Shivane Idenu Shodane Lyrics

ಶಿವನೇ ಇದೇನು ಶೋಧನೆ Lyrics

in Shivarathri Mahathme

in ಶಿವರಾತ್ರಿ ಮಹಾತ್ಮೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಶಿವನೆ ಇದೇನು ಶೋಧನೆ ಇದೆಂತ ವೇದನೆ…….
ಶಿವನೆ ಇದೇನು ಶೋಧನೆ
ನೀ ಕಲ್ಲೊ ಇಲ್ಲ ಕುರುಡನೊ
ಕಣ್ಣು ಇಲ್ಲದ ಕ್ರೂರ ಕಟುಕನೊ
ನೀ ಕಲ್ಲೊ ಇಲ್ಲ ಕುರುಡನೊ
ಕಣ್ಣು ಇಲ್ಲದ ಕ್ರೂರ ಕಟುಕನೊ
ಇದೇನು ಇಂತ ವಿಪರೀತ ಪಂಥ
ನಾ ತಾಳೆನೆ…….
ಶಿವನೆ ಇದೇನು ಶೋಧನೆ
 
ಪತಿದೇವನ ಕಾಪಾಡು ಗಂಗಾಧರ
ಪತಿದೇವನ ಕಾಪಾಡು ಗಂಗಾಧರ
ಮತಿನೀಡೊ ಶಂಕರ…….
ನೀ ಹೊರತು ಬೇರೆ ಗತಿಯು ಯಾರೊ
ಹರನೆ ಕಾಯೊ ದೊರೆಯೆ
ಭಕುತರಾದ ಅತ್ತೆ ಮಾವ ಸಾಯುತಿಹರು ಸರಿಯೆ
ನಿನ್ನಡೆಯೆ ಸ್ವರ್ಗ ನರಕ ನಿನ್ನಡೆಯೆ ಜೀವ ಭಾವ
ನೀನೆ ಶರಣ್ಯ ನೀನೆ ವರೇಣ್ಯ ಆಆಆಆ
 
||ಶಿವನೆ ಇದೇನು ಶೋಧನೆ ಇದೆಂತ ವೇದನೆ…….
ಶಿವನೆ ಇದೇನು ಶೋಧನೆ||

ಶಿವನೆ ಇದೇನು ಶೋಧನೆ ಇದೆಂತ ವೇದನೆ…….
ಶಿವನೆ ಇದೇನು ಶೋಧನೆ
ನೀ ಕಲ್ಲೊ ಇಲ್ಲ ಕುರುಡನೊ
ಕಣ್ಣು ಇಲ್ಲದ ಕ್ರೂರ ಕಟುಕನೊ
ನೀ ಕಲ್ಲೊ ಇಲ್ಲ ಕುರುಡನೊ
ಕಣ್ಣು ಇಲ್ಲದ ಕ್ರೂರ ಕಟುಕನೊ
ಇದೇನು ಇಂತ ವಿಪರೀತ ಪಂಥ
ನಾ ತಾಳೆನೆ…….
ಶಿವನೆ ಇದೇನು ಶೋಧನೆ
 
ಪತಿದೇವನ ಕಾಪಾಡು ಗಂಗಾಧರ
ಪತಿದೇವನ ಕಾಪಾಡು ಗಂಗಾಧರ
ಮತಿನೀಡೊ ಶಂಕರ…….
ನೀ ಹೊರತು ಬೇರೆ ಗತಿಯು ಯಾರೊ
ಹರನೆ ಕಾಯೊ ದೊರೆಯೆ
ಭಕುತರಾದ ಅತ್ತೆ ಮಾವ ಸಾಯುತಿಹರು ಸರಿಯೆ
ನಿನ್ನಡೆಯೆ ಸ್ವರ್ಗ ನರಕ ನಿನ್ನಡೆಯೆ ಜೀವ ಭಾವ
ನೀನೆ ಶರಣ್ಯ ನೀನೆ ವರೇಣ್ಯ ಆಆಆಆ
 
||ಶಿವನೆ ಇದೇನು ಶೋಧನೆ ಇದೆಂತ ವೇದನೆ…….
ಶಿವನೆ ಇದೇನು ಶೋಧನೆ||

Shivane Idenu Shodane song lyrics from Kannada Movie Shivarathri Mahathme starring Dr Rajkumar, Leelavathi, K S Ashwath, Lyrics penned bySung by S Janaki, Music Composed by Shivaprasad, film is Directed by P R Kaundinya and film is released on 1964

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ