Video:
ಸಂಗೀತ ವೀಡಿಯೊ:

LYRIC

Song Details Page after Lyrice

ದೇವಾ ಮಹದೇವಾ
ದೇವಾ ಮಹದೇವಾ
ನೀನೆ ನನ ಜೀವ ಬಿಡಲಾರೆ ಪಾದವ
 
|| ದೇವಾ ಮಹದೇವಾ
ದೇವಾ ಮಹದೇವಾ…||
 
ಎಲ್ಲಿದ್ದೆ ನಾನು ಹೇಗಿದ್ದೆ ನಾನು...
ಎಲ್ಲಿದ್ದೆ ನಾನು ಹೇಗಿದ್ದೆ ನಾನು
ನಂಬಲು ನಿನ್ನ ಏನಾದೆ ನಾನು
ಕಣ್ಣಲ್ಲಿ ನೀನು ಮನಸಲಿ ನೀನು..
ಕಣ್ಣಲ್ಲಿ ನೀನು ಮನಸಲಿ ನೀನು..
ಹೀಗಿರುವಾಗ ಏನಾದರೇನು
ಸುಡಲಿ ದೇಹವ ಉರಿವ ಬೆಂಕಿಯು
ನಿನ್ನ ಬೆರೆಯಲಿ ನನ್ನ ಜೀವವು
 
|| ದೇವಾ ಮಹದೇವಾ
ದೇವಾ ಮಹದೇವಾ…||
 
ಕೈಲಾಸವಂತೆ ಭೂಲೋಕವಂತೆ...
ಕೈಲಾಸವಂತೆ ಭೂಲೋಕವಂತೆ
ವಾಹನ ನಿನಗೆ ಈ ನಂದಿಯಂತೆ
ಶಿವರಾತ್ರಿಯಂತೆ ನವರಾತ್ರಿಯಂತೆ...
ಶಿವರಾತ್ರಿಯಂತೆ ನವರಾತ್ರಿಯಂತೆ
ಏತಕೆ ಬೇಕು ಆ ಎಲ್ಲಾ ಚಿಂತೆ
 
ನಿನ್ನ ನೋಡಿದ ನೋಡಿ ಹಾಡಿದ
ಎಲ್ಲಾ ರಾತ್ರಿ ಶಿವರಾತ್ರಿಯೇ
ಆಡೋ ಮಾತು ಶಿವ ಮಂತ್ರದಂತೆಯೇ
ಬೇರೆ ಏನನು ಅರಿಯೆ ತಂದೆಯೇ
ಅಪ್ಪಾ ಅಮ್ಮಾ ನನಗಿಲ್ಲಾ
ನಿನ್ನ ಬಿಟ್ಟು ಬೇರಿಲ್ಲಾ
ಜಟಾಧಾರಾ…. ಗಂಗಾಧರ ….
ನಟೇಶ… ಗಿರೀಶ ….ಮಹೇಶಾ.....

ದೇವಾ ಮಹದೇವಾ
ದೇವಾ ಮಹದೇವಾ
ನೀನೆ ನನ ಜೀವ ಬಿಡಲಾರೆ ಪಾದವ
 
|| ದೇವಾ ಮಹದೇವಾ
ದೇವಾ ಮಹದೇವಾ…||
 
ಎಲ್ಲಿದ್ದೆ ನಾನು ಹೇಗಿದ್ದೆ ನಾನು...
ಎಲ್ಲಿದ್ದೆ ನಾನು ಹೇಗಿದ್ದೆ ನಾನು
ನಂಬಲು ನಿನ್ನ ಏನಾದೆ ನಾನು
ಕಣ್ಣಲ್ಲಿ ನೀನು ಮನಸಲಿ ನೀನು..
ಕಣ್ಣಲ್ಲಿ ನೀನು ಮನಸಲಿ ನೀನು..
ಹೀಗಿರುವಾಗ ಏನಾದರೇನು
ಸುಡಲಿ ದೇಹವ ಉರಿವ ಬೆಂಕಿಯು
ನಿನ್ನ ಬೆರೆಯಲಿ ನನ್ನ ಜೀವವು
 
|| ದೇವಾ ಮಹದೇವಾ
ದೇವಾ ಮಹದೇವಾ…||
 
ಕೈಲಾಸವಂತೆ ಭೂಲೋಕವಂತೆ...
ಕೈಲಾಸವಂತೆ ಭೂಲೋಕವಂತೆ
ವಾಹನ ನಿನಗೆ ಈ ನಂದಿಯಂತೆ
ಶಿವರಾತ್ರಿಯಂತೆ ನವರಾತ್ರಿಯಂತೆ...
ಶಿವರಾತ್ರಿಯಂತೆ ನವರಾತ್ರಿಯಂತೆ
ಏತಕೆ ಬೇಕು ಆ ಎಲ್ಲಾ ಚಿಂತೆ
 
ನಿನ್ನ ನೋಡಿದ ನೋಡಿ ಹಾಡಿದ
ಎಲ್ಲಾ ರಾತ್ರಿ ಶಿವರಾತ್ರಿಯೇ
ಆಡೋ ಮಾತು ಶಿವ ಮಂತ್ರದಂತೆಯೇ
ಬೇರೆ ಏನನು ಅರಿಯೆ ತಂದೆಯೇ
ಅಪ್ಪಾ ಅಮ್ಮಾ ನನಗಿಲ್ಲಾ
ನಿನ್ನ ಬಿಟ್ಟು ಬೇರಿಲ್ಲಾ
ಜಟಾಧಾರಾ…. ಗಂಗಾಧರ ….
ನಟೇಶ… ಗಿರೀಶ ….ಮಹೇಶಾ.....

Deva Mahadeva song lyrics from Kannada Movie Shiva Mecchida Kannappa starring Dr Rajkumar, Shivarajkumar, Master Puneeth Rajkumar, Lyrics penned by Chi Udayashankar Sung by S P Balasubrahmanyam, Music Composed by T G Lingappa, film is Directed by Vijay and film is released on 1988
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ