Kanninda Nee Baana Beesidaaga Lyrics

ಕಣ್ಣಿಂದ ನೀ ಬಾಣ ಬೀಸಿದಾಗ Lyrics

in Shiva Mecchida Kannappa

in ಶಿವ ಮೆಚ್ಚಿದ ಕಣ್ಣಪ್ಪ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಆಹಾಹಾ ಆಹ್ಹಾಹಾ              
ಹೆಣ್ಣು : ಆಹಾಹಾ ಆಹ್ಹಾಹಾ
ಗಂಡು : ಓಹೋಹೋ... ಓಹೋಹೋ 
ಹೆಣ್ಣು : ಆಹಾಹಾ ಆಹ್ಹಾಹಾ
ಗಂಡು : ಆಹಾಹಾ ಆಹ್ಹಾಹಾ             
ಹೆಣ್ಣು : ಹ್ಮ್‌ ಹ್ಮ್‌ ಹ್ಮ್‌ ಹ್ಮ್‌
ಗಂಡು : ಆಹಾಹಾ ಆಹ್ಹಾಹಾ 
 
ಗಂಡು : ಕಣ್ಣಿಂದ ನೀ ಬಾಣ ಬೀಸಿದಾಗ
                ಆ ಬಾಣ ಎದೆಯಲ್ಲಿ ನಾಟಿದಾಗ
ಹೆಣ್ಣು : ಕಣ್ಣಿಂದ ನೀ ಬಾಣ ಬೀಸಿದಾಗ 
                ಆ ಬಾಣ ಎದೆಯಲ್ಲಿ ನಾಟಿದಾಗ
ಗಂಡು : ನೋವು ಬಾರದೆ ಆಸೆ ಬಂದಿತೆ
ಹೆಣ್ಣು : ನೋವು ಬಾರದೆ ಆಸೆ ಬಂದಿತೆ
ಗಂಡು : ಹೀಗೇಕೆ ನಾ ಕಾಣೆ ಹೇಳು ಬೇಗ
 
|| ಹೆಣ್ಣು : ಕಣ್ಣಿಂದ ನೀ ಬಾಣ ಬೀಸಿದಾಗ
ಗಂಡು : ಆ ಬಾಣ ಎದೆಯಲ್ಲಿ ನಾಟಿದಾಗ…||
 
ಗಂಡು : ನೀ ಬಳಿಗೆ ಬಂದಾಗ
ಹೆಣ್ಣು : ಚಳಿಯು ನನ್ನಲಿ
ಗಂಡು : ಮೈ ಸೋಕಿ ನಿಂತಾಗ
ಹೆಣ್ಣು : ಮಿಂಚು ಮೈಯ್ಯಲ್ಲಿ
ಗಂಡು : ನೀ ಬಳಿಗೆ ಬಂದಾಗ
ಹೆಣ್ಣು : ಚಳಿಯು ನನ್ನಲಿ
ಗಂಡು : ಮೈ ಸೋಕಿ ನಿಂತಾಗ
ಹೆಣ್ಣು : ಮಿಂಚು ಮೈಯ್ಯಲ್ಲಿ
ಗಂಡು : ಬಳಸಲು ನಿನ್ನ ತೋಳಲಿ ನನ್ನ
                ಬಳಸಲು ನಿನ್ನ ತೋಳಲಿ ನನ್ನ 
                ಎಂಥ ಚೆಂದ ಎಂಥ ಚೆಂದ
ಹೆಣ್ಣು : ಚೆಲುವನೆ ಬಿಡು ಬಿಡು
 
|| ಗಂಡು : ಕಣ್ಣಿಂದ ನೀ ಬಾಣ ಬೀಸಿದಾಗ
ಹೆಣ್ಣು : ಆ ಬಾಣ ಎದೆಯಲ್ಲಿ ನಾಟಿದಾಗ…||
 
ಹೆಣ್ಣು : ಆ ಸೂರ್ಯ ಬಂಗಾರದ 
ಗಂಡು : ಕಿರಣ ಚೆಲ್ಲಿದೆ
ಹೆಣ್ಣು : ಈ ಭೂಮಿ ಹಸಿರಾದ    
ಗಂಡು : ಹುಲ್ಲು ಹಾಸಿದೆ
ಹೆಣ್ಣು : ಆ ಸೂರ್ಯ ಬಂಗಾರದ 
ಗಂಡು : ಕಿರಣ ಚೆಲ್ಲಿದೆ
ಹೆಣ್ಣು : ಈ ಭೂಮಿ ಹಸಿರಾದ    
ಗಂಡು : ಹುಲ್ಲು ಹಾಸಿದೆ
ಹೆಣ್ಣು : ಚಿಲಿಪಿಲಿ ಎಂದು ಗಿಳಿಗಳು ಹಾಡಿ
                ಚಿಲಿಪಿಲಿ ಎಂದು ಗಿಳಿಗಳು ಹಾಡಿ 
                ನಾನು ನೀನು ಸೇರಲೆಂದು
ಗಂಡು : ಕರೆದಿವೆ ಚಿನ್ನ…ಚಿನ್ನ…
 
|| ಹೆಣ್ಣು : ಕಣ್ಣಿಂದ ನೀ ಬಾಣ ಬೀಸಿದಾಗ 
             ಆ ಬಾಣ ಎದೆಯಲ್ಲಿ ನಾಟಿದಾಗ
ಗಂಡು : ಕಣ್ಣಿಂದ ನೀ ಬಾಣ ಬೀಸಿದಾಗ 
             ಆ ಬಾಣ ಎದೆಯಲ್ಲಿ ನಾಟಿದಾಗ
ಹೆಣ್ಣು : ನೋವು ಬಾರದೆ ಆಸೆ ಬಂದಿತೆ
ಗಂಡು : ನೋವು ಬಾರದೆ ಆಸೆ ಬಂದಿತೆ
ಹೆಣ್ಣು : ಹೀಗೇಕೆ ನಾ ಕಾಣೆ ಹೇಳು ಬೇಗ
 
||ಗಂಡು : ಕಣ್ಣಿಂದ ನೀ ಬಾಣ ಬೀಸಿದಾಗ
ಹೆಣ್ಣು : ಆ ಬಾಣ ಎದೆಯಲ್ಲಿ ನಾಟಿದಾಗ…||

ಗಂಡು : ಆಹಾಹಾ ಆಹ್ಹಾಹಾ              
ಹೆಣ್ಣು : ಆಹಾಹಾ ಆಹ್ಹಾಹಾ
ಗಂಡು : ಓಹೋಹೋ... ಓಹೋಹೋ 
ಹೆಣ್ಣು : ಆಹಾಹಾ ಆಹ್ಹಾಹಾ
ಗಂಡು : ಆಹಾಹಾ ಆಹ್ಹಾಹಾ             
ಹೆಣ್ಣು : ಹ್ಮ್‌ ಹ್ಮ್‌ ಹ್ಮ್‌ ಹ್ಮ್‌
ಗಂಡು : ಆಹಾಹಾ ಆಹ್ಹಾಹಾ 
 
ಗಂಡು : ಕಣ್ಣಿಂದ ನೀ ಬಾಣ ಬೀಸಿದಾಗ
                ಆ ಬಾಣ ಎದೆಯಲ್ಲಿ ನಾಟಿದಾಗ
ಹೆಣ್ಣು : ಕಣ್ಣಿಂದ ನೀ ಬಾಣ ಬೀಸಿದಾಗ 
                ಆ ಬಾಣ ಎದೆಯಲ್ಲಿ ನಾಟಿದಾಗ
ಗಂಡು : ನೋವು ಬಾರದೆ ಆಸೆ ಬಂದಿತೆ
ಹೆಣ್ಣು : ನೋವು ಬಾರದೆ ಆಸೆ ಬಂದಿತೆ
ಗಂಡು : ಹೀಗೇಕೆ ನಾ ಕಾಣೆ ಹೇಳು ಬೇಗ
 
|| ಹೆಣ್ಣು : ಕಣ್ಣಿಂದ ನೀ ಬಾಣ ಬೀಸಿದಾಗ
ಗಂಡು : ಆ ಬಾಣ ಎದೆಯಲ್ಲಿ ನಾಟಿದಾಗ…||
 
ಗಂಡು : ನೀ ಬಳಿಗೆ ಬಂದಾಗ
ಹೆಣ್ಣು : ಚಳಿಯು ನನ್ನಲಿ
ಗಂಡು : ಮೈ ಸೋಕಿ ನಿಂತಾಗ
ಹೆಣ್ಣು : ಮಿಂಚು ಮೈಯ್ಯಲ್ಲಿ
ಗಂಡು : ನೀ ಬಳಿಗೆ ಬಂದಾಗ
ಹೆಣ್ಣು : ಚಳಿಯು ನನ್ನಲಿ
ಗಂಡು : ಮೈ ಸೋಕಿ ನಿಂತಾಗ
ಹೆಣ್ಣು : ಮಿಂಚು ಮೈಯ್ಯಲ್ಲಿ
ಗಂಡು : ಬಳಸಲು ನಿನ್ನ ತೋಳಲಿ ನನ್ನ
                ಬಳಸಲು ನಿನ್ನ ತೋಳಲಿ ನನ್ನ 
                ಎಂಥ ಚೆಂದ ಎಂಥ ಚೆಂದ
ಹೆಣ್ಣು : ಚೆಲುವನೆ ಬಿಡು ಬಿಡು
 
|| ಗಂಡು : ಕಣ್ಣಿಂದ ನೀ ಬಾಣ ಬೀಸಿದಾಗ
ಹೆಣ್ಣು : ಆ ಬಾಣ ಎದೆಯಲ್ಲಿ ನಾಟಿದಾಗ…||
 
ಹೆಣ್ಣು : ಆ ಸೂರ್ಯ ಬಂಗಾರದ 
ಗಂಡು : ಕಿರಣ ಚೆಲ್ಲಿದೆ
ಹೆಣ್ಣು : ಈ ಭೂಮಿ ಹಸಿರಾದ    
ಗಂಡು : ಹುಲ್ಲು ಹಾಸಿದೆ
ಹೆಣ್ಣು : ಆ ಸೂರ್ಯ ಬಂಗಾರದ 
ಗಂಡು : ಕಿರಣ ಚೆಲ್ಲಿದೆ
ಹೆಣ್ಣು : ಈ ಭೂಮಿ ಹಸಿರಾದ    
ಗಂಡು : ಹುಲ್ಲು ಹಾಸಿದೆ
ಹೆಣ್ಣು : ಚಿಲಿಪಿಲಿ ಎಂದು ಗಿಳಿಗಳು ಹಾಡಿ
                ಚಿಲಿಪಿಲಿ ಎಂದು ಗಿಳಿಗಳು ಹಾಡಿ 
                ನಾನು ನೀನು ಸೇರಲೆಂದು
ಗಂಡು : ಕರೆದಿವೆ ಚಿನ್ನ…ಚಿನ್ನ…
 
|| ಹೆಣ್ಣು : ಕಣ್ಣಿಂದ ನೀ ಬಾಣ ಬೀಸಿದಾಗ 
             ಆ ಬಾಣ ಎದೆಯಲ್ಲಿ ನಾಟಿದಾಗ
ಗಂಡು : ಕಣ್ಣಿಂದ ನೀ ಬಾಣ ಬೀಸಿದಾಗ 
             ಆ ಬಾಣ ಎದೆಯಲ್ಲಿ ನಾಟಿದಾಗ
ಹೆಣ್ಣು : ನೋವು ಬಾರದೆ ಆಸೆ ಬಂದಿತೆ
ಗಂಡು : ನೋವು ಬಾರದೆ ಆಸೆ ಬಂದಿತೆ
ಹೆಣ್ಣು : ಹೀಗೇಕೆ ನಾ ಕಾಣೆ ಹೇಳು ಬೇಗ
 
||ಗಂಡು : ಕಣ್ಣಿಂದ ನೀ ಬಾಣ ಬೀಸಿದಾಗ
ಹೆಣ್ಣು : ಆ ಬಾಣ ಎದೆಯಲ್ಲಿ ನಾಟಿದಾಗ…||

Kanninda Nee Baana Beesidaaga song lyrics from Kannada Movie Shiva Mecchida Kannappa starring Dr Rajkumar, Shivarajkumar, Master Puneeth Rajkumar, Lyrics penned by Chi Udayashankar Sung by S P Balasubrahmanyam, B R Chaya, Music Composed by T G Lingappa, film is Directed by Vijay and film is released on 1988
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ