ನೀ ದಾನಿ ನಾ ದೀನ ನೀ ತಂದೆ ನಾ ಮಗನು
ನೀ ಒಡೆಯ ನಾ ಆಳು
ಈ ನಿಜವನು ನೀ ತಿಳಿದೂ ನನ್ನ ಸೇವಕನಂದೇ
ಆ ನಿನ್ನ ನುಡಿ ಕೇಳಿ ನಾನಿಂದೂ
ಬಲು ನೊಂದೇ ನೀನಲ್ಲವೇ ಲೋಕಕ್ಕೆಲ್ಲಾ ತಂದೇ
ನಿನ್ನ ಕರುಣೆಯ ಕಂಡು ನಾ ಸೋತು ಬಂದೇ ...
ನಾ ಸೋತು ಬಂದೇ ... ನಾ ಸೋತು ಬಂದೇ
ನೀ ದಾನಿ ನಾ ದೀನ ನೀ ತಂದೆ ನಾ ಮಗನು
ನೀ ಒಡೆಯ ನಾ ಆಳು
ಈ ನಿಜವನು ನೀ ತಿಳಿದೂ ನನ್ನ ಸೇವಕನಂದೇ
ಆ ನಿನ್ನ ನುಡಿ ಕೇಳಿ ನಾನಿಂದೂ
ಬಲು ನೊಂದೇ ನೀನಲ್ಲವೇ ಲೋಕಕ್ಕೆಲ್ಲಾ ತಂದೇ
ನಿನ್ನ ಕರುಣೆಯ ಕಂಡು ನಾ ಸೋತು ಬಂದೇ ...
ನಾ ಸೋತು ಬಂದೇ ... ನಾ ಸೋತು ಬಂದೇ
Nee Dhani Na Dina song lyrics from Kannada Movie Shiva Mecchida Kannappa starring Dr Rajkumar, Shivarajkumar, Master Puneeth Rajkumar, Lyrics penned by Chi Udayashankar Sung by S P Balasubrahmanyam, Music Composed by T G Lingappa, film is Directed by Vijay and film is released on 1988