-
ಪ್ರಿಯೆ ಪ್ರಿಯೆ ಕೇಳು ಪ್ರಿಯೆ 
ಆಸೆ ಚಿಮ್ಮಿ ಆರಾಧಿಸೆ ತನುವೇಕೊ ಕೂಗಿದೆ
ಓ ಚಿನ್ನ ಬಾ ರನ್ನ ಸೇರೆನ್ನ 
ಓ ಚಿನ್ನ ಬಾ ರನ್ನ ಸೇರೆನ್ನ 
 
ಪ್ರಿಯ ಪ್ರಿಯ ಕೇಳು ಪ್ರಿಯ 
ಬಲ್ಲೆಯೇನು ನನ್ನಾಸೆಯ ತನುವೇಕೊ ಕೂಗಿದೆ
ಓ ಚಿನ್ನ ಬಾ ರನ್ನ ಸೇರೆನ್ನ 
ಓ ಚಿನ್ನ ಬಾ ರನ್ನ ಸೇರೆನ್ನ 
 
ಗಿಳಿಯಂತೆ ಹಾರಿ ಬಂದೆ ಗಣಿಯಲ್ಲಿ ರತ್ನ ಕಂಡೆ
ಗಿಳಿಯಂತೆ ಹಾರಿ ಬಂದೆ ಗಣಿಯಲ್ಲಿ ರತ್ನ ಕಂಡೆ
ದಣಿಯೆಲ್ಲ ನೀಗುವಂತೆ ಮಕರಂದ ನೀಡೆ
ಕುಡಿಮೀಸೆ ಹೈದ ನೀನು ಬಲಭೀಮ ಆದರೇನು
ಕುಡಿಮೀಸೆ ಹೈದ ನೀನು ಬಲಭೀಮ ಆದರೇನು
ಕೊರಳಲ್ಲಿ ತಾಳಿ ಕಟ್ಟಿ ಬೇಕಾದ್ದು ಕೇಳು
 
ಒಪ್ಪತ್ತಿಗೆ ಮುತ್ತೊತ್ತಲು 
ಒಪ್ಪತ್ತಿಗೆ ಮುತ್ತೊತ್ತಲು 
ತಡೆ ಏಕೆ ನನ್ನಾಣೆ ತುಟಿ ನೀಡೆ ಜಾಣೆ
 
||ಪ್ರಿಯೆ ಪ್ರಿಯೆ ಕೇಳು ಪ್ರಿಯೆ 
ಆಸೆ ಚಿಮ್ಮಿ ಆರಾಧಿಸೆ ತನುವೇಕೊ ಕೂಗಿದೆ
ಓ ಚಿನ್ನ ಬಾ ರನ್ನ ಸೇರೆನ್ನ 
ಓ ಚಿನ್ನ ಬಾ ರನ್ನ ಸೇರೆನ್ನ ||
 
||ಪ್ರಿಯ ಪ್ರಿಯ ಕೇಳು ಪ್ರಿಯ 
ಬಲ್ಲೆಯೇನು ನನ್ನಾಸೆಯ ತನುವೇಕೊ ಕೂಗಿದೆ
ಓ ಚಿನ್ನ ಬಾ ರನ್ನ ಸೇರೆನ್ನ 
ಓ ಚಿನ್ನ ಬಾ ರನ್ನ ಸೇರೆನ್ನ ||
 
ಬಿಗಿದಾಗ ನಿನ್ನ ತೋಳು ಬಿಡುವೆಲ್ಲಿ ನೀನೆ ಹೇಳು
ಬಿಗಿದಾಗ ನಿನ್ನ ತೋಳು ಬಿಡುವೆಲ್ಲಿ ನೀನೆ ಹೇಳು
ಸುಖದಲ್ಲಿ ತೇಲುವಂತ ಆವೇಶವೇನು
 
ನಡುತೂಗಲೇಕೆ ಬಿಂಕ ಕೊಡಬೇಕೆ ಹೇಳು ಸುಂಕ
ನಡುತೂಗಲೇಕೆ ಬಿಂಕ ಕೊಡಬೇಕೆ ಹೇಳು ಸುಂಕ
ರಸಬಾಳ ಹೂವಾಗ ನನಗೇಕೆ ಹೇಳು
ಕಿಚ್ಚೆದ್ದಿವೆ ಮೈ ಸೊಕ್ಕಿವೆ 
ಕಿಚ್ಚೆದ್ದಿವೆ ಮೈ ಸೊಕ್ಕಿವೆ 
ನನ್ನಾಣೆ ನಿನಗೆಂದೆ ನಾನು ಮುಡುಪಾದೆ
 
||ಪ್ರಿಯ ಪ್ರಿಯ ಕೇಳು ಪ್ರಿಯ
ಪ್ರಿಯೆ ಪ್ರಿಯೆ ಕೇಳು ಪ್ರಿಯೆ
ತನುವೇಕೊ ಕೂಗಿದೆ 
ಓ ಚಿನ್ನ ಬಾ ರನ್ನ ಸೇರೆನ್ನ 
ಓ ಚಿನ್ನ ಬಾ ರನ್ನ ಸೇರೆನ್ನ
ಪ್ರಿಯೆ ಪ್ರಿಯೆ  ಪ್ರಿಯ ಪ್ರಿಯ
ಪ್ರಿಯೆ ಪ್ರಿಯೆ  ಪ್ರಿಯ ಪ್ರಿಯ||
                                                
          
                                             
                                                                                                                                    
                                                                                                                                                                        
                                                            
-
ಪ್ರಿಯೆ ಪ್ರಿಯೆ ಕೇಳು ಪ್ರಿಯೆ 
ಆಸೆ ಚಿಮ್ಮಿ ಆರಾಧಿಸೆ ತನುವೇಕೊ ಕೂಗಿದೆ
ಓ ಚಿನ್ನ ಬಾ ರನ್ನ ಸೇರೆನ್ನ 
ಓ ಚಿನ್ನ ಬಾ ರನ್ನ ಸೇರೆನ್ನ 
 
ಪ್ರಿಯ ಪ್ರಿಯ ಕೇಳು ಪ್ರಿಯ 
ಬಲ್ಲೆಯೇನು ನನ್ನಾಸೆಯ ತನುವೇಕೊ ಕೂಗಿದೆ
ಓ ಚಿನ್ನ ಬಾ ರನ್ನ ಸೇರೆನ್ನ 
ಓ ಚಿನ್ನ ಬಾ ರನ್ನ ಸೇರೆನ್ನ 
 
ಗಿಳಿಯಂತೆ ಹಾರಿ ಬಂದೆ ಗಣಿಯಲ್ಲಿ ರತ್ನ ಕಂಡೆ
ಗಿಳಿಯಂತೆ ಹಾರಿ ಬಂದೆ ಗಣಿಯಲ್ಲಿ ರತ್ನ ಕಂಡೆ
ದಣಿಯೆಲ್ಲ ನೀಗುವಂತೆ ಮಕರಂದ ನೀಡೆ
ಕುಡಿಮೀಸೆ ಹೈದ ನೀನು ಬಲಭೀಮ ಆದರೇನು
ಕುಡಿಮೀಸೆ ಹೈದ ನೀನು ಬಲಭೀಮ ಆದರೇನು
ಕೊರಳಲ್ಲಿ ತಾಳಿ ಕಟ್ಟಿ ಬೇಕಾದ್ದು ಕೇಳು
 
ಒಪ್ಪತ್ತಿಗೆ ಮುತ್ತೊತ್ತಲು 
ಒಪ್ಪತ್ತಿಗೆ ಮುತ್ತೊತ್ತಲು 
ತಡೆ ಏಕೆ ನನ್ನಾಣೆ ತುಟಿ ನೀಡೆ ಜಾಣೆ
 
||ಪ್ರಿಯೆ ಪ್ರಿಯೆ ಕೇಳು ಪ್ರಿಯೆ 
ಆಸೆ ಚಿಮ್ಮಿ ಆರಾಧಿಸೆ ತನುವೇಕೊ ಕೂಗಿದೆ
ಓ ಚಿನ್ನ ಬಾ ರನ್ನ ಸೇರೆನ್ನ 
ಓ ಚಿನ್ನ ಬಾ ರನ್ನ ಸೇರೆನ್ನ ||
 
||ಪ್ರಿಯ ಪ್ರಿಯ ಕೇಳು ಪ್ರಿಯ 
ಬಲ್ಲೆಯೇನು ನನ್ನಾಸೆಯ ತನುವೇಕೊ ಕೂಗಿದೆ
ಓ ಚಿನ್ನ ಬಾ ರನ್ನ ಸೇರೆನ್ನ 
ಓ ಚಿನ್ನ ಬಾ ರನ್ನ ಸೇರೆನ್ನ ||
 
ಬಿಗಿದಾಗ ನಿನ್ನ ತೋಳು ಬಿಡುವೆಲ್ಲಿ ನೀನೆ ಹೇಳು
ಬಿಗಿದಾಗ ನಿನ್ನ ತೋಳು ಬಿಡುವೆಲ್ಲಿ ನೀನೆ ಹೇಳು
ಸುಖದಲ್ಲಿ ತೇಲುವಂತ ಆವೇಶವೇನು
 
ನಡುತೂಗಲೇಕೆ ಬಿಂಕ ಕೊಡಬೇಕೆ ಹೇಳು ಸುಂಕ
ನಡುತೂಗಲೇಕೆ ಬಿಂಕ ಕೊಡಬೇಕೆ ಹೇಳು ಸುಂಕ
ರಸಬಾಳ ಹೂವಾಗ ನನಗೇಕೆ ಹೇಳು
ಕಿಚ್ಚೆದ್ದಿವೆ ಮೈ ಸೊಕ್ಕಿವೆ 
ಕಿಚ್ಚೆದ್ದಿವೆ ಮೈ ಸೊಕ್ಕಿವೆ 
ನನ್ನಾಣೆ ನಿನಗೆಂದೆ ನಾನು ಮುಡುಪಾದೆ
 
||ಪ್ರಿಯ ಪ್ರಿಯ ಕೇಳು ಪ್ರಿಯ
ಪ್ರಿಯೆ ಪ್ರಿಯೆ ಕೇಳು ಪ್ರಿಯೆ
ತನುವೇಕೊ ಕೂಗಿದೆ 
ಓ ಚಿನ್ನ ಬಾ ರನ್ನ ಸೇರೆನ್ನ 
ಓ ಚಿನ್ನ ಬಾ ರನ್ನ ಸೇರೆನ್ನ
ಪ್ರಿಯೆ ಪ್ರಿಯೆ  ಪ್ರಿಯ ಪ್ರಿಯ
ಪ್ರಿಯೆ ಪ್ರಿಯೆ  ಪ್ರಿಯ ಪ್ರಿಯ||