-
ಯುವ ಕ್ರಾಂತಿಯ ಗೀತೆಯ ಹಾಡಲು
ಬರುತಿದೆ ಸೈನ್ಯವು.. ಶಿವಸೈನ್ಯವು
ನವಭಾರತ ಚರಿತೆಯ ಬರೆಯಲು
ಬರುತಿದೆ ಸೈನ್ಯವು..
ಶಿವಸೈನ್ಯವು
ಈ ನಾಡ ದೀನ ಜನರೇ
ಹಸಿವಿನಿಂದ ಬೆಂದ ಜನರೇ
ನಿಮ್ಮ ಅಳಲ ಕೇಳಿ ಕೇಳಿ
ನಮ್ಮ ಹೃದಯ ನರಳಿ ನರಳಿ
ಮೂಡಿಬಂತು ಶೌರ್ಯದ ಘೋಷಣೆ
ಮುಂದೆ ಎಂದು ಬಾರದು ಶೋಷಣೆ
||ಯುವ ಕ್ರಾಂತಿಯ ಗೀತೆಯ ಹಾಡಲು
ಬರುತಿದೆ ಸೈನ್ಯವು.. ಶಿವಸೈನ್ಯವು
ನವಭಾರತ ಚರಿತೆಯ ಬರೆಯಲು
ಬರುತಿದೆ ಸೈನ್ಯವು..
ಶಿವಸೈನ್ಯವು||
ಎಲ್ಲರು ಹೆಮ್ಮೆಯ ಪಡುವ
ನಮ್ಮಯ ರಾಷ್ಟ್ರವು ಒಂದು
ಚೆಲುವ ಮೆರೆವ ನಂದನ ವನವು
ಅಲ್ಲಿನ ಬಣ್ಣದ ಹೂವ
ನೆಟ್ಟಗೆ ಕಾಯಲು ಎಂದು
ತಂದ ನಮಗೆ ನ್ಯಾಯದ ಬೇಲಿ
ಬೇಲಿ ಎದ್ದು ಹೊಲ ಮೇಯ್ದ..
ಕಥೆಯೆಲ್ಲ ನಿಮಗೆ ಗೊತ್ತು
ಕಾವಲಾಗಿ ನಿಂತೋರು
ಬಲಿಯಾಗಿದ್ದು ಬಲು ಗೊತ್ತು
ಇನ್ನು ಮುಂದೆ ಸಹಿಸೆವು ನಾವು
||ಯುವ ಕ್ರಾಂತಿಯ ಗೀತೆಯ ಹಾಡಲು
ಬರುತಿದೆ ಸೈನ್ಯವು.. ಶಿವಸೈನ್ಯವು
ನವಭಾರತ ಚರಿತೆಯ ಬರೆಯಲು
ಬರುತಿದೆ ಸೈನ್ಯವು..
ಶಿವಸೈನ್ಯವು||
ಕ್ರಾಂತಿಯ ದಂಧೆಯ ಮಾಡೋ
ಭೂತ ರಾಜ್ಯವು ಇರದು
ಅಂಜಿ ಅಳುಕು ಬೇಗುದಿ ಬರೆದು
ಕ್ರಾಂತಿಯ ಸೂರ್ಯನ ಬರಲು
ಕತ್ತಲು ಕೋಟೆಯ ಒಡೆದು
ಬೆಳ್ಳಂ ಬೆಳಕು ಹರಿದು
ಜ್ವಾಲಾಮುಖಿಯು ನಾವಾಗಿ
ಮಿಂಚು ಗುಡುಗು ಸಿಡಿಲಾಗಿ
ಸಾವಿರಾರು ನದಿಯಾಗಿ
ಹೆಚ್ಚು ಹೆಚ್ಚು ತೆರೆಯಾಗಿ
ದಂಗೆ ಎದ್ದು ಬರುವೆವು ನಾವು
||ಯುವ ಕ್ರಾಂತಿಯ ಗೀತೆಯ ಹಾಡಲು
ಬರುತಿದೆ ಸೈನ್ಯವು.. ಶಿವಸೈನ್ಯವು
ನವಭಾರತ ಚರಿತೆಯ ಬರೆಯಲು
ಬರುತಿದೆ ಸೈನ್ಯವು..
ಶಿವಸೈನ್ಯವು||
ಈ ನಾಡ ದೀನ ಜನರೇ
ಹಸಿವಿನಿಂದ ಬೆಂದ ಜನರೇ
ನಿಮ್ಮ ಅಳಲ ಕೇಳಿ ಕೇಳಿ
ನಮ್ಮ ಹೃದಯ ನರಳಿ ನರಳಿ
ಮೂಡಿಬಂತು ಶೌರ್ಯದ ಘೋಷಣೆ
ಮುಂದೆ ಎಂದು ಬಾರದು ಶೋಷಣೆ
||ಯುವ ಕ್ರಾಂತಿಯ ಗೀತೆಯ ಹಾಡಲು
ಬರುತಿದೆ ಸೈನ್ಯವು.. ಶಿವಸೈನ್ಯವು
ನವಭಾರತ ಚರಿತೆಯ ಬರೆಯಲು
ಬರುತಿದೆ ಸೈನ್ಯವು..
ಶಿವಸೈನ್ಯವು||
-
ಯುವ ಕ್ರಾಂತಿಯ ಗೀತೆಯ ಹಾಡಲು
ಬರುತಿದೆ ಸೈನ್ಯವು.. ಶಿವಸೈನ್ಯವು
ನವಭಾರತ ಚರಿತೆಯ ಬರೆಯಲು
ಬರುತಿದೆ ಸೈನ್ಯವು..
ಶಿವಸೈನ್ಯವು
ಈ ನಾಡ ದೀನ ಜನರೇ
ಹಸಿವಿನಿಂದ ಬೆಂದ ಜನರೇ
ನಿಮ್ಮ ಅಳಲ ಕೇಳಿ ಕೇಳಿ
ನಮ್ಮ ಹೃದಯ ನರಳಿ ನರಳಿ
ಮೂಡಿಬಂತು ಶೌರ್ಯದ ಘೋಷಣೆ
ಮುಂದೆ ಎಂದು ಬಾರದು ಶೋಷಣೆ
||ಯುವ ಕ್ರಾಂತಿಯ ಗೀತೆಯ ಹಾಡಲು
ಬರುತಿದೆ ಸೈನ್ಯವು.. ಶಿವಸೈನ್ಯವು
ನವಭಾರತ ಚರಿತೆಯ ಬರೆಯಲು
ಬರುತಿದೆ ಸೈನ್ಯವು..
ಶಿವಸೈನ್ಯವು||
ಎಲ್ಲರು ಹೆಮ್ಮೆಯ ಪಡುವ
ನಮ್ಮಯ ರಾಷ್ಟ್ರವು ಒಂದು
ಚೆಲುವ ಮೆರೆವ ನಂದನ ವನವು
ಅಲ್ಲಿನ ಬಣ್ಣದ ಹೂವ
ನೆಟ್ಟಗೆ ಕಾಯಲು ಎಂದು
ತಂದ ನಮಗೆ ನ್ಯಾಯದ ಬೇಲಿ
ಬೇಲಿ ಎದ್ದು ಹೊಲ ಮೇಯ್ದ..
ಕಥೆಯೆಲ್ಲ ನಿಮಗೆ ಗೊತ್ತು
ಕಾವಲಾಗಿ ನಿಂತೋರು
ಬಲಿಯಾಗಿದ್ದು ಬಲು ಗೊತ್ತು
ಇನ್ನು ಮುಂದೆ ಸಹಿಸೆವು ನಾವು
||ಯುವ ಕ್ರಾಂತಿಯ ಗೀತೆಯ ಹಾಡಲು
ಬರುತಿದೆ ಸೈನ್ಯವು.. ಶಿವಸೈನ್ಯವು
ನವಭಾರತ ಚರಿತೆಯ ಬರೆಯಲು
ಬರುತಿದೆ ಸೈನ್ಯವು..
ಶಿವಸೈನ್ಯವು||
ಕ್ರಾಂತಿಯ ದಂಧೆಯ ಮಾಡೋ
ಭೂತ ರಾಜ್ಯವು ಇರದು
ಅಂಜಿ ಅಳುಕು ಬೇಗುದಿ ಬರೆದು
ಕ್ರಾಂತಿಯ ಸೂರ್ಯನ ಬರಲು
ಕತ್ತಲು ಕೋಟೆಯ ಒಡೆದು
ಬೆಳ್ಳಂ ಬೆಳಕು ಹರಿದು
ಜ್ವಾಲಾಮುಖಿಯು ನಾವಾಗಿ
ಮಿಂಚು ಗುಡುಗು ಸಿಡಿಲಾಗಿ
ಸಾವಿರಾರು ನದಿಯಾಗಿ
ಹೆಚ್ಚು ಹೆಚ್ಚು ತೆರೆಯಾಗಿ
ದಂಗೆ ಎದ್ದು ಬರುವೆವು ನಾವು
||ಯುವ ಕ್ರಾಂತಿಯ ಗೀತೆಯ ಹಾಡಲು
ಬರುತಿದೆ ಸೈನ್ಯವು.. ಶಿವಸೈನ್ಯವು
ನವಭಾರತ ಚರಿತೆಯ ಬರೆಯಲು
ಬರುತಿದೆ ಸೈನ್ಯವು..
ಶಿವಸೈನ್ಯವು||
ಈ ನಾಡ ದೀನ ಜನರೇ
ಹಸಿವಿನಿಂದ ಬೆಂದ ಜನರೇ
ನಿಮ್ಮ ಅಳಲ ಕೇಳಿ ಕೇಳಿ
ನಮ್ಮ ಹೃದಯ ನರಳಿ ನರಳಿ
ಮೂಡಿಬಂತು ಶೌರ್ಯದ ಘೋಷಣೆ
ಮುಂದೆ ಎಂದು ಬಾರದು ಶೋಷಣೆ
||ಯುವ ಕ್ರಾಂತಿಯ ಗೀತೆಯ ಹಾಡಲು
ಬರುತಿದೆ ಸೈನ್ಯವು.. ಶಿವಸೈನ್ಯವು
ನವಭಾರತ ಚರಿತೆಯ ಬರೆಯಲು
ಬರುತಿದೆ ಸೈನ್ಯವು..
ಶಿವಸೈನ್ಯವು||
Yuva Kranthiya song lyrics from Kannada Movie Shiva Sainya starring Shivarajkumar, Niveditha Jain, Somashekar Rao, Lyrics penned by Doddarange Gowda Sung by Chorus, Music Composed by Ilayaraja, film is Directed by Shivamani and film is released on 1996