ಶಿವಪ್ಪಾ... ಶಿವಪ್ಪಾ ತಂದೆ...
ನನ್ನಪ್ಪಾ ಇಂದೇ ನಿನ್ನನ್ನು ತಿಳಿದೇ..
ನೀನಿಲ್ಲಾ ನೀನಿಲ್ಲಾ ಎಂದು ನಾನು ಹ ಹ್ಹ
ಬದುಕೆಲ್ಲಾ ಕತ್ತಲಲೇ ಅಲೆದೆನಲ್ಲಾ
ಬದುಕೆಲ್ಲಾ ಕತ್ತಲಲೇ ಅಲೆದೆನಲ್ಲಾ
(ಓಂ... ತತ್ತಪುರಷಾಯ ವಿಸ್ಮಯೇ
ಮಹಾ ದೇವಾಯ ಧೀಮಹೀ
ಸನ್ನೋ ಉಗ್ರ ಪ್ರಚೋದಯಾ..ತ
ಈಶಾನ ಸರ್ವ ವಿದ್ಯಾನ್
ಈಶ್ವರ ಸರ್ಪ ಭೂತಾನಾಮ್
ಭ್ರಹ್ಮಾಧೀಪತಿ ಭ್ರಹ್ಮ ನಾರಿಪತಿ
ಬ್ರಹ್ಮ ಶಿವೋಮೇ ಅಸ್ಥಿತೇ ಶಿವೋಮ್
ಸಧ್ಯೋಗ ಗಾತಿಂ ಪ್ರಾಧ್ಯಮ್ )
ಕಣ್ಣಿಲ್ಲಾ... ಕಿವಿಯಿಲ್ಲಾ..
ಕಲ್ಲಾದರು ಈ ಮೈಯೆಲ್ಲಾ
ಹೂವಂತೆ ಹಾಲಂತೆ
ಮಹಾದೇವನೆ ಮನಸೆಲ್ಲಾ
ಕಣ್ಣಿಲ್ಲಾ... ಕಿವಿಯಿಲ್ಲಾ..
ಕಲ್ಲಾದರು ಈ ಮೈಯೆಲ್ಲಾ
ಹೂವಂತೆ ಹಾಲಂತೆ
ಮಹಾದೇವನೆ ಮನಸೆಲ್ಲಾ
ಎದುರಲ್ಲೆ ದಿನವೆಲ್ಲಾ ಕುಳಿತಿರುವ ಆಸೆ
ಕಾಣೆನು ಏಕೋ ನನ್ನಪ್ಪಾ..
ಎದುರಲ್ಲೆ ದಿನವೆಲ್ಲಾ ಕುಳಿತಿರುವ ಆಸೆ
ಕಾಣೆನು ಏಕೋ ನನ್ನಪ್ಪಾ..
ನಿನ್ನನೇ ನೋಡುತಾ ಇಲ್ಲಿರುವ ಆಸೆ
ಕಾರಣ ಏನೋ ಹೇಳಪ್ಪಾ
ನಿನ್ನ ಪ್ರೀತಿಗೆ… ಸೋತು ಹೋದೆನು
ನಿನ್ನ ಪ್ರೀತಿಗೆ ಸೋತು ಹೋದೆನು
ಇನ್ನು ಮರೆತರೆ ನಾನು ಬದುಕೆನು
|| ಕಣ್ಣಿಲ್ಲಾ... ಕಿವಿಯಿಲ್ಲಾ..
ಕಲ್ಲಾದರು ಈ ಮೈಯೆಲ್ಲಾ
ಹೂವಂತೆ ಹಾಲಂತೆ
ಮಹಾದೇವನೆ ಮನಸೆಲ್ಲಾ…||
ಶಿವ ಶಿವ ಎಂದಾಗ ಮನಸಿನ ಭಾರ
ದೂರಕೆ ಓಡಿ ತಾನಾಗಿ
ಶಿವ ಶಿವ ಎಂದಾಗ ಮನಸಿನ ಭಾರ
ದೂರಕೆ ಓಡಿ ತಾನಾಗಿ
ಹರ ಹರ ಎಂದಾಗ ಮೈಯಲಿ
ಮಿಂಚು ಓಡುವ ಹಾಗೆ ನನಗಾಗಿ
ಗಂಟಲಲ್ಲಿಯೇ ಧನಿಯು ಹಿಡಿವುದು...
ಗಂಟಲಲ್ಲಿಯೇ ಧನಿಯು ಹಿಡಿವುದು…
ಏಕೋ ಕಾಣೆನು ಅಳುವೇ ಬರುವುದು
|| ಕಣ್ಣಿಲ್ಲಾ... ಕಿವಿಯಿಲ್ಲಾ..
ಕಲ್ಲಾದರು ಈ ಮೈಯೆಲ್ಲಾ
ಹೂವಂತೆ ಹಾಲಂತೆ
ಮಹಾದೇವನೆ ಮನಸೆಲ್ಲಾ…||
ಶಿವಪ್ಪಾ... ಶಿವಪ್ಪಾ ತಂದೆ...
ನನ್ನಪ್ಪಾ ಇಂದೇ ನಿನ್ನನ್ನು ತಿಳಿದೇ..
ನೀನಿಲ್ಲಾ ನೀನಿಲ್ಲಾ ಎಂದು ನಾನು ಹ ಹ್ಹ
ಬದುಕೆಲ್ಲಾ ಕತ್ತಲಲೇ ಅಲೆದೆನಲ್ಲಾ
ಬದುಕೆಲ್ಲಾ ಕತ್ತಲಲೇ ಅಲೆದೆನಲ್ಲಾ
(ಓಂ... ತತ್ತಪುರಷಾಯ ವಿಸ್ಮಯೇ
ಮಹಾ ದೇವಾಯ ಧೀಮಹೀ
ಸನ್ನೋ ಉಗ್ರ ಪ್ರಚೋದಯಾ..ತ
ಈಶಾನ ಸರ್ವ ವಿದ್ಯಾನ್
ಈಶ್ವರ ಸರ್ಪ ಭೂತಾನಾಮ್
ಭ್ರಹ್ಮಾಧೀಪತಿ ಭ್ರಹ್ಮ ನಾರಿಪತಿ
ಬ್ರಹ್ಮ ಶಿವೋಮೇ ಅಸ್ಥಿತೇ ಶಿವೋಮ್
ಸಧ್ಯೋಗ ಗಾತಿಂ ಪ್ರಾಧ್ಯಮ್ )
ಕಣ್ಣಿಲ್ಲಾ... ಕಿವಿಯಿಲ್ಲಾ..
ಕಲ್ಲಾದರು ಈ ಮೈಯೆಲ್ಲಾ
ಹೂವಂತೆ ಹಾಲಂತೆ
ಮಹಾದೇವನೆ ಮನಸೆಲ್ಲಾ
ಕಣ್ಣಿಲ್ಲಾ... ಕಿವಿಯಿಲ್ಲಾ..
ಕಲ್ಲಾದರು ಈ ಮೈಯೆಲ್ಲಾ
ಹೂವಂತೆ ಹಾಲಂತೆ
ಮಹಾದೇವನೆ ಮನಸೆಲ್ಲಾ
ಎದುರಲ್ಲೆ ದಿನವೆಲ್ಲಾ ಕುಳಿತಿರುವ ಆಸೆ
ಕಾಣೆನು ಏಕೋ ನನ್ನಪ್ಪಾ..
ಎದುರಲ್ಲೆ ದಿನವೆಲ್ಲಾ ಕುಳಿತಿರುವ ಆಸೆ
ಕಾಣೆನು ಏಕೋ ನನ್ನಪ್ಪಾ..
ನಿನ್ನನೇ ನೋಡುತಾ ಇಲ್ಲಿರುವ ಆಸೆ
ಕಾರಣ ಏನೋ ಹೇಳಪ್ಪಾ
ನಿನ್ನ ಪ್ರೀತಿಗೆ… ಸೋತು ಹೋದೆನು
ನಿನ್ನ ಪ್ರೀತಿಗೆ ಸೋತು ಹೋದೆನು
ಇನ್ನು ಮರೆತರೆ ನಾನು ಬದುಕೆನು
|| ಕಣ್ಣಿಲ್ಲಾ... ಕಿವಿಯಿಲ್ಲಾ..
ಕಲ್ಲಾದರು ಈ ಮೈಯೆಲ್ಲಾ
ಹೂವಂತೆ ಹಾಲಂತೆ
ಮಹಾದೇವನೆ ಮನಸೆಲ್ಲಾ…||
ಶಿವ ಶಿವ ಎಂದಾಗ ಮನಸಿನ ಭಾರ
ದೂರಕೆ ಓಡಿ ತಾನಾಗಿ
ಶಿವ ಶಿವ ಎಂದಾಗ ಮನಸಿನ ಭಾರ
ದೂರಕೆ ಓಡಿ ತಾನಾಗಿ
ಹರ ಹರ ಎಂದಾಗ ಮೈಯಲಿ
ಮಿಂಚು ಓಡುವ ಹಾಗೆ ನನಗಾಗಿ
ಗಂಟಲಲ್ಲಿಯೇ ಧನಿಯು ಹಿಡಿವುದು...
ಗಂಟಲಲ್ಲಿಯೇ ಧನಿಯು ಹಿಡಿವುದು…
ಏಕೋ ಕಾಣೆನು ಅಳುವೇ ಬರುವುದು
|| ಕಣ್ಣಿಲ್ಲಾ... ಕಿವಿಯಿಲ್ಲಾ..
ಕಲ್ಲಾದರು ಈ ಮೈಯೆಲ್ಲಾ
ಹೂವಂತೆ ಹಾಲಂತೆ
ಮಹಾದೇವನೆ ಮನಸೆಲ್ಲಾ…||
Kannilla Kiviyilla song lyrics from Kannada Movie Shiva Mecchida Kannappa starring Dr Rajkumar, Shivarajkumar, Master Puneeth Rajkumar, Lyrics penned by Chi Udayashankar Sung by S P Balasubrahmanyam, Music Composed by T G Lingappa, film is Directed by Vijay and film is released on 1988