್ನ ಕೋಳಿಗೆ ಒಳ್ಳೆ ಹುಂಜ ಬೇಕು
ಜೋಡಿ ಆಡಬೇಕು ಮೊಟ್ಟೆ ಇಡಬೇಕು||
 
ನಿನ್ನ ಹುಂಜವೆ ಬೇಕು ಮಾವನ ಮಗನೆ
ಕೊಡುವ ತನಕ ಹೋಗೆನು ಅತ್ತೆಯ ಮಗನೆ
ನಿನ್ನ ಹುಂಜವೆ ಬೇಕು ಮಾವನ ಮಗನೆ
ಕೊಡುವ ತನಕ ಹೋಗೆನು ಅತ್ತೆಯ ಮಗನೆ
ಮೊಗವ ನೋಡು ಪ್ರೀತಿ ತೋರು ಬೇಗ ನನ್ನವನೆ
 
ಇಂತ ಚೆಲ್ಲಾಟ ಇಲ್ಲಿ ಸಲ್ಲದು ಹುಡುಗಿ
ಪುಟ್ಟ ಹುಡುಗ ಅವನು ಕೆಟ್ಟು ಹೋಗುವ ಬೆಡಗಿ
 
ನಿನ್ನ ಕೋಳಿಗೆ ಒಳ್ಳೆ ಹುಂಜ ಇಲ್ಲ
ಇಲ್ಲಿ ಜೋಡಿ ಇಲ್ಲ ಇದ್ರು ಕೊಡೊದಿಲ್ಲ
ನಿನ್ನ ಕೋಳಿಗೆ ಒಳ್ಳೆ ಹುಂಜ ಇಲ್ಲ
ಇಲ್ಲಿ ಜೋಡಿ ಇಲ್ಲ ಇದ್ರು ಕೊಡೊದಿಲ್ಲ
ನಿನ್ನ ಕೋಳಿಗೆ ಒಳ್ಳೆ ಹುಂಜ ಇಲ್ಲ
ಇಲ್ಲಿ ಜೋಡಿ ಇಲ್ಲ ಇದ್ರು ಕೊಡೊದಿಲ್ಲ
 

-
ನನ್ನ ಕೋಳಿಗೆ ನನ್ನ ಕೋಳಿಗೆ ಒಳ್ಳೆ ಹುಂಜ ಬೇಕು
ಜೋಡಿ ಆಡಬೇಕು ಮೊಟ್ಟೆ ಇಡಬೇಕು
ನಿನ್ನ ಕೋಳಿಗೆ ಒಳ್ಳೆ ಹುಂಜ ಬೇಕ
ಜೋಡಿ ಆಡಬೇಕ ಮೊಟ್ಟೆ ಇಡಬೇಕ
ನನ್ನ ಕೋಳಿಗೆ ಒಳ್ಳೆ ಹುಂಜ ಬೇಕು
ಜೋಡಿ ಆಡಬೇಕು ಮೊಟ್ಟೆ ಇಡಬೇಕು
 
ನಿನ್ನ ಹುಂಜ ನನಗೆ ಬೇಡ
ಕೇಳೊ ನನ್ನ ಮುದ್ದು ಕಿಶೋರ
ನಿನ್ನ ಹುಂಜ ನನಗೆ ಬೇಡ
ಕೇಳೊ ನನ್ನ ಮುದ್ದು ಕಿಶೋರ
ನಿನ್ನ ಅಣ್ಣ ಬರಲಿ ಬಳಿಗೆ ನವ ಮನ್ಮಥ ಶೂರ
ಅವನ ನಂಬಿ ಬಂತು ನನ್ನ ಬಣ್ಣದ ಕೋಳಿ
ಅವನು ಬಂದರೆ ನನಗೆ ಜಾಲಿ ಜಾಲಿ
 
||ನಿನ್ನ ಕೋಳಿಗೆ ಒಳ್ಳೆ ಹುಂಜ ಬೇಕ
ಜೋಡಿ ಆಡಬೇಕ ಮೊಟ್ಟೆ ಇಡಬೇಕ
ನನ್ನ ಕೋಳಿಗೆ ಒಳ್ಳೆ ಹುಂಜ ಬೇಕು
ಜೋಡಿ ಆಡಬೇಕು ಮೊಟ್ಟೆ ಇಡಬೇಕು||
 
||ನಿನ್ನ ಕೋಳಿಗೆ ಒಳ್ಳೆ ಹುಂಜ ಬೇಕ
ಜೋಡಿ ಆಡಬೇಕ ಮೊಟ್ಟೆ ಇಡಬೇಕ||
 
ಜಾಲಿ ಅಂದರೇನು ಗೊತ್ತು ಕಣಮ್ಮೊ
ಕೋಳಿಯಾಟವೆಲ್ಲ ಬಲ್ಲೆ ಅಮ್ಮಮ್ಮೊ
ಜಾಲಿ ಅಂದರೇನು ಗೊತ್ತು ಕಣಮ್ಮ
ಕೋಳಿಯಾಟವೆಲ್ಲ ಬಲ್ಲೆ ಅಮ್ಮಮ್ಮ
ಜಂಭದ ಕೋಳಿ ಹಾಗೆ ನೀನು ಆಡ್ತೀಯಮ್ಮ
ನಾನು ಜೋಡಿ ಅಲ್ಲ ಕೇಳೆ ಅಣ್ಣನತಮ್ಮ
ನಾವು ಇಬ್ಬರಾದರೇನು ಒಂದು ಜೀವವಮ್ಮ
 
||ನನ್ನ ಕೋಳಿಗೆ ನನ್ನ ಕೋಳಿಗೆ ಈ ಕೋಳಿಗೆ
ಒಳ್ಳೆ ಹುಂಜ ಬೇಕು
ಜೋಡಿ ಆಡಬೇಕು ಮೊಟ್ಟೆ ಇಡಬೇಕು
ನಿನ್ನ ಕೋಳಿಗೆ ಒಳ್ಳೆ ಹುಂಜ ಬೇಕ
ಜೋಡಿ ಆಡಬೇಕ ಮೊಟ್ಟೆ ಇಡಬೇಕ
ನನ್ನ ಕೋಳಿಗೆ ಒಳ್ಳೆ ಹುಂಜ ಬೇಕು
ಜೋಡಿ ಆಡಬೇಕು ಮೊಟ್ಟೆ ಇಡಬೇಕು||
 
ನಿನ್ನ ಹುಂಜವೆ ಬೇಕು ಮಾವನ ಮಗನೆ
ಕೊಡುವ ತನಕ ಹೋಗೆನು ಅತ್ತೆಯ ಮಗನೆ
ನಿನ್ನ ಹುಂಜವೆ ಬೇಕು ಮಾವನ ಮಗನೆ
ಕೊಡುವ ತನಕ ಹೋಗೆನು ಅತ್ತೆಯ ಮಗನೆ
ಮೊಗವ ನೋಡು ಪ್ರೀತಿ ತೋರು ಬೇಗ ನನ್ನವನೆ
 
ಇಂತ ಚೆಲ್ಲಾಟ ಇಲ್ಲಿ ಸಲ್ಲದು ಹುಡುಗಿ
ಪುಟ್ಟ ಹುಡುಗ ಅವನು ಕೆಟ್ಟು ಹೋಗುವ ಬೆಡಗಿ
 
ನಿನ್ನ ಕೋಳಿಗೆ ಒಳ್ಳೆ ಹುಂಜ ಇಲ್ಲ
ಇಲ್ಲಿ ಜೋಡಿ ಇಲ್ಲ ಇದ್ರು ಕೊಡೊದಿಲ್ಲ
ನಿನ್ನ ಕೋಳಿಗೆ ಒಳ್ಳೆ ಹುಂಜ ಇಲ್ಲ
ಇಲ್ಲಿ ಜೋಡಿ ಇಲ್ಲ ಇದ್ರು ಕೊಡೊದಿಲ್ಲ
ನಿನ್ನ ಕೋಳಿಗೆ ಒಳ್ಳೆ ಹುಂಜ ಇಲ್ಲ
ಇಲ್ಲಿ ಜೋಡಿ ಇಲ್ಲ ಇದ್ರು ಕೊಡೊದಿಲ್ಲ
 

Nanna Kolige Olle Hunja Beku song lyrics from Kannada Movie Shivashankar starring Vishnuvardhan, Shobhana, Ramesh Bhat, Lyrics penned by Chi Udayashankar Sung by S P Balasubrahmanyam, Manjula Gururaj, Music Composed by Rajan-Nagendra, film is Directed by Bhargava and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ