ರಮಣೀಯ ಮಧುಮಾಸವು....
ಮಹಾದಾನಂದ ಸೌಭಾಗ್ಯವು
ಹೊಸ ಹರುಷ ಉಲ್ಲಾಸ ವಿಲಾಸವೋ ಓಓಓಓ
ರಮಣೀಯ ಮಧುಮಾಸವೂ ..
ಹೊಸ ಹೊಸ ಭಾವ ತುಂಬಿತು ಮನವ
ಅದಕಾಗೆ ನಾಚಿಕೆಯು ಮುಸುಕಿತು ಮೊಗವ
ಹೊಸ ಹೊಸ ಭಾವ ತುಂಬಿತು ಮನವ
ಅದಕಾಗೆ ನಾಚಿಕೆಯು ಮುಸುಕಿತು ಮೊಗವ
ಸವಿಗನಸೆನಿತೊ ಕುಣಿದರೆ ಕಣ್ಣಲಿ
ತುಂಬಿದ ಯೌವ್ವನ ಸಖ ಕೇಳು ಕಾರಣ
ರಮಣೀಯ ಮಧುಮಾಸವು ..
ಹೃದಯದಿ ಸಾನಂದ ಸಂಗೀತ ಸುರಲಾಸ್ಯ
ಮೇಳವೇ ತಾ ಸಾಕಾಗಿದೆ..
ತನು ಮತ್ತಾಗಿ ತಾ ಕೂಗಿದೆ
ಹೃದಯದಿ ಸಾನಂದ ಸಂಗೀತ ಸುರಲಾಸ್ಯ
ಮೇಳವೇ ತಾ ಸಾಕಾಗಿದೆ..
ತನು ಮತ್ತಾಗಿ ತಾ ಕೂಗಿದೆ
ಪ್ರಣಯವ ಕುಣಿಸಿ ಮನವನೆ ತಣಿಸಿ
ಮಾರನು ಬೀಸಿದ ಸುಮಬಾಣ ಕಾರಣ
||ರಮಣೀಯ ಮಧುಮಾಸವು ..
ಮಹಾದಾನಂದ ಸೌಭಾಗ್ಯವು
ಹೊಸ ಹರುಷ ಉಲ್ಲಾಸ ವಿಲಾಸವೋ ಓಓಓಓ ||
||ರಮಣೀಯ ಮಧುಮಾಸವು... ||
ರಮಣೀಯ ಮಧುಮಾಸವು....
ಮಹಾದಾನಂದ ಸೌಭಾಗ್ಯವು
ಹೊಸ ಹರುಷ ಉಲ್ಲಾಸ ವಿಲಾಸವೋ ಓಓಓಓ
ರಮಣೀಯ ಮಧುಮಾಸವೂ ..
ಹೊಸ ಹೊಸ ಭಾವ ತುಂಬಿತು ಮನವ
ಅದಕಾಗೆ ನಾಚಿಕೆಯು ಮುಸುಕಿತು ಮೊಗವ
ಹೊಸ ಹೊಸ ಭಾವ ತುಂಬಿತು ಮನವ
ಅದಕಾಗೆ ನಾಚಿಕೆಯು ಮುಸುಕಿತು ಮೊಗವ
ಸವಿಗನಸೆನಿತೊ ಕುಣಿದರೆ ಕಣ್ಣಲಿ
ತುಂಬಿದ ಯೌವ್ವನ ಸಖ ಕೇಳು ಕಾರಣ
ರಮಣೀಯ ಮಧುಮಾಸವು ..
ಹೃದಯದಿ ಸಾನಂದ ಸಂಗೀತ ಸುರಲಾಸ್ಯ
ಮೇಳವೇ ತಾ ಸಾಕಾಗಿದೆ..
ತನು ಮತ್ತಾಗಿ ತಾ ಕೂಗಿದೆ
ಹೃದಯದಿ ಸಾನಂದ ಸಂಗೀತ ಸುರಲಾಸ್ಯ
ಮೇಳವೇ ತಾ ಸಾಕಾಗಿದೆ..
ತನು ಮತ್ತಾಗಿ ತಾ ಕೂಗಿದೆ
ಪ್ರಣಯವ ಕುಣಿಸಿ ಮನವನೆ ತಣಿಸಿ
ಮಾರನು ಬೀಸಿದ ಸುಮಬಾಣ ಕಾರಣ
||ರಮಣೀಯ ಮಧುಮಾಸವು ..
ಮಹಾದಾನಂದ ಸೌಭಾಗ್ಯವು
ಹೊಸ ಹರುಷ ಉಲ್ಲಾಸ ವಿಲಾಸವೋ ಓಓಓಓ ||
||ರಮಣೀಯ ಮಧುಮಾಸವು... ||
Ramaneeya Madhumasavu song lyrics from Kannada Movie Shivarathri Mahathme starring Dr Rajkumar, Leelavathi, K S Ashwath, Lyrics penned bySung by S Janaki, Music Composed by Shivaprasad, film is Directed by P R Kaundinya and film is released on 1964