Chikkamagaloora O Chikka Mallige Lyrics

ಚಿಕ್ಕಮಗಳೂರ ಓ ಚಿಕ್ಕ ಮಲ್ಲಿಗೆ Lyrics

in Shiva Sainya

in ಶಿವ ಸೈನ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೋಯ್…ರಂಗು ರಂಗಿನಾ
ಲಂಗ ದಾವಣಿ ತೊಟ್ಟ
ಅಂಬಲಿ ಯಾರೇಳು…ಯಾರೇಳು…
ಜಲ್ಲಜಲ್ಲನೆ ಬೆಳ್ಳಿ ಜಿಂಗಿಡಿ
ಇಲ್ಲಿ ಕಟ್ಟಿದ್ದು ಯಾರೇಳು…
ಯಾರೇಳು…
ಕಾಲ ಗೆಜ್ಜೆಗೆ ತಾನತಂದಾನ
ಹಾಡಿದವನು ಯಾರೇಳು…
ಯಾರೇಳು…
 
ಚಿಕ್ಕಮಗಳೂರ ಓ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು ಒಂದೇಳು ಮೆಲ್ಲಗೆ
ಚಿಕ್ಕಮಗಳೂರ ಓ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು ಒಂದೇಳು ಮೆಲ್ಲಗೆ
ಲಕ್ಕಿ ಲಕುಮಿಯೋ…
ರಂಭೆ ಇವಳ ಮಮ್ಮಿಯೋ….
ಕಣ್ಣಲ್ಲೇ ಹ್ಹಾ ಹುಣ್ಣಿಮೆ ಬೆಳಕೋ…
 
ಚಿಕ್ಕಮಗಳೂರ ಓ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು ಒಂದೇಳು ಮೆಲ್ಲಗೆ
ಚಿಕ್ಕಮಗಳೂರ ಓ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು ಒಂದೇಳು ಮೆಲ್ಲಗೆ
ಲಕ್ಕಿ ಲಕುಮಿಯೋ…
ರಂಭೆ ಇವಳ ಮಮ್ಮಿಯೋ….
ಕಣ್ಣಲ್ಲೇ ಹ್ಹಾ ಹುಣ್ಣಿಮೆ ಬೆಳಕೋ…
 
|| ಚಿಕ್ಕಮಗಳೂರ ನಾ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು ಒಂದ್ ಹೇಳು ಮೆಲ್ಲಗೆ
ಚಿಕ್ಕಮಗಳೂರ ನಾ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು ಒಂದ್ ಹೇಳು ಮೆಲ್ಲಗೆ…||
 
ಕೋಲು ಕೋಲಣ್ಣ ಕೋಲಿ ಕೋಲೆ..ಕೋಲೆ..
ಅನಿಸೋ ಕೋಗಿಲೆ ಗೂಡು ಓಲೆ..ಓಲೆ…
ಕೋಲೆ ತುಂಬೆಲ್ಲಾ ಪ್ರೀತಿ ಸಾಲೆ..ಸಾಲೆ…
ಸಾಲು ಕೂಗುತ್ತಾ ಹೋಯ್ತು ವೇಳೆ..ವೇಳೆ..
ಸುವ್ವಿ ಸುವ್ವಿ ಸುವ್ವಾಲೆ…
ಪ್ರೀತಿ ಆಸೆ ಉಯ್ಯಾಲೆ…
ಸವಿ ಸವಿ ಜೇನಿಲ್ಲೆ….
ತುಟಿ ತುಟಿಯಾ ಮೇಲೆ…
ಗಂಗೆ ಆಕಾಶಗಂಗೆ ಹಿಂಗೆ…
ಬೀಳುತ್ತಾ ನಮಗೆ ಸೀನೆ ಸೋಬಾನೆ ಹಾಡಿತು
ಉಯ್ಯಲಾಲಾ……
 
|| ಚಿಕ್ಕಮಗಳೂರ ನಾ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು ಒಂದ್ ಹೇಳು ಮೆಲ್ಲಗೆ
ಕೂ ಕೂ ಕೂ ಕೋಕಿಲಾ…
ಚಿತ್ತವೆಲ್ಲಾ ಚಂಚಲಾ….
ಏನೆಂದು ನಾ ಹೇಳಲಾರೆ…..
 
ಚಿಕ್ಕಮಗಳೂರ ನಾ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು ಒಂದ್ ಹೇಳು ಮೆಲ್ಲಗೆ…||
 
ಗಾಳಿ ತಂಗಾಳಿ ಬಂದು ಕಿವಿಗೇಳಿತು
ಏನು ಏನೆಂದು ನಲ್ಲನಾ ಕೇಳಿತು..
ತಂತಿ ತಂಬೂರಿ ಮೀಟಿ ರಾಗ ತಂದಿತು
ಜೋಡಿ ಕೊಂಡಾಡೋ ಪ್ರೇಮವು ಮೂಡಿತು
ಬೆಳ್ಳಿ ಮೋಡ ಪನ್ನೀರಾ…
ಚೆಲ್ಲಿತ್ತು…..ಬಾನಿಂದಾ….
ಪ್ರೇಮವೆಂಬೊ ಹೂಗಂಧ…
ಜನ್ಮ ಜನ್ಮದಾ ಬಂಧ…
ಕಣ್ಣ ಮುಚ್ಚಾಲೆಯಲ್ಲಿ ಕಣ್ಣು
ಕಣ್ಣಿಲ್ಲಾ ಒಂದು ಜೀವ ಜೀವದ
ಸಂಗಮ ಭೂಮಿಯೆಲ್ಲಾ….
 
|| ಚಿಕ್ಕಮಗಳೂರ ಓ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು ಒಂದ್ ಹೇಳು ಮೆಲ್ಲಗೆ
ಕೂ ಕೂ ಕೂ ಕೋಕಿಲಾ…
ಚಿತ್ತವೆಲ್ಲಾ ಚಂಚಲಾ….
ಏನೆಂದು ನಾ ಹೇಳಲಾರೆ…..
 
ಚಿಕ್ಕಮಗಳೂರ ಓ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು ಒಂದ್ ಹೇಳು ಮೆಲ್ಲಗೆ
ಚಿಕ್ಕಮಗಳೂರ ಓ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು ಒಂದ್ ಹೇಳು ಮೆಲ್ಲಗೆ….||

ಹೋಯ್…ರಂಗು ರಂಗಿನಾ
ಲಂಗ ದಾವಣಿ ತೊಟ್ಟ
ಅಂಬಲಿ ಯಾರೇಳು…ಯಾರೇಳು…
ಜಲ್ಲಜಲ್ಲನೆ ಬೆಳ್ಳಿ ಜಿಂಗಿಡಿ
ಇಲ್ಲಿ ಕಟ್ಟಿದ್ದು ಯಾರೇಳು…
ಯಾರೇಳು…
ಕಾಲ ಗೆಜ್ಜೆಗೆ ತಾನತಂದಾನ
ಹಾಡಿದವನು ಯಾರೇಳು…
ಯಾರೇಳು…
 
ಚಿಕ್ಕಮಗಳೂರ ಓ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು ಒಂದೇಳು ಮೆಲ್ಲಗೆ
ಚಿಕ್ಕಮಗಳೂರ ಓ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು ಒಂದೇಳು ಮೆಲ್ಲಗೆ
ಲಕ್ಕಿ ಲಕುಮಿಯೋ…
ರಂಭೆ ಇವಳ ಮಮ್ಮಿಯೋ….
ಕಣ್ಣಲ್ಲೇ ಹ್ಹಾ ಹುಣ್ಣಿಮೆ ಬೆಳಕೋ…
 
ಚಿಕ್ಕಮಗಳೂರ ಓ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು ಒಂದೇಳು ಮೆಲ್ಲಗೆ
ಚಿಕ್ಕಮಗಳೂರ ಓ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು ಒಂದೇಳು ಮೆಲ್ಲಗೆ
ಲಕ್ಕಿ ಲಕುಮಿಯೋ…
ರಂಭೆ ಇವಳ ಮಮ್ಮಿಯೋ….
ಕಣ್ಣಲ್ಲೇ ಹ್ಹಾ ಹುಣ್ಣಿಮೆ ಬೆಳಕೋ…
 
|| ಚಿಕ್ಕಮಗಳೂರ ನಾ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು ಒಂದ್ ಹೇಳು ಮೆಲ್ಲಗೆ
ಚಿಕ್ಕಮಗಳೂರ ನಾ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು ಒಂದ್ ಹೇಳು ಮೆಲ್ಲಗೆ…||
 
ಕೋಲು ಕೋಲಣ್ಣ ಕೋಲಿ ಕೋಲೆ..ಕೋಲೆ..
ಅನಿಸೋ ಕೋಗಿಲೆ ಗೂಡು ಓಲೆ..ಓಲೆ…
ಕೋಲೆ ತುಂಬೆಲ್ಲಾ ಪ್ರೀತಿ ಸಾಲೆ..ಸಾಲೆ…
ಸಾಲು ಕೂಗುತ್ತಾ ಹೋಯ್ತು ವೇಳೆ..ವೇಳೆ..
ಸುವ್ವಿ ಸುವ್ವಿ ಸುವ್ವಾಲೆ…
ಪ್ರೀತಿ ಆಸೆ ಉಯ್ಯಾಲೆ…
ಸವಿ ಸವಿ ಜೇನಿಲ್ಲೆ….
ತುಟಿ ತುಟಿಯಾ ಮೇಲೆ…
ಗಂಗೆ ಆಕಾಶಗಂಗೆ ಹಿಂಗೆ…
ಬೀಳುತ್ತಾ ನಮಗೆ ಸೀನೆ ಸೋಬಾನೆ ಹಾಡಿತು
ಉಯ್ಯಲಾಲಾ……
 
|| ಚಿಕ್ಕಮಗಳೂರ ನಾ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು ಒಂದ್ ಹೇಳು ಮೆಲ್ಲಗೆ
ಕೂ ಕೂ ಕೂ ಕೋಕಿಲಾ…
ಚಿತ್ತವೆಲ್ಲಾ ಚಂಚಲಾ….
ಏನೆಂದು ನಾ ಹೇಳಲಾರೆ…..
 
ಚಿಕ್ಕಮಗಳೂರ ನಾ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು ಒಂದ್ ಹೇಳು ಮೆಲ್ಲಗೆ…||
 
ಗಾಳಿ ತಂಗಾಳಿ ಬಂದು ಕಿವಿಗೇಳಿತು
ಏನು ಏನೆಂದು ನಲ್ಲನಾ ಕೇಳಿತು..
ತಂತಿ ತಂಬೂರಿ ಮೀಟಿ ರಾಗ ತಂದಿತು
ಜೋಡಿ ಕೊಂಡಾಡೋ ಪ್ರೇಮವು ಮೂಡಿತು
ಬೆಳ್ಳಿ ಮೋಡ ಪನ್ನೀರಾ…
ಚೆಲ್ಲಿತ್ತು…..ಬಾನಿಂದಾ….
ಪ್ರೇಮವೆಂಬೊ ಹೂಗಂಧ…
ಜನ್ಮ ಜನ್ಮದಾ ಬಂಧ…
ಕಣ್ಣ ಮುಚ್ಚಾಲೆಯಲ್ಲಿ ಕಣ್ಣು
ಕಣ್ಣಿಲ್ಲಾ ಒಂದು ಜೀವ ಜೀವದ
ಸಂಗಮ ಭೂಮಿಯೆಲ್ಲಾ….
 
|| ಚಿಕ್ಕಮಗಳೂರ ಓ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು ಒಂದ್ ಹೇಳು ಮೆಲ್ಲಗೆ
ಕೂ ಕೂ ಕೂ ಕೋಕಿಲಾ…
ಚಿತ್ತವೆಲ್ಲಾ ಚಂಚಲಾ….
ಏನೆಂದು ನಾ ಹೇಳಲಾರೆ…..
 
ಚಿಕ್ಕಮಗಳೂರ ಓ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು ಒಂದ್ ಹೇಳು ಮೆಲ್ಲಗೆ
ಚಿಕ್ಕಮಗಳೂರ ಓ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು ಒಂದ್ ಹೇಳು ಮೆಲ್ಲಗೆ….||

Chikkamagaloora OChikka Mallige song lyrics from Kannada Movie Shiva Sainya starring Shivarajkumar, Niveditha Jain, Somashekar Rao, Lyrics penned by Shyamsundar Kulkarni Sung by Ilaiyaraaja, Chithra, Chorus, Music Composed by Ilayaraja, film is Directed by Shivamani and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ