Anandaveeva Karunaalu Deva Lyrics

ಆನಂದವೀವ ಕರುಣಾಳು ದೇವಾ Lyrics

in Shivarathri Mahathme

in ಶಿವರಾತ್ರಿ ಮಹಾತ್ಮೆ

Video:
ಸಂಗೀತ ವೀಡಿಯೊ:

LYRIC

ಆನಂದವೀವ ಕರುಣಾಳು ದೇವಾ
ಶರಣರನೇ ಕಾವ ಮಹಾನುಭಾವ
ಪರಮೇಶ ಭವನಾಶ ದೇವಾ..
ಆಆ ಆನಂದವೀವ ಕರುಣಾಳು ದೇವಾ
 
 
ಸುರಸುಂದರ.. ಆಆಆ ಅಭಯಂಕರ ಆಆಆ .. ಶಶಿಶೇಖರ... ಆಆಆ
ಸುರಸುಂದರ ಅಭಯಂಕರ ಶಶಿಶೇಖರ
ವರಭಕ್ತ ಮಂದಾರ ದೇವಾ...
 
||ಆನಂದವೀವ ಕರುಣಾಳು ದೇವಾ
ಶರಣರನೇ ಕಾವ ಮಹಾನುಭಾವ
ಪರಮೇಶ ಭವನಾಶ ದೇವಾ.. ||
||ಆಆ ಆನಂದವೀವ ಕರುಣಾಳು ದೇವಾ||
 
ನಿನ್ನ ಸಂಕಲ್ಪಕ್ಕಿನ್ನು ಎದುರಿಲ್ಲ ನಿನ್ನ ಶಾಸನವೇ ಜಗವೆಲ್ಲ...ಆಆಆ
ನಿನ್ನ ಸಂಕಲ್ಪಕ್ಕಿನ್ನು ಎದುರಿಲ್ಲ ನಿನ್ನ ಶಾಸನವೇ ಜಗವಲ್ಲ
ನೀನು ಒಲಿದರೆ ಮೂಗ ಹಾಡುವನೂ ಕುರುಡ ನೋಡುವನು ವಿಶ್ವವನೂ
ಬಡವನ ನೀನು ಧನಿಕನ ಮಾಡಿಹೆ
ಬಡವನ ನೀನು ಧನಿಕನ ಮಾಡಿಹೆ
ಹರಿಹರ ದೇವಾದಿ ದೇವಾ
 
||ಆನಂದವೀವ ಕರುಣಾಳು ದೇವಾ
ಶರಣರನೇ ಕಾವ ಮಹಾನುಭಾವ
ಪರಮೇಶ ಭವನಾಶ ದೇವಾ.. ||
||ಆಆ ಆನಂದವೀವ ಕರುಣಾಳು ದೇವಾ||

ಆನಂದವೀವ ಕರುಣಾಳು ದೇವಾ
ಶರಣರನೇ ಕಾವ ಮಹಾನುಭಾವ
ಪರಮೇಶ ಭವನಾಶ ದೇವಾ..
ಆಆ ಆನಂದವೀವ ಕರುಣಾಳು ದೇವಾ
 
 
ಸುರಸುಂದರ.. ಆಆಆ ಅಭಯಂಕರ ಆಆಆ .. ಶಶಿಶೇಖರ... ಆಆಆ
ಸುರಸುಂದರ ಅಭಯಂಕರ ಶಶಿಶೇಖರ
ವರಭಕ್ತ ಮಂದಾರ ದೇವಾ...
 
||ಆನಂದವೀವ ಕರುಣಾಳು ದೇವಾ
ಶರಣರನೇ ಕಾವ ಮಹಾನುಭಾವ
ಪರಮೇಶ ಭವನಾಶ ದೇವಾ.. ||
||ಆಆ ಆನಂದವೀವ ಕರುಣಾಳು ದೇವಾ||
 
ನಿನ್ನ ಸಂಕಲ್ಪಕ್ಕಿನ್ನು ಎದುರಿಲ್ಲ ನಿನ್ನ ಶಾಸನವೇ ಜಗವೆಲ್ಲ...ಆಆಆ
ನಿನ್ನ ಸಂಕಲ್ಪಕ್ಕಿನ್ನು ಎದುರಿಲ್ಲ ನಿನ್ನ ಶಾಸನವೇ ಜಗವಲ್ಲ
ನೀನು ಒಲಿದರೆ ಮೂಗ ಹಾಡುವನೂ ಕುರುಡ ನೋಡುವನು ವಿಶ್ವವನೂ
ಬಡವನ ನೀನು ಧನಿಕನ ಮಾಡಿಹೆ
ಬಡವನ ನೀನು ಧನಿಕನ ಮಾಡಿಹೆ
ಹರಿಹರ ದೇವಾದಿ ದೇವಾ
 
||ಆನಂದವೀವ ಕರುಣಾಳು ದೇವಾ
ಶರಣರನೇ ಕಾವ ಮಹಾನುಭಾವ
ಪರಮೇಶ ಭವನಾಶ ದೇವಾ.. ||
||ಆಆ ಆನಂದವೀವ ಕರುಣಾಳು ದೇವಾ||

Anandaveeva Karunaalu Deva song lyrics from Kannada Movie Shivarathri Mahathme starring Dr Rajkumar, Leelavathi, K S Ashwath, Lyrics penned bySung by P B Srinivas, Music Composed by Shivaprasad, film is Directed by P R Kaundinya and film is released on 1964

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ