ಜೋ ಜೋ... ಜೋ ಜೋ ಮಲಗಯ್ಯ ಕಂದ
ಮಲಗಿದರೆ ನೀ ಪಡೆವೆ ನಿದ್ರೆಯಾನಂದ.. ನಿದ್ರೆಯಾನಂದ..
ಜೋ ಜೋ... ಜೋ ಜೋ ಮಲಗಯ್ಯ ಕಂದ
ಚಂದಿರನು ನಗುತಿಹನು ಬಾ ಕಂದ ಎನುತಿಹನು
ಚಂದಿರನು ನಗುತಿಹನು ಬಾ ಕಂದ ಎನುತಿಹನು
ಆಟವಾಡಲು ನಿನ್ನ ಕರೆಯುತಿಹನು ಆಆ...
ಆಟವಾಡಲು ನಿನ್ನ ಕರೆಯುತಿಹನು
ಕನಸಿನಲಿ ಆಗಸಕೆ ಕರೆದೊಯ್ವನು
ನಿನ್ನ ಕರೆದೊಯ್ವನು
ಜೋ ಜೋ ಜೋ ಜೋ ಮಲಗಯ್ಯ ಕಂದ
ಚಿನ್ನದ ಹೂಗಳನ್ನು ಕುಣಿಯುವ ಜಿಂಕೆಯನು
ಸಿಹಿ ಜೇನ ಹೊಳೆಯನ್ನು ನಿನಗೆ ತೋರುವನು
ಚಿನ್ನದ ಹೂಗಳನ್ನು ಕುಣಿಯುವ ಜಿಂಕೆಯನು
ಸಿಹಿ ಜೇನ ಹೊಳೆಯನ್ನು ನಿನಗೆ ತೋರುವನು
ಇರುಳೆಲ್ಲ ನಿನ್ನೊಡನೆ ಆಡಿ ನಲಿಯುವನು ಚಂದ್ರ
ಆಡಿ ನಲಿಯುವನು
ಜೋ ಜೋ ಜೋ ಜೋ ಮಲಗಯ್ಯ ಕಂದ
ತಂದೆ ತಂದ ವರವೇ ತಾಯ ಮಮತೆಯ ಹೂವೇ
ಶಿವನಿಟ್ಟ ಮಂಗಳದ ಮಣಿದೀಪವೇ.. ಆಆಆ
ಶಿವನಿಟ್ಟ ಮಂಗಳದ ಮಣಿದೀಪವೇ
ಕನ್ನಡದ ಕುಲವನದ ಮಂದಾರವೇ...
ಮಂದಾರವೇ
||ಜೋ ಜೋ... ಜೋ ಜೋ ಮಲಗಯ್ಯ ಕಂದ
ಮಲಗಿದರೆ ನೀ ಪಡೆವೆ ನಿದ್ರೆಯಾನಂದ.. ನಿದ್ರೆಯಾನಂದ.. ||
ಜೋ ಜೋ... ಜೋ ಜೋ ಮಲಗಯ್ಯ ಕಂದ
ಮಲಗಿದರೆ ನೀ ಪಡೆವೆ ನಿದ್ರೆಯಾನಂದ.. ನಿದ್ರೆಯಾನಂದ..
ಜೋ ಜೋ... ಜೋ ಜೋ ಮಲಗಯ್ಯ ಕಂದ
ಚಂದಿರನು ನಗುತಿಹನು ಬಾ ಕಂದ ಎನುತಿಹನು
ಚಂದಿರನು ನಗುತಿಹನು ಬಾ ಕಂದ ಎನುತಿಹನು
ಆಟವಾಡಲು ನಿನ್ನ ಕರೆಯುತಿಹನು ಆಆ...
ಆಟವಾಡಲು ನಿನ್ನ ಕರೆಯುತಿಹನು
ಕನಸಿನಲಿ ಆಗಸಕೆ ಕರೆದೊಯ್ವನು
ನಿನ್ನ ಕರೆದೊಯ್ವನು
ಜೋ ಜೋ ಜೋ ಜೋ ಮಲಗಯ್ಯ ಕಂದ
ಚಿನ್ನದ ಹೂಗಳನ್ನು ಕುಣಿಯುವ ಜಿಂಕೆಯನು
ಸಿಹಿ ಜೇನ ಹೊಳೆಯನ್ನು ನಿನಗೆ ತೋರುವನು
ಚಿನ್ನದ ಹೂಗಳನ್ನು ಕುಣಿಯುವ ಜಿಂಕೆಯನು
ಸಿಹಿ ಜೇನ ಹೊಳೆಯನ್ನು ನಿನಗೆ ತೋರುವನು
ಇರುಳೆಲ್ಲ ನಿನ್ನೊಡನೆ ಆಡಿ ನಲಿಯುವನು ಚಂದ್ರ
ಆಡಿ ನಲಿಯುವನು
ಜೋ ಜೋ ಜೋ ಜೋ ಮಲಗಯ್ಯ ಕಂದ
ತಂದೆ ತಂದ ವರವೇ ತಾಯ ಮಮತೆಯ ಹೂವೇ
ಶಿವನಿಟ್ಟ ಮಂಗಳದ ಮಣಿದೀಪವೇ.. ಆಆಆ
ಶಿವನಿಟ್ಟ ಮಂಗಳದ ಮಣಿದೀಪವೇ
ಕನ್ನಡದ ಕುಲವನದ ಮಂದಾರವೇ...
ಮಂದಾರವೇ
||ಜೋ ಜೋ... ಜೋ ಜೋ ಮಲಗಯ್ಯ ಕಂದ
ಮಲಗಿದರೆ ನೀ ಪಡೆವೆ ನಿದ್ರೆಯಾನಂದ.. ನಿದ್ರೆಯಾನಂದ.. ||
Jo Jo Malagayya Kanda song lyrics from Kannada Movie Shivarathri Mahathme starring Dr Rajkumar, Leelavathi, K S Ashwath, Lyrics penned bySung by S Janaki, Music Composed by Shivaprasad, film is Directed by P R Kaundinya and film is released on 1964