ವ್ವಾವ್..ವ್ವಾವ್…
ವ್ವಾವ್..ವ್ವಾವ್…
ರಾಜಾ ನಮ್ಮ ರಾಜ್ಯಕ್ಕೆ ಇವ ರಾಜಾ
ರೋಜಾ ನಾವ್ ಕನ್ನಡ ಮಣ್ಣಿನ ರೋಜಾ
ರಾಜಾ ನಮ್ಮ ರಾಜ್ಯಕ್ಕೆ ಇವ ರಾಜಾ
ರೋಜಾ ನಾವ್ ಕನ್ನಡ ಮಣ್ಣಿನ ರೋಜಾ
ಕಾಲೇಜ್ ಡೇಸು ಪಾಸಾಯಿತು…
ಓದಿದ್ದೆಲ್ಲಾ ವೇಸ್ಟಾಯಿತು
ಕೆಲಸ ಹುಡ್ಕೋ ಕೆಲಸ ಬಿಟ್ರೆ
ಬೇರೆ ಕೆಲ್ಸಾ ಇಲ್ದಾಯಿತು…
ಇಂಥಾ ಮಾಹರಾಜನ ನೋಡಿದ್ದೀರಾ..ಓ..
|| ರಾಜಾ ನಮ್ಮ ರಾಜ್ಯಕ್ಕೆ ಇವ ರಾಜಾ
ರೋಜಾ ನಾವ್ ಕನ್ನಡ ಮಣ್ಣಿನ ರೋಜಾ…||
ಗೋಳೆ ನಮ್ಮ ಬೀಳು ಕಣೋ..
ಬಾಳಿಗೇಣಿ ಇಲ್ಲಾ ಕಣೋ…
ಟ್ಯಾಕ್ಸಿ ಮಹಲೂ…
ಹಾಸಿಗೆ ನಮ್ಮ ಫ್ರೆಂಡು ಕಣೋ..
ಹರುಕು ಚಿಂದಿ ಟ್ರೆಂಡು ಕಣೋ
ಇದುವೇ ಅಸಲೂ…
ಸೆಂಟಿಮೆಂಟಲ್ಲಾದರೂ…
ಮೆಂಟಲ್ಲಾಗಬೇಡ…
ಸೆಂಟು ಪರ್ಸೆಂಟಾಗಲಿ..
ಯಾರುನೂ ನಂಬಬೇಡ..
ಬಿರ್ಲಾರ ಮಕ್ಕಳೆಲ್ಲಾ ಶ್ರೀಮಂತರೆ ತಾನೆ
ಬಡವರಾ ಮಕ್ಕಳೆಲ್ಲಾ ಬಡವರೆ ತಾನೆ
ನಾವು ಕೂಡ ಹಾಗೇನೆ ಗೊತ್ತಿಲವೂ..
|| ರಾಜಾ ನಮ್ಮ ರಾಜ್ಯಕ್ಕೆ ಇವ ರಾಜಾ
ರೋಜಾ ನಾವ್ ಕನ್ನಡ ಮಣ್ಣಿನ ರೋಜಾ
ಕಾಲೇಜ್ ಡೇಸು ಪಾಸಾಯಿತು…
ಓದಿದ್ದೆಲ್ಲಾ ವೇಸ್ಟಾಯಿತು
ಕೆಲಸ ಹುಡ್ಕೋ ಕೆಲಸ ಬಿಟ್ರೆ
ಬೇರೆ ಕೆಲ್ಸಾ ಇಲ್ದಾಯಿತು…
ಇಂಥಾ ಮಾಹರಾಜನ ನೋಡಿದ್ದೀರಾ..ಓ..
ರಾಜಾ ನಮ್ಮ ರಾಜ್ಯಕ್ಕೆ ಇವ ರಾಜಾ…ಆಹಾ…
ರೋಜಾ ನಾವ್ ಕನ್ನಡ ಮಣ್ಣಿನ ರೋಜಾ…||
ವ್ವಾವ್..ವ್ವಾವ್…
ವ್ವಾವ್..ವ್ವಾವ್…
ರಾಜಾ ನಮ್ಮ ರಾಜ್ಯಕ್ಕೆ ಇವ ರಾಜಾ
ರೋಜಾ ನಾವ್ ಕನ್ನಡ ಮಣ್ಣಿನ ರೋಜಾ
ರಾಜಾ ನಮ್ಮ ರಾಜ್ಯಕ್ಕೆ ಇವ ರಾಜಾ
ರೋಜಾ ನಾವ್ ಕನ್ನಡ ಮಣ್ಣಿನ ರೋಜಾ
ಕಾಲೇಜ್ ಡೇಸು ಪಾಸಾಯಿತು…
ಓದಿದ್ದೆಲ್ಲಾ ವೇಸ್ಟಾಯಿತು
ಕೆಲಸ ಹುಡ್ಕೋ ಕೆಲಸ ಬಿಟ್ರೆ
ಬೇರೆ ಕೆಲ್ಸಾ ಇಲ್ದಾಯಿತು…
ಇಂಥಾ ಮಾಹರಾಜನ ನೋಡಿದ್ದೀರಾ..ಓ..
|| ರಾಜಾ ನಮ್ಮ ರಾಜ್ಯಕ್ಕೆ ಇವ ರಾಜಾ
ರೋಜಾ ನಾವ್ ಕನ್ನಡ ಮಣ್ಣಿನ ರೋಜಾ…||
ಗೋಳೆ ನಮ್ಮ ಬೀಳು ಕಣೋ..
ಬಾಳಿಗೇಣಿ ಇಲ್ಲಾ ಕಣೋ…
ಟ್ಯಾಕ್ಸಿ ಮಹಲೂ…
ಹಾಸಿಗೆ ನಮ್ಮ ಫ್ರೆಂಡು ಕಣೋ..
ಹರುಕು ಚಿಂದಿ ಟ್ರೆಂಡು ಕಣೋ
ಇದುವೇ ಅಸಲೂ…
ಸೆಂಟಿಮೆಂಟಲ್ಲಾದರೂ…
ಮೆಂಟಲ್ಲಾಗಬೇಡ…
ಸೆಂಟು ಪರ್ಸೆಂಟಾಗಲಿ..
ಯಾರುನೂ ನಂಬಬೇಡ..
ಬಿರ್ಲಾರ ಮಕ್ಕಳೆಲ್ಲಾ ಶ್ರೀಮಂತರೆ ತಾನೆ
ಬಡವರಾ ಮಕ್ಕಳೆಲ್ಲಾ ಬಡವರೆ ತಾನೆ
ನಾವು ಕೂಡ ಹಾಗೇನೆ ಗೊತ್ತಿಲವೂ..
|| ರಾಜಾ ನಮ್ಮ ರಾಜ್ಯಕ್ಕೆ ಇವ ರಾಜಾ
ರೋಜಾ ನಾವ್ ಕನ್ನಡ ಮಣ್ಣಿನ ರೋಜಾ
ಕಾಲೇಜ್ ಡೇಸು ಪಾಸಾಯಿತು…
ಓದಿದ್ದೆಲ್ಲಾ ವೇಸ್ಟಾಯಿತು
ಕೆಲಸ ಹುಡ್ಕೋ ಕೆಲಸ ಬಿಟ್ರೆ
ಬೇರೆ ಕೆಲ್ಸಾ ಇಲ್ದಾಯಿತು…
ಇಂಥಾ ಮಾಹರಾಜನ ನೋಡಿದ್ದೀರಾ..ಓ..
ರಾಜಾ ನಮ್ಮ ರಾಜ್ಯಕ್ಕೆ ಇವ ರಾಜಾ…ಆಹಾ…
ರೋಜಾ ನಾವ್ ಕನ್ನಡ ಮಣ್ಣಿನ ರೋಜಾ…||
Raaja Namma Raajyake song lyrics from Kannada Movie Shiva Sainya starring Shivarajkumar, Niveditha Jain, Somashekar Rao, Lyrics penned by V Manohar Sung by Manu, Chorus, Music Composed by Ilayaraja, film is Directed by Shivamani and film is released on 1996