Jailali Hutti Lyrics

ಜೈಲಲಿ ಹುಟ್ಟಿ Lyrics

in Shiva Sainya

in ಶಿವ ಸೈನ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಜೈಲಲಿ ಹುಟ್ಟಿ ಬಯಲಿಗೆ ಬಂದೆ
ಕೃಷ್ಣ..ಕೃಷ್ಣ..ಕೃಷ್ಣ…
ನಾವ್ ಬಯಲಲಿ ಹುಟ್ಟಿ
ಜೈಲಿಗೆ ಬಂದ್ವಿ
ಕೃಷ್ಣ.. ಕೃಷ್ಣ.. ಕೃಷ್ಣ…
ಹೇ ಹೇ ಹೇ ….ಹೇ ಹೇ ಹೇ…
 
||ಜೈಲಲಿ ಹುಟ್ಟಿ ಬಯಲಿಗೆ ಬಂದೆ
ಕೃಷ್ಣ..ಕೃಷ್ಣ..ಕೃಷ್ಣ…
ನಾವ್ ಬಯಲಲಿ ಹುಟ್ಟಿ
ಜೈಲಿಗೆ ಬಂದ್ವಿ
ಕೃಷ್ಣ.. ಕೃಷ್ಣ.. ಕೃಷ್ಣ…||
 
ಹೇ ಚೋರ ಗುರುವೇ ಕೃಷ್ಣ
ಇದು ಚೋರ ರಾಜ್ಯವಲ್ಲೋ
ಈ ಮಾಯಲೀಲೆಗೆಲ್ಲ
ನೀ ಸೂತ್ರಧಾರಿಯೇನೋ…
ಹೇ ಕೇಶವ ಇದೇನು
ಮೋಸವ ಮಾಡಿದೆಯೋ…ಓಯ್..
 
|| ಜೈಲಲಿ ಹುಟ್ಟಿ ಬಯಲಿಗೆ ಬಂದೆ
ಕೃಷ್ಣ..ಕೃಷ್ಣ..ಕೃಷ್ಣ…
ನಾವ್ ಬಯಲಲಿ ಹುಟ್ಟಿ
ಜೈಲಿಗೆ ಬಂದ್ವಿ
ಕೃಷ್ಣ.. ಕೃಷ್ಣ.. ಕೃಷ್ಣ…||
 
|| ಜೈಲಲಿ ಹುಟ್ಟಿ ಬಯಲಿಗೆ ಬಂದೆ
ಕೃಷ್ಣ..ಕೃಷ್ಣ..ಕೃಷ್ಣ…
ನಾವ್ ಬಯಲಲಿ ಹುಟ್ಟಿ
ಜೈಲಿಗೆ ಬಂದ್ವಿ
ಕೃಷ್ಣ.. ಕೃಷ್ಣ.. ಕೃಷ್ಣ…||
 
ಈ ನಾಡು ಪುಣ್ಯದ ಭೂಮಿ ಪಾಪಾಗಳೇ ಇಲ್ಲ ಸ್ವಾಮಿ
ಆದ್ರೂನು ಪಾಪಿಗಳಿಲ್ಲದ ಊರೇ ಇಲ್ಲಿಲ್ಲ
ಗಾಂಧಿಯನು ಸುಟ್ಟವರಾರು
ಶೇರ್ ಮಾರ್ಕೆಟ್ ಕಳ್ಳರು ಯಾರು
ಪರದೇಶಿ ಅಲ್ಲವೇ ಅಲ್ಲ ಎಲ್ಲಾ ನಮ್ಮವರೇ
ಬೇಕಾದ ಟ್ಯಾಲೆಂಟ್ಸ್ ನಮ್ಮಲ್ಲಿ ಉಂಟು
ಕೊಟ್ಟೋನು ನೀನಾ ಕೃಷ್ಣ ಕೃಷ್ಣ..
ಹೇ ಹೇ ಹೇ ಹೇ ಹೇ….
ನೀ ಹೇಳೊ ಭಗವದ್ಗೀತೇಲು ಕೂಡ
ಈ ಪಾಯಿಂಟ್‌ ಎಲ್ಲು ಇಲ್ಲ ಕೃಷ್ಣ
ದೇಶವೋ ದೇಶವೋ ಇನ್ನು ನಾಶವೋ ನಾಶವೋ
ಯಾರು ಬಿಕಾರಿ..ಯಾರು ಶಿಕಾರಿ
ಹೇಳಯ್ಯಾ ಕೇಶವ…ಹೇ ಹೇ ಹೇ…
 
|| ಜೈಲಲಿ ಹುಟ್ಟಿ ಬಯಲಿಗೆ ಬಂದೆ
ಕೃಷ್ಣ..ಕೃಷ್ಣ..ಕೃಷ್ಣ…
ನಾವ್ ಬಯಲಲಿ ಹುಟ್ಟಿ
ಜೈಲಿಗೆ ಬಂದ್ವಿ
ಕೃಷ್ಣ.. ಕೃಷ್ಣ.. ಕೃಷ್ಣ…(ಹೌದಪ್ಪ)||
 
|| ಜೈಲಲಿ ಹುಟ್ಟಿ ಬಯಲಿಗೆ ಬಂದೆ
ಕೃಷ್ಣ..ಕೃಷ್ಣ..ಕೃಷ್ಣ…(ಕೃಷ್ಣ)
ನಾವ್ ಬಯಲಲಿ ಹುಟ್ಟಿ
ಜೈಲಿಗೆ ಬಂದ್ವಿ
ಕೃಷ್ಣ.. ಕೃಷ್ಣ.. ಕೃಷ್ಣ…||
 
ಕೆಲಸಾನೆ ಇಲ್ಲದ ಜನರೇ ಬದುಕೋಕೆ ಕಷ್ಟವಿದೇನು
ನಿಮಗೆಷ್ಟೋ ಬದುಕುವ ದಾರಿ ನೋಡಿ ಇಲ್ಲುಂಟು…
ಸ್ಕೂಲೊಂದು ಒಳ್ಳೆಯ ಬಿಸಿನೆಸ್
ಪೊಲಿಟಿಕ್ಸ್ ಇನ್ನೊಂದು ಬಿಸಿನೆಸ್
ಮತ ಕೂಡ ಒಳ್ಳೆಯ ಬಿಸಿನೆಸ್
ತಪ್ಪದೆ ಗಂಟುಂಟು…
ಗೌರವವಾಗಿ ಕೌರವರೆಲ್ಲ ಬರೋದು ಸ್ಟೈಲು
ನೋಡಿಲ್ಲವೋ
ಹೇ ಹೇ ಹೇ ಹೇ…
ಕಂಸಾನೆ ಬಂದ್ರು ಕೃಷ್ಣ ತಾನೆಂದು
ಹೇಳಿದ್ದು ನೀನು ಕೇಳಿಲ್ಲವೋ…
ದೇಶವೋ ದೇಶವೋ ಇನ್ನು ನಾಶವೋ ನಾಶವೋ
ದೇಶ ನಡೆಸೋಕೆ ಲೀಡರ್ ಎಲ್ಲಯ್ಯ ಕೇಶವ ತೋರಿಸೋ
 
||ಜೈಲಲಿ ಹುಟ್ಟಿ ಬಯಲಿಗೆ ಬಂದೆ
ಕೃಷ್ಣ..ಕೃಷ್ಣ..ಕೃಷ್ಣ…
ನಾವ್ ಬಯಲಲಿ ಹುಟ್ಟಿ
ಜೈಲಿಗೆ ಬಂದ್ವಿ
ಕೃಷ್ಣ.. ಕೃಷ್ಣ.. ಕೃಷ್ಣ…
ಹೇ ಹೇ ಹೇ ….ಹೇ ಹೇ ಹೇ…
ಜೈಲಲಿ ಹುಟ್ಟಿ ಬಯಲಿಗೆ ಬಂದೆ
ಕೃಷ್ಣ..ಕೃಷ್ಣ..ಕೃಷ್ಣ…
ನಾವ್ ಬಯಲಲಿ ಹುಟ್ಟಿ
ಜೈಲಿಗೆ ಬಂದ್ವಿ
ಕೃಷ್ಣ.. ಕೃಷ್ಣ.. ಕೃಷ್ಣ…
ಹೇ ಚೋರ ಗುರುವೇ ಕೃಷ್ಣ
ಇದು ಚೋರ ರಾಜ್ಯವಲ್ಲೋ
ಈ ಮಾಯಲೀಲೆಗೆಲ್ಲ
ನೀ ಸೂತ್ರಧಾರಿಯೇನೋ…
ಹೇ ಕೇಶವ ಇದೇನು
ಮೋಸವ ಮಾಡಿದೆಯೋ…ಓಯ್.||
 
|| ಜೈಲಲಿ ಹುಟ್ಟಿ ಬಯಲಿಗೆ ಬಂದೆ
ಕೃಷ್ಣ..ಕೃಷ್ಣ..ಕೃಷ್ಣ…
ನಾವ್ ಬಯಲಲಿ ಹುಟ್ಟಿ
ಜೈಲಿಗೆ ಬಂದ್ವಿ
ಕೃಷ್ಣ.. ಕೃಷ್ಣ.. ಕೃಷ್ಣ…||
 
|| ಜೈಲಲಿ ಹುಟ್ಟಿ ಬಯಲಿಗೆ ಬಂದೆ
ಕೃಷ್ಣ..ಕೃಷ್ಣ..ಕೃಷ್ಣ…
ನಾವ್ ಬಯಲಲಿ ಹುಟ್ಟಿ
ಜೈಲಿಗೆ ಬಂದ್ವಿ
ಕೃಷ್ಣ.. ಕೃಷ್ಣ.. ಕೃಷ್ಣ…||

ಜೈಲಲಿ ಹುಟ್ಟಿ ಬಯಲಿಗೆ ಬಂದೆ
ಕೃಷ್ಣ..ಕೃಷ್ಣ..ಕೃಷ್ಣ…
ನಾವ್ ಬಯಲಲಿ ಹುಟ್ಟಿ
ಜೈಲಿಗೆ ಬಂದ್ವಿ
ಕೃಷ್ಣ.. ಕೃಷ್ಣ.. ಕೃಷ್ಣ…
ಹೇ ಹೇ ಹೇ ….ಹೇ ಹೇ ಹೇ…
 
||ಜೈಲಲಿ ಹುಟ್ಟಿ ಬಯಲಿಗೆ ಬಂದೆ
ಕೃಷ್ಣ..ಕೃಷ್ಣ..ಕೃಷ್ಣ…
ನಾವ್ ಬಯಲಲಿ ಹುಟ್ಟಿ
ಜೈಲಿಗೆ ಬಂದ್ವಿ
ಕೃಷ್ಣ.. ಕೃಷ್ಣ.. ಕೃಷ್ಣ…||
 
ಹೇ ಚೋರ ಗುರುವೇ ಕೃಷ್ಣ
ಇದು ಚೋರ ರಾಜ್ಯವಲ್ಲೋ
ಈ ಮಾಯಲೀಲೆಗೆಲ್ಲ
ನೀ ಸೂತ್ರಧಾರಿಯೇನೋ…
ಹೇ ಕೇಶವ ಇದೇನು
ಮೋಸವ ಮಾಡಿದೆಯೋ…ಓಯ್..
 
|| ಜೈಲಲಿ ಹುಟ್ಟಿ ಬಯಲಿಗೆ ಬಂದೆ
ಕೃಷ್ಣ..ಕೃಷ್ಣ..ಕೃಷ್ಣ…
ನಾವ್ ಬಯಲಲಿ ಹುಟ್ಟಿ
ಜೈಲಿಗೆ ಬಂದ್ವಿ
ಕೃಷ್ಣ.. ಕೃಷ್ಣ.. ಕೃಷ್ಣ…||
 
|| ಜೈಲಲಿ ಹುಟ್ಟಿ ಬಯಲಿಗೆ ಬಂದೆ
ಕೃಷ್ಣ..ಕೃಷ್ಣ..ಕೃಷ್ಣ…
ನಾವ್ ಬಯಲಲಿ ಹುಟ್ಟಿ
ಜೈಲಿಗೆ ಬಂದ್ವಿ
ಕೃಷ್ಣ.. ಕೃಷ್ಣ.. ಕೃಷ್ಣ…||
 
ಈ ನಾಡು ಪುಣ್ಯದ ಭೂಮಿ ಪಾಪಾಗಳೇ ಇಲ್ಲ ಸ್ವಾಮಿ
ಆದ್ರೂನು ಪಾಪಿಗಳಿಲ್ಲದ ಊರೇ ಇಲ್ಲಿಲ್ಲ
ಗಾಂಧಿಯನು ಸುಟ್ಟವರಾರು
ಶೇರ್ ಮಾರ್ಕೆಟ್ ಕಳ್ಳರು ಯಾರು
ಪರದೇಶಿ ಅಲ್ಲವೇ ಅಲ್ಲ ಎಲ್ಲಾ ನಮ್ಮವರೇ
ಬೇಕಾದ ಟ್ಯಾಲೆಂಟ್ಸ್ ನಮ್ಮಲ್ಲಿ ಉಂಟು
ಕೊಟ್ಟೋನು ನೀನಾ ಕೃಷ್ಣ ಕೃಷ್ಣ..
ಹೇ ಹೇ ಹೇ ಹೇ ಹೇ….
ನೀ ಹೇಳೊ ಭಗವದ್ಗೀತೇಲು ಕೂಡ
ಈ ಪಾಯಿಂಟ್‌ ಎಲ್ಲು ಇಲ್ಲ ಕೃಷ್ಣ
ದೇಶವೋ ದೇಶವೋ ಇನ್ನು ನಾಶವೋ ನಾಶವೋ
ಯಾರು ಬಿಕಾರಿ..ಯಾರು ಶಿಕಾರಿ
ಹೇಳಯ್ಯಾ ಕೇಶವ…ಹೇ ಹೇ ಹೇ…
 
|| ಜೈಲಲಿ ಹುಟ್ಟಿ ಬಯಲಿಗೆ ಬಂದೆ
ಕೃಷ್ಣ..ಕೃಷ್ಣ..ಕೃಷ್ಣ…
ನಾವ್ ಬಯಲಲಿ ಹುಟ್ಟಿ
ಜೈಲಿಗೆ ಬಂದ್ವಿ
ಕೃಷ್ಣ.. ಕೃಷ್ಣ.. ಕೃಷ್ಣ…(ಹೌದಪ್ಪ)||
 
|| ಜೈಲಲಿ ಹುಟ್ಟಿ ಬಯಲಿಗೆ ಬಂದೆ
ಕೃಷ್ಣ..ಕೃಷ್ಣ..ಕೃಷ್ಣ…(ಕೃಷ್ಣ)
ನಾವ್ ಬಯಲಲಿ ಹುಟ್ಟಿ
ಜೈಲಿಗೆ ಬಂದ್ವಿ
ಕೃಷ್ಣ.. ಕೃಷ್ಣ.. ಕೃಷ್ಣ…||
 
ಕೆಲಸಾನೆ ಇಲ್ಲದ ಜನರೇ ಬದುಕೋಕೆ ಕಷ್ಟವಿದೇನು
ನಿಮಗೆಷ್ಟೋ ಬದುಕುವ ದಾರಿ ನೋಡಿ ಇಲ್ಲುಂಟು…
ಸ್ಕೂಲೊಂದು ಒಳ್ಳೆಯ ಬಿಸಿನೆಸ್
ಪೊಲಿಟಿಕ್ಸ್ ಇನ್ನೊಂದು ಬಿಸಿನೆಸ್
ಮತ ಕೂಡ ಒಳ್ಳೆಯ ಬಿಸಿನೆಸ್
ತಪ್ಪದೆ ಗಂಟುಂಟು…
ಗೌರವವಾಗಿ ಕೌರವರೆಲ್ಲ ಬರೋದು ಸ್ಟೈಲು
ನೋಡಿಲ್ಲವೋ
ಹೇ ಹೇ ಹೇ ಹೇ…
ಕಂಸಾನೆ ಬಂದ್ರು ಕೃಷ್ಣ ತಾನೆಂದು
ಹೇಳಿದ್ದು ನೀನು ಕೇಳಿಲ್ಲವೋ…
ದೇಶವೋ ದೇಶವೋ ಇನ್ನು ನಾಶವೋ ನಾಶವೋ
ದೇಶ ನಡೆಸೋಕೆ ಲೀಡರ್ ಎಲ್ಲಯ್ಯ ಕೇಶವ ತೋರಿಸೋ
 
||ಜೈಲಲಿ ಹುಟ್ಟಿ ಬಯಲಿಗೆ ಬಂದೆ
ಕೃಷ್ಣ..ಕೃಷ್ಣ..ಕೃಷ್ಣ…
ನಾವ್ ಬಯಲಲಿ ಹುಟ್ಟಿ
ಜೈಲಿಗೆ ಬಂದ್ವಿ
ಕೃಷ್ಣ.. ಕೃಷ್ಣ.. ಕೃಷ್ಣ…
ಹೇ ಹೇ ಹೇ ….ಹೇ ಹೇ ಹೇ…
ಜೈಲಲಿ ಹುಟ್ಟಿ ಬಯಲಿಗೆ ಬಂದೆ
ಕೃಷ್ಣ..ಕೃಷ್ಣ..ಕೃಷ್ಣ…
ನಾವ್ ಬಯಲಲಿ ಹುಟ್ಟಿ
ಜೈಲಿಗೆ ಬಂದ್ವಿ
ಕೃಷ್ಣ.. ಕೃಷ್ಣ.. ಕೃಷ್ಣ…
ಹೇ ಚೋರ ಗುರುವೇ ಕೃಷ್ಣ
ಇದು ಚೋರ ರಾಜ್ಯವಲ್ಲೋ
ಈ ಮಾಯಲೀಲೆಗೆಲ್ಲ
ನೀ ಸೂತ್ರಧಾರಿಯೇನೋ…
ಹೇ ಕೇಶವ ಇದೇನು
ಮೋಸವ ಮಾಡಿದೆಯೋ…ಓಯ್.||
 
|| ಜೈಲಲಿ ಹುಟ್ಟಿ ಬಯಲಿಗೆ ಬಂದೆ
ಕೃಷ್ಣ..ಕೃಷ್ಣ..ಕೃಷ್ಣ…
ನಾವ್ ಬಯಲಲಿ ಹುಟ್ಟಿ
ಜೈಲಿಗೆ ಬಂದ್ವಿ
ಕೃಷ್ಣ.. ಕೃಷ್ಣ.. ಕೃಷ್ಣ…||
 
|| ಜೈಲಲಿ ಹುಟ್ಟಿ ಬಯಲಿಗೆ ಬಂದೆ
ಕೃಷ್ಣ..ಕೃಷ್ಣ..ಕೃಷ್ಣ…
ನಾವ್ ಬಯಲಲಿ ಹುಟ್ಟಿ
ಜೈಲಿಗೆ ಬಂದ್ವಿ
ಕೃಷ್ಣ.. ಕೃಷ್ಣ.. ಕೃಷ್ಣ…||

Jailali Hutti song lyrics from Kannada Movie Shiva Sainya starring Shivarajkumar, Niveditha Jain, Somashekar Rao, Lyrics penned by Ilayaraja Sung by Ilaiyaraaja, Manu, Chorus, Music Composed by Ilayaraja, film is Directed by Shivamani and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ