ನಗುವೇ ಜೀವನಸಾರ ನಗುವೇ ಬಾಳ ಆಧಾರ
ನಗಿಸುವೇ ಜಗವನ್ನೇ ನಗು ತುಂಬಿ ನಾನೇ
ನಗುವೇ ಜೀವನಸಾರ ನಗುವೇ ಬಾಳ ಆಧಾರ
ನಗಿಸುವೇ ಜಗವನ್ನೇ ನಗು ತುಂಬಿ ನಾನೇ
ನಗುವೇ ಜೀವನಸಾರ
ಪ್ರಣಯದ ಗಣಿಯಾಗಿ ಚೆಲುವಿನ ನಿಧಿಯಾಗಿ
ಪ್ರಣಯದ ಗಣಿಯಾಗಿ ಚೆಲುವಿನ ನಿಧಿಯಾಗಿ
ಕುಣಿಯುತ ನಾ ಬಂದೆ ಸುರ ಸುಖ ನಾ ತಂದೆ
ಕುಣಿಯುತ ನಾ ಬಂದೆ ಸುರ ಸುಖ ನಾ ತಂದೆ
||ನಗುವೇ ಜೀವನಸಾರ ನಗುವೇ ಬಾಳ ಆಧಾರ
ನಗಿಸುವೇ ಜಗವನ್ನೇ ನಗು ತುಂಬಿ ನಾನೇ||
ನಗುವೇ ಜೀವನಸಾರ
ಸವಿಗಾನ ನಾ ಹಾಡಿ ನವಿಲೊಲು ಕುಣಿದಾಡಿ ಆಆಆಆಆ
ಸವಿಗಾನ ನಾ ಹಾಡಿ ನವಿಲೊಲು ಕುಣಿದಾಡಿ
ನಲಿಸುವ ತಣಿಸುತ್ತ ಆನಂದ ಉಣಿಸುತ್ತ
ನಲಿಸುವ ತಣಿಸುತ್ತ ಆನಂದ ಉಣಿಸುತ್ತ
ಮನದಿನಿಯ ನಿನಗಯ್ಯ ಮನದಿನಿಯ ನಿನಗಯ್ಯ
ಸುಧೆಯಂತ ಕವಿಯಾಂತ ಸಿಂಗಾರ ವಯ್ಯಾರ
||ನಗುವೇ ಜೀವನಸಾರ ನಗುವೇ ಬಾಳ ಆಧಾರ
ನಗಿಸುವೇ ಜಗವನ್ನೇ ನಗು ತುಂಬಿ ನಾನೇ||
ನಗುವೇ ಜೀವನಸಾರ
ನಗುವೇ ಜೀವನಸಾರ ನಗುವೇ ಬಾಳ ಆಧಾರ
ನಗಿಸುವೇ ಜಗವನ್ನೇ ನಗು ತುಂಬಿ ನಾನೇ
ನಗುವೇ ಜೀವನಸಾರ ನಗುವೇ ಬಾಳ ಆಧಾರ
ನಗಿಸುವೇ ಜಗವನ್ನೇ ನಗು ತುಂಬಿ ನಾನೇ
ನಗುವೇ ಜೀವನಸಾರ
ಪ್ರಣಯದ ಗಣಿಯಾಗಿ ಚೆಲುವಿನ ನಿಧಿಯಾಗಿ
ಪ್ರಣಯದ ಗಣಿಯಾಗಿ ಚೆಲುವಿನ ನಿಧಿಯಾಗಿ
ಕುಣಿಯುತ ನಾ ಬಂದೆ ಸುರ ಸುಖ ನಾ ತಂದೆ
ಕುಣಿಯುತ ನಾ ಬಂದೆ ಸುರ ಸುಖ ನಾ ತಂದೆ
||ನಗುವೇ ಜೀವನಸಾರ ನಗುವೇ ಬಾಳ ಆಧಾರ
ನಗಿಸುವೇ ಜಗವನ್ನೇ ನಗು ತುಂಬಿ ನಾನೇ||
ನಗುವೇ ಜೀವನಸಾರ
ಸವಿಗಾನ ನಾ ಹಾಡಿ ನವಿಲೊಲು ಕುಣಿದಾಡಿ ಆಆಆಆಆ
ಸವಿಗಾನ ನಾ ಹಾಡಿ ನವಿಲೊಲು ಕುಣಿದಾಡಿ
ನಲಿಸುವ ತಣಿಸುತ್ತ ಆನಂದ ಉಣಿಸುತ್ತ
ನಲಿಸುವ ತಣಿಸುತ್ತ ಆನಂದ ಉಣಿಸುತ್ತ
ಮನದಿನಿಯ ನಿನಗಯ್ಯ ಮನದಿನಿಯ ನಿನಗಯ್ಯ
ಸುಧೆಯಂತ ಕವಿಯಾಂತ ಸಿಂಗಾರ ವಯ್ಯಾರ
||ನಗುವೇ ಜೀವನಸಾರ ನಗುವೇ ಬಾಳ ಆಧಾರ
ನಗಿಸುವೇ ಜಗವನ್ನೇ ನಗು ತುಂಬಿ ನಾನೇ||
ನಗುವೇ ಜೀವನಸಾರ
Naguve Jeevanasaara song lyrics from Kannada Movie Shivarathri Mahathme starring Dr Rajkumar, Leelavathi, K S Ashwath, Lyrics penned bySung by S Janaki, Music Composed by Shivaprasad, film is Directed by P R Kaundinya and film is released on 1964