ತಾಪಸೇಂದ್ರ ಓ ರಾಜಚಂದ್ರ
ನಿನಗೀ ವನವಾಸವೇನೋ... ಓಓಓ
ಬಳಲಿಕೆ ತನು ನೊಂದು ತಾನೂ ...
ತಾಪಸೇಂದ್ರ ಓ ರಾಜಚಂದ್ರ
ಮೂರು ದಿನ ತಾನೇ ಜಗದಿ ಬಾಳಿದು
ಪ್ರೇಮ ಸುಖಭೋಗ ಕಾಣಲು ಕಾಲ ಸಾಲದು
ಮೂರು ದಿನ ತಾನೇ ಜಗದಿ ಬಾಳಿದು
ಪ್ರೇಮ ಸುಖಭೋಗ ಕಾಣಲು ಕಾಲ ಸಾಲದು
ಕಾಡಲಿ ಘೋರ ವಾಸ ಈ ತಾಪಸ ವೇಷ ವೇಷ
ಯಾರದು ಈ ಶಪಥ ಕೇಳಯ್ಯಾ ನಿನ್ನೀ ತಾಪ
||ತಾಪಸೇಂದ್ರ ಓ ರಾಜಚಂದ್ರ
ನಿನಗೀ ವನವಾಸವೇನೋ... ಓಓಓ
ಬಳಲಿಕೆ ತನು ನೊಂದು ತಾನೂ ...||
||ತಾಪಸೇಂದ್ರ ಓ ರಾಜಚಂದ್ರ ||
ನನ್ನ ಮನದನ್ನ ನೀನೇ ಮೋಹನ
ನಿನ್ನ ಅನುರಾಗ ಬಯಸುತ ಕೋರಿ ಬಂದೆ ನಾ
ನನ್ನ ಮನದನ್ನ ನೀನೇ ಮೋಹನ
ನಿನ್ನ ಅನುರಾಗ ಬಯಸುತ ಕೋರಿ ಬಂದೆ ನಾ
ಪ್ರೇಮದ ನೌಕೆಯನೇರಿ ಸುಖ ಭೋಗದ ಸಾಗರ ಸೇರಿ
ಸವಿಯುವ ತೇಲಾಡಿ ಮೋಹಾನಂದವ ನಾ ಓಲಾಡಿ
||ತಾಪಸೇಂದ್ರ ಓ ರಾಜಚಂದ್ರ
ನಿನಗೀ ವನವಾಸವೇನೋ... ಓಓಓ
ಬಳಲಿಕೆ ತನು ನೊಂದು ತಾನೂ ... ||
||ತಾಪಸೇಂದ್ರ ಓ ರಾಜಚಂದ್ರ ||
ತಾಪಸೇಂದ್ರ ಓ ರಾಜಚಂದ್ರ
ನಿನಗೀ ವನವಾಸವೇನೋ... ಓಓಓ
ಬಳಲಿಕೆ ತನು ನೊಂದು ತಾನೂ ...
ತಾಪಸೇಂದ್ರ ಓ ರಾಜಚಂದ್ರ
ಮೂರು ದಿನ ತಾನೇ ಜಗದಿ ಬಾಳಿದು
ಪ್ರೇಮ ಸುಖಭೋಗ ಕಾಣಲು ಕಾಲ ಸಾಲದು
ಮೂರು ದಿನ ತಾನೇ ಜಗದಿ ಬಾಳಿದು
ಪ್ರೇಮ ಸುಖಭೋಗ ಕಾಣಲು ಕಾಲ ಸಾಲದು
ಕಾಡಲಿ ಘೋರ ವಾಸ ಈ ತಾಪಸ ವೇಷ ವೇಷ
ಯಾರದು ಈ ಶಪಥ ಕೇಳಯ್ಯಾ ನಿನ್ನೀ ತಾಪ
||ತಾಪಸೇಂದ್ರ ಓ ರಾಜಚಂದ್ರ
ನಿನಗೀ ವನವಾಸವೇನೋ... ಓಓಓ
ಬಳಲಿಕೆ ತನು ನೊಂದು ತಾನೂ ...||
||ತಾಪಸೇಂದ್ರ ಓ ರಾಜಚಂದ್ರ ||
ನನ್ನ ಮನದನ್ನ ನೀನೇ ಮೋಹನ
ನಿನ್ನ ಅನುರಾಗ ಬಯಸುತ ಕೋರಿ ಬಂದೆ ನಾ
ನನ್ನ ಮನದನ್ನ ನೀನೇ ಮೋಹನ
ನಿನ್ನ ಅನುರಾಗ ಬಯಸುತ ಕೋರಿ ಬಂದೆ ನಾ
ಪ್ರೇಮದ ನೌಕೆಯನೇರಿ ಸುಖ ಭೋಗದ ಸಾಗರ ಸೇರಿ
ಸವಿಯುವ ತೇಲಾಡಿ ಮೋಹಾನಂದವ ನಾ ಓಲಾಡಿ
||ತಾಪಸೇಂದ್ರ ಓ ರಾಜಚಂದ್ರ
ನಿನಗೀ ವನವಾಸವೇನೋ... ಓಓಓ
ಬಳಲಿಕೆ ತನು ನೊಂದು ತಾನೂ ... ||
||ತಾಪಸೇಂದ್ರ ಓ ರಾಜಚಂದ್ರ ||
Thaapasendra O Raja Chandra song lyrics from Kannada Movie Shivarathri Mahathme starring Dr Rajkumar, Leelavathi, K S Ashwath, Lyrics penned bySung by S Janaki, Music Composed by Shivaprasad, film is Directed by P R Kaundinya and film is released on 1964