ಅವನು ದೂರದಲಿಲ್ಲಾ, ಕಾಣದೆ ಅಡಗಿಲ್ಲಾ
ಅವನಿಲ್ಲದೆಡೆಯಿಲ್ಲಾ, ಅವನಿಂದಲೇ ಎಲ್ಲಾ
ಓ... ಮನುಜಾ ನೀನೇಕೆ ಈ ಸತ್ಯ ತಿಳಿದಿಲ್ಲಾ
ಈ ಸತ್ಯ ತಿಳಿದಿಲ್ಲಾ……
ಮಾಯೆಯ ತೆರೆಯನು ಸರಿಸಿದರೇನೇ
ಕಾಣುವುದು ನಿಜವಾ ಜೀವ...
ಅರಿಯುವೆ ನೀ ನಿಜವಾ….
ಮಾಯೆಯ ತೆರೆಯನು ಸರಿಸಿದರೇನೇ
ಕಾಣುವುದು ನಿಜವಾ ಜೀವ...
ಅರಿಯುವೆ ನೀ ನಿಜವಾ….
ಇರುಳಲಿ ನಿಂತು ಅಯ್ಯೋ ಎಂದರೆ
ಕತ್ತಲು ಓಡುವುದೇ….
ಇರುಳಲಿ ನಿಂತು ಅಯ್ಯೋ ಎಂದರೆ
ಕತ್ತಲು ಓಡುವುದೇ….
ಬೆಳಕಿಗೆ ಬರದೇ ನೀ ಹಲುಬಿದರೆ...
ಬೆಳಕಿಗೆ ಬರದೇ ನೀ ಹಲುಬಿದರೆ…
ಕಂಗಳು ಕಾಣುವುದೇ….
ನಿನ್ನನ್ನು ನೀನು ಅರಿತರೆ ತಾನೇ
ಶಿವನ ಅರಿಯುವುದು….
|| ಮಾಯೆಯ ತೆರೆಯನು ಸರಿಸಿದರೇನೇ
ಕಾಣುವುದು ನಿಜವಾ ಜೀವ...
ಅರಿಯುವೆ ನೀ ನಿಜವಾ….||
ಕನ್ನಡಿಯನ್ನು ನೋಡಿದರೇನೇ
ಬಿಂಬವು ಕಾಣುವುದು…
ಕನ್ನಡಿಯನ್ನು ನೋಡಿದರೆನೇ
ಬಿಂಬವು ಕಾಣುವುದು….
ಒಳಗಿನ ಕಣ್ಣ ತೆರೆದರೆ ತಾನೇ...
ಒಳಗಿನ ಕಣ್ಣ ತೆರೆದರೆ ತಾನೇ…
ದೇವನ ನೋಡುವುದು
ಆಗಲೇ ಮನದ ಭ್ರಾಂತಿಯು ಅಳಿದು
ಶಾಂತಿಯು ತುಂಬುವುದು
|| ಮಾಯೆಯ ತೆರೆಯನು ಸರಿಸಿದರೇನೇ
ಕಾಣುವುದು ನಿಜವಾ ಜೀವ...
ಅರಿಯುವೆ ನೀ ನಿಜವಾ..
ಮಾಯೆಯ ತೆರೆಯನು ಸರಿಸಿದರೇನೇ
ಕಾಣುವುದು ನಿಜವಾ ಜೀವ...
ಅರಿಯುವೆ ನೀ ನಿಜವಾ ….||
ಅವನು ದೂರದಲಿಲ್ಲಾ, ಕಾಣದೆ ಅಡಗಿಲ್ಲಾ
ಅವನಿಲ್ಲದೆಡೆಯಿಲ್ಲಾ, ಅವನಿಂದಲೇ ಎಲ್ಲಾ
ಓ... ಮನುಜಾ ನೀನೇಕೆ ಈ ಸತ್ಯ ತಿಳಿದಿಲ್ಲಾ
ಈ ಸತ್ಯ ತಿಳಿದಿಲ್ಲಾ……
ಮಾಯೆಯ ತೆರೆಯನು ಸರಿಸಿದರೇನೇ
ಕಾಣುವುದು ನಿಜವಾ ಜೀವ...
ಅರಿಯುವೆ ನೀ ನಿಜವಾ….
ಮಾಯೆಯ ತೆರೆಯನು ಸರಿಸಿದರೇನೇ
ಕಾಣುವುದು ನಿಜವಾ ಜೀವ...
ಅರಿಯುವೆ ನೀ ನಿಜವಾ….
ಇರುಳಲಿ ನಿಂತು ಅಯ್ಯೋ ಎಂದರೆ
ಕತ್ತಲು ಓಡುವುದೇ….
ಇರುಳಲಿ ನಿಂತು ಅಯ್ಯೋ ಎಂದರೆ
ಕತ್ತಲು ಓಡುವುದೇ….
ಬೆಳಕಿಗೆ ಬರದೇ ನೀ ಹಲುಬಿದರೆ...
ಬೆಳಕಿಗೆ ಬರದೇ ನೀ ಹಲುಬಿದರೆ…
ಕಂಗಳು ಕಾಣುವುದೇ….
ನಿನ್ನನ್ನು ನೀನು ಅರಿತರೆ ತಾನೇ
ಶಿವನ ಅರಿಯುವುದು….
|| ಮಾಯೆಯ ತೆರೆಯನು ಸರಿಸಿದರೇನೇ
ಕಾಣುವುದು ನಿಜವಾ ಜೀವ...
ಅರಿಯುವೆ ನೀ ನಿಜವಾ….||
ಕನ್ನಡಿಯನ್ನು ನೋಡಿದರೇನೇ
ಬಿಂಬವು ಕಾಣುವುದು…
ಕನ್ನಡಿಯನ್ನು ನೋಡಿದರೆನೇ
ಬಿಂಬವು ಕಾಣುವುದು….
ಒಳಗಿನ ಕಣ್ಣ ತೆರೆದರೆ ತಾನೇ...
ಒಳಗಿನ ಕಣ್ಣ ತೆರೆದರೆ ತಾನೇ…
ದೇವನ ನೋಡುವುದು
ಆಗಲೇ ಮನದ ಭ್ರಾಂತಿಯು ಅಳಿದು
ಶಾಂತಿಯು ತುಂಬುವುದು
|| ಮಾಯೆಯ ತೆರೆಯನು ಸರಿಸಿದರೇನೇ
ಕಾಣುವುದು ನಿಜವಾ ಜೀವ...
ಅರಿಯುವೆ ನೀ ನಿಜವಾ..
ಮಾಯೆಯ ತೆರೆಯನು ಸರಿಸಿದರೇನೇ
ಕಾಣುವುದು ನಿಜವಾ ಜೀವ...
ಅರಿಯುವೆ ನೀ ನಿಜವಾ ….||
Maayeya Thereyanu song lyrics from Kannada Movie Shiva Mecchida Kannappa starring Dr Rajkumar, Shivarajkumar, Master Puneeth Rajkumar, Lyrics penned by Chi Udayashankar Sung by Dr Rajkumar, Music Composed by T G Lingappa, film is Directed by Vijay and film is released on 1988