Are Laila Laila Lyrics

ಅರೆ ಲೈಲಾ ಲೈಲಾ Lyrics

in Shiva Sainya

in ಶಿವ ಸೈನ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅರೆ ಲೈಲಾ ಲೈಲಾ ಅರೆ ಲೈಲಾ ಲೈಲಾ
ನಿನ್ನ ಬ್ಯೂಟಿ ಬಲು ಬೊಂಬಾಟು ಬಾ ಬಾ ಬಾ…
ಅರೆ ಲೈಲಾ ಲೈಲಾ ಅರೆ ಲೈಲಾ ಲೈಲಾ
ಬಾಗಿ ಬಳಕುತ್ತ ನನ್ ಪಕ್ಕ ಬಾ ಬಾ ಬಾ…
ನಿನ್ನ ಕೈತಾಗಿ ಮೈ ಥ್ರಿಲ್ಲಾಗಿ
ಅಬ್ ಆಯಾರೆ ಅಸಲಿ ಮಜಾ ಅರೆ ಅಮ್ಮಮ್ಮ
ದಮ್ಮರೆ ದಮ್ಮ ಎಳೆಯೋಣ ಜೊತೆಯಾಗಿ…
ಅರೆ ಸಿಕ್ಕಿದ್ದೆಲ್ಲ ಹೊಡೆಯೋಣ ಖುಷಿಯಾಗಿ…
ದಮ್ಮರೆ ದಮ್ಮ ಜಡಿಯೋಣ ಜೊತೆಯಾಗಿ…
ಅರೆ ಸಿಕ್ಕಿದ್ದೆಲ್ಲ ಹೊಡೆಯೋಣ ಖುಷಿಯಾಗಿ…
 
||ಅರೆ ಲೈಲಾ ಲೈಲಾ ಅರೆ ಲೈಲಾ ಲೈಲಾ
ನಿನ್ನ ಬ್ಯೂಟಿ ಬಲು ಬೊಂಬಾಟು ಬಾ ಬಾ ಬಾ…
ಅರೆ ಲೈಲಾ ಲೈಲಾ ಅರೆ ಲೈಲಾ ಲೈಲಾ
ಬಾಗಿ ಬಳಕುತ್ತ ನನ್ ಪಕ್ಕ ಬಾ ಬಾ ಬಾ…||
 
ಮಂಜಿನಂತ ಬಣ್ಣ ಮಿಂಚು ನೋಟ
ಸೊಂಟ ಬಳ್ಳಿಯ ಮಾಟ…ಮಾಟ…
ಹೇ ಸೊಂಟ ಬಳ್ಳಿಯ ಮಾಟ ಮಾಟ
ಹೇ ಡಿಸ್ಕೋ ಶಾಂತಿ ಸಿಲ್ಕು ಜಯಮಾಲಿನಿ
ಎಲ್ಲಾ ನಿನ್ ಮುಂದೆ ಉಲ್ಟಾ ಪಲ್ಟಾ…
ಹೇ ಎಲ್ಲಾ..(ಹಿ ಹೀ…)
ನನ್ ಮುಂದೆ ಉಲ್ಟಾ ಪಲ್ಟಾ
(ಓ…ಯಾ…..)
ಬುರವಾಗ ಈ  ನಿನ್ನ ರೂಪ…
ಹಸಿರಾಗೊ ಸೌಂದರ್ಯ ಶಿಲ್ಪ
ಮಲಗೋಬ ಹಣ್ಣಂತ ಮೈಯ್ಗೆ..
ತೆಳುವಾದ ಬಂಗಾರ ಲೇಪ…
ಓ ಚಂದದ ಮಾಮ ನನ್ನ ಚಕ್ಕುಲಿ ಮಾಮ
ವಸಿ ಪಕ್ಕ ನೀ ಬಾರೋ ನನ್ನಂದ ನೀ ರಾಮ
ಬಿಸಿ ಉಕ್ಕುವಂತ ಕಿಕ್ಕು ಕೊಡ್ತೀನಿ
ಅಹ ಹ ಹಾ…..
 
||ಅರೆ ಲೈಲಾ ಲೈಲಾ ಅರೆ ಲೈಲಾ ಲೈಲಾ
ನಿನ್ನ ಬ್ಯೂಟಿ ಬಲು ಬೊಂಬಾಟು ಬಾ ಬಾ ಬಾ…
ಅರೆ ಲೈಲಾ ಲೈಲಾ ಅರೆ ಲೈಲಾ ಲೈಲಾ
ಬಾಗಿ ಬಳಕುತ್ತ ನನ್ ಪಕ್ಕ ಬಾ ಬಾ ಬಾ…||
 
ಹಕ್ಕಿ ನಾನು ಬೆಳ್ಳಿ ಚುಕ್ಕಿ ನಾನು
ಮೈನಾ ನಾ ನಿನ್ನ ಮೈನಾ ಮೈನಾ
ಹೇ ಮೈನಾ ನೀ ನನ್ನ ಮೈನಾ ಮೈನಾ
ನಿನ್ ತೋಳಿನ ಬಿಸಿ ಆಲಿಂಗನ…
ಮೈನಾ..ಈ ನಿನ್ನ ಮೈನಾ ಮೈನಾ…
ಹೇ..ಮೈನಾ..(ಹ್ಹಾ)..ಈ ನಿನ್ನ ಮೈಯ್ಯಾ ಮೈನಾ…(ಹಿ ಹಿ ಹಿ)
ಮುಟ್ಟಿದ್ರೆ ಮೈಯಲ್ಲಿ ಶಾಕು…
ಮುತ್ತಿಟ್ರೆ ಮೈಸೂರು ಪಾಕು…
ಓಯ್…ಜೊತೆಯಲ್ಲಿ ನೀನಿದ್ರೆ ಸಾಕು..
ಮಾಡ್ತೀನಿ ಸರ್ಕಾರ ಶೇಕು….
ಮೈಗೆಲ್ಲ ಮಾಲೀಸು ಈ ಮೈಗೆ ಸೋಕಿಸು…
ಬಾ ಮೋಜು ಮಾಡೋಣ…
ಜೂಜೂ ಮಾಡು ನೋಡೋಣ…
ಬಿಸಿ ಕಿಸ್ಸಿನಾಗ ನಸ್ಸು ಕೊಡ್ತೀನಿ
ಲೈಲಾ…ಲೈಲಾ….
 
||ಅರೆ ಲೈಲಾ ಲೈಲಾ ಅರೆ ಲೈಲಾ ಲೈಲಾ
ನಿನ್ನ ಬ್ಯೂಟಿ ಬಲು ಬೊಂಬಾಟು ಬಾ ಬಾ ಬಾ…
ಅರೆ ಲೈಲಾ ಲೈಲಾ ಅರೆ ಲೈಲಾ ಲೈಲಾ
ಬಾಗಿ ಬಳಕುತ್ತ ನನ್ ಪಕ್ಕ ಬಾ ಬಾ ಬಾ…
ನಿನ್ನ ಕೈ ತಾಗಿ ಮೈ ಥ್ರಿಲ್ಲಾಗಿ
ಅಬ್ ಆಯಾರೆ ಅಸಲಿ ಮಜಾ ಅರೆ ಅಮ್ಮಮ್ಮ
ದಮ್ಮರೆ ದಮ್ಮ ಎಳೆಯೋಣ ಜೊತೆಯಾಗಿ…
ಅರೆ ಸಿಕ್ಕಿದ್ದೆಲ್ಲ ಹೊಡೆಯೋಣ ಖುಷಿಯಾಗಿ…
ದಮ್ಮರೆ ದಮ್ಮ ಜಡಿಯೋಣ ಜೊತೆಯಾಗಿ…
ಅರೆ ಸಿಕ್ಕಿದ್ದೆಲ್ಲ ಹೊಡೆಯೋಣ ಖುಷಿಯಾಗಿ…
 
||ಅರೆ ಲೈಲಾ ಲೈಲಾ ಅರೆ ಲೈಲಾ ಲೈಲಾ
ನಿನ್ನ ಬ್ಯೂಟಿ ಬಲು ಬೊಂಬಾಟು ಬಾ ಬಾ ಬಾ…||

ಅರೆ ಲೈಲಾ ಲೈಲಾ ಅರೆ ಲೈಲಾ ಲೈಲಾ
ನಿನ್ನ ಬ್ಯೂಟಿ ಬಲು ಬೊಂಬಾಟು ಬಾ ಬಾ ಬಾ…
ಅರೆ ಲೈಲಾ ಲೈಲಾ ಅರೆ ಲೈಲಾ ಲೈಲಾ
ಬಾಗಿ ಬಳಕುತ್ತ ನನ್ ಪಕ್ಕ ಬಾ ಬಾ ಬಾ…
ನಿನ್ನ ಕೈತಾಗಿ ಮೈ ಥ್ರಿಲ್ಲಾಗಿ
ಅಬ್ ಆಯಾರೆ ಅಸಲಿ ಮಜಾ ಅರೆ ಅಮ್ಮಮ್ಮ
ದಮ್ಮರೆ ದಮ್ಮ ಎಳೆಯೋಣ ಜೊತೆಯಾಗಿ…
ಅರೆ ಸಿಕ್ಕಿದ್ದೆಲ್ಲ ಹೊಡೆಯೋಣ ಖುಷಿಯಾಗಿ…
ದಮ್ಮರೆ ದಮ್ಮ ಜಡಿಯೋಣ ಜೊತೆಯಾಗಿ…
ಅರೆ ಸಿಕ್ಕಿದ್ದೆಲ್ಲ ಹೊಡೆಯೋಣ ಖುಷಿಯಾಗಿ…
 
||ಅರೆ ಲೈಲಾ ಲೈಲಾ ಅರೆ ಲೈಲಾ ಲೈಲಾ
ನಿನ್ನ ಬ್ಯೂಟಿ ಬಲು ಬೊಂಬಾಟು ಬಾ ಬಾ ಬಾ…
ಅರೆ ಲೈಲಾ ಲೈಲಾ ಅರೆ ಲೈಲಾ ಲೈಲಾ
ಬಾಗಿ ಬಳಕುತ್ತ ನನ್ ಪಕ್ಕ ಬಾ ಬಾ ಬಾ…||
 
ಮಂಜಿನಂತ ಬಣ್ಣ ಮಿಂಚು ನೋಟ
ಸೊಂಟ ಬಳ್ಳಿಯ ಮಾಟ…ಮಾಟ…
ಹೇ ಸೊಂಟ ಬಳ್ಳಿಯ ಮಾಟ ಮಾಟ
ಹೇ ಡಿಸ್ಕೋ ಶಾಂತಿ ಸಿಲ್ಕು ಜಯಮಾಲಿನಿ
ಎಲ್ಲಾ ನಿನ್ ಮುಂದೆ ಉಲ್ಟಾ ಪಲ್ಟಾ…
ಹೇ ಎಲ್ಲಾ..(ಹಿ ಹೀ…)
ನನ್ ಮುಂದೆ ಉಲ್ಟಾ ಪಲ್ಟಾ
(ಓ…ಯಾ…..)
ಬುರವಾಗ ಈ  ನಿನ್ನ ರೂಪ…
ಹಸಿರಾಗೊ ಸೌಂದರ್ಯ ಶಿಲ್ಪ
ಮಲಗೋಬ ಹಣ್ಣಂತ ಮೈಯ್ಗೆ..
ತೆಳುವಾದ ಬಂಗಾರ ಲೇಪ…
ಓ ಚಂದದ ಮಾಮ ನನ್ನ ಚಕ್ಕುಲಿ ಮಾಮ
ವಸಿ ಪಕ್ಕ ನೀ ಬಾರೋ ನನ್ನಂದ ನೀ ರಾಮ
ಬಿಸಿ ಉಕ್ಕುವಂತ ಕಿಕ್ಕು ಕೊಡ್ತೀನಿ
ಅಹ ಹ ಹಾ…..
 
||ಅರೆ ಲೈಲಾ ಲೈಲಾ ಅರೆ ಲೈಲಾ ಲೈಲಾ
ನಿನ್ನ ಬ್ಯೂಟಿ ಬಲು ಬೊಂಬಾಟು ಬಾ ಬಾ ಬಾ…
ಅರೆ ಲೈಲಾ ಲೈಲಾ ಅರೆ ಲೈಲಾ ಲೈಲಾ
ಬಾಗಿ ಬಳಕುತ್ತ ನನ್ ಪಕ್ಕ ಬಾ ಬಾ ಬಾ…||
 
ಹಕ್ಕಿ ನಾನು ಬೆಳ್ಳಿ ಚುಕ್ಕಿ ನಾನು
ಮೈನಾ ನಾ ನಿನ್ನ ಮೈನಾ ಮೈನಾ
ಹೇ ಮೈನಾ ನೀ ನನ್ನ ಮೈನಾ ಮೈನಾ
ನಿನ್ ತೋಳಿನ ಬಿಸಿ ಆಲಿಂಗನ…
ಮೈನಾ..ಈ ನಿನ್ನ ಮೈನಾ ಮೈನಾ…
ಹೇ..ಮೈನಾ..(ಹ್ಹಾ)..ಈ ನಿನ್ನ ಮೈಯ್ಯಾ ಮೈನಾ…(ಹಿ ಹಿ ಹಿ)
ಮುಟ್ಟಿದ್ರೆ ಮೈಯಲ್ಲಿ ಶಾಕು…
ಮುತ್ತಿಟ್ರೆ ಮೈಸೂರು ಪಾಕು…
ಓಯ್…ಜೊತೆಯಲ್ಲಿ ನೀನಿದ್ರೆ ಸಾಕು..
ಮಾಡ್ತೀನಿ ಸರ್ಕಾರ ಶೇಕು….
ಮೈಗೆಲ್ಲ ಮಾಲೀಸು ಈ ಮೈಗೆ ಸೋಕಿಸು…
ಬಾ ಮೋಜು ಮಾಡೋಣ…
ಜೂಜೂ ಮಾಡು ನೋಡೋಣ…
ಬಿಸಿ ಕಿಸ್ಸಿನಾಗ ನಸ್ಸು ಕೊಡ್ತೀನಿ
ಲೈಲಾ…ಲೈಲಾ….
 
||ಅರೆ ಲೈಲಾ ಲೈಲಾ ಅರೆ ಲೈಲಾ ಲೈಲಾ
ನಿನ್ನ ಬ್ಯೂಟಿ ಬಲು ಬೊಂಬಾಟು ಬಾ ಬಾ ಬಾ…
ಅರೆ ಲೈಲಾ ಲೈಲಾ ಅರೆ ಲೈಲಾ ಲೈಲಾ
ಬಾಗಿ ಬಳಕುತ್ತ ನನ್ ಪಕ್ಕ ಬಾ ಬಾ ಬಾ…
ನಿನ್ನ ಕೈ ತಾಗಿ ಮೈ ಥ್ರಿಲ್ಲಾಗಿ
ಅಬ್ ಆಯಾರೆ ಅಸಲಿ ಮಜಾ ಅರೆ ಅಮ್ಮಮ್ಮ
ದಮ್ಮರೆ ದಮ್ಮ ಎಳೆಯೋಣ ಜೊತೆಯಾಗಿ…
ಅರೆ ಸಿಕ್ಕಿದ್ದೆಲ್ಲ ಹೊಡೆಯೋಣ ಖುಷಿಯಾಗಿ…
ದಮ್ಮರೆ ದಮ್ಮ ಜಡಿಯೋಣ ಜೊತೆಯಾಗಿ…
ಅರೆ ಸಿಕ್ಕಿದ್ದೆಲ್ಲ ಹೊಡೆಯೋಣ ಖುಷಿಯಾಗಿ…
 
||ಅರೆ ಲೈಲಾ ಲೈಲಾ ಅರೆ ಲೈಲಾ ಲೈಲಾ
ನಿನ್ನ ಬ್ಯೂಟಿ ಬಲು ಬೊಂಬಾಟು ಬಾ ಬಾ ಬಾ…||

Are Laila Laila song lyrics from Kannada Movie Shiva Sainya starring Shivarajkumar, Niveditha Jain, Somashekar Rao, Lyrics penned by Sriranga Sung by Manu, Chorus, Music Composed by Ilayaraja, film is Directed by Shivamani and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ